32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಡಿ. 26ರಿಂದ ರೈಲು ಟಿಕೆಟ್ ದರ ಸ್ವಲ್ಪ ದುಬಾರಿ! 215 ಕಿಲೋಮೀಟರ್ ವರೆಗೆ ನೋ ಚೇಂಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂದಿನ ವಾರದಿಂದ ರೈಲು ಪ್ರಯಾಣ ಸ್ವಲ್ಪ ಹೆಚ್ಚು ಖರ್ಚಾಗಲಿದೆ. ಭಾರತೀಯ ರೈಲ್ವೇಸ್ ದೂರ ಪ್ರಯಾಣದ ಟಿಕೆಟ್ ದರಗಳಲ್ಲಿ ಅಲ್ಪ ಪರಿಷ್ಕರಣೆ ಮಾಡಲು ತೀರ್ಮಾನಿಸಿದ್ದು, ಡಿಸೆಂಬರ್ 26ರಿಂದ ಹೊಸ ದರಗಳು ಜಾರಿಗೆ...

ಕೇಂದ್ರದ ವಿರುದ್ಧ ಖರ್ಗೆ ಗರಂ: ‘MGNREGA’ ಹೆಸರು ಬದಲಾವಣೆಗೆ ತೀವ್ರ ಆಕ್ಷೇಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮಾರ್ಪಡಿಸಿ 'ಜಿ-ರಾಮ್ ಜಿ' ಬಿಲ್ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ...

CINE | ‘45’ ರಿಲೀಸ್ ಆದ್ಮೇಲೆ ಶಿವಣ್ಣನ ಅಸಲಿ ಶಕ್ತಿ ಗೊತ್ತಾಗುತ್ತೆ: ಹೀಗ್ಯಾಕಂದ್ರು ರಿಯಲ್ ಸ್ಟಾರ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ಎಂದರೆ ಕನ್ನಡ ಸಿನಿರಸಿಕರಿಗೆ ಯಾವತ್ತೂ ವಿಶೇಷ. ಇತ್ತೀಚೆಗೆ ‘45’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ಈ ಸಿನಿಮಾದ...

ರಾಜ್ಯದ 1.26 ಕೋಟಿ ಮಹಿಳೆಯರಿಗೆ ‘ಲಕ್ಷ್ಮಿ’ ಕೃಪೆ: ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಕೋಟ್ಯಂತರ ಗೃಹಲಕ್ಷ್ಮಿಯರಿಗೆ ಹೊಸ ವರ್ಷದ ಸಂಭ್ರಮಕ್ಕೂ ಮೊದಲೇ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಯೋಜನೆಯ ಹಣ ಬಿಡುಗಡೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಸೋಮವಾರದಿಂದಲೇ...

ಕ್ಲಾಸ್ ಶಾಶ್ವತ, ಫಾರ್ಮ್ ತಾತ್ಕಾಲಿಕ: ಗಿಲ್‌ ಬಗ್ಗೆ ಸುನಿಲ್ ಗವಾಸ್ಕರ್ ಹೀಗ್ಯಾಕಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಿರುವ ಬೆನ್ನಲ್ಲೇ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 15 ಸದಸ್ಯರ ತಂಡದಲ್ಲಿ ಶುಭ್‌ಮನ್ ಗಿಲ್‌ಗೆ ಅವಕಾಶ ಸಿಗದಿರುವುದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಇತ್ತೀಚೆಗಷ್ಟೇ ದಕ್ಷಿಣ...

ಮಕ್ಕಳೊಂದಿಗೆ ಮಗುವಾದ ಡಿ.ಕೆ.ಶಿವಕುಮಾರ್: ರಾಜ್ಯಾದ್ಯಂತ ಪೋಲಿಯೋ ಅಭಿಯಾನಕ್ಕೆ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಮಕ್ಕಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇಂದಿನಿಂದ 'ಪಲ್ಸ್ ಪೋಲಿಯೋ' ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಟಾಣಿ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕುವ...

ರೈತರ ಗೋಳು ಕೇಳುವವರೇ ಇಲ್ಲ: ಜನಪ್ರತಿನಿಧಿಗಳ ಮೋಜಿನ ತಾಣವಾದ ಬೆಳಗಾವಿ ಚಳಿಗಾಲದ ಅಧಿವೇಶನ

ವೆಂಕಟೇಶ್ ಮೊರಖಂಡಿಕರ ಹೊಸದಿಗಂತ ಬೀದರ್: ಬೆಳಗಾವಿಯ ಸುವರ್ಣ ಸೌಧದಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ಚಳಿಗಾಲದ ಅಧಿವೇಶನವು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು, ಶಾಸಕರ ಪಾಲಿಗೆ ಒಂದು 'ಪಿಕ್ನಿಕ್' ಮತ್ತು 'ಡಿನ್ನರ್'...

FOOD | ಸಿಂಪಲ್ & ಟೇಸ್ಟಿ ಮೂಲಂಗಿ ಪಲ್ಯ: ನಮ್ಮಮ್ಮನ ರೆಸಿಪಿ ಇದು! ನೀವೂ ಟ್ರೈ ಮಾಡಿ

ಪ್ರತಿದಿನ ಊಟಕ್ಕೆ ಒಂದೇ ರೀತಿಯ ತರಕಾರಿ ಪಲ್ಯ ತಿಂದು ಬೇಸರವಾಗಿದೆಯಾ? ಅಂಥ ಸಮಯದಲ್ಲಿ ಕಡಿಮೆ ಪದಾರ್ಥಗಳಲ್ಲಿ ಬೇಗನೆ ತಯಾರಾಗುವ ಮೂಲಂಗಿ ಪಲ್ಯ ಬೆಸ್ಟ್. ಜೀರ್ಣಕ್ರಿಯೆಗೆ ಸಹಕಾರಿ, ಶೀತ ನಿವಾರಕ ಹಾಗೂ ಫೈಬರ್‌ ಸಮೃದ್ಧವಾಗಿರುವ...

ಮಕ್ಕಳ ಚೀರಾಟ ಕೇಳಿದ್ರೆ ಕೋಪ ಬರುತ್ತೆ!: ವಿಕೃತ ಮನಸ್ಸಿನ ಆರೋಪಿ ರಂಜನ್ ಅಸಲಿ ಮುಖವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ತ್ಯಾಗರಾಜನಗರದಲ್ಲಿ ಪುಟಾಣಿ ಮಕ್ಕಳ ಮೇಲೆ ನಡೆದ ಅಮಾನವೀಯ ಹಲ್ಲೆ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಐದು ವರ್ಷದ ಮಗುವನ್ನು ಅತ್ಯಂತ ಕ್ರೂರವಾಗಿ ಕಾಲಿನಿಂದ ಒದ್ದಿದ್ದ ಆರೋಪಿ ರಂಜನ್ ವಿರುದ್ಧ...

ಕೌಟಿಲ್ಯನ ಕಣಜ: ಯಶಸ್ಸಿನ ಹಾದಿಯಲ್ಲಿ ಎಡವುತ್ತಿದ್ದೀರಾ? ಹಾಗಿದ್ದರೆ ಈ 4 ಸೂತ್ರಗಳು ನಿಮಗಾಗಿ

ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು, ಉತ್ತುಂಗಕ್ಕೆ ಏರಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಸರಿಯಾದ ದಾರಿದೀಪವಿಲ್ಲದೆ ಅನೇಕರು ಅರ್ಧದಲ್ಲೇ ಸೋಲೊಪ್ಪಿಕೊಳ್ಳುತ್ತಾರೆ. ಯಶಸ್ವಿಯಾದವರು ತಮ್ಮ ರಹಸ್ಯಗಳನ್ನು ಬಿಟ್ಟುಕೊಡುವುದು ಅಪರೂಪ. ಆದರೆ, ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞ...

Deep Fry VS Air Fry | ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಬೆಸ್ಟ್! ನೀವ್ ಹೇಗೆ ತಿಂತಿದ್ದೀರಾ?

ಇಂದಿನ ವೇಗದ ಜೀವನಶೈಲಿಯಲ್ಲಿ ಫ್ರೈಡ್ ಆಹಾರವನ್ನು ನೆಚ್ಚಿಕೊಳ್ಳುವವರೇ ಹೆಚ್ಚು. ಆದರೆ ಪ್ರತಿದಿನ ಎಣ್ಣೆಯಲ್ಲಿ ಕರಿದ ಆಹಾರ ತಿಂದರೆ ಆರೋಗ್ಯದ ಗತಿ ಏನು ಎನ್ನುತ್ತಾರೆ. ಅದ್ಕಕೆ ಕೆಲವರು ಏರ್ ಫ್ರಯರ್ ಬಳಸಿ ಎಣ್ಣೆಯ ತಯಾರಿಸುತ್ತಾರೆ....

ಹೆಬ್ಬಾಳ ಫ್ಲೈಓವರ್‌ನಲ್ಲಿ ಹೊಸ ಲೂಪ್ ರ‍್ಯಾಂಪ್‌ ಓಪನ್: ಟ್ರಾಫಿಕ್ ಕಿರಕಿರಿಗೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಪ್ರದೇಶವಾದ ಹೆಬ್ಬಾಳ ಮೇಲ್ಸೆತುವೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಲವು ವರ್ಷಗಳ ಕಾಯುವಿಕೆಯ ನಂತರ, ಎಸ್ಟೀಮ್ ಮಾಲ್ ಕಡೆಯಿಂದ ನಗರದ ಒಳಭಾಗಕ್ಕೆ...