30.5 C
Mangalore
Tuesday, November 17, 2026
30.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕೇಂದ್ರ ಸರಕಾರದಿಂದ ಗೌರವ…ಆದರೆ ಬಂಗಾಳ ಸರ್ಕಾರದಿಂದ ನಿರ್ಲಕ್ಸ್ಯ: ಬಂಕಿಮ್ ಚಂದ್ರ ಚಟರ್ಜಿ ಮರಿಮೊಮ್ಮಗ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಸತ್ತಿನಲ್ಲಿ 150 ವರ್ಷಗಳಷ್ಟು ಹಳೆಯದಾದ ʼವಂದೇ ಮಾತರಂʼ ಹಾಡಿನ ಕುರಿತು ಚರ್ಚೆ ನಡೆಯುತ್ತಿದ್ದು, ಆದ್ರೆ 'ವಂದೇ ಮಾತರಂ' ಹಾಡನ್ನು ಬರೆದ ಬಂಕಿಮ್ ಚಂದ್ರ ಚಟರ್ಜಿ ಅವರನ್ನು ಬಂಗಾಳ ಸರ್ಕಾರ ನಿರ್ಲಕ್ಷಿಸುತ್ತಿದೆ...

ಇಂಡಿಗೋ ವಿಮಾನದ ಬಿಕ್ಕಟ್ಟಿಗೆ ಕಾರಣವೇನು? ಕಠಿಣ ಕ್ರಮದ ಎಚ್ಚರಿಕೆ ನೀಡಿದ ಕೇಂದ್ರ ಸಚಿವ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಕೆಲವು ದಿನಗಳಿಂದ ಉಂಟಾಗುತ್ತಿರುವ ಇಂಡಿಗೋ ವಿಮಾನಗಳ ಬಿಕ್ಕಟ್ಟಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ಖಡಕ್ ಸೂಚನೆ ನೀಡಿದ್ದು,ಇತರೆ ಏರ್‌ಲೈನ್‍ಗಳಿಗೆ ಮಾದರಿ ಆಗುವಂತೆ ವಿಮಾನಯಾನ ಸಂಸ್ಥೆಯ...

ತಂದೆಯನ್ನೇ ತುಳಿದು ಕೊಂದ ಆನೆಗೆ ಹಣ್ಣು ನೀಡಿ, ಆಶೀರ್ವಾದ ಪಡೆದ ಮಕ್ಕಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತಮಿಳುನಾಡಿನ ತಿರುಚೆಂದುರು ದೇವಸ್ಥಾನದಲ್ಲಿ ಮಾವುತನನ್ನೇ ಕೊಂದು ಹಾಕಿದ್ದ ಆನೆಯನ್ನು ವರ್ಷದ ಬಳಿಕ ಅದೇ ಮಾವುತನ ಮಕ್ಕಳು ಭೇಟಿಯಾಗಿ ಪ್ರೀತಿಯಿಂದ ಹಣ್ಣು ನೀಡಿ, ಆಶೀರ್ವಾದ ಪಡೆದುಕೊಂಡ ಮನಕಲಕುವ ಘಟನೆ ಇಂದು ನಡೆಯಿತು. ಇಲ್ಲಿನ...

ಈ ರಾಜ್ಯದ ಈ ರಸ್ತೆಗೆ ಡೊನಾಲ್ಡ್ ಟ್ರಂಪ್ ಹೆಸರಿಡಲು ಸರಕಾರ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲಂಗಾಣದ ಯುಎಸ್ ಕಾನ್ಸುಲೇಟ್ ಜನರಲ್ ರಸ್ತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಮರುನಾಮಕರಣ ಮಾಡಲು ಸರಕಾರ ನಿರ್ಧರಿಸಿದೆ. ಹೈದರಾಬಾದ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಹೈ ಪ್ರೊಫೈಲ್ ರಸ್ತೆಯನ್ನು...

ಮಕ್ಕಳಿಗೆ ಭಗವದ್ಗೀತೆ ಬೋಧಿಸಬೇಕು ಎಂದು ಹೇಳಿದರೆ ತಪ್ಪೇನಿದೆ?: ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಟ್ಟ ಪರಿಸ್ಥಿತಿಯಿಂದ ಯುವಕರನ್ನು ಸರಿದಾರಿಗೆ ತರಲು ವಿದ್ಯಾರ್ಥಿ ದಿಸೆಯಿಂದಲೇ ಭಗವದ್ಗೀತೆ ಬೋಧಿಸಬೇಕು ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ...

ಮಹಿಳೆಯರಿಗ್ಯಾಕೆ ನಾರ್ಮಲ್‌ ಡೆಲಿವರಿ ಬಗ್ಗೆ ಭಯ? ಸಿಝೇರಿಯನ್‌ ಸಂಖ್ಯೆ ಹೆಚ್ಚಾಗಿರೋದ್ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹೆಚ್ಚು ಅಭಿವೃದ್ಧಿ ಹಾಗೂ ಪೌಷ್ಠಿಕಾಂಶ ಹೊಂದಿರುವ ಭಾಗಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. ಗರ್ಭಿಣಿಯರಲ್ಲಿ ಸಹಜ ಹೆರಿಗೆ ಕುರಿತು ಮೂಡಿರುವ ಆತಂಕದ ಪರಿಣಾಮ ಸಿಸೇರಿಯನ್ ಹೆರಿಗೆಗೆ ಕುಟುಂಬಸ್ಥರು ಆದ್ಯತೆ ನೀಡುತ್ತಿದ್ದಾರೆ....

ಮದುವೆ ರದ್ದು…ಸೋಶಿಯಲ್ ಮೀಡಿಯಾದಲ್ಲಿ ‘ಅನ್‌ಫಾಲೋ’ ಮಾಡಿಕೊಂಡ ಪಲಾಶ್‌, ಸ್ಮೃತಿ ಮಂಧಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂಧಾನ ಹಾಗೂ ಸಂಗೀತ ಸಂಯೋಜಕ ಪಲಾಶ್‌ ಮುಚ್ಛಲ್‌ ವಿವಾಹ ರದ್ದಾದ ಬೆನ್ನಲ್ಲೇ ತಮ್ಮ ವೃತ್ತಿಜೀವನದತ್ತ ಗಮನಹರಿಸಲು ಶುರು ಮಾಡಿದ್ದಾರೆ.ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ...

ಅಂದು ಜಿನ್ನಾಗೆ ಮಣಿದು ವಂದೇ ಮಾತರಂ ಅನ್ನು ವಿರೋಧಿಸಿದ್ದ ನೆಹರು: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯಲ್ಲಿ ಸೋಮವಾರ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಕುರಿತು ಚರ್ಚೆಯಲ್ಲಿ ಧಾನಿ ನರೇಂದ್ರ ಮೋದಿ , ವಂದೇ ಮಾತರಂ ಬ್ರಿಟಿಷರಿಗೆ ಸೂಕ್ತ ಉತ್ತರವಾಗಿತ್ತು; ಈ ಘೋಷಣೆ ಇಂದಿಗೂ ನಮಗೆ ಸ್ಫೂರ್ತಿ...

ಚುನಾವಣಾ ಅಕ್ರಮ ಆರೋಪ: ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್ ನೊಟೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆ ಚುನಾವಣಾ ಅಕ್ರಮ ಆರೋಪ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂ ಕೋರ್ಟ್​ ಇಂದು ನೊಟೀಸ್​​ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಗೆಲುವನ್ನು...

WEIGHT LOSS | ತೂಕ ಇಳಿಸಲೇಬೇಕಾ? ಇಲ್ಲಿದೆ ಸಿಂಪಲ್‌& ರಿಯಲಿಸ್ಟಿಕ್‌ ಗೋಲ್‌ ಲಿಸ್ಟ್‌

ಏನು ಮಾಡಿದ್ರೂ ತೂಕ ಇಳಿತಿಲ್ಲ ಅನಿಸ್ತಾ ಇದ್ಯಾ? ಹಾಗಿದ್ರೆ ನಿಮ್ಮ ಗೋಲ್ಸ್‌ ತುಂಬಾನೇ ದೊಡ್ಡದಾಗಿರಬಹುದು. ರಿಯಲಿಸ್ಟಿಕ್‌ ಆದ ಗೋಲ್ಸ್‌ ಇಟ್ಟುಕೊಳ್ಳೋದು ಹೇಗೆ? ಒಂದು ದಿನವೂ ತಿಂಡಿ ತಿನ್ನದೇ ಇರಬೇಡಿ ಬೆಳಗ್ಗೆ ಎದ್ದ ತಕ್ಷಣ...

ಡಿ.13-14: ದಿಲ್ಲಿಯಲ್ಲಿ ಬೃಹತ್ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ: ರಕ್ಷಣಾ ತಜ್ಞರಿಂದ ದೇಶದ ಭದ್ರತೆ ಕುರಿತು ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಮತ್ತೊಮ್ಮೆ ಭದ್ರತೆ, ಸಂಸ್ಕೃತಿ ಮತ್ತು ಶೌರ್ಯದ ಜಾಗೃತಿ ಮೂಡಲು, ಭಾರತವು ವಿಶ್ವಕಲ್ಯಾಣಕಾರಿ 'ಸನಾತನ ರಾಷ್ಟ್ರ' ವಾಗಿ ಹೊರಹೊಮ್ಮುವುದು ಅತ್ಯಗತ್ಯ. ಇದೇ ಸಂದೇಶವನ್ನು ದೇಶಾದ್ಯಂತ ತಲುಪಿಸಲು, 'ಸೇವ್ ಕಲ್ಚರ್ ಸೇವ್...

ಇ-ಖಾತಾ ತ್ವರಿತ ವಿಲೇವಾರಿಗಾಗಿ ಸೇವಾ ಕೇಂದ್ರಗಳು? ತುಷಾರ್ ಗಿರಿನಾಥ್ ಹೇಳಿದ್ದೇನು?

ಹೊಸದಿಗಂತ ವರದಿ ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ ಇ-ಖಾತಾ ತ್ವರಿತ ವಿಲೇವಾರಿಗಾಗಿ ಪಾಸ್ ಪೋರ್ಟ್ ಕೇಂದ್ರ ಮಾದರಿಯಲ್ಲಿ ಸೇವಾ ಕೇಂದ್ರಗಳ ಪ್ರಾರಂಭಿಸಲಾಗುವುದೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿ ನಾಥ್...