30.5 C
Mangalore
Wednesday, November 18, 2026
30.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಂತ್ರಾಲಯದಲ್ಲಿ ಭಕ್ತರ ಮಹಾಪೂರ: ರಾಯರ ದರುಶನಕ್ಕೆ ಹರಿದುಬಂದ ಜನಸಾಗರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವರ್ಷದ ಕೊನೆ ಹಾಗೂ ಕ್ರಿಸ್‌ಮಸ್ ರಜೆಗಳ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತರ ದಂಡು ಹರಿದುಬಂದಿದೆ. ರಜಾ ದಿನಗಳ ಜೊತೆಗೆ ಗುರುರಾಯರ ವಾರವೂ...

ವೇಗದ ಪಯಣಕ್ಕೆ ‘ಬೈಪಾಸ್’ ಬಲ: ಬೆಂಗಳೂರು-ವಿಜಯಪುರ ರೈಲು ಪ್ರಯಾಣ ಇನ್ಮುಂದೆ ಮತ್ತಷ್ಟು ಸುಲಭ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜಾ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸುತ್ತಿದೆ. ಈ...

ಕೆಲಸ ಮಾಡದಿದ್ದರೆ ಚಪ್ಪಲಿ ಏಟು ಗ್ಯಾರಂಟಿ!: ತಹಶೀಲ್ದಾರ್‌ಗೆ ಮಾಗಡಿ ಶಾಸಕರ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಷೇತ್ರದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ತೀವ್ರವಾಗಿ ಕಿಡಿಕಾರಿದ್ದಾರೆ. ಮಾಗಡಿ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ಕುಂದುಕೊರತೆ ಆಲಿಸುವ ಸಭೆಯಲ್ಲಿ, ತಹಶೀಲ್ದಾರ್ ಡಿ.ಪಿ....

ಸರಿಪಡಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ! ‘ಕೈ’ ಗೊಂದಲಕ್ಕೆ ಹೈಕಮಾಂಡ್ ಅಂಕುಶ ಬೇಕೆಂದ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನೇರವಾದ ಮಾತುಗಳನ್ನಾಡಿದ್ದಾರೆ. ಪಕ್ಷದ ಆಂತರಿಕ ಗೊಂದಲಗಳು ಹೀಗೆಯೇ ಮುಂದುವರಿದರೆ ಮುಂಬರುವ ಚುನಾವಣೆಗಳ ಮೇಲೆ...

ಗೊಂದಲದ ಮನಸ್ಸಿಗೆ ಸಾಂತ್ವನದ ಸ್ಪರ್ಶ: ಕಾಗಿನೆಲೆ ಪೀಠದಿಂದ ‘ಸಂಸ್ಕೃತಿ ಚಿಂತನ ಚಾರಣ’!

ಹೊಸದಿಗಂತ ತುಮಕೂರು: ಇಂದಿನ ಒತ್ತಡದ ಬದುಕಿನಲ್ಲಿ ತಲ್ಲಣಗೊಂಡಿರುವ ಯುವ ಮನಸ್ಸುಗಳಿಗೆ ನೆಮ್ಮದಿ ಮತ್ತು ಮಾರ್ಗದರ್ಶನ ನೀಡುವ ಉದ್ದೇಶದಿಂದ, ಕನಕದಾಸರ ಅಮರ ಸಂದೇಶದಡಿ 'ತಲ್ಲಣಿಸದಿರು ಮನವೇ' ಎಂಬ ವಿಶಿಷ್ಟ ಸಾಂಸ್ಕೃತಿಕ ಚಿಂತನ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ....

ಕಾಶಿ ವಿಶ್ವನಾಥನ ದರುಶನಕ್ಕೆ ಹೊಸ ನಿಯಮ: ಜನವರಿ 3ರವರೆಗೆ ‘ಸ್ಪರ್ಶ ದರುಶನ’ಕ್ಕೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ಧಾಮಕ್ಕೆ ಹರಿದುಬರುತ್ತಿರುವ ಭಕ್ತರ ಸಂಖ್ಯೆ ಅನಿರೀಕ್ಷಿತವಾಗಿ ಏರಿಕೆಯಾಗಿದೆ. ಭಕ್ತಾದಿಗಳ ಸುಗಮ ದರ್ಶನ ಹಾಗೂ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕಾಶಿ ವಿಶ್ವನಾಥ ದೇವಾಲಯದ ಆಡಳಿತ...

