32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಾಂಗ್ಲಾದಲ್ಲಿ ಮುಗಿಯದ ಉದ್ವಿಗ್ನತೆ: ಮತ್ತೋರ್ವ ನಾಯಕನ ಮೇಲೆ ಗುಂಡು ಹಾರಿಸಿದ ಹಂತಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದಲ್ಲಿ ಉಸ್ಮಾನ್ ಹಾದಿ ಸಾವಿನ ನಂತರ ಉಂಟಾಗಿರುವ ಉದ್ವಿಗ್ನತೆ ನಡುವೆ, ರಾಷ್ಟ್ರೀಯ ನಾಗರಿಕ ಪಕ್ಷದ ಖುಲ್ನಾ ವಿಭಾಗೀಯ ಮುಖ್ಯಸ್ಥ ಮೊತಲೆಬ್ ಶಿಕ್ದಾರ್ (42) ಅವರ ತಲೆಗೆ ಅಪರಿಚಿತ ಬಂದೂಕುಧಾರಿಗಳು ಗುಂಡು...

ಗುಜರಾತ್‌ನಲ್ಲಿ ಚಿರತೆ ಅಟ್ಟಹಾಸ: ತಾಯಿಯ ಕಣ್ಣೆದುರೇ ಮಗುವನ್ನು ಎಳೆದೊಯ್ದ ನರಭಕ್ಷಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗೋಪಾಲ್‌ಗ್ರಾಮ್‌ನಲ್ಲಿ ಚಿರತೆಯೊಂದು ಭೀಕರ ದಾಳಿ ನಡೆಸಿದ್ದು, ಐದು ವರ್ಷದ ಮುಗ್ಧ ಬಾಲಕನನ್ನ ಬಲಿ ಪಡೆದಿದೆ. ತಾಯಿಯ ಹಿಂದೆ ನಡೆದು ಹೋಗುತ್ತಿದ್ದ ಬಾಲಕನನ್ನು ಚಿರತೆ ಹೊಂಚು ಹಾಕಿ...

ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ: ರಫ್ತು ಅವೃದ್ಧಿಗೆ ಉತ್ತೇಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಆರ್ಥಿಕ ಸಹಕಾರಕ್ಕೆ ಹೊಸ ಆಯಾಮ ನೀಡುವ ಮಹತ್ವದ ಬೆಳವಣಿಗೆಯಲ್ಲಿ, ಎರಡೂ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ...

Sports | ಒಲಿಂಪಿಕ್ ಚಾಂಪಿಯನ್‌ಗಳಿಂದ ಅಸ್ಸಾಂನಲ್ಲಿ ಟೇಕ್ವಾಂಡೋ ಪಾಠ: ಈಶಾನ್ಯ ಭಾರತದ ಪ್ರತಿಭೆಗಳಿಗೆ ಸುವರ್ಣಾವಕಾಶ!

ಹೊಸದಿಗಂತ ಬೆಂಗಳೂರು ಈಶಾನ್ಯ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ಅಸ್ಸಾಂ ಸರ್ಕಾರದ ಕ್ರೀಡೆ ಮತ್ತು ಯುವ ಕಲ್ಯಾಣ ನಿರ್ದೇಶನಾಲಯ ಹಾಗೂ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಜಂಟಿಯಾಗಿ...

Pickle | ಡೈಲಿ ಉಪ್ಪಿನಕಾಯಿ ತಿಂದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

ಭಾರತೀಯ ಊಟದ ತಟ್ಟೆಯಲ್ಲಿ ಶತಮಾನಗಳಿಂದ ತನ್ನದೇ ಆದ ಸ್ಥಾನ ಉಳಿಸಿಕೊಂಡಿರುವ ಉಪ್ಪಿನಕಾಯಿ ಇಂದು ಕೇವಲ ರುಚಿಗೆ ಸೀಮಿತವಾಗಿಲ್ಲ, ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ಹಳ್ಳಿಯ ಮನೆಗಳಿಂದ ಹಿಡಿದು ನಗರ ಜೀವನದವರೆಗೆ ಉಪ್ಪಿನಕಾಯಿ ಇಲ್ಲದೆ...

ಕೌಟಿಲ್ಯನ ಕಣಜ: ಜೇಬು ಖಾಲಿಯಾಗಬಾರದೆಂದರೆ ಈ ಅಭ್ಯಾಸಗಳನ್ನು ಇಂದೇ ರೂಢಿಸಿಕೊಳ್ಳಿ

ಬದುಕು ಸುಗಮವಾಗಿ ಸಾಗಲು ಹಣದ ಅವಶ್ಯಕತೆಯಿದೆ. ಆದರೆ ಹೆಚ್ಚು ಸಂಪಾದನೆ ಮಾಡಿದವರೆಲ್ಲರೂ ಸುಖವಾಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನಾವು ಗಳಿಸುವ ಹಣಕ್ಕಿಂತ ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯ. ಆಚಾರ್ಯ ಚಾಣಕ್ಯರ ಪ್ರಕಾರ,...

ಸ್ಟಾರ್‌ಬಕ್ಸ್ ಸಿಟಿಒ ಆಗಿ ಭಾರತೀಯ ಮೂಲದ ಆನಂದ್ ವರದರಾಜನ್ ನೇಮಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಟಾರ್‌ಬಕ್ಸ್ ತನ್ನ ಹೊಸ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಆನಂದ್ ವರದರಾಜನ್ ಅವರನ್ನು ನೇಮಕ ಮಾಡಿಕೊಂಡಿದೆ. ವರದರಾಜನ್ ಜನವರಿ 19...

ಮಾದಪ್ಪನ ಸನ್ನಿಧಿಯಲ್ಲಿ ಭಕ್ತಿಯ ಸಿರಿ: ಎಳ್ಳು ಅಮಾವಾಸ್ಯೆಗೆ ಬೆಟ್ಟವನ್ನೇ ಆವರಿಸಿದ ಭಕ್ತ ಸಮೂಹ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ವರ್ಷದ 'ಎಳ್ಳು ಅಮಾವಾಸ್ಯೆ'ಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಗುರುವಾರ ಮತ್ತು ಶುಕ್ರವಾರದಂದು ನಡೆದ ಈ ಧಾರ್ಮಿಕ ಉತ್ಸವದಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿದ್ದು, ಮಾದಪ್ಪನ ಸನ್ನಿಧಿಯು...

ಹಾರಾಟದ ಮಧ್ಯೆ ಎಂಜಿನ್ ಬಂದ್: ಮುಂಬೈಗೆ ಹೊರಟ ಏರ್ ಇಂಡಿಯಾ ದೆಹಲಿಗೆ ವಾಪಸ್! ತಪ್ಪಿದ ಭಾರಿ ದುರಂತ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಹಾರಾಟದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಎದುರಿಸಿ ರಾಜಧಾನಿಗೆ ಮರಳಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ವಿಮಾನ...

FOOD | ಅನ್ನ, ಚಪಾತಿ ಎರಡಕ್ಕೂ ಸೈ ಈ ಕಾಲಿಫ್ಲವರ್ ಡ್ರೈ ಕರಿ!

ಮಧ್ಯಾಹ್ನದ ಊಟದ ಜೊತೆಯಲ್ಲಾಗಲಿ, ಅಥವಾ ಚಪಾತಿ–ರೋಟಿಗೆ ಸೈಡ್ ಡಿಷ್ ಬೇಕಾದಾಗ ಕಾಲಿಫ್ಲವರ್ ಡ್ರೈ ಕರಿ ಮಾಡಿ. ಕಡಿಮೆ ಎಣ್ಣೆಯಲ್ಲಿ ಸುಲಭವಾಗಿ ತಯಾರಾಗುವ ಈ ಪಲ್ಯ ರುಚಿಯಲ್ಲಿ ಮಸ್ತ್ ಆಗಿರೋದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಅಗತ್ಯ...

ಮುಳ್ಳಯ್ಯನಗಿರಿ ಹಾದಿಯಲ್ಲಿ ಜೀಪ್ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಕೇರಳದ ವಿದ್ಯಾರ್ಥಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಇಂದು ಭೀಕರ ಅಪಘಾತವೊಂದು ಸಂಭವಿಸಿದ್ದು, ಕೇರಳ ಮೂಲದ ಆರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶೈಕ್ಷಣಿಕ ಪ್ರವಾಸಕ್ಕಾಗಿ ಬಂದಿದ್ದ ವಿದ್ಯಾರ್ಥಿಗಳಿದ್ದ ಜೀಪ್ ಚಾಲಕನ...

New Zealand vs West Indies | ಟೆಸ್ಟ್‌ನಲ್ಲಿ ನ್ಯೂಝಿಲೆಂಡ್ ಅಬ್ಬರದ ಪ್ರದರ್ಶನ: ಬರೋಬ್ಬರಿ 323 ರನ್​ಗಳ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಸಂಪೂರ್ಣ ಪ್ರಾಬಲ್ಯ ತೋರಿದ್ದು, ಭರ್ಜರಿ ಜಯದೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಬೇ ಓವಲ್ ಮೈದಾನದಲ್ಲಿ...