32.5 C
Mangalore
Tuesday, November 17, 2026
32.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಂಡಿಗಣಿ ಮಠದ ಸ್ವಾಮೀಜಿ ನಿಧನ: ಮಾಜಿ‌ ಸಚಿವ ಎಸ್.ಆರ್.ಪಾಟೀಲ ಸಂತಾಪ

ಹೊಸದಿಗಂತ ವರದಿ ಬಾಗಲಕೋಟೆ:ಜಿಲ್ಲೆಯ ಜಮಖಂಡಿ ಸಮೀಪದ ಬಂಡಿಗಣಿ ಬಸವಗೋಪಾಲ ನೀಲ ಮಾಣಿಕಮಠದ ಅನ್ನದಾನೇಶ್ವರ ಶ್ರೀಗಳು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ದುಃಖವಾಗಿದೆ ಎಂದು ಮಾಜಿ‌ ಸಚಿವರು ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ...

CINE | ‘ಡ್ಯೂಡ್’ ವಿವಾದ ಇತ್ಯರ್ಥ! ಅನುಮತಿ ಇಲ್ಲದೆ ಹಾಡು ಬಳಕೆ: 50 ಲಕ್ಷ ಪಡೆದ ಇಳಯರಾಜ

ಹೊಸದಿಗಂತ ಡಿಜಿಟಲ್ ಡೆಸ್ಕ್: 'ಡ್ಯೂಡ್' ಚಿತ್ರದಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಅವರ "ನೂರು ವರುಷಂ" ಮತ್ತು "ಕರುತ ಮಚ್ಚನ್" ಹಾಡುಗಳನ್ನು ಬಳಸಿಕೊಂಡಿದ್ದಕ್ಕಾಗಿ ಚಿತ್ರ ನಿರ್ಮಾಪಕ ಮೈತ್ರಿ ಮೂವಿ ಮೇಕರ್ಸ್, ಅವರಿಗೆ 50 ಲಕ್ಷ ರೂಪಾಯಿ...

ಬಂಡಿಗಣಿ ಮಠದ ಸ್ವಾಮೀಜಿ ನಿಧನ: ಕಣ್ಣೀರಾದ ಭಕ್ತರು

ಹೊಸದಿಗಂತ ವರದಿ ಬಾಗಲಕೋಟೆ: ಜಿಲ್ಲೆಯ ರಬಕವಿ ಬಳಬಟ್ಟಿ ತಾಲ್ಲೂಕಿನ ಬಂಡಿಗಣಿಮಠದ ಸ್ವಾಮೀಜಿ ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದ್ದು,ಲಕ್ಷಾಂತರ ಭಕ್ತರಲ್ಲಿ ದುಃಖ ಮೊಡಗಟ್ಟಿದೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಮೀಜಿ ನಿಧನರಾಗಿದ್ದು,ಶುಗರ್ ನಿಂದ ಬಳಲುತ್ತಿದ್ದ ಶ್ರೀಗಳು,ಕಳೆದ...

‘ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ ಚಿನ್ನ’ | ಟ್ರೈಲರ್‌ ನಲ್ಲಿ ದರ್ಶನ್ ಅಬ್ಬರ: ಇದು ‘ಡೆವಿಲ್’ ನಿಜರೂಪ ಎಂದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನಲ್ಲಿ ಇಂದು ಚರ್ಚೆಯಾಗುತ್ತಿರುವ ವಿಷಯವೆಂದರೆ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಟ್ರೈಲರ್. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದರೂ, ಟ್ರೈಲರ್ ಬಿಡುಗಡೆಯಾದ ಕ್ಷಣದಿಂದಲೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ...

ಕಥೆಯೊಂದ ಹೇಳುವೆ 7 | ಬೇರೆಯವರ ವಿಷ್ಯಕ್ಕೆ ಮೂಗುತೂರಿಸೋಕೆ ಹೋಗ್ಬಾರ್ದು! ಈ ನರಿ ಹಾಗೆ ಸುಮ್ಮನಿರಬೇಕು!

ಒಂದು ದಿನ ಸಿಂಹಕ್ಕೆ ಏನೋ ವಾಸನೆ ಬಾರೋ ಹಾಗೆ ಅನಿಸುತ್ತೆ. ಏನು ಅಂತ ಎಲ್ಲ ಕಡೆ ಮೂಸಿ ಮೂಸಿ ನೋಡುತ್ತೆ. ಕಡೆಗೆ ಗೊತ್ತಾಗುತ್ತೆ ಅದರ ದೇಹದಿಂದಾನೆ ಬರ್ತಿರೋದು ಅಂತ. ಅದಿಕ್ಕೆ ಸಿಂಹ ದಾರೀಲಿ...

ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ: ಮೃತನ ಗುರುತು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೆಂಗೇರಿ ಮೆಟ್ರೋ ನಿಲ್ದಾಣದ ಹಳಿಗೆ ಹಾಕಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಈ ನಡುವೆ ಸ್ಥಗಿತಗೊಂಡಿದ್ದ ನೇರಳೆ ಮಾರ್ಗದ ಮೆಟ್ರೋ ಸಂಚಾರವು ಇದೀಗ ಪುನಃ ಸಹಜ ಸ್ಥಿತಿಗೆ ಮರಳಿದೆ. ಆತ್ಮಹತ್ಯೆಗೆ...

ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಚಳಿ ಜತೆ ಜಿಟಿಜಿಟಿ ಮಳೆ ಶುರು, ಸರ್ವೈವ್‌ ಆಗೋದು ಹೇಗಪ್ಪಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿಲಿಕಾನ್‌ ಸಿಟಿಯಲ್ಲಿ ಮತ್ತೆ ಜಿಟಿಜಿಟಿ ಮಳೆ ಆರಂಭವಾಗಿದೆ. ಮಲ್ಲೇಶ್ವರಂ, ಮೆಜೆಸ್ಟಿಕ್ , ಶಾಂತಿನಗರ, ಯಶವಂತರಪುರ ಸೇರಿ ಹಲವೆಡೆ ಮಳೆ ಸುರಿಯುತ್ತಿದೆ. ತುಂತುರು ಮಳೆಯ ನಡುವೆಯೇ ಕೆಲಸ, ಕಚೇರಿಗಳಿಗೆ ಜನ ತೆರಳುತ್ತಿದ್ದಾರೆ. ಕಳೆದ...

ದೆಹಲಿಯಲ್ಲಿ ಆಪ್ತಮಿತ್ರರ ಭೇಟಿ: ಮೋದಿಯಂತಹ ನಾಯಕ ಸಿಕ್ಕಿರೋದು ನಿಮ್ಮ ಅದೃಷ್ಟ ಎಂದ ಪುಟಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಭಾರತ ಪ್ರವಾಸಕ್ಕೆ ಆಗಮಿಸಿದಕ್ಷಣ, ಪ್ರಧಾನಿ ನರೇಂದ್ರ ಮೋದಿ ಸ್ವತಃ ಮುಂದಾಳುತ್ವವಹಿಸಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಎರಡು ದೇಶಗಳ ನಾಯಕರು ಕೈಕುಲುಕಿ, ನಂತರ ಒಂದೇ ಕಾರಿನಲ್ಲಿ...

ಇಂಡಿಗೋ ವೈಫಲ್ಯಕ್ಕೆ ಸರ್ಕಾರದ ಏಕಸ್ವಾಮ್ಯ ಮಾದರಿಯೇ ಕಾರಣ: ರಾಹುಲ್ ಗಾಂಧಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಗೋ ವಿಮಾನದ "ವೈಫಲ್ಯ"ಕ್ಕೆ ಈ ಸರ್ಕಾರದ "ಏಕಸ್ವಾಮ್ಯ ಮಾದರಿ"ಯೇ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತವು ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯಗಳಲ್ಲ, ಬದಲಾಗಿ ಪ್ರತಿಯೊಂದು ವಲಯದಲ್ಲೂ ನ್ಯಾಯಯುತ...

ಇನ್ನೂ ಎರಡು ದಿನ ಹಿಂಗೇ! ಫೆ. 10 ರವರೆಗೆ ನಿಯಮಗಳ ವಿನಾಯಿತಿ ಕೋರಿದ ಇಂಡಿಗೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂಡಿಗೋ ವಿಮಾನ ಸೇವೆಗಳಲ್ಲಿ ವ್ಯತ್ಯಯ ಮುಂದುವರೆದಿದ್ದು, ಈ ಸಮಸ್ಯೆ ಇನ್ನೂ 2-3 ದಿನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಂಡಿಗೋ ವಿಮಾನ ಸೇವೆಗಳಲ್ಲಿ ವ್ಯತ್ಯಯ ಮತ್ತೆ ಉಲ್ಬಣಗೊಂಡಿದ್ದು, ಇಂದೂ ಕೂಡ...

World Soil Day | ಇಂದು ವಿಶ್ವ ಮಣ್ಣು ದಿನ: ಮಣ್ಣಿಗೂ ಇದೆ ಒಂದು ಇತಿಹಾಸ!

ಮನುಷ್ಯನ ಬದುಕಿನ ಪ್ರತಿಯೊಂದು ಹಂತಕ್ಕೂ ಮಣ್ಣು ಅಡಿಪಾಯ. ಆಹಾರ ಬೆಳೆಯುವ ಹೊಲದಿಂದ ನಮ್ಮ ಮನೆ ನಿಂತಿರುವ ನೆಲವರೆಗೂ ಮಣ್ಣು ನೀಡುವ ಕೊಡುಗೆಯನ್ನು ಹಲವರು ಗಮನಿಸುವುದೇ ಇಲ್ಲ. ಪ್ರಕೃತಿಯ ಈ ಮೌನ ಸಹಾಯಕ್ಕೆ ಜಾಗತಿಕ...

ಅಂದು ನಿಷೇಧಿಸಲು ಮುಂದಾಗಿದ್ದ ಭಗವದ್ಗೀತೆ ಇಂದು ಪುಟಿನ್ ಕೈಯಲ್ಲಿ: ಕಾಲ ಬದಲಾಗುತ್ತೆ ಅನ್ನೋದು ಇದಕ್ಕೆ ಅಲ್ವಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ನವದೆಹಲಿಯಲ್ಲಿ ನಡೆದ ಶಿಷ್ಟಾಚಾರಿಕ ಭೇಟಿಯಲ್ಲಿ ಭಗವದ್ಗೀತೆಯೊಂದು ಪ್ರಮುಖ ಸಾಂಕೇತಿಕ ಕ್ಷಣವಾಗಿ ಹೊರಹೊಮ್ಮಿದೆ. ಪ್ರಧಾನಮಂತ್ರಿ ಮೋದಿ ತಮ್ಮ ಅಧಿಕೃತ...