November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸ್ಮಶಾನದ ಬಳಿ ರುಂಡವಿಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆ! ಬೆಚ್ಚಿಬಿದ್ದ ಸ್ಥಳೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಮಶಾನವೊಂದರಲ್ಲಿ ರುಂಡ ಇಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ದೆಹಲಿಯ ಮುಬಾರಕ್‌ಪುರ್‌ ದಾಬಾದ್‌ ಪ್ರದೇಶದಲ್ಲಿ ನಡೆದಿದೆ. ಕಾಂಜಾವಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಕ್ಕಳ ತಲೆಯನ್ನು ತೆಗೆದು...

ಬಿಗ್‌ಬಾಸ್‌ನಿಂದ ಸಡನ್ ಎಕ್ಸಿಟ್: ಓಂ ಪ್ರಕಾಶ್ ರಾವ್ ಮತ್ತೆ ದೊಡ್ಮನೆಗೆ ಬರ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಗ್‌ಬಾಸ್ ಕನ್ನಡ ಸೀಸನ್ 13 ಶುರುವಾಗಿ ಜಸ್ಟ್ ಒಂದು ವಾರ ಮುಗಿದಿದೆ, ಈಗಷ್ಟೇ ಆಟ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿ ಆಚೆ ಬಂದಾಯ್ತು....

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ, ಯೋಗಪಟು ಪಾಂಡುರಂಗಶೆಟ್ಟಿ ನಿಧನ

ಹೊಸದಿಗಂತ ವರದಿ ತಿಪಟೂರು:ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಸಕ್ರಿಯ ಕಾರ್ಯಕರ್ತರಾಗಿ ಸುಮಾರು 60 ವರ್ಷಗಳ ಕಾಲ ಸೇವೆ...

ಭದ್ರಾ ನೀರಿಗಾಗಿ ಹೆದ್ದಾರಿ ಬಂದ್: ರೈತರು-ಪೊಲೀಸರ ನಡುವೆ ಹೈಡ್ರಾಮಾ, ಹಲವರಿಗೆ ಗಾಯ

ಹೊಸದಿಗಂತ ವರದಿ ದಾವಣಗೆರೆ: ಭದ್ರಾ ಡ್ಯಾಂ ನಿಂದ ಮೇಲ್ದಂಡೆಗೆ ನೀರು ಹರಿಸುವುದನ್ನು ವಿರೋಧಿಸಿ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ...

ರಾಜ್ಯದಲ್ಲಿ ಮುಂದಿನ ಮೂರು ಗಂಟೆ ಭಾರೀ ಮಳೆ: ಈ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಬೇಸಿಗೆಯಂತಹ ಬಿಸಿಲಿನಿಂದಾಗಿ ಜನ ಹೈರಾಣಾಗಿದ್ದರು. ಈ ವಾತಾವರಣದಿಂದ ಜನರಿಗೆ ಬ್ರೇಕ್‌ ಸಿಕ್ಕಿದ್ದು, ಬೆಂಗಳೂರಿನಲ್ಲಿ ಕಳೆದ ಎರಡು ಗಂಟೆಯಿಂದ ಮಳೆ ಬೀಳುತ್ತಿದೆ. ಮಳೆ ಇನ್ನೂ ಮೂರು ಗಂಟೆ ಮುಂದುವರಿಯುವ ಸಾಧ್ಯತೆ...

ಬಿಗ್ ಬಾಸ್ ಮನೆಯಲ್ಲಿ ಮತ್ತೆ ‘ಬಳೆ’ ಗಲಾಟೆ: ವಿನಯ್ ಗೌಡ ಹಾದಿಯಲ್ಲಿ ಕಿರಣ್ ಶಾಸ್ತ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಯಾಲಿಟಿ ಶೋ ಅಂದಮೇಲೆ ಜಗಳ, ಕಿತ್ತಾಟ, ವಾದ-ವಿವಾದ ಎಲ್ಲವೂ ಕಾಮನ್ ಬಿಡಿ. ಆದ್ರೆ, ಕೆಲವೊಮ್ಮೆ ಸ್ಪರ್ಧಿಗಳು ಆವೇಶದಲ್ಲಿ ಆಡೋ ಮಾತುಗಳು ಇಡೀ ಶೋನ ಟ್ರೆಂಡ್ ಅನ್ನೇ ಬದಲಾಯಿಸಿಬಿಡುತ್ತವೆ. ಬಿಗ್ ಬಾಸ್...

ಉಮರ್ ಖಾಲಿದ್ ರಾಷ್ಟ್ರೀಯವಾದಿಯೇ? ಬಿ.ಕೆ. ಹರಿಪ್ರಸಾದ್‌ ಬಳಿ ಸ್ಪಷ್ಟನೆ ಕೇಳಿದ ದರ್ಶನ್ ಹೆಗಡೆ

ಹೊಸದಿಗಂತ ವರದಿ ಹುಬ್ಬಳ್ಳಿ : ಗ್ಲೋರಿಫೈಯಿಂಗ್ ಟೆರರಿಸ್ಟ್ ಅಫ್ಜಲ್ ಗುರು ವನ್ನು ಬಹಿರಂಗವಾಗಿ ಬೆಂಬಲಿಸಿದ್ದ, ಭಾರತದ ಅಖಂಡತೆಗೆ ಧಕ್ಕೆ ಬರುವ ಕಾರ್ಯ ಮಾಡಿದ್ದ ಉಮರ್ ಖಾಲಿದ್ ರಾಷ್ಟ್ರೀಯವಾದಿಯೇ ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ....

ಸರಣಿ ಜೀವಂತ ಇಡೋಕೆ ಅಫ್ಘಾನಿಸ್ತಾನ್ ಹೋರಾಟ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಈಗ ಕಾವು ಪಡೆದುಕೊಂಡಿದೆ. ಮೊದಲನೇ ಪಂದ್ಯದಲ್ಲಂತೂ ಭಾರತ ತಂಡ 7 ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಏಕಪಕ್ಷೀಯವಾಗಿ ಬಗ್ಗುಬಡಿದು...

ಯಲ್ಲಾಪುರದ ನಾರಾಯಣಪುರ ಅರಣ್ಯ ಭಾಗದಲ್ಲಿ ಶ್ರೀಗಂಧ ಮರ ಕಡಿದು ಪರಾರಿಯಾದ ಕಳ್ಳರು

ಹೊಸದಿಗಂತ ವರದಿ ಯಲ್ಲಾಪುರ:ಪಟ್ಟಣದ ಸಬಗೇರಿ ಬಳಿ ನಾರಾಯಣಪುರ ಅರಣ್ಯ ಸರ್ವೆ ನಂ. 4ಎ ನಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿರುವ ಘಟನೆ ನಡೆದಿದೆ.ಕಳ್ಳರು ಹಸಿ ಹಾಗೂ ಉತ್ತಮ ತಿರುಳಿಲ್ಲದ ಮರಗಳನ್ನು ಕಡಿದು, ಕೆಲವು...

ಅಂಕೋಲಾ ಕಡೆಗೆ ಹೋಗುತ್ತಿದ್ದ ಕ್ರೂಸರ್‌ ಓವರ್‌ಟೇಕ್‌ ಮಾಡಲು ಹೊರಟಿದ್ದ ಬೈಕ್‌ ಅಪಘಾತ: ಕೂಲಿ ಕಾರ್ಮಿಕ ಸಾ*ವು

ಹೊಸದಿಗಂತ ವರದಿ ಯಲ್ಲಾಪುರ:ಯಲ್ಲಾಪುರ ದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಕ್ರೂಸರ್ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ, ಕಮ್ಮಾಣಿಯ ಕೂಲಿ ಕಾರ್ಮಿಕ 22 ವರ್ಷದ ಮಹೇಶ ಸಿದ್ದಿ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ...

ಬೆಂಗಳೂರಿನ ಹಲವು ಕಡೆ ಒಂದು ಗಂಟೆಯಿಂದ ಜೋರು ಮಳೆ: ಟ್ರಾಫಿಕ್‌ ಜಾಮ್‌, ಜನರಿಗೆ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಮಂಗಳವಾರ ಸಂಜೆ ಆರು ಗಂಟೆಯಿಂದ ಏಳು ಗಂಟೆವರೆಗೂ ಜೋರು ಮಳೆ ಸುರಿದಿದ್ದು, ಜನ...

ಶಿವಮೊಗ್ಗದ ಫೇಮಸ್‌ ಜ್ಯೂಸ್‌ ಅಂಗಡಿಗೆ ಎಸಿ ಡಾ. ಮೈತ್ರಿ ದಿಢೀರ್‌ ಭೇಟಿ: ಹುಳಗಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿವಮೊಗ್ಗದ ಜನರ ಫೇವರೆಟ್‌ ಜ್ಯೂಸ್‌ ಕಾರ್ನರ್‌ ತನು ಜ್ಯೂಸ್‌ ಸೆಂಟರ್‌ ಹಾಗೂ ಕಬಾಬ್‌ ಶಾಪ್‌ಗಳಿಗೆ ಮಂಗಳವಾರ ಶಿವಮೊಗ್ಗ ಉಪ ವಿಭಾಗಾಧಿಕಾರಿ‌ ಡಾ.ಮೈತ್ರಿ ಅವರು ದಿಢೀರ್‌ ಭೇಟಿ ನೀಡಿದ್ದಾರೆ. ಜ್ಯೂಸ್‌ಸೆಂಟರ್‌ನಲ್ಲಿ ಹುಳುಗಳು ಹಾಗೂ...