27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದಿತ್ವಾ ಚಂಡಮಾರುತ: ಭಾರತದಿಂದ ಶ್ರೀಲಂಕಾಗೆ 80 ಎನ್‌ಡಿಆರ್‌ಎಫ್ ಸಿಬ್ಬಂದಿ ರವಾನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಿತ್ವಾ ಚಂಡಮಾರುತದಿಂದ ನೆರೆಯ ದೇಶದಲ್ಲಿ ಸಂಭವಿಸಿದ ಭಾರೀ ಪ್ರವಾಹದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತ ಶನಿವಾರ 80 ಎನ್‌ಡಿಆರ್‌ಎಫ್ ರಕ್ಷಣಾ ಪಡೆ ಮತ್ತು ವಿಶೇಷ ಶೋಧ ನಾಯಿಗಳ...

ನರಸಾಪೂರದ ಖಾದಿ ನಗರದಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಸಾರ್ವಜನಿಕರು

ಹೊಸದಿಗಂತ ವರದಿ ಗದಗ: ತಾಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಬಳಿ ಶನಿವಾರ ಬೆಳಿಗ್ಗೆ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿರುವ ಅಯ್ಯಪ್ಪ ಸ್ವಾಮಿ...

ಕಫ್ ಸಿರಪ್ ಸ್ಮಗ್ಲಿಂಗ್‌: 12 ಫಾರ್ಮಾ ಕಂಪನಿಗಳ ವಿರುದ್ಧ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಾರಾಣಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.ಕಳೆದ ನವೆಂಬರ್‌...

ಕಥೆಯೊಂದ ಹೇಳುವೆ 4 | ಮಾಡಿದ್ದುಣ್ಣೋ ಮಹರಾಯ ಅನ್ನೋದು ಸತ್ಯ! ಒಳ್ಳೆ ವಿಷಯಕ್ಕೂ ಇದು ಅಪ್ಲೇ ಆಗತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾಲೆಗೆ ಹೋಗೋ ಆ ಪುಟ್ಟ ಹುಡುಗನಿಗೆ ತನ್ನದೇ ಆದ ಸೈಕಲ್ ಇರಬೇಕು, ಅದರಲ್ಲೇ ಸ್ಕೂಲ್ ಗೆ ಹೋಗಬೇಕು ಅನ್ನೋ ಆಸೆ. ಆದರೆ ಅವನ ತಂದೆಯ ಬಳಿ ಅಷ್ಟು ಹಣವಿರಲಿಲ್ಲ. ಹಾಗಂತ...

ಡಿಸಿಎಂ ಡಿಕೆಶಿ ಜೊತೆ ತಿಂಡಿ ಮಾಡಿ ಮಾತುಕತೆ ನಡೆಸಿದೆ: ಸಿಎಂ ಟ್ವೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :ರಾಜ್ಯ ಕಾಂಗ್ರೆಸ್‌ ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಈ ನಡುವಲ್ಲೇ ಉಪಹಾರ ಸಭೆ ಸೇರಿರುವ...

Parenting Tips | ನಿಮ್ಮ ಮಕ್ಕಳಿಗೆ ಆತ್ಮವಿಶ್ವಾಸ, ಜೀವನಮೌಲ್ಯವನ್ನು ಮನವರಿಕೆ ಮಾಡಿಕೊಡೋದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಗು ಶಾಲೆಗೆ ಹೋಗುವುದಕ್ಕಿಂತ ಮುಂಚೆಯೇ ಜೀವನದ ಮೊದಲ ಪಾಠಗಳನ್ನು ಮನೆಯಿಂದಲೇ ಕಲಿಯುತ್ತದೆ. ಅಮ್ಮ-ಅಪ್ಪನ ಮಾತು, ವರ್ತನೆ, ಪ್ರತಿಕ್ರಿಯೆ ಇವೆಲ್ಲವೂ ಮಗುವಿನ ವ್ಯಕ್ತಿತ್ವವನ್ನು ನಿಧಾನವಾಗಿ ರೂಪಿಸುತ್ತವೆ. ಅಂಕಗಳು, ಪದವಿಗಳಷ್ಟೇ ಜೀವನವಲ್ಲ ಎಂಬ...

ತಜಕಿಸ್ತಾನದಲ್ಲಿ ಡ್ರೋನ್ ದಾಳಿ: 3 ಚೀನೀ ಕಾರ್ಮಿಕರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನದ ಗಡಿಯಾಚೆಯಿಂದ ತಜಕಿಸ್ತಾನದ ಮೇಲೆ ನಡೆಸಲಾದ ಡ್ರೋನ್ ದಾಳಿಯಲ್ಲಿ ಮೂವರು ಚೀನೀ ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ತಜಕಿಸ್ತಾನದ ನೈಋತ್ಯ ಖಟ್ಲಾನ್ ಪ್ರದೇಶದ ವಸತಿ ಶಿಬಿರದ ಕಂಪನಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ...

ಅಧಿಕಾರ ಹಂಚಿಕೆ: ಇಂದು ಸಿಎಂ – ಡಿಸಿಎಂ ಮುಖಾಮುಖಿ, ಬ್ರೇಕ್‌ಫಾಸ್ಟ್‌ ಮೀಟಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗೆ ಮುಖಾಮುಖಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ...

ಏರ್‌ಬಸ್ ವಿಮಾನಗಳ ಸಂಚಾರ ತುರ್ತು ಸ್ಥಗಿತ: ಜಾಗತಿಕ ವಾಯು ಸಂಚಾರದಲ್ಲಿ ಭಾರೀ ತಲ್ಲಣ! ಅಷ್ಟಕ್ಕೂ ಆಗಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮಾನಯಾನ ಸುರಕ್ಷತೆಯ ವಿಚಾರವು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾರಾಟದ ಸಮಯದಲ್ಲಿ ಅಪರೂಪದ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ Airbus ಸಂಸ್ಥೆಯ ಎ320 ಸರಣಿಯ ವಿಮಾನಗಳಿಗೆ ತಕ್ಷಣದ ಸಾಫ್ಟ್‌ವೇರ್...

ಡಿ.12ಕ್ಕೆ ಉತ್ತರಕನ್ನಡಕ್ಕೆ ಟಿಬೆಟಿಯನ್ ಧರ್ಮಗುರು ದಲೈಲಾಮಾ: ಪ್ರವಾಸಿಗರಿಗೆ ನೋ ಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಡಿ. 12ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಟಿಬೆಟಿಯನ್ ಕಾಲೋನಿಗೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ಭರದ...

Tongue Cleaner | ನಾಲಿಗೆ ಕ್ಲೀನ್ ಮಾಡೋಕೆ ಟಂಗ್ ಕ್ಲೀನರ್ ಬಳಸುತ್ತೀರಾ? ಹಾಗಿದ್ರೆ ಹುಷಾರಾಗಿರಿ!

ಬೆಳಗ್ಗೆ ಎದ್ದಾಕ್ಷಣ ಹಲ್ಲು ಉಜ್ಜಿ, ನಾಲಿಗೆ ಸ್ವಚ್ಛಗೊಳಿಸುವುದು ಈಗ ಬಹುತೇಕ ಜನರ ದಿನಚರಿಯ ಭಾಗವಾಗಿಬಿಟ್ಟಿದೆ. ದುರ್ವಾಸನೆ ಹೋಗುತ್ತದೆ, ಬಾಯಿ ಶುದ್ಧವಾಗಿರುತ್ತದೆ ಎನ್ನುವ ಕಾರಣಕ್ಕೆ ಟಂಗ್ ಕ್ಲೀನರ್ ಬಳಕೆ ವ್ಯಾಪಕವಾಗಿದೆ. ಆದರೆ, ಇದು ಸಣ್ಣ...

ಸ್ಮೃತಿ–ಪಲಾಶ್ ವಿವಾಹ ವದಂತಿ: ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಹೊಸ ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಸಂಗೀತಗಾರ ಪಲಾಶ್ ಮುಚ್ಚಲ್ ಮತ್ತು ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರ ವಿವಾಹದ ಬಗ್ಗೆ ಕಳೆದ ಕೆಲ ದಿನಗಳಿಂದ ಹರಡಿರುವ ಸುದ್ದಿಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ...