30.5 C
Mangalore
Tuesday, November 17, 2026
30.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಸರಣಿ ಬಾಂಬ್ ಬೆದರಿಕೆ: ಭದ್ರತೆ ಹೆಚ್ಚಿಸಿದ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿರಂತರವಾಗಿ ಬರುತ್ತಿರುವ ಬಾಂಬ್ ಬೆದರಿಕೆ ಇಮೇಲ್‌ಗಳು ಹೈದರಾಬಾದ್ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್‌ಗೆ ತಳ್ಳಿವೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಮೂರು ವಿಭಿನ್ನ ವಿಮಾನಗಳ ಹೆಸರಿನಲ್ಲಿ ಬೆದರಿಕೆ...

CINE | ಪ್ರಶಾಂತ್ ನೀಲ್-Jr. NTR ಸಿನಿಮಾ ನಿಂತಿಲ್ಲ: ಶೂಟಿಂಗ್ ಆರಂಭ! ಫ್ಯಾನ್ಸ್ ಕುತೂಹಲಕ್ಕೆ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರದ ಕುರಿತು ಹಬ್ಬಿದ್ದ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ. ಈ ಸಿನಿಮಾ...

ಕಥೆಯೊಂದ ಹೇಳುವೆ 8 | ಜೀವನದಲ್ಲಿ ಒಮ್ಮೆ ಸೋತ್ರೆ ಧೈರ್ಯಗೆಡಬಾರದು, ಈ ಹುಡುಗನ ಹಾಗೆ ಮತ್ತೆ ಪ್ರಯತ್ನ ಪಡ್ಬೇಕು

ಹೊರಗಡೆ ಜೋರು ಮಳೆ ಬರ್ತಿತ್ತು, ಸಣ್ಣ ಹುಡುಗ ಕೈಯಲ್ಲಿ ಪುಟ್ಟ ಕಾಗದದ ದೋಣಿ ಹಿಡಿದುಕೊಂಡು ಮನೆಮುಂದೆ ಹರಿಯುತ್ತಿದ್ದ ನೀರಿನ ಸಣ್ಣ ತೋಡಿನ ಬಳಿ ಬಂದು ಕೈಯಲ್ಲಿರೋ ದೋಣಿಯನ್ನು ಆ ನೀರಿನಲ್ಲಿ ಬಿಡೋಕೆ ಟ್ರೈ...

ನಂಬಿಕೆ ಕಳೆದುಕೊಂಡ ಸರ್ಕಾರಕ್ಕೆ ಟೀಕಿಸುವ ಹಕ್ಕಿಲ್ಲ: ಹೆಚ್‌ಡಿಕೆ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರವು ಜನರ ನಂಬಿಕೆಯನ್ನೇ ಉಳಿಸಿಕೊಳ್ಳದ ಕಾರಣ,...

ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ HDK ಬಹಿರಂಗ ಕ್ಷಮೆಯಾಚನೆ: ಮುಗಿದ ‘ಕುರ್ಚಿ’ ವಿವಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರು ವಿ.ಸಿ. ಫಾರ್ಮ್‌ನಲ್ಲಿ ನಡೆದ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದರು. ಈ...

Read It | ಉಳಿದಿರೋ ಅನ್ನವನ್ನು ಫ್ರಿಜ್ ನಲ್ಲಿಟ್ಟು ಎಷ್ಟು ದಿನ ತಿನ್ನಬಹುದು? ಹೆಚ್ಚಿನವರಿಗೆ ಈ ವಿಷ್ಯ ಗೊತ್ತೇ ಇಲ್ಲ!

ಅನ್ನವಿಲ್ಲದ ಬರೇ ಚಪಾತಿ ಊಟ ಅಪೂರ್ಣ ಅನ್ನಿಸುವುದು ಭಾರತೀಯರ ಸಹಜ ಭಾವನೆ. ಯಾವ ಋತುವೇ ಇರಲಿ, ಅನ್ನದ ಜೊತೆಗಿನ ಊಟಕ್ಕೆ ಇರುವ ಸಂತೋಷವೇ ಬೇರೆ. ಆದರೆ ದಿನನಿತ್ಯದ ಅಡುಗೆಯಲ್ಲಿ ಕೆಲವೊಮ್ಮೆ ಅನ್ನ ಜಾಸ್ತಿಯಾಗುವುದು...

ಎರಡು ವರ್ಷದ ಬಳಿಕ ಭಾರತಕ್ಕೆ ಶುಭಾರಂಭ: ವಿಶಾಖಪಟ್ಟಣದಲ್ಲಿ ಟಾಸ್ ಗೆದ್ದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇದೊಂದು ವಿಚಿತ್ರ ಮತ್ತು ಖುಷಿಯ ಸುದ್ದಿ. ಬರೋಬ್ಬರಿ 20 ಏಕದಿನ ಪಂದ್ಯಗಳ ಸುದೀರ್ಘ ಕಾಯುವಿಕೆಯ ನಂತರ, ಟೀಮ್ ಇಂಡಿಯಾ ಅಂತಿಮವಾಗಿ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ! ವಿಶಾಖಪಟ್ಟಣದಲ್ಲಿ...

FOOD | ನಾಲಿಗೆಗೆ ರುಚಿ ಕೊಡುವ ಮೇಥಿ–ಮಟರ್ ಕರಿ! ನೀವೂ ಒಮ್ಮೆ ಟ್ರೈ ಮಾಡಿ

ಚಳಿಗಾಲದಲ್ಲಿ ದೇಹಕ್ಕೆ ಬಿಸಿ, ರುಚಿಗೆ ಪರಿಪೂರ್ಣವಾದ ಸಸ್ಯಾಹಾರಿ ಸೈಡ್ ಡಿಶ್ ಬೇಕೇ? ಮೆಂತ್ಯ ಸೊಪ್ಪಿನ ಸ್ವಲ್ಪ ಕಹಿತನ ಮತ್ತು ಹಸಿರು ಬಟಾಣೆಯ ಸಿಹಿತನ ಒಂದಾಗಿ ತಯಾರಾಗುವ ಮೇಥಿ–ಮಟರ್ ಕರಿ ಆರೋಗ್ಯದ ಜೊತೆಗೆ ರುಚಿಗೇನು...

ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ: ಐವರು ಅಯ್ಯಪ್ಪ ಭಕ್ತರ ದಾರುಣ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಕ್ತಿಭಾವದ ಪ್ರಯಾಣ ಕ್ಷಣಾರ್ಧದಲ್ಲಿ ಶೋಕವಾಗಿ ಮಾರ್ಪಟ್ಟ ಘಟನೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ನಡೆದಿದೆ. ಇಂದು ಮುಂಜಾನೆ ಸುಮಾರು 2.15ರ ವೇಳೆಗೆ, ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ವೇಗವಾಗಿ ಬಂದ ಲಾರಿಯೊಂದು...

ಚಾಮರಾಜನಗರದಲ್ಲಿ ಹೆಚ್ಚಿದ ವನ್ಯಜೀವಿಗಳ ದರ್ಬಾರ್: ವಿದ್ಯಾರ್ಥಿಗಳಿಂದಲೇ ಸಿಎಂಗೆ ರಕ್ಷಣಾ ಬೇಡಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆ, ಚಿರತೆ ಮತ್ತು ಹುಲಿಗಳ ಉಪಟಳ ಮಿತಿಮೀರಿದ್ದು, ಹಲವು ಜೀವಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ಎಂದರೆ,...

ಬಸ್ಸು, ವಿಮಾನ.. ಎಲ್ಲಿಯೂ ಇಲ್ಲ ನಿರಾಳ: ದೇಶೀಯ ಟಿಕೆಟ್ ದರ ವಿದೇಶಿ ದರಕ್ಕಿಂತಲೂ ದುಬಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋದಲ್ಲಿ ಉಂಟಾಗಿರುವ ತಾಂತ್ರಿಕ/ಸಂಚಾಲನ ಸಮಸ್ಯೆಗಳ ಪರಿಣಾಮವಾಗಿ ಈಗ ವಿಮಾನ ಟಿಕೆಟ್‌ಗಳ ದರ ಮಾತ್ರವಲ್ಲದೆ, ಖಾಸಗಿ ಬಸ್‌ಗಳ ಪ್ರಯಾಣ ದರವೂ ಗಗನಕ್ಕೆ ಏರಿದೆ. ವಿಮಾನಯಾನದಲ್ಲಿ...

ಭಾರತ-ರಷ್ಯಾ ಬಾಂಧವ್ಯಕ್ಕೆ ಸಂಸ್ಕೃತಿಯ ಸ್ಪರ್ಶ ನೀಡಿದ ರಾಷ್ಟ್ರಪತಿ ಭವನದ ಭೋಜನಕೂಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಎರಡು ದಿನಗಳ ಭಾರತ ಭೇಟಿ ಅಂತ್ಯಗೊಂಡಿದೆ. ಅಧಿಕೃತ ಮಾತುಕತೆಗಳ ಜತೆಗೆ, ಈ ಭೇಟಿಯ ಸ್ಮರಣೀಯ ಕ್ಷಣವಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ಗೌರವಾರ್ಥ ಭೋಜನಕೂಟ...