November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Food | ಬಿಸಿ ಬಿಸಿ ಅನ್ನ, ತುಪ್ಪ ಜೊತೆ ಈ ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಇದ್ರೆ ಊಟದ ರುಚಿಯೇ ಬೇರೆ!

ಹಸಿ ಮೆಣಸಿನಕಾಯಿ ಸಾಸಿವೆ ಮೆಂತೆ ಕಾಳು ಜೀರಿಗೆ ಅರಿಶಿನ ಪುಡಿ ಇಂಗು ನಿಂಬೆಹಣ್ಣಿನ ರಸ ಉಪ್ಪು ಎಣ್ಣೆ ಮೊದಲು ಹಸಿ ಮೆಣಸಿನಕಾಯಿಯನ್ನು ಚನ್ನಾಗಿ ತೊಳೆದು, ಒಂದು ಒಣ ಬಟ್ಟೆಯಲ್ಲಿ ನೀರೇ ಇಲ್ಲದಂತೆ ಒರೆಸಿಕೊಳ್ಳಿ. ನಂತರ ತೊಟ್ಟು ತೆಗೆದು ನಿಮಗೆ ಬೇಕಾದ ಗಾತ್ರಕ್ಕೆ ಕಟ್ ಮಾಡಿ ಇಟ್ಟುಕೊಳ್ಳಿ....

ಗೌರಿ-ಗಣೇಶ ಹಬ್ಬದ ಸಂಭ್ರಮ: ರಾಜಧಾನಿಯಲ್ಲಿ ಮುಂಜಾನೆಯಿಂದಲೇ ದೇವಾಯಲಗಳಿಗೆ ಮುಗಿಬಿದ್ದ ಭಕ್ತಸಾಗರ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬೆಂಗಳೂರಿನಲ್ಲಿ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮುಂಜಾನೆಯಿಂದಲೇ ನಗರದ ನಾನಾ ಭಾಗಗಳ ದೇವಸ್ಥಾನಗಳಿಗೆ ಭಕ್ತ ಸಾಗರ ಹರಿದುಬಂದಿದ್ದು, ಎಲ್ಲೆಡೆ ಹಬ್ಬದ ಸಡಗರ ಮತ್ತು ಧಾರ್ಮಿಕ ಶ್ರದ್ಧೆ ಎದ್ದು ಕಾಣುತ್ತಿದೆ....

CINE | ಬಾಕ್ಸ್ ಆಫೀಸ್‌ನಲ್ಲಿ ಸೂರಿ-ಸುಹಾಸ್ ಮ್ಯಾಜಿಕ್: ನಾಲ್ಕು ದಿನದಲ್ಲೇ ಕೋಟಿ ಲೂಟಿ ಮಾಡಿದ ‘ಮಂಡಾಡಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಈಗ ಎಲ್ಲೆಲ್ಲೂ ಸಿನಿಮಾ ಪ್ರಿಯರ ಬಾಯಲ್ಲಿ ಒಂದೇ ಮಾತು, ಅದೇ 'ಮಂಡಾಡಿ'. ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಬಂದು, ಈಗ ಸಾಲಿಡ್ ಹೀರೋ ಆಗಿ ಸೈ ಎನಿಸಿಕೊಂಡಿರೋ ಸೂರಿ ಮತ್ತು ತೆಲುಗಿನ...

ರೇಸ್ ಗೆಲ್ಲೋಕೆ ಹೋದ್ರು, ಫ್ಯಾನ್ಸ್ ಎದುರು ಟ್ರೋಲ್ ಆದ್ರು! ಅಜಿತ್‌ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡಿನ ಫೇಮಸ್ ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ಶನಿವಾರ ನಡೆದ ‘ಲೀ ಮಾನ್ಸ್’ ಕಾರ್ ರೇಸಿಂಗ್ ಅಖಾಡದಲ್ಲಿ ತಮಿಳಿನ ಸೂಪರ್‌ಸ್ಟಾರ್, ರೇಸರ್ ಅಜಿತ್ ಕುಮಾರ್ ಅವರು ಭಾಗವಹಿಸಿದ್ದರು. ಕಾರ್‌ಗಳ ಸೌಂಡ್, ಅಭಿಮಾನಿಗಳ ಆರ್ಭಟದ...

ಹೊಸ ಮನೆಗೆ ಹೆಜ್ಜೆ ಇಟ್ಟ ಮಾಜಿ ಸಿಎಂ ಸಿದ್ದರಾಮಯ್ಯ: ಹಬ್ಬದ ದಿನವೇ ಶಾಸ್ತ್ರೋಕ್ತವಾಗಿ ನೆರವೇರಿದ ಗೃಹಪ್ರವೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ನಿವಾಸದ ಗೃಹಪ್ರವೇಶ ಸಮಾರಂಭವು ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ನಗರದ ಪ್ರಮುಖ ಬಡಾವಣೆಯಾದ ಕುವೆಂಪುನಗರದಲ್ಲಿ ನೂತನ ಮನೆಯನ್ನು ನಿರ್ಮಿಸಲಾಗಿದ್ದು,...

CINE | ಚಿತ್ರಮಂದಿರಗಳು ಖಾಲಿ ಖಾಲಿ: ‘ಹೈವಾನ್’ ಬೆನ್ನೇರಿದ ನೆಗಟಿವ್ ವರ್ಡ್ ಆಫ್ ಮೌತ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಮತ್ತು ಸೈಫ್ ಆಲಿ ಖಾನ್ ಕಾಂಬಿನೇಷನ್ ಎಂದ ತಕ್ಷಣ ಥಿಯೇಟರ್‌ ಮುಂದೆ ಜನ ಕ್ಯೂ ನಿಲ್ತಾರೆ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಹರಿಯುತ್ತೆ...

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್: ಸರ್ಕಾರಿ ಶಾಲೆಗಳ ಸಮಯ ಬದಲಾವಣೆಗೆ ಶಿಕ್ಷಣ ಇಲಾಖೆ ಮುಂದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜಧಾನಿಯ ವಾಹನ ಸವಾರರನ್ನು ಹೈರಾಣಾಗಿಸುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಶಾಲಾ ಮಕ್ಕಳು ಹಾಗೂ ಶಿಕ್ಷಕರ ದೈನಂದಿನ ಪ್ರಯಾಣದ ನರಕಯಾತನೆ ತಪ್ಪಿಸಲು ನಗರದ ಸರ್ಕಾರಿ ಶಾಲೆಗಳ...

ಗೌರಿ-ಗಣೇಶ ಹಬ್ಬಕ್ಕೆ ಮನೆಯಲ್ಲೇ ಮಾಡಿ ರುಚಿಕರ ‘ಕೋಕನಟ್ ಲಡ್ಡು’.. ರುಚಿ ಮಾತ್ರ ನೆಕ್ಸ್ಟ್ ಲೆವೆಲ್

ಹಸಿ ತೆಂಗಿನಕಾಯಿ ತುರಿ ಹಾಲು ಕಂಡೆನ್ಸ್ಡ್ ಮಿಲ್ಕ್ ತುಪ್ಪ ಏಲಕ್ಕಿ ಪುಡಿ ಗೋಡಂಬಿ ಮತ್ತು ಒಣದ್ರಾಕ್ಷಿ ಒಣ ತೆಂಗಿನಕಾಯಿ ಪುಡಿ ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು, ಅದಕ್ಕೆ 1 ಚಮಚ ತುಪ್ಪ ಹಾಕಿ. ತುಪ್ಪ ಬಿಸಿಯಾದ ಮೇಲೆ ತುರಿದಿಟ್ಟುಕೊಂಡ ಹಸಿ...

ದೇಶದ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಿದ್ಧಿ-ಬುದ್ಧಿ ಪ್ರದಾಯಕ, ವಿಘ್ನನಿವಾರಕ ಶ್ರೀ ಗಣೇಶ ಚತುರ್ಥಿ ಹಬ್ಬದ ಸಡಗರ ದೇಶಾದ್ಯಂತ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಮಸ್ತ ನಾಗರಿಕರಿಗೆ ತಮ್ಮ ಹೃತ್ಪೂರ್ವಕ...

ಟ್ರೋಫಿಗಿಂತ ದೇಶದ ಗೌರವನೇ ದೊಡ್ಡದು: ಏಷ್ಯಾಕಪ್ ಗೆದ್ದು ಇತಿಹಾಸ ಬರೆದ ಭಾರತೀಯ ಮಹಿಳಾ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈದಾನದಲ್ಲಿ ಸಿಕ್ಸರ್-ಫೋರ್ ಬಾರಿಸಿ ಎದುರಾಳಿಗಳನ್ನು ಧೂಳಿಪಟ ಮಾಡುವುದು ನಮ್ಮ ಲೇಡಿ ಗ್ಯಾಂಗ್‌ಗೆ ಹೊಸದೇನೂ ಅಲ್ಲ. ಶ್ರೀಲಂಕಾ ವಿರುದ್ಧ ಬರೋಬ್ಬರಿ 72 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, ಭಾರತೀಯ ಮಹಿಳಾ ಕ್ರಿಕೆಟ್...

ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ: ಬೆಂಗಳೂರಿನಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇಂದು ಎಲ್ಲೆಡೆ ಚೌತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಬಾರಿ ಗೌರಿ ಗಣೇಶ ಹಬ್ಬ ಒಂದೇ ದಿನ ಬಂದಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲಿ ಹಬ್ಬ ಕಳೆಕಟ್ಟಿದೆ. ಅದರಲ್ಲೂ ನಗರದ ಕೆ.ಆರ್‌...

ಗಣೇಶ ಬಂದ, ಕಷ್ಟಗಳನ್ನೆಲ್ಲಾ ಕರಗಿಸಿದ! ನಮ್ಮೆಲ್ಲರ ನೆಚ್ಚಿನ ಹಬ್ಬದ ಹಿಂದಿರೋ ಕಥೆ ಏನು?

ಇವತ್ತು ಎಲ್ಲೆಲ್ಲೂ ಗಣೇಶ ಹಬ್ಬದ್ದೇ ಸಂಭ್ರಮ! ಬೀದಿ ಬೀದಿಯಲ್ಲೂ ಪೆಂಡಾಲ್‌ಗಳು, ಸಾಲು ಸಾಲು ಲೈಟಿಂಗ್ಸ್, ಮನೆಯಲ್ಲೆಲ್ಲಾ ಕಡುಬು, ಮೋದಕದ ಘಮಘಮ. 'ಗಣಪತಿ ಬಪ್ಪ ಮೋರಯಾ' ಎಂದು ಕರೆಯೋ ಆ ಒಂದೇ ಒಂದು ಶಬ್ದದಲ್ಲಿ...