32.5 C
Mangalore
Tuesday, November 17, 2026
32.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕಕ್ಕೆ ಅನುಮತಿ: ಇಲ್ಲಿದೆ ರಾಜ್ಯ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇದಲ್ಲದೇ ಧಾರ್ಮಿಕ ದತ್ತಿ ವಿಧೇಯಕಕ್ಕೂ ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆಯನ್ನು ನೀಡಲಾಗಿದೆ. ಇಂದು ಮುಖ್ಯಮಂತ್ರಿ...

ಕೂದಲು ಉದುರುತ್ತಿದೆಯೇ? ನಿಮ್ಮ ತಟ್ಟೆಯಲ್ಲಿರುವ ‘ಸ್ಲೋ ಪಾಯ್ಸನ್’ ಬಗ್ಗೆ ಎಚ್ಚರ!

ಇಂದಿನ ದಿನಗಳಲ್ಲಿ ಕೂದಲು ಉದುರುವಿಕೆ ಬಹುತೇಕ ಮಂದಿಯನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಸಿಕ್ಕ ಸಿಕ್ಕ ಎಣ್ಣೆ, ರಾಸಾಯನಿಕ ಮಿಶ್ರಿತ ಶ್ಯಾಂಪೂಗಳ ಬಳಕೆ, ಮಿತಿ ಮೀರಿದ ಒತ್ತಡ ಮತ್ತು ಕಳಪೆ ಜೀವನಶೈಲಿ ಇವೆಲ್ಲವೂ ಇದಕ್ಕೆ...

ಮೊದಲು ಭಾರತಕ್ಕೆ ಬನ್ನಿ, ನಂತರ ನಿಮ್ಮ ಮಾತು: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಸೂಚನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಉದ್ಯಮಿ ವಿಜಯ್ ಮಲ್ಯ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಿ (FEO) ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸಿದ್ದು, ಈ ವೇಳೆ...

ಸ್ಟಾರ್ಕ್ ಬೆಂಕಿ ಬೌಲಿಂಗ್‌ಗೆ ಇಂಗ್ಲೆಂಡ್ ತತ್ತರ; ಹೊಸ ಮೈಲಿಗಲ್ಲು ಸ್ಥಾಪಿಸಿದ ಎಡಗೈ ವೇಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರು ಪಾಕಿಸ್ತಾನದ ದಿಗ್ಗಜ ವಾಸಿಮ್ ಅಕ್ರಮ್...

ಗುಸು ಗುಸು ಗದ್ದಲಕ್ಕೆ ತೆರೆ? ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಹತ್ವದ ಸಿಎಲ್‌ಪಿ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯನ್ನು ಡಿಸೆಂಬರ್ 9, ಮಂಗಳವಾರದಂದು ಕರೆಯಲಾಗಿದೆ. ಪಕ್ಷದಲ್ಲಿ ತಲೆದೋರಿರುವ 'ಬಣ ರಾಜಕೀಯ' ಮತ್ತು 'ಪವರ್ ಶೇರಿಂಗ್' ಗೊಂದಲದ...

ಮಿಜೋರಾಂನ ಮಾಜಿ ರಾಜ್ಯಪಾಲ, ಸುಷ್ಮಾ ಸ್ವರಾಜ್ ಪತಿ ನಿಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಿಜೋರಾಂನ ಮಾಜಿ ರಾಜ್ಯಪಾಲ, ಬಿಜೆಪಿ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಗುರುವಾರ ನಿಧನರಾದರು. ಹಿರಿಯ ವಕೀಲರು ಹಾಗೂ ಸಂಸದೆ ಬಾನ್ಸೂರಿ ಸ್ವರಾಜ್...

ಕರಾವಳಿ, ದಕ್ಷಿಣ ಒಳನಾಡಿಗೆ ನಾಳೆಯೂ ಮಳೆ ಭಾಗ್ಯ: ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮುಂದಿನ ದಿನವೂ ಮಳೆಯ ವಾತಾವರಣ ಮುಂದುವರಿಯಲಿದ್ದು, ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು...

