28.5 C
Mangalore
Tuesday, November 17, 2026
28.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ: ಸಿಎಂ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ ಪ್ರಶ್ನೆ ಕೇಳಿದ್ದು, ಕ್ರೀಡಾಪಟುಗಳಿಗೆ...

ಇಂಡಿಗೋ ವಿಮಾನ ರದ್ದತಿ ಬಿಕ್ಕಟ್ಟು: ತೀವ್ರವಾಗಿ ಪರಿಣಾಮ ಎದುರಿಸಿದ ಗ್ರಾಹಕರಿಗೆ 10,000 ವೋಚರ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಬ್ಬಂದಿ ಕೊರತೆಯ ಭಾರಿ ಬಿಕ್ಕಟ್ಟಿನಿಂದಾಗಿ ಡಿಸೆಂಬರ್ 3ರಿಂದ 5ರ ನಡುವೆ ಸಾವಿರಾರು ಇಂಡಿಗೋ ವಿಮಾನಗಳು ರದ್ದಾದ ಪರಿಣಾಮ, ವಿಮಾನ ನಿಲ್ದಾಣಗಳಲ್ಲಿ ಉಂಟಾದ ದಟ್ಟಣೆ ಮತ್ತು ಗೊಂದಲದಲ್ಲಿ ಗಂಟೆಗಟ್ಟಲೆ ಸಿಲುಕಿ ತೀವ್ರವಾಗಿ...

ಜೈಲಿನಲ್ಲಿ ದರ್ಶನ್‌ಗೆ ಸಿಕ್ತು ಟಿವಿ ಸೌಲಭ್ಯ: ‘ಬಾಹ್ಯ ಪ್ರಪಂಚ’ದ ಸಂಪರ್ಕ ಕಡಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದ ವಿಚಾರ ಈಗ ಹೊಸ ತಿರುವು...

ಕುರಿ ತೊಳೆಯಲು ಹೋಗಿ ಚೆಕ್ ಡ್ಯಾಂನಲ್ಲಿ ಮುಳುಗಿ ಇಬ್ಬರು ಯುವಕರು ಜಲಸಮಾಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರದುರ್ಗ ತಾಲೂಕಿನ ಜಿ.ಆರ್ ಹಳ್ಳಿ ಗ್ರಾಮದ ಸಮೀಪವಿರುವ ಚೆಕ್ ಡ್ಯಾಂನಲ್ಲಿ ಮುಳುಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಘಟನೆಯ ವಿವರ: ಮೃತರನ್ನು ವಿಶ್ವನಾಥ್ (23) ಮತ್ತು ಮಾರುತಿ...

‘ಡೆವಿಲ್’ ಚಿತ್ರತಂಡದಿಂದ ದಿಟ್ಟ ಹೆಜ್ಜೆ: BookMyShow ರೇಟಿಂಗ್‌ ಆಯ್ಕೆ ನಿಷ್ಕ್ರಿಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅದ್ದೂರಿಯಾಗಿ ಬಿಡುಗಡೆಯಾಗಿರುವ ‘ಡೆವಿಲ್’ ಸಿನಿಮಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಚಿತ್ರಕ್ಕೆ ಫ್ಯಾನ್ಸ್‌ನಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ಕಡೆ ಮೆಚ್ಚುಗೆಯ ಮಹಾಪೂರವಿದ್ದರೆ, ಇನ್ನೊಂದೆಡೆ ಕೆಲವರು ನೆಗೆಟಿವ್...

ಜೈಲಿನಲ್ಲಿ ಡ್ರಗ್ಸ್ ಸಾಗಿಸಲು ಹೊಸ ಯತ್ನ: ಶಿವಮೊಗ್ಗದಲ್ಲಿ ಭದ್ರತೆಗಿಲ್ಲ ಬೆಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದೊಳಗೆ ನಿಷಿದ್ಧ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ನಿರಂತರ ಪ್ರಯತ್ನಗಳು ಮತ್ತೊಮ್ಮೆ ಬಯಲಿಗೆ ಬಂದಿವೆ. ಇತ್ತೀಚಿನ ಘಟನೆಯಲ್ಲಿ, ಕೈದಿಯೊಬ್ಬನನ್ನು ಭೇಟಿ ಮಾಡಲು ಬಂದಿದ್ದ ವ್ಯಕ್ತಿಯೋರ್ವ, ತಾನು...

ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಲು ಯಂಗ್ ಸ್ಟಾರ್ ಅಭಿಷೇಕ್ ಸಜ್ಜು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಯುವ ಆಟಗಾರ, ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತೊಂದು ಭರ್ಜರಿ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಕೇವಲ ನಾಲ್ಕು ಇನ್ನಿಂಗ್ಸ್‌ಗಳ ಮೂಲಕ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರ ಟಿ20...

Viral | ಪ್ರಾಣದ ಹಂಗು ತೊರೆದು ಸಾಕುನಾಯಿಗಳನ್ನು ರಕ್ಷಿಸಿದ ಧೀರ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಫಿಲಿಪೈನ್ಸ್‌ನ ಸೆಬುವಿನ ಮಾಂಡೌ ಸಿಟಿಯಲ್ಲಿ ಸಂಭವಿಸಿದ ಭಾರಿ ಕಟ್ಟಡ ಅಗ್ನಿ ಅವಘಡದಲ್ಲಿ, ಒಬ್ಬ ಮಹಿಳೆಯು ತಮ್ಮ ಸಾಕು ನಾಯಿಗಳ ಮೇಲಿದ್ದ ಅಪಾರ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಕಟ್ಟಡಕ್ಕೆ ಬೆಂಕಿ ವೇಗವಾಗಿ ಹಬ್ಬುತ್ತಿದ್ದರೂ,...

ಮೈಸೂರು ಅರಮನೆಯ ಮುಖ್ಯದ್ವಾರದ ಛಾವಣಿ ಕುಸಿತ: ಭಾರೀ ಅನಾಹುತದಿಂದ ಪಾರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರಿನ ಐತಿಹಾಸಿಕ ಅರಮನೆಯ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಸಣ್ಣ ಭಾಗ ಕುಸಿದಿದ್ದು, ಭಾರಿ ಅನಾಹುತವನ್ನು ಅದೃಷ್ಟವಶಾತ್ ತಪ್ಪಿಸಲಾಗಿದೆ. ಈ ಘಟನೆ ಅರಮನೆಯ ಪ್ರಮುಖ ಪ್ರವೇಶದ್ವಾರಗಳಲ್ಲಿ ಒಂದಾದ ವರಾಹ ಗೇಟ್ ಬಳಿ...

ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ರಾಜ್ಯ ಕಾರಾಗೃಹ ಇಲಾಖೆಯ ಮಹಾ ನಿರ್ದೇಶಕರು (ಡಿಜಿಪಿ) ಮತ್ತು ಮಹಾ ನಿರೀಕ್ಷಕರಾಗಿ (ಐಜಿಪಿ) ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಫ್ರೀಡಂ ಪಾರ್ಕ್ ಮುಂಭಾಗದಲ್ಲಿರುವ ಕಾರಾಗೃಹ...

ಕಸ ಎಸೆದವನಿಗೆ ‘ಸ್ವಚ್ಛತೆ’ ಪಾಠ: ವಾಹನ ನಂಬರ್ ಪತ್ತೆ ಹಚ್ಚಿ ಸ್ಥಳದಲ್ಲೇ ಫೈನ್ ಹಾಕಿದ BBMP!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಸ್ತೆ ಬದಿಯಲ್ಲಿ ಕಸ ಸುರಿಯುವ ಮೂಲಕ ಅಸ್ವಚ್ಛತೆ ಸೃಷ್ಟಿಸಿದ್ದ ನಾಗರಿಕರೊಬ್ಬರನ್ನು ಪತ್ತೆ ಹಚ್ಚಿ, ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ 5,000ರೂ. ದಂಡ ವಿಧಿಸಲಾದ ಘಟನೆ ವರದಿಯಾಗಿದೆ. ಬುಧವಾರದಂದು ಬೆಂಗಳೂರು ಉತ್ತರ...

ISPL ಸೀಸನ್ 3: ಚೆನ್ನೈ ಸಿಂಗಮ್ಸ್‌ನಿಂದ ಬಲಿಷ್ಠ ಆಟಗಾರರ ಖರೀದಿ, ಕೇತನ್ ಮ್ಹಾತ್ರೆಗೆ ದಾಖಲೆ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಲಿವುಡ್ ನಟ ಸೂರ್ಯ ಶಿವಕುಮಾರ್, ಸಂದೀಪ್ ಗುಪ್ತಾ ಮತ್ತು ರಾಜ್‌ದೀಪ್ ಗುಪ್ತಾ ಅವರ ಸಹ-ಮಾಲೀಕತ್ವದ ಫ್ರಾಂಚೈಸಿ ಚೆನ್ನೈ ಸಿಂಗಮ್ಸ್, ISPL ಸೀಸನ್ 3 ಗಾಗಿ ಅತ್ಯಂತ ಬಲಿಷ್ಠ ಮತ್ತು ಸಮತೋಲಿತ...