24.5 C
Mangalore
Thursday, November 19, 2026
24.5 C
Mangalore
Thursday, November 19, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕೌಟಿಲ್ಯನ ಕಣಜ: ಸಂಬಂಧಿಕರ ಮುಂದೆ ಈ ಆರು ವಿಷಯಗಳನ್ನು ಹೇಳಬೇಡಿ, ಸಂಕಷ್ಟ ತಪ್ಪಿದ್ದಲ್ಲ!

ನಮ್ಮ ಜೀವನದ ಏಳು-ಬೀಳುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಮನಸ್ಸಿಗೆ ನಿರಾಳತೆ ನೀಡಬಹುದು. ಆದರೆ, 'ಕಾಲಾಯ ತಸ್ಮೈ ನಮಃ' ಎನ್ನುವಂತೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾರು ಹಿತೈಷಿ, ಯಾರು ಶತ್ರು ಎಂದು ತಿಳಿಯುವುದು ಕಷ್ಟ. ಆಚಾರ್ಯ...

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ, ಬಿಎನ್‌ಪಿ ನಾಯಕಿ ಖಲೀದಾ ಜಿಯಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದ ರಾಜಕೀಯ ಇತಿಹಾಸದ ಅಪ್ರತಿಮ ನಾಯಕಿ, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ (80) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ 36 ದಿನಗಳಿಂದ...

Life | ಯಾವತ್ತಾದ್ರೂ ಜೀವನದ ಅರ್ಥ ತಿಳ್ಕೊಳೋ ಪ್ರಯತ್ನ ಮಾಡಿದ್ದೀರಾ?

ಜೀವನ ಎನ್ನುವುದು ಗುರಿಯತ್ತ ಓಡುವ ಪಯಣ ಮಾತ್ರವಲ್ಲ, ಪ್ರತಿದಿನದ ಅನುಭವಗಳಿಂದ ನಾವು ಕಲಿಯುವ ಪಾಠಗಳ ಸಂಗ್ರಹವೂ ಹೌದು. ಸಂತೋಷ, ದುಃಖ, ಯಶಸ್ಸು, ವಿಫಲತೆ ಎಲ್ಲವೂ ಸೇರಿಕೊಂಡಾಗಲೇ ಜೀವನ ಪೂರ್ಣವಾಗುತ್ತದೆ. ಜೀವನವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನ...

WEATHER | ರಾಜ್ಯಾದ್ಯಂತ ಮುಂದುವರಿದ ಚಳಿ ಅಬ್ಬರ: ಹೊಸ ವರುಷಕ್ಕೆ ವರುಣನ ಎಂಟ್ರಿ?

ರಾಜ್ಯದ ಹವಾಮಾನದಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಬದಲಾವಣೆಗಳಿಲ್ಲ. ಕಳೆದ ಕೆಲವು ದಿನಗಳಿಂದ ಕಾಡುತ್ತಿರುವ ಒಣಹವೆ ಹಾಗೂ ಮೈ ಕೊರೆಯುವ ಚಳಿ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ...

Rice series 72 | ಹಾಗಲಕಾಯಿಂದ ಚಿತ್ರಾನ್ನ ರೆಡಿ ಆಗುತ್ತೆ ಗೊತ್ತಾ? ಸ್ವಲ್ಪನೂ ಕಹಿ ಇರಲ್ಲ

ಪ್ರತಿದಿನ ಒಂದೇ ರೀತಿಯ ಚಿತ್ರಾನ್ನ ತಿನ್ನೋದಕ್ಕಿಂತ ಸ್ವಲ್ಪ ಕಹಿ, ಸ್ವಲ್ಪ ಹುಳಿ, ಸ್ವಲ್ಪ ಖಾರದ ಸಮತೋಲನ ಹೊಂದಿರುವ ಹಾಗಲಕಾಯಿ ಚಿತ್ರಾನ್ನ ತಿನ್ಬಹುದು. ಜೀರ್ಣಕ್ರಿಯೆಗೆ ಒಳ್ಳೆಯದು, ದೇಹವನ್ನು ತಣ್ಣಗಾಗಿಸುವ ಗುಣ ಹೊಂದಿರುವ ಹಾಗಲಕಾಯಿ, ಅನ್ನದ...

ದಿನಭವಿಷ್ಯ: ವಿದ್ಯಾರ್ಥಿಗಳಿಗೆ ಜಯ ಸಿಗುವ ದಿನ, ಅಂದುಕೊಂಡ ಕೆಲಸ ಸಲೀಸಾಗಿ ಪೂರ್ಣಗೊಳ್ಳಲಿವೆ

ಮೇಷ.ಸಾಧನೆಯ ದಿನ. ಕೆಲಸದಲ್ಲಿ ಪರಿಪೂರ್ಣತೆ.   ಒತ್ತಡ ನಿವಾರಣೆ. ಯೋಚಿಸಿದ ಕಾರ್ಯದಲ್ಲಿ ಸಫಲತೆ. ಕೌಟುಂಬಿಕ ಇಷ್ಟಾರ್ಥ ಪೂರೈಸಲಿದೆ.ವೃಷಭಸಂತೋಷದ ದಿನ. ಖಾಸಗಿ ಬದುಕಿನಲ್ಲಿ ಪ್ರೀತಿ, ಸಾಮರಸ್ಯ. ವೃತ್ತಿ ವ್ಯವಹಾರ ಸುಲಲಿತ. ಆಪ್ತರಿಗೆ ಸಾಲ ಕೊಡಲು...

ರಷ್ಯಾ ಅಧ್ಯಕ್ಷ ಪುಟಿನ್ ನಿವಾಸದ ಮೇಲೆ ದಾಳಿಗೆ ಉಕ್ರೇನ್ ಯತ್ನ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಉಕ್ರೇನ್ ರಷ್ಯಾದ ನವ್ಗೊರೊಡ್ ಪ್ರದೇಶದಲ್ಲಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೋಮವಾರ ಹೇಳಿಕೊಂಡಿದ್ದಾರೆ. ಆ...

VIRAL | ಆರು ನಿಮಿಷಕ್ಕೆ ಆರ್ಡರ್‌ ಮನೆ ತಲುಪಿತು: ಫುಲ್‌ ಖುಷಿಯಾದ ವಿದೇಶಿಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತದ ಇ-ಕಾಮರ್ಸ್ ವೇದಿಕೆಯು