30.5 C
Mangalore
Wednesday, November 18, 2026
30.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಲೈಂಗಿಕ ದೌರ್ಜನ್ಯ ಕೇಸ್: ಕ್ರಿಕೆಟಿಗ ಯಶ್ ದಯಾಳ್​ ಶಾಕ್, ಜಾಮೀನು ಅರ್ಜಿ ವಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟಿಗ,ಎಡಗೈ ವೇಗದ ಬೌಲರ್ ಯಶ್ ದಯಾಳ್​ಗೆ ಬಂಧನದ ಭೀತಿ ಎದುರಾಗಿದೆ. ಜೈಪುರದ ಪೋಕ್ಸೋ ನ್ಯಾಯಾಲಯವು ಯಶ್ ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ...

ನನ್ನ ಅಣ್ಣನ ಸಾವಿಗೆ ಯೂನಸ್‌ ಸರ್ಕಾರವೇ ಕಾರಣ… ಹಾದಿ ಸಹೋದರನ ಸ್ಪೋಟಕ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಾದಿ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳುನಡೆಯುತ್ತಿದ್ದು, ಈ ಕುರಿತು ಹಾದಿ ಸಹೋದರ ನೀಡಿರುವ ಸ್ಪೋಟಕ ಹೇಳಿಕೆಯೊಂದು,...

ಅರಿಶಿಣ ಶಾಸ್ತ್ರದಿಂದ ಸಪ್ತಪದಿವರೆಗೆ.. ನ್ಯೂಜಿಲೆಂಡ್‌ ವರನ ಕೈಹಿಡಿದ ಕನ್ನಡದ ಹುಡುಗಿ

ಹೊಸದಿಗಂತ ವರದಿ ದಾವಣಗೆರೆ:ನಗರದ ಖಾಸಗಿ ರೆಸಾರ್ಟ್ ನಲ್ಲಿ ನ್ಯೂಜಿಲೆಂಡ್ ದೇಶದ ವರನೊಬ್ಬ ಹಿಂದೂ ಸಂಪ್ರದಾಯದಂತೆ ಕನ್ನಡ ಯುವತಿ ಕೈಹಿಡಿಯುವ ಮೂಲಕ ಗಮನ ಸೆಳೆದಿರುವುದು ಬುಧವಾರ ವರದಿಯಾಗಿದೆ. ನ್ಯೂಜಿಲೆಂಡ್ ವಾಸಿಯಾದ ಕ್ಯಾಂಪಬೆಲ್ ವಿಟವರ್ಥ್ ಹಾಗೂ ಚಿತ್ರದುರ್ಗ...

ಇಂಡಿಗೋ ವಿಮಾನದ ಬಿಕ್ಕಟು: ಎರಡು ಹೊಸ ಏರ್‌ಲೈನ್ಸ್‌ಗೆ ಎನ್‌ಓಸಿ ನೀಡಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಗೋ ವಿಮಾನಯಾನದ ಬಿಕ್ಕಟ್ಟಿನ ನಂತರ, ಕೇಂದ್ರ ಸರಕಾರ ಪರ್ಯಾಯ ವಿಮಾನದತ್ತ ಹೆಚ್ಚು ಗಮನ ನೀಡುತ್ತಿದ್ದು, ಎರಡು ಹೊಸ ವಿಮಾನಯಾನ ಕಂಪನಿಗಳಿಗೆ ಎನ್‌ಓಸಿ ನೀಡಲಾಗಿದೆ. ಕೇಂದ್ರ ಸರ್ಕಾರ ಬುಧವಾರ ಎರಡು ಹೊಸ ವಿಮಾನಯಾನ...

ತೀರ್ಪು ಕೇಳಿ ತುಂಬಾ ನೋವಾಯಿತು, ಸುಪ್ರೀಂ ಕೋರ್ಟ್​​ ಮೊರೆ ಹೋಗುವೆ: ಉನ್ನಾವ್ ಸಂತ್ರಸ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 2017ರ ಉನ್ನಾವ್ ಅತ್ಯಾಚಾರ ಪ್ರಕರಣದ ಅಪರಾಧಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್​​ಗೆ​​ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದ್ದು, ಇದೀಗ ಇದನ್ನು ಖಂಡಿಸಿ ಸಂತ್ರಸ್ತೆ, ಆಕೆಯ ತಾಯಿ...

ವಿಜಯ್‌ ಹಜಾರೆ ಟ್ರೋಫಿ: ಜಾರ್ಖಂಡ್‌ ನ ಬಿಗ್ ಟಾರ್ಗೆಟ್ ಚೇಸ್ ಮಾಡಿ ಗೆದ್ದ ಕರ್ನಾಟಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:ದೇವದತ್‌ ಪಡಿಕ್ಕಲ್‌ ಅವರ ಸೆಂಚುರಿ ಸಾಹಸದಿಂದ ಕರ್ನಾಟಕ ತಂಡ ಬುಧವಾರ ನಡೆದ ವಿಜಯ್‌ ಹಜಾರೆ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್‌ನೀಡಿದ 413 ರನ್‌ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ದಾಖಲಿಸಿದೆ. ಅಹಮದಾಬಾದ್‌ನ ನರೇಂದ್ರ...

ಮಂಗನ ಕಾಯಿಲೆ ಭೀತಿ | ಶಿರಸಿಯಲ್ಲೂ ಲ್ಯಾಬ್​​ ಆರಂಭಕ್ಕೆ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಂಗನ ಕಾಯಿಲೆ ಭೀತಿ ಹಿನ್ನೆಲೆ ರಾಜ್ಯದಲ್ಲಿ ಶೀಘ್ರದಲ್ಲೇ ಮತ್ತೊಂದು ಕೆಎಫ್‌ಡಿ ಪರೀಕ್ಷಾ ಲ್ಯಾಬ್ ತೆರೆಯಲು ನಿರ್ಧರಿಸಲಾಗಿದೆ.ಶಿವಮೊಗ್ಗದಲ್ಲಿ ಒಂದು ಲ್ಯಾಬ್ ಕಾರ್ಯಾಚರಣೆ ಚಾಲ್ತಿಯಲ್ಲಿರುವ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೊಂದು...

ಮುಂಬೈನಲ್ಲಿ ಡಿಜಿಟಲ್ ಅರೆಸ್ಟ್: 9 ಕೋಟಿ ರೂ. ಕಳೆದುಕೊಂಡ 85 ವರ್ಷದ ವೃದ್ಧ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಸೈಬರ್‌ ವಂಚಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದೀಗ ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿ ವಾಸಿಸುತ್ತಿದ್ದ 85 ವರ್ಷದ ವೃದ್ಧರೊಬ್ಬರಿಗೆ ‘ಡಿಜಿಟಲ್ ಬಂಧನ’ ಆಗಿದ್ದು,ಬರೋಬ್ಬರಿ 9 ಕೋಟಿ ರೂ.ಗಳಷ್ಟು ಹಣ ವಂಚಿಸಿರುವ...

ಕಡೆಗೂ ಸ್ಟಾರ್‌ವಾರ್‌ಗೆ ಫುಲ್‌ಸ್ಟಾಪ್‌ ಇಟ್ಟ ಕಿಚ್ಚ ಸುದೀಪ! ಈಗ್ಲಾದ್ರೂ ಫ್ಯಾನ್ಸ್‌ ಸುಮ್ಮನಾಗ್ತಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದಿರುವ ಫ್ಯಾನ್ಸ್ ವಾರ್ ಚಾಲ್ತಿಯಲ್ಲಿರುವಂತೆಯೇ ನಟ ದರ್ಶನ್ ಕುರಿತು ನಟ ಕಿಚ್ಚಾ ಸುದೀಪ್ ಅವರ ಮಾತೊಂದು ವ್ಯಾಪಕ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಾದ...

20 ವರ್ಷಗಳ ಬಳಿಕ ಒಂದಾದ ಠಾಕ್ರೆ ಸಹೋದರರು: ಪಾಲಿಕೆ ಚುನಾವಣೆಗೆ ಮರಾಠಿ ಮೇಯರ್​ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜನವರಿ 15 ರಂದು ನಡೆಯಲಿರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಡುವೆ ಮೈತ್ರಿ ಏರ್ಪಟ್ಟಿದೆ. 20 ವರ್ಷಗಳ ನಂತರ ಉದ್ಧವ್...

ಬಾಂಗ್ಲಾದ ಹಿಂದುಗಳ ಮೇಲಿನ ಹಲ್ಲೆ ಖಂಡಿಸಿ ಬಂಗಾಳದಲ್ಲಿ ಪ್ರತಿಭಟನೆ, ಹಿಂಸಾಚಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆ ಮತ್ತು ಹಿಂದು ಯುವಕ ದೀಪು ಚಂದ್ರ ದಾಸ್‌ ಗುಂಪು ಹತ್ಯೆ ಖಂಡಿಸಿ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದಾದ್ಯಂತ ಹಲವು ಜಿಲ್ಲೆಗಳಲ್ಲಿ ಬುಧವಾರ ಮತ್ತೆ...

RECAP 2025 | ಈ ವರ್ಷ ಚಿತ್ರಪ್ರೇಮಿಗಳು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ಟಾಪ್‌ 10 ಸಿನಿಮಾಗಳಿವು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತದ ವಿವಿಧ ಭಾಷೆಗಳಲ್ಲಿ ಅನೇಕ ಉತ್ತಮ ಸಿನಿಮಾಗಳು ತೆರೆಕಂಡಿವೆ. ಸದ್ಯ ಈ ವರ್ಷ ನೆಟ್ಟಿಗರು ಹುಡುಕಾಡಿದ...