32.5 C
Mangalore
Tuesday, November 17, 2026
32.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Hair Care | ಚಳಿಗಾಲದಲ್ಲಿ ತಲೆಹೊಟ್ಟಿಗೆ ಹೇಳಿ ಗುಡ್‌ಬೈ: ರೋಸ್ ವಾಟರ್‌ನ ನೈಸರ್ಗಿಕ ಹೇರ್‌ ಕೇರ್ ರಹಸ್ಯ ಇಲ್ಲಿದೆ!

ಚಳಿಗಾಲ ಬಂದಂತೆಯೇ ಕೂದಲು ಒಣಗುವುದು, ತಲೆಹೊಟ್ಟು ಹೆಚ್ಚಾಗುವುದು ಇಂತಹ ಸಮಸ್ಯೆಗಳು ಅನೇಕ ಮಂದಿಯನ್ನು ಕಾಡುತ್ತವೆ. ಮಾರುಕಟ್ಟೆಯಲ್ಲಿ ಅನೇಕ ಕೇಮಿಕಲ್ ಉತ್ಪನ್ನಗಳು ಲಭ್ಯವಿದ್ದರೂ, ದೀರ್ಘಕಾಲಕ್ಕೆ ಅವು ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇಂಥ ಸಂದರ್ಭದಲ್ಲಿ ನಮ್ಮ...

ಬೆಳ್ಳಂಬೆಳಗ್ಗೆ ನಡುಗಿದ ಭೂಮಿ: ಬಾಂಗ್ಲಾದೇಶದಲ್ಲಿ 4.1 ತೀವ್ರತೆಯ ಭೂಕಂಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದಲ್ಲಿ ಗುರುವಾರ ಮುಂಜಾನೆ 4.1 ತೀವ್ರತೆಯ ಲಘು ಭೂಕಂಪ ಸಂಭವಿಸಿದ್ದು, ರಾಜಧಾನಿ ಢಾಕಾ ಮತ್ತು ನೆರೆಯ ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಸ್ಥಳೀಯ ಸಮಯ ಬೆಳಿಗ್ಗೆ 6:14 ಕ್ಕೆ ಭೂಕಂಪ ಸಂಭವಿಸಿದ್ದು, ನರಸಿಂಗ್ಡಿಯಲ್ಲಿ...

Kitchen tips | ನೀವು ಬಳಸೋ ಜೀರಿಗೆ ಅಸಲಿಯೋ? ನಕಲಿಯೋ?: ಒಂದೇ ನಿಮಿಷದಲ್ಲಿ ಪತ್ತೆ ಮಾಡಿ!

ಅಡುಗೆಯಲ್ಲಿ ಒಂದಿಷ್ಟು ಜೀರಿಗೆ ಹಾಕಿದರೆ ಸಾಕು, ಆಹಾರಕ್ಕೆ ಅತೀ ವಿಶೇಷವಾದ ರುಚಿ ಮತ್ತು ಸುವಾಸನೆ ಬರುತ್ತೆ. ಜೀರಿಗೆ ಕೇವಲ ರುಚಿಗಾಗಿ ಮಾತ್ರವಲ್ಲ, ಜೀರ್ಣಕ್ರಿಯೆ ಸುಧಾರಿಸಲು, ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಹಾಗೂ ರೋಗನಿರೋಧಕ...

ಸಿನಿಮಾ ರಿಲೀಸ್‌ಗೂ ಮುನ್ನ ಚಪ್ಪಡಿ ಕಲ್ಲು ಎಳೆದುಕೊಂಡ ರಣ್‌ವೀರ್‌ ಸಿಂಗ್‌, ಬೆಂಗಳೂರಿನಲ್ಲೂ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟ ರಣವೀರ್ ಸಿಂಗ್ ‘ದೈವವನ್ನು ದೆವ್ವ’ ಎಂದು ಕರೆದಿದ್ದರು. ದೈವವನ್ನು ಅನುಕರಿಸಲು ಹೋಗಿ ಟೀಕೆಗೆ ಗುರಿಯಾಗಿದ್ದರು. ಈಗ ಬೆಂಗಳೂರಿನಲ್ಲೂ ಅವರ ಮೇಲೆ ದೂರು ನೀಡಲಾಗಿದೆ. ಧುರಂಧರ್ ಸಿನಿಮಾ ರಿಲೀಸ್​ಗೂ ಮೊದಲೇ...

ಒಂದೇ ದಿನ 62 ಫ್ಲೈಟ್ ಕ್ಯಾನ್ಸಲ್: ಬೆಂಗಳೂರು ಏರ್​ಪೋರ್ಟ್​ನಲ್ಲಿ ಜನವೋ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಯಾಣಿಕರ ಓಡಾಟದಿಂದ ಸದಾ ಕಿಕ್ಕಿರಿದಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬುಧವಾರ ಅಸಾಮಾನ್ಯ ಸ್ಥಿತಿಗೆ ಸಾಕ್ಷಿಯಾಯಿತು. ತಾಂತ್ರಿಕ ದೋಷ, ಮಂಜಿನ ವಾತಾವರಣ ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಕಾರಣಗಳಿಂದ...

CINE | ‘ಕಲ್ಕಿ 2’ ಸಿನಿಮಾದಿಂದ ದೀಪಿಕಾ ಔಟ್: ಬಾಲಿವುಡ್ ಸೂಪರ್ ಸ್ಟಾರ್ ನಟಿಗೆ ಬಂತಾ ಆಫರ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭವಿಷ್ಯಕಾಲದ ಮಹಾಕಾವ್ಯವಾಗಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ಕಲ್ಕಿ 2898 AD ಎರಡನೇ ಭಾಗದ ಬಗ್ಗೆ ಈಗ ಹೊಸ ಚರ್ಚೆಗಳು ಜೋರಾಗಿವೆ. ಚಿತ್ರದ ಪ್ರಮುಖ ಪಾತ್ರದಿಂದ ನಟಿ ದೀಪಿಕಾ ಪಡುಕೋಣೆ ಹೊರಬಂದಿದ್ದಾರೆ....

ಇಂದು ಸಂಜೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತದೊಂದಿಗಿನ ಸಂಬಂಧದಲ್ಲಿ ಇತ್ತೀಚೆಗೆ ಕೆಲವು ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ, ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ವಿಶಾಲ ಗುರಿಯೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟನ್ ಇಂದು ಗುರುವಾರ ಭಾರತಕ್ಕೆ...

RCB ವಿಕೆಟ್​ಕೀಪರ್ ಈಗ ಖಡಕ್ ಪೊಲೀಸ್: ಸಿಲಿಗುರಿಯಲ್ಲಿ ಎಸಿಪಿಯಾಗಿ ಅಧಿಕಾರ ಸ್ವೀಕರಿಸಿದ ರಿಚಾ ಘೋಷ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈದಾನದಲ್ಲಿ ಬೌಂಡರಿ–ಸಿಕ್ಸರ್‌ಗಳಿಂದ ಪಂದ್ಯ ಗೆಲ್ಲಿಸಿದ್ದ ಯುವ ತಾರೆ ಇದೀಗ ಸರ್ಕಾರಿ ಸೇವೆಯಲ್ಲೂ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ವಿಶ್ವಕಪ್ ಗೆಲುವು ತಂದುಕೊಟ್ಟ ಪ್ರಮುಖ ಆಟಗಾರ್ತಿ...

Life | ದಿನನಿತ್ಯದ ಬದುಕಿನಲ್ಲಿ Discipline ಬೆಳೆಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಶಿಸ್ತು ಎಂಬುದು ಜನ್ಮಸಿದ್ಧ ಗುಣವಲ್ಲ, ಅದು ಪ್ರತಿದಿನ ಅಭ್ಯಾಸದಿಂದ ರೂಪುಗೊಳ್ಳುವ ಶಕ್ತಿ. ಗುರಿಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ, ಅವನ್ನು ತಲುಪಿಸುವ ಸೇತುವೆಯೇ ಶಿಸ್ತು. ಇಂದು ಮಾಡೋದನ್ನು ನಾಳೆಗೆ ಮುಂದೂಡುವ ಅಭ್ಯಾಸ, ಅಸಮರ್ಪಕ ಕೆಲಸದ ವಿಧಾನ...

Rice series 47 | ಬಾಯಲ್ಲಿ ನೀರೂರಿಸುತ್ತೆ ಗಾರ್ಲಿಕ್ ಚಿಲ್ಲಿ ರೈಸ್! ಒಮ್ಮೆ ಟ್ರೈ ಮಾಡಿ

ಪ್ರತಿದಿನ ಒಂದೇ ತಿಂಡಿ ತಿಂದು ಬೇಸರವಾಗಿದ್ರೆ, ಬೆಳಿಗ್ಗೆಯೇ 10 ನಿಮಿಷಗಳಲ್ಲಿ ಮಾಡುವ ಈ ಗಾರ್ಲಿಕ್ ಚಿಲ್ಲಿ ರೈಸ್ ನಿಮ್ಮ ದಿನಕ್ಕೆ ಸ್ಪೈಸಿ ಶುಭಾರಂಭ ಕೊಡುತ್ತೆ. ಉಳಿದ ಅನ್ನದಿಂದ ಕೂಡ ತಯಾರಿಸಬಹುದಾದ ಈ ಡಿಶ್,...

WEATHER | ವಾಯುಭಾರ ಕುಸಿತ, ಬೆಂಗಳೂರು, ಕರಾವಳಿಗೆ ಮುಂದಿನ 3 ದಿನ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದಿತ್ವಾ ಚಂಡಮಾರುತದಿಂದ ವಾಯುಭಾರ ಕುಸಿತಕ್ಕೆ ಕಾರಣವಾಗಿದೆ, ಬೆಂಗಳೂರು ಮತ್ತು ಕರ್ನಾಟಕದ ಹಲವಾರು ಕರಾವಳಿ ಜಿಲ್ಲೆಗಳು ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬುಧವಾರದಂದು (ಡಿ.3) ಬೆಂಗಳೂರಿನ ಸೇರಿದಂತೆ...

ದಿನಭವಿಷ್ಯ: ಆಪ್ತರ ಸಂಗದಲ್ಲಿ ಹೆಚ್ಚು ಖುಷಿ ಸಿಗಲಿದೆ, ಕೆಲಸದಲ್ಲೂ ಒತ್ತಡ ಇಲ್ಲ

ಮೇಷಮನೆಯವರ  ಬೇಡಿಕೆ ಕಡೆಗಣಿಸದಿರಿ. ಅವರ ಅಭಿಪ್ರಾಯಕ್ಕೆ ಸ್ಪಂದಿಸಿರಿ. ವೃತ್ತಿಯ ಒತ್ತಡ ಖಾಸಗಿ ಬದುಕಿನ ಮೇಲೆ ಪರಿಣಾಮ ಬೀರೀತು.ವೃಷಭವ್ಯವಹಾರದಲ್ಲಿ ಗೊಂದಲ ಸಂಭವ. ಕೌಶಲದಿಂದ ಅದನ್ನು ನಿಭಾಯಿಸಿ. ಆತುರ, ದುಡುಕು ಬೇಡ. ಕೌಟುಂಬಿಕ ಅಸಹನೆ.  ಮಿಥುನಯೋಜಿಸಿ...