27.2 C
Mangalore
Tuesday, November 17, 2026
27.2 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಬ್ರೇಕ್​ಫಾಸ್ಟ್ ರಾಜಕೀಯ’: ‘ಕಾವೇರಿ’ ನಂತರ ಸದಾಶಿವನಗರಕ್ಕೆ ಸಿಎಂ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ತಿಕ್ಕಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶನಿವಾರ ಸಿಎಂ...

ಕೌಟಿಲ್ಯನ ಕಣಜ: ಈ 3 ವಿಷಯಗಳ ಮೇಲೆ ಕೋಪಗೊಂಡರೆ ಜೀವನವೇ ಹಾಳು!

ಕೋಪ ಮತ್ತು ಸಿಟ್ಟಿನಿಂದ ಆಡುವ ಮಾತುಗಳು ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಅತಿಯಾದ ಕೋಪವನ್ನು ದೂರವಿಡಬೇಕು ಎಂದು ಹಿರಿಯರು ಹೇಳುತ್ತಾರೆ. ಅದರಲ್ಲೂ, ಆಚಾರ್ಯ ಚಾಣಕ್ಯರು ಮೂರು ನಿರ್ದಿಷ್ಟ ವಿಷಯಗಳ ಬಗ್ಗೆ...

ಪಠ್ಯ ಪುಸ್ತಕಗಳಲ್ಲಿ ‘ಭಗವದ್ಗೀತೆ’ ಸೇರಿಸಲು ಕೇಂದ್ರಕ್ಕೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಾಲಾ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸಲು ಪ್ರಯತ್ನಿಸಲಾಗುವುದು. ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು...

‘ಇನ್ಮುಂದೆ ಒಂದೇ ಫಾರ್ಮ್ಯಾಟ್’: ವಿರಾಟ್ ಕೊಹ್ಲಿಯಿಂದ ಬಿಗ್ ಅನೌನ್ಸ್ಮೆಂಟ್! ವಿಶ್ವಕಪ್‌ಗೆ ಸಿದ್ಧತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 17 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ವಿಜಯದ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾದದ್ದು 'ಯಂಗ್ ಮ್ಯಾನ್' ವಿರಾಟ್ ಕೊಹ್ಲಿ...

ದಂತ ಕಳೆದುಕೊಂಡರೂ ಅಳಿದಿಲ್ಲ ಅಹಂ! ‘ಭೀಮಾ’ VS ‘ಕ್ಯಾಪ್ಟನ್’ ಗಜಕಾದಾಟ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ಮದವೇರಿದ ಎರಡು ಕಾಡಾನೆಗಳ ನಡುವೆ ನಡೆದಿದ್ದ ಭೀಕರ ಕಾಳಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸದ್ದು ಮಾಡುತ್ತಿದೆ. ಕಳೆದ...

ಗುಟ್ಕಾ-ಪಾನ್ ಮಸಾಲ ತಯಾರಕರಿಗೆ ಬಿಗ್‌ ಶಾಕ್‌: ಹೊಸ ಮಸೂದೆಯಿಂದ ಬೆಲೆ ಏರಿಕೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಡಿ.19ರಂದು ಕೊನೆಗೊಳ್ಳಲಿದೆ. ಈ ಅಧಿವೇಶನದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮ ಗುರಿಯಾಗಿಸಿ ಹೊಸ ಕಠಿಣ ಕಾನೂನು ಪರಿಚಯಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.ಇದೇ...

World AIDS Day ಪ್ರತಿ ಜೀವ ಅಮೂಲ್ಯ: ಅಂತರವನ್ನಳಿಸಿ, ಏಡ್ಸ್ ಮುಕ್ತ ಜಗತ್ತು ನಿರ್ಮಿಸಿ!

ಪ್ರತಿ ವರ್ಷ ಡಿಸೆಂಬರ್ 1 ರಂದು, ಇಡೀ ಜಗತ್ತು ಕೆಂಪು ರಿಬ್ಬನ್ ಧರಿಸಿ ನಿಲ್ಲುತ್ತದೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ. ಬದಲಿಗೆ, ಮಾನವೀಯತೆ ಮತ್ತು ಜಾಗೃತಿಯ ಧ್ವನಿಯಾಗಿದೆ. ವಿಶ್ವ ಏಡ್ಸ್ ದಿನ...

FOOD | ಚಳಿ ವೆದರ್‌ಗೆ ಬಿಸಿ ಬಿಸಿ ತರಕಾರಿ ಓಟ್ಸ್‌, ರೆಸಿಪಿ ಸಿಂಪಲ್‌ ರುಚಿ ಅದ್ಭುತ

ಹೇಗೆ ಮಾಡೋದು? ಮೊದಲು ಬಾಣಲೆಗೆ ಎಣ್ಣೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿನಂತರ ಇದಕ್ಕೆ ಹಸಿಮೆಣಸು ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿಆಮೇಲೆ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ. ಕ್ಯಾಪ್ಸಿಕಂ, ಬಟಾಣಿ, ಕ್ಯಾರೆಟ್‌ , ಬೀನ್ಸ್‌...

11ಕ್ಕೆ 3 ವಿಕೆಟ್.. ಆದರೂ 321 ರನ್! ಸೋತರೂ ವಿಶ್ವ ದಾಖಲೆ ಬರೆದ ‘ಹರಿಣಗಳ ಪಡೆ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಂಚಿಯ ಜೆಎಸ್ ಸಿಎ ಸ್ಟೇಡಿಯಂನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನಡೆದ ಮೊದಲ ಏಕದಿನ ಪಂದ್ಯವು ಟೀಮ್ ಇಂಡಿಯಾದ ಗೆಲುವಿನ ಜೊತೆಗೆ, ಸೌತ್ ಆಫ್ರಿಕಾದ ಒಂದು ವೀರ ಸೋಲಿನ...

ನಂದಿಬೆಟ್ಟದ ತಪ್ಪಲಲ್ಲಿ ಚಿರತೆಗಳ ದಂಡು: ಆತಂಕದಲ್ಲಿ ಚಿಕ್ಕಬಳ್ಳಾಪುರ ಗ್ರಾಮಸ್ಥರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹುಲಿ ಮತ್ತು ಚಿರತೆಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಇತ್ತೀಚೆಗೆ ಚಿರತೆಗಳ ಹಿಂಡೇ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ತೀವ್ರ ಭಯ...

ದಿತ್ವಾ ಅಬ್ಬರಕ್ಕೆ ತತ್ತರಿಸಿದ ಲಂಕೆ: ಸಾವಿನ ಸಂಖ್ಯೆ 334ಕ್ಕೆ ಏರಿಕೆ, ಭಾರತೀಯರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದಿತ್ವಾ ಚಂಡಮಾರುತದ ಅಬ್ಬರಕ್ಕೆ ಶ್ರೀಲಂಕಾ ನಡುಗಿದೆ. ಚಂಡಮಾರುತಿಂದಾಗಿ ಉಂಟಾಗಿರುವ ಭೂಕುಸಿತ, ಪ್ರವಾಹದ ಪರಿಣಾಮ ಶ್ರೀಲಂಕಾದಲ್ಲಿ 334 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭಾರತೀಯ ವಾಯುಪಡೆ ಓರ್ವ ಪಾಕ್ ಪ್ರಜೆಯನ್ನು...

T10 ಫೈನಲ್‌| ‘ಡೇವಿಡ್’ ಅಬ್ಬರಕ್ಕೆ ಸ್ಟಾಲಿನ್ಸ್ ಛಿದ್ರ! ಚಾಂಪಿಯನ್ ಪಟ್ಟಕ್ಕೇರಿದ ಯುಎಇ ಬುಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಬುಧಾಬಿ T10 ಲೀಗ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರ ಅಮೋಘ ಪ್ರದರ್ಶನದಿಂದಾಗಿ ಯುಎಇ ಬುಲ್ಸ್ ತಂಡವು ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದೆ. ಶೇಖ್...