‘ಗೃಹಲಕ್ಷ್ಮಿ’ಯರ ಆರ್ಥಿಕ ಸ್ವಾವಲಂಬನೆಗೆ ರಾಜ್ಯ ಸರ್ಕಾರದ ‘ಲೋನ್ ಭಾಗ್ಯ’ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಬೃಹತ್ ಆರ್ಥಿಕ ನೆರವು ನೀಡಲು ಮುಂದಾಗಿದೆ. ಇನ್ಮುಂದೆ ಮಹಿಳೆಯರು ಕಡಿಮೆ ಬಡ್ಡಿ ದರದಲ್ಲಿ 30,000 ದಿಂದ ಆರಂಭಿಸಿ 3 ಲಕ್ಷದವರೆಗೆ ವೈಯಕ್ತಿಕ...

SIR ಕರ್ತವ್ಯಕ್ಕೆ ನೇಮಕಗೊಂಡ ಬಿಎಲ್​ಒಗಳ ಸಾವಿಗೆ ಕಳವಳ: ರಾಜ್ಯಗಳಿಗೆ ಖಡಕ್ ನಿರ್ದೇಶನ ನೀಡಿದ ಸುಪ್ರೀಂ​!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(SIR) ಗೆ ನೇಮಕಗೊಂಡಿದ್ದ ಬಿಎಲ್​ಒಗಳ ಸಾವಿನ ಕುರಿತು ಸುಪ್ರೀಂಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಅವರ ಕೆಲಸದ ಹೊರೆ ಕಡಿಮೆ ಮಾಡಲು ನಿರ್ದೇಶನ ನೀಡಿದೆ. ಬಿಎಲ್‌ಒಗಳ ಸುರಕ್ಷತೆ...

ಜೆಸಿಬಿ ಘರ್ಜನೆಗೆ ಹುಬ್ಬಳ್ಳಿ ತಲ್ಲಣ: 47 ಕುಟುಂಬಗಳ ಕನಸಿನ ಮನೆ ಧ್ವಂಸ, ಬದುಕು ಬೀದಿಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದ ಉದಯನಗರದಲ್ಲಿ ಜೆಸಿಬಿ ಯಂತ್ರಗಳ ಘರ್ಜನೆ ಕೇಳಿಬಂದಿದ್ದು, ಅಕ್ರಮವಾಗಿ ನಿರ್ಮಿಸಲಾಗಿದ್ದ 47 ಮನೆಗಳನ್ನು ನೆಲಸಮಗೊಳಿಸಲಾಗಿದೆ. ಮೂಲ ದಾಖಲಾತಿಗಳನ್ನು ಪರಿಶೀಲಿಸದೆ, ಮೋಸದ ಜಾಲಕ್ಕೆ ಸಿಲುಕಿ...

ಮತ್ತೆ ಹೊಸ ಥ್ರಿಲ್ಲಿಂಗ್ ಸ್ಟೋರಿ ಜೊತೆ ಮೋಹನ್‌ಲಾಲ್‌: 54 ದಿನಗಳಲ್ಲಿ ʻದೃಶ್ಯಂ 3ʼ ಶೂಟಿಂಗ್‌ ಮುಕ್ತಾಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಲಯಾಳಂ ನಟ ಮೋಹನ್‌ಲಾಲ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʻದೃಶ್ಯಂ 3ʼ ಶೂಟಿಂಗ್‌ ಮುಕ್ತಾಯವಾಗಿದೆ. ಅಚ್ಚರಿ ಎಂದರೆ, ಈ ಚಿತ್ರದ ಚಿತ್ರೀಕರಣವನ್ನು ಕೇವಲ 54 ದಿನಗಳಲ್ಲಿ ಮುಗಿಸಿರುವುದು ವಿಶೇಷ. ಜೀತು...

ಕಮಲ ಪಾಳಯದಲ್ಲಿ ‘ಬಿಗ್ ಫೈಟ್’: ವಿಜಯೇಂದ್ರ ವಿರೋಧಿ ಬಣದ ಟಾರ್ಗೆಟ್ ಈಗ 2026ರ ಚುನಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಸಮರ ಸಾರಿದ್ದ ಪಕ್ಷದ ಭಿನ್ನ ನಾಯಕರ ತಂಡ ಈಗ ತಮ್ಮ ಹೋರಾಟದ ದಿಕ್ಕನ್ನೇ ಬದಲಿಸಿದೆ. ತಕ್ಷಣವೇ ವಿಜಯೇಂದ್ರ ಅವರನ್ನು ಅಧ್ಯಕ್ಷ...