ಭಾರತ-ಚೀನಾ ಗಡಿಯಲ್ಲಿ ಮತ್ತೊಂದು ಸಂಘರ್ಷದ ಮುನ್ಸೂಚನೆ? ಅರುಣಾಚಲವೇ ಡ್ರ್ಯಾಗನ್ ರಾಷ್ಟ್ರದ ಮುಂದಿನ ಗುರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಸುದೀರ್ಘ ಸಂಘರ್ಷಕ್ಕೆ ಸೈನಿಕರ ವಾಪಸಾತಿ ಮೂಲಕ ತಾತ್ಕಾಲಿಕ ವಿರಾಮ ಬಿದ್ದಿರಬಹುದು. ಆದರೆ, ನೆರೆಯ ಚೀನಾ ಈಗ ಅರುಣಾಚಲ ಪ್ರದೇಶದ ಗಡಿಯಲ್ಲಿ ಹೊಸ...

ಬಳ್ಳಾರಿಯ ಮಡಿಲಿಗೆ ಅಯೋಧ್ಯೆಯ ಶಿಲ್ಪಿ ಕಲಾಕೃತಿ: ಜ. 3ರಂದು ವಾಲ್ಮೀಕಿ ಮೂರ್ತಿ ಲೋಕಾರ್ಪಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ರಾಮಲಲಾ ಮೂರ್ತಿಯ ಕೆತ್ತನೆಯ ಮೂಲಕ ವಿಶ್ವಪ್ರಸಿದ್ಧರಾಗಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ದೇಶದ ಮೊದಲ ವಾಲ್ಮೀಕಿ ಮೂರ್ತಿ ಈಗ ಬಳ್ಳಾರಿ ನಗರಕ್ಕೆ ಆಗಮಿಸಿದೆ. ಜನವರಿ 3ರಂದು...

ಹನಿಮೂನ್ ಹೋದ ಹತ್ತೇ ದಿನಕ್ಕೆ ದಾಂಪತ್ಯದಲ್ಲಿ ಬಿರುಕು: ಸಾವು-ಬದುಕಿನ ನಡುವೆ ಹೋರಾಡುತ್ತಿರೋ ನವವಧು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅರಮನೆ ಮೈದಾನದಲ್ಲಿ ವೈಭವದ ಮದುವೆ, ವಿದೇಶದಲ್ಲಿ ಹನಿಮೂನ್ ಸಂಭ್ರಮ.. ಹೀಗೆ ಸುಂದರ ಕನಸುಗಳೊಂದಿಗೆ ಜೀವನ ಆರಂಭಿಸಬೇಕಿದ್ದ ನವಜೋಡಿಯ ಬಾಳಿನಲ್ಲಿ ಎರಡು ತಿಂಗಳಲ್ಲೇ ಬಿರುಗಾಳಿ ಎದ್ದಿದೆ. ಹನಿಮೂನ್ ಮುಗಿಸಿ ಮರಳಿದ ಹತ್ತೇ...

ಬದುಕೋಣ.. ಬದುಕಲು ಬಿಡೋಣ: ಸಮಾಧಾನದ ಮಂತ್ರ ಪಠಿಸಿದ ಕರುನಾಡ ಚಕ್ರವರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ಈಗ ಬಿಗ್ ಸ್ಟಾರ್‌ ಸಿನಿಮಾಗಳ ಸಂಭ್ರಮದ ನಡುವೆಯೇ ಅಭಿಮಾನಿಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ದರ್ಶನ್ ನಟನೆಯ ‘ದಿ ಡೆವಿಲ್’ ಮತ್ತು ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರಗಳು ಅಲ್ಪ...

CINE | ‘ಕಾಂತಾರ-1’ ಹಿಂದಿಕ್ಕಿದ ರಣವೀರ್ ಸಿಂಗ್: 1000 ಕೋಟಿಯತ್ತ ‘ಧುರಂಧರ್’ ನಾಗಾಲೋಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದಲ್ಲಿ ಈಗ 'ಧುರಂಧರ್' ಸಿನಿಮಾದ್ದೇ ಹವಾ. ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಹಾಗೂ ಅಕ್ಷಯ್ ಖನ್ನಾ ಅಭಿನಯದ 'ಧುರಂಧರ್' ಚಿತ್ರವು 2025ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ...

ಬಾಂಗ್ಲಾದಲ್ಲಿ ‘ರೆಹಮಾನ್’ ಅಲೆ: 17 ವರ್ಷಗಳ ವನವಾಸ ಮುಗಿಸಿ ತಾಯ್ನಾಡಿಗೆ ಮರಳಿದ ಬಿಎನ್‌ಪಿ ಸಾರಥಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 17 ವರ್ಷಗಳ ಕಾಲ ಸ್ವಯಂ ಗಡಿಪಾರು ಅನುಭವಿಸಿದ್ದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ...