33.5 C
Mangalore
Wednesday, November 18, 2026
33.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಾಪಸ್ ಪಡೆಯಿರಿ: ಚೆನ್ನಮ್ಮ ವೃತ್ತದಲ್ಲಿ BJP ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ ಬೆಳಗಾವಿ: ಅಧಿವೇಶನದಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿರುವ ಕಾಂಗ್ರೆಸ್ ಸರಕಾರದ ವಿರುದ್ದ ಹಾಗೂ ಕಾಯ್ದೆ ವಿರೋಧಿಸಿ ಕೂಡಲೇ ವಾಪಸ್ ಪಡೆಯುವಂತೆ ಬಿಜೆಪಿ ಕಾರ್ಯಕರ್ತರು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಬೃಹತ್...

ಸ್ಥಳೀಯ ಸಮರದಲ್ಲಿ ‘ಕಮಲ’ ಕಲಿಗಳ ದಿಗ್ವಿಜಯ: ಕಾಂಗ್ರೆಸ್ ಕೋಟೆಗೆ ಲಗ್ಗೆ ಇಟ್ಟ ಬಿಜೆಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ವಿಪಕ್ಷ ಬಿಜೆಪಿ ಭರ್ಜರಿ ಟಕ್ಕರ್ ನೀಡಿದೆ. ಕರಾವಳಿಯಿಂದ ಬಯಲುಸೀಮೆಯವರೆಗೆ ಹರಡಿರುವ ಈ ಚುನಾವಣಾ...

‘ಕೈ’ ನಾಯಕರ ನಡುವೆ ಶುರುವಾಯ್ತು ಸೈಲೆಂಟ್ ವಾರ್! ರಾಜಣ್ಣನ ಚಾಟಿ ಏಟಿಗೆ ಡಿಕೆಶಿ ಮಾರ್ಮಿಕ ಉತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಶೀತಲ ಸಮರ ಈಗ ದೆಹಲಿಯ ಅಂಗಳ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಕೆ.ಎನ್. ರಾಜಣ್ಣ, ಹೈಕಮಾಂಡ್ ನಾಯಕ ರಾಹುಲ್...

ಯಲಹಂಕದಲ್ಲಿ ಚೀನಾ ಮಾದರಿಯ ಮೆಗಾ ರೈಲ್ವೆ ಟರ್ಮಿನಲ್: ರೈಲ್ವೇ ಇಲಾಖೆಯ ಬಿಗ್ ಬಜೆಟ್ ಪ್ಲ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಬೆಂಗಳೂರಿನ ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯ ಸಂಪೂರ್ಣ ಎಲಿವೇಟೆಡ್ ರೈಲ್ವೆ ಟರ್ಮಿನಲ್ ನಿರ್ಮಿಸುವ ಪ್ರಸ್ತಾವನೆ ಸಿದ್ದಗೊಂಡಿದೆ. ನೈಋತ್ಯ ರೈಲ್ವೇ (SWR) ಸಿದ್ಧಪಡಿಸಿರುವ ಈ ಯೋಜನೆ ಅನುಷ್ಠಾನಗೊಂಡರೆ, ಇದು ಬೆಂಗಳೂರಿನ ನಾಲ್ಕನೇ...

ಮಂಕಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ!

ಹೊಸದಿಗಂತ ಹೊನ್ನಾವರ: ತೀವ್ರ ಕುತೂಹಲ ಕೆರಳಿಸಿದ್ದ ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯತಿಯ ಪ್ರಪ್ರಥಮ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಜಯ ದಾಖಲಿಸಿದೆ. ಒಟ್ಟು 20 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆಲ್ಲುವ...

ಸಾಂತಾ ಕ್ಲಾಸ್ ಯಾವಾಗ್ಲೂ ಕೆಂಪು ಬಣ್ಣದ ಉಡುಗೆಯಲ್ಲಿ ಕಾಣಿಸೋದು ಯಾಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಮಾಹಿತಿ!

ಡಿಸೆಂಬರ್ ಅಂದಾಗ ಮೊದಲು ನೆನಪಾಗೋದು ಕ್ರಿಸ್ಮಸ್ ಹಬ್ಬ. ಆ ಸಂಭ್ರಮದ ಕೇಂದ್ರಬಿಂದುವಾಗಿರುವ ವ್ಯಕ್ತಿ ಸಾಂತಾ ಕ್ಲಾಸ್. ಬಿಳಿ ಗಡ್ಡ, ನಗುಮುಖ ಮತ್ತು ಕೆಂಪು ಬಣ್ಣದ ಉಡುಪು. ಈ ರೂಪವೇ ಸಾಂತಾ ಕ್ಲಾಸ್‌ಗೆ ಶಾಶ್ವತ...

