November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಿಲ್ವರ್‌ಸ್ಟೋನ್‌ನಲ್ಲಿ ಸ್ಪೆಷಲ್ ಅಪಿಯರೆನ್ಸ್: ಮತ್ತೆ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಷಾ; ಫೋಟೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಅವರ ಒಡನಾಟದ ಚರ್ಚೆಗಳು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋದು ನಮಗೆಲ್ಲ ಗೊತ್ತಿರೋ ವಿಷಯಾನೇ. ಆದ್ರೆ ಇದೀಗ ಮತ್ತೊಮ್ಮೆ...

ಬ್ರಿಕ್ಸ್ ಶೃಂಗಸಭೆಯ ನಡುವೆಯೇ ರಾಹುಲ್, ಪ್ರಿಯಾಂಕಾ ವಾದ್ರಾರನ್ನು ಭೇಟಿಯಾದ ಮಲೇಷ್ಯಾ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ ದೆಹಲಿಯಲ್ಲಿ ನಡೆಯುತ್ತಿರುವ 2026ರ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಭಾನುವಾರದಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ...

ಘೋರ ದುರಂತ: ನದಿಗೆ ಉರುಳಿದ ಸರ್ಕಾರಿ ಬಸ್, 20ಕ್ಕೂ ಹೆಚ್ಚು ಪ್ರಯಾಣಿಕರು ನೀರೊಳಗೆ ಸಿಲುಕಿರುವ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡಿನ ತೆನ್ಕಾಸಿ ಜಿಲ್ಲೆಯಲ್ಲಿ ಇಂದು (ಭಾನುವಾರ) ಭೀಕರ ಅಪಘಾತವೊಂದು ಸಂಭವಿಸಿದೆ. ಪ್ರಯಾಣಿಕರಿಂದ ತುಂಬಿದ್ದ ತಮಿಳುನಾಡು ಸರ್ಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಸುಮಾರು 30 ಅಡಿ ಆಳದ 'ಅಳುತಾ...

ED, IT ದಾಳಿ ರಾಜಕೀಯ ಪ್ರೇರಿತ: ಸಚಿವ ಶರಣಪ್ರಕಾಶ್ ಪಾಟೀಲ್ ಗಂಭೀರ ಆರೋಪ

ಹೊಸದಿಗಂತ ವರದಿ ಗದಗ: ವಿರೋಧ ಪಕ್ಷದ ನಾಯಕರನ್ನು ಬೆದರಿಸಿ ಬಗ್ಗುಬಡಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ ಇಲಾಖೆ (IT) ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಸಚಿವ...

KSRTC ಬಸ್‌ ಚಾಲಕನ ನಿರ್ಲಕ್ಷ್ಯ: ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದ ಮಹಿಳೆ ದಾರುಣ ಸಾ*ವು 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗೌರಿ-ಗಣೇಶ ಹಬ್ಬದ ಸಡಗರದಲ್ಲಿದ್ದ ಕುಟುಂಬವೊಂದಕ್ಕೆ ಇದೀಗ ಸೂತಕದ ಛಾಯೆ ಆವರಿಸಿದೆ. ಹಬ್ಬದ ಆಚರಣೆಗಾಗಿ ಬೆಂಗಳೂರಿನಿಂದ ತವರು ಮನೆಗೆ ಬಂದಿದ್ದ ಮಹಿಳಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ದಾರುಣವಾಗಿ...

ದಕ್ಷಿಣ ಕನ್ನಡದಲ್ಲಿ ಗಣೇಶೋತ್ಸವ: ಎಡಿಷನಲ್ ಎಸ್ಪಿ, ಡಿವೈಎಸ್ಪಿ ಸಹಿತ ಭದ್ರತೆಗೆ 778 ಅಧಿಕಾರಿ, ಸಿಬ್ಬಂದಿ ನಿಯೋಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ.ಈ ಬಾರಿ...

ಪಟ್ಟಣಕ್ಕೂ ಎಂಟ್ರಿ ಕೊಡುತ್ತಿರುವ ಚಿರತೆಗಳು: ರಾಮನಗರ ಪರಿಸರದಲ್ಲಿ ದ್ವಿಚಕ್ರ ವಾಹನಗಳೂ ಟಾರ್ಗೆಟ್!

ಎಸ್. ರುದ್ರೇಶ್ವರಹೊಸ ದಿಗಂತ ವರದಿ ರಾಮನಗರ ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂತತಿ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಕು ಪ್ರಾಣಿಗಳು, ಮಾನವರ ಮೇಲಿನ ದಾಳಿ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದ ಚಿರತೆಗಳು ಇದೀಗ...

ಬ್ರಿಕ್ಸ್ ಶೃಂಗಸಭೆ: ಇಂದು 7 ದೇಶಗಳ ನಾಯಕರೊಂದಿಗೆ ಪ್ರಧಾನಿ ಮೋದಿ ಹೈ-ವೋಲ್ಟೇಜ್ ಮೀಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜಧಾನಿ ನವದೆಹಲಿಯಲ್ಲಿ ಜಾಗತಿಕ ಗಮನ ಸೆಳೆದಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯು ಇಂದು (ಭಾನುವಾರ) ಅಂತಿಮ ಹಂತಕ್ಕೆ ತಲುಪಿದೆ. ಎರಡನೇ ದಿನದ ಮುಕ್ತ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ನರೇಂದ್ರ...

BRICSನಲ್ಲಿ ‘ಕಿಶೋರ್ ದಾ’: ಮಲೇಷ್ಯಾ ಪ್ರಧಾನಿ ಅನ್ವರ್ ಹಾಡಿದ್ರು ‘ಖ್ವಾಬ್ ಹೋ ತುಮ್…’ ಹಾಡು!

ಹೊಸದಿಗಂತ ಡಿಜಿಟಲ್ ಡೆಸ್ಕ್:ಅಂತಾರಾಷ್ಟ್ರೀಯ ಶೃಂಗಸಭೆ ಎಂದರೆ ಗಂಭೀರ ಚರ್ಚೆಗಳು, ರಾಜತಾಂತ್ರಿಕ ಮಾತುಕತೆಗಳು ಮತ್ತು ಅಧಿಕೃತ ಸಭೆಗಳು. ಆದರೆ ಈ ಬಾರಿಯ BRICS ಶೃಂಗಸಭೆಯಲ್ಲಿ ಅದೆಲ್ಲದರ ನಡುವೆ ಒಂದು ಅಚ್ಚರಿ ಕಂಡಿದೆ! ಮಲೇಷ್ಯಾ ಪ್ರಧಾನಿ ಅನ್ವರ್...

ವಿಶ್ವ ನಾಯಕರ ತಟ್ಟೆಯಲ್ಲಿ ಘಮಘಮ ದಮ್ ಆಲೂ ಬನಾರಸಿ, ರಾಜ್ಮಾ ರಸೀಲಾ, ದಾಲ್, ಜಲೇಬಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ ಭಾರತದಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಬಿಸಿಬಿಸಿ ರಾಜತಾಂತ್ರಿಕ ಚರ್ಚೆಗಳ ನಡುವೆ, ವಿಶ್ವ ನಾಯಕರಿಗೆ ನೀಡಲಾದ ವಿಶೇಷ ಊಟವೂ ಈಗ ಜಗತ್ತಿನ ಗಮನ ಸೆಳೆಯುತ್ತಿದೆ.ಶೃಂಗಸಭೆಯ ಮೊದಲ ದಿನ ವಿದೇಶಿ ಗಣ್ಯರಿಗೆ...

9/11 ದಾಳಿಯ 25 ವರ್ಷಗಳ ಬಳಿಕ ಅಫ್ಘಾನಿಸ್ತಾನದಲ್ಲಿ ಮತ್ತೆ ಅಲ್‌ಖೈದಾ ಸಕ್ರಿಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:ಜಗತ್ತನ್ನೇ ಬೆಚ್ಚಿಬೀಳಿಸಿದ ಅಮೆರಿಕ ಮೇಲಿನ 9/11 ಭಯೋತ್ಪಾದಕ ದಾಳಿಗೆ 25 ವರ್ಷ ಪೂರ್ಣಗೊಂಡಿರುವ ಬೆನ್ನಿಗೇ ಈಗ ಅಫ್ಘಾನಿಸ್ತಾನದಲ್ಲಿ ಅಲ್‌ಖೈದಾ ಮತ್ತೆ ತನ್ನ ನೆಲೆ ಬಲಪಡಿಸಿಕೊಳ್ಳುತ್ತಿರುವ ಆತಂಕ ಅನುಮಾನ ಸೃಷ್ಟಿಯಾಗಿದೆ. ಅಲ್‌ಖೈದಾ...

ಮೌನಕ್ಕೆ ಜಾರಿದ ಅಟ್ಲಾಂಟಿಕ್‌: ಬರೋಬ್ಬರಿ 100 ದಿನ ಕಳೆದರೂ ಸೃಷ್ಟಿಯಾಗಿಲ್ಲ ಒಂದೇ ಒಂದು ಹ್ಯುರಿಕೇನ್!

ಹೊಸದಿಗಂತ ಡಿಜಿಟಲ್ ಡಸ್ಕ್:‌ ‘ಎಲ್ ನಿನೋ’ ಪರಿಣಾಮ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಅಮೆರಿಕದ ಅಟ್ಲಾಂಟಿಕ್ ಪ್ರದೇಶದಲ್ಲಿ ಈ ವರ್ಷದ ಹ್ಯುರಿಕೇನ್ ಅವಧಿ ಆರಂಭವಾಗಿ 100 ದಿನ ಕಳೆದರೂ ಇದುವರೆಗೆ ಒಂದೇ ಒಂದು ಹ್ಯುರಿಕೇನ್ ಕೂಡ ರೂಪುಗೊಳ್ಳದೇ...