33.5 C
Mangalore
Wednesday, November 18, 2026
33.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

National Consumer Rights Day | ಗ್ರಾಹಕರಾಗಿ ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ!

ನಾವು ದಿನನಿತ್ಯ ಖರೀದಿ ಮಾಡುವ ಪ್ರತಿಯೊಂದು ವಸ್ತು ಹಾಗೂ ಸೇವೆಯ ಹಿಂದೆ ಗ್ರಾಹಕರಾಗಿ ನಮಗಿರುವ ಹಲವು ಹಕ್ಕುಗಳಿವೆ. ಆದರೆ ಅವುಗಳ ಬಗ್ಗೆ ತಿಳುವಳಿಕೆ ಇಲ್ಲದಿದ್ದರೆ, ಅನ್ಯಾಯವಾದರೂ ನಾವು ಮೌನವಾಗಿಬಿಡುತ್ತೇವೆ. ಇದೇ ಕಾರಣಕ್ಕಾಗಿ ಗ್ರಾಹಕರಿಗೆ...

ವಿಜಯ ಹಝಾರೆಯಲ್ಲೂ ಇಲ್ಲ, ನ್ಯೂಜಿಲೆಂಡ್ ಸರಣಿಯಲ್ಲೂ ಇಲ್ಲ; ಎಲ್ಲಿದ್ದಾರೆ ಟೀಮ್ ಇಂಡಿಯಾ ಯಾರ್ಕರ್ ಕಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಏಕದಿನ ಟೂರ್ನಿ ವಿಜಯ ಹಝಾರೆ ಈಗಾಗಲೇ ಆರಂಭವಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರು ಕಣಕ್ಕಿಳಿಯುವ ಮೂಲಕ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ....

ರತ್ನ ಖಚಿತ ರಾಮಲಲಾ ವಿಗ್ರಹ: ಅಯೋಧ್ಯೆಯ ರಾಮ ಮಂದಿರಕ್ಕೆ ಭವ್ಯ ಕಾಣಿಕೆ ನೀಡಿದ ಕರ್ನಾಟಕದ ಭಕ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ರಾಮಲಲಾ ದೇವಾಲಯದ ಆವರಣದಲ್ಲಿ ಶೀಘ್ರದಲ್ಲೇ ಅಪೂರ್ವ ವೈಭವದ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಚಿನ್ನ, ಬೆಳ್ಳಿ, ವಜ್ರ, ಪಚ್ಚೆ ಸೇರಿದಂತೆ ಅಮೂಲ್ಯ ರತ್ನಗಳಿಂದ ಅಲಂಕರಿಸಲಾದ ಭವ್ಯ ಪ್ರತಿಮೆಯನ್ನು ಕರ್ನಾಟಕದ ಭಕ್ತರೊಬ್ಬರು...

ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟ: ಬಹುಮತ ದಾಖಲಿಸಿದ ಬಿಜೆಪಿ

ಹೊಸದಿಗಂತ ಮಂಗಳೂರು ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಲಭಿಸಿದೆ. ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ...

ಬಾಹ್ಯಾಕಾಶದಲ್ಲಿ ಭಾರತದ ‘ಬಾಹುಬಲಿ’ ಅಬ್ಬರ: ಅಮೆರಿಕದ ಉಪಗ್ರಹ ಹೊತ್ತು ನಭಕ್ಕೆ ಜಿಗಿದ LVM3!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ದೇಶದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿಯಾದ 'ಬಾಹುಬಲಿ', ಅಮೆರಿಕದ 'ಬ್ಲೂಬರ್ಡ್‌-6' ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ...

ಅಕ್ಷರ್ ಪಟೇಲ್‌ಗೆ ಶಾಕ್: ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ನಾಯಕತ್ವ ಬದಲಾವಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಮಿನಿ ಹರಾಜು ಮುಕ್ತಾಯವಾದರೂ ಫ್ರಾಂಚೈಸಿಗಳ ಒಳಚಟುವಟಿಕೆಗಳು ಇನ್ನೂ ಜೋರಾಗಿವೆ. ಮುಂದಿನ ಸೀಸನ್‌ಗೆ ತಯಾರಿ ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ತೀರ್ಮಾನದತ್ತ ಸಾಗುತ್ತಿರುವ ಸೂಚನೆಗಳು ಲಭಿಸಿವೆ. ಕಳೆದ ಸೀಸನ್‌ನಲ್ಲಿ ತಂಡವನ್ನು...

ಸಾರ್ವಜನಿಕ ರಸ್ತೆಯಲ್ಲಿ ಸರ್ಕಸ್: ಲೈಕ್ಸ್ ಬೆನ್ನತ್ತಿದ ಆಟೋ ಚಾಲಕ ಈಗ ಖಾಕಿ ವಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಕಡಿಮೆಯಾಗಿದ್ದ ವ್ಹೀಲಿಂಗ್ ಎಂಬ ಅಪಾಯಕಾರಿ 'ವೈರಸ್' ಮತ್ತೆ ಸದ್ದು ಮಾಡುತ್ತಿದೆ. ಯುವ ಸಮೂಹದ ಪ್ರಾಣಕ್ಕೆ ಸಂಚಕಾರ ತರುವ ಈ ಕೃತ್ಯದ ವಿರುದ್ಧ ಬೆಂಗಳೂರು ಪೊಲೀಸರು ಸಮರ...

Child Care | ಚಿಕ್ಕ ಮಕ್ಕಳಲ್ಲೂ ಹೆಚ್ಚಾಗುತ್ತಿದೆ ಮಲಬದ್ಧತೆ: ಪೋಷಕರಾಗಿ ಈ ವಿಷ್ಯ ಗೊತ್ತಿರಲೇ ಬೇಕು!

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಎಂಬ ಸಮಸ್ಯೆ ವಯಸ್ಕರಿಗೆ ಮಾತ್ರ ಸೀಮಿತವಾಗಿಲ್ಲ. ಶಿಶುಗಳಿಂದ ಹಿಡಿದು ಶಾಲಾ ಮಕ್ಕಳವರೆಗೂ ಈ ತೊಂದರೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಎರಡು ವರ್ಷ ವಯಸ್ಸಿನ ಮಕ್ಕಳಲ್ಲೂ ಮಲಬದ್ಧತೆ ಕಾಣಿಸಿಕೊಳ್ಳುತ್ತಿರುವುದು ಪೋಷಕರಿಗೆ...

Winter Care | ನಿಮ್ಮ ಪಾದಗಳು ಪದೇ ಪದೇ ಮರಗಟ್ಟುತ್ತವೆಯೇ? ಬಿ-12 ಕೊರತೆ ಇರಬಹುದು, ಎಚ್ಚರ!

ಚಳಿಗಾಲದ ಹವಮಾನ ಶುರುವಾಗುತ್ತಿದ್ದಂತೆ ಅನೇಕರಲ್ಲಿ ಕೈಕಾಲು ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಸಾಮಾನ್ಯ. ಹೆಚ್ಚಿನವರು ಇದನ್ನು ಕೇವಲ "ಚಳಿಯ ಪ್ರಭಾವ" ಎಂದು ಭಾವಿಸಿ ಕಡೆಗಣಿಸುತ್ತಾರೆ. ಆದರೆ, ಇದು ನಿಮ್ಮ ದೇಹ ನೀಡುತ್ತಿರುವ ಗಂಭೀರ ಆರೋಗ್ಯದ...

ಬೆಂಗಳೂರಿನಲ್ಲಿ ಕೊಹ್ಲಿ ಅಬ್ಬರ: ಜೈಪುರದಲ್ಲಿ ಹಿಟ್‌ಮ್ಯಾನ್ ಶೋ, ದೇಶೀಯ ಕ್ರಿಕೆಟ್‌ನಲ್ಲಿ ಸ್ಟಾರ್ ವಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ಏಕದಿನ ಟೂರ್ನಿ 'ವಿಜಯ ಹಝಾರೆ ಟ್ರೋಫಿ'ಯ ಮೊದಲ ದಿನವೇ ಸ್ಟಾರ್ ಆಟಗಾರರ ಮಿಂಚಿನ ಸಂಚಲನ ಶುರುವಾಗಿದೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್...

ಮುಸ್ಲಿಂ ರಾಷ್ಟ್ರದಲ್ಲಿ ಪುರಾತನ ಸೂರ್ಯ ದೇವಾಲಯ ಪತ್ತೆ: ಎಲ್ಲಿದೆ ಗೊತ್ತಾ ಈ ದೇವಸ್ಥಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಈಜಿಪ್ಟ್ ರಾಜಧಾನಿ ಕೈರೋ ಸಮೀಪ ನಡೆದ ಇತ್ತೀಚಿನ ಪುರಾತತ್ವ ಉತ್ಖನನವು ಜಾಗತಿಕ ಇತಿಹಾಸ ವಲಯದಲ್ಲಿ ಕುತೂಹಲ ಮೂಡಿಸಿದೆ. ಪುರಾತತ್ವಜ್ಞರು ಸುಮಾರು 4,500 ವರ್ಷಗಳಷ್ಟು ಹಳೆಯದಾದ ಸೂರ್ಯ ದೇವರಿಗೆ ಸಮರ್ಪಿತ ದೇವಾಲಯವನ್ನು...

ದಿತ್ವ ಚಂಡಮಾರುತ | ಶ್ರೀಲಂಕಾಗೆ ಭಾರತದಿಂದ ಭಾರೀ ನೆರವು: 4 ಸಾವಿರ ಕೋಟಿ ರೂ. ಪುನರ್ ನಿರ್ಮಾಣ ಪ್ಯಾಕೇಜ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಿತ್ವ ಚಂಡಮಾರುತದಿಂದ ಗಂಭೀರ ಹಾನಿಗೆ ಒಳಗಾಗಿರುವ ಶ್ರೀಲಂಕಾಗೆ ಭಾರತ ಮತ್ತೊಮ್ಮೆ ಮಾನವೀಯ ನೆಲೆಯೊಂದಿಗೆ ಸಹಾಯ ಹಸ್ತ ಚಾಚಿದೆ . ಭಾರತದ ‘ನೆರೆಹೊರೆ ಮೊದಲು’ ಹಾಗೂ ‘ಮಹಾಸಾಗರ್’ ನೀತಿಗಳ ಭಾಗವಾಗಿ, ದ್ವೀಪ...