ಕಲ್ಪತರು ನಾಡಿನಲ್ಲಿ ಕ್ರೀಡಾ ಹಬ್ಬ: ‘ಕರ್ನಾಟಕ ಕ್ರೀಡಾಕೂಟ 2025’ರ ಲಾಂಛನ ಅನಾವರಣ!

ಹೊಸದಿಗಂತ ತುಮಕೂರು ತುಮಕೂರು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿರುವ 'ಕರ್ನಾಟಕ ಕ್ರೀಡಾಕೂಟ 2025-26'ಕ್ಕೆ ಭವ್ಯ ಚಾಲನೆ ದೊರೆತಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್...

ರಾಯರ ಸನ್ನಿಧಿಯಲ್ಲಿ ‘ಡಿವೈನ್ ಸ್ಟಾರ್’: ಕುಟುಂಬ ಸಮೇತ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಚಿತ್ರೀಕರಣದ ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಅಧ್ಯಾತ್ಮದತ್ತ ಮುಖ ಮಾಡಿದ್ದಾರೆ. ನಿನ್ನೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದ ಅವರು, ಇಂದು ಕುಟುಂಬ...

ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಆಟೋ ಪಾರ್ಕ್ ಮಾಡಿದ ಚಾಲಕ: ತಪ್ಪಿದ ಭಾರಿ ದುರಂತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಆಟೋರಿಕ್ಷಾವನ್ನು ರೈಲ್ವೆ ಹಳಿ ಮೇಲೆ ನಿಲ್ಲಿಸಿದ್ದ ಪರಿಣಾಮ, ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಆದರೆ ಲೋಕೋ ಪೈಲಟ್‌ನ ತಕ್ಷಣದ...

Home Remedies | ಸದಾ ಹಸಿರಾಗಿರಲಿ ನಿಮ್ಮ ಮನೆಯ ತುಳಸಿ: ಇಲ್ಲಿದೆ ಸರಳ ಮನೆಮದ್ದು

ಸಾಮಾನ್ಯವಾಗಿ ಚಳಿಗಾಲದ ತಣ್ಣನೆಯ ಗಾಳಿ ಮತ್ತು ಅಧಿಕ ಆರ್ದ್ರತೆಯಿಂದಾಗಿ ತುಳಸಿ ಗಿಡಗಳು ಬಾಡುವುದು ಅಥವಾ ಎಲೆ ಉದುರುವ ಸಮಸ್ಯೆ ಎದುರಾಗುತ್ತದೆ. ಕೆಲವೊಮ್ಮೆ ಬೇರುಗಳು ಕೊಳೆತು ಗಿಡವೇ ಒಣಗಿಹೋಗಬಹುದು. ಇಂತಹ ಸಮಯದಲ್ಲಿ ನಿಮ್ಮ ಮನೆಯ...

FOOD | ಹೊಟ್ಟೆಗೆ ತಂಪು ಈ ಮೂಲಂಗಿ ಪಚಡಿ: ರುಚಿ ಕೂಡ ಅಷ್ಟೇ ಅದ್ಭುತ!

ದೇಹಕ್ಕೆ ತಂಪು ನೀಡುವ, ಹೊಟ್ಟೆಗೆ ಹಗುರವಾಗಿರುವ ಮೂಲಂಗಿ ಪಚಡಿ ಒಮ್ಮೆ ಟ್ರೈ ಮಾಡಿ. ದಕ್ಷಿಣ ಭಾರತೀಯ ಊಟದಲ್ಲಿ ಸಾಂಬಾರ್–ಅನ್ನ ಅಥವಾ ಮೊಸರನ್ನದ ಜೊತೆ ಈ ಪಚಡಿ ತುಂಬಾ ಚೆನ್ನಾಗಿ ಹೊಂದುತ್ತದೆ. ತಯಾರಿಸಲು ಸುಲಭ,...

ಚೆಂಡು ಹೈಕಮಾಂಡ್ ಅಂಗಳದಲ್ಲಿದ್ದರೂ ಬ್ಯಾಟ್ ಬೀಸದ ಡಿಕೆಶಿ: ಸಿಎಂ ಕುರ್ಚಿ ಫೈಟ್‌ನಲ್ಲಿ ಹೊಸ ಟ್ವಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ನಡೆಯುತ್ತಿರುವ 'ಅಧಿಕಾರ ಹಂಚಿಕೆ'ಯ ಚರ್ಚೆಯ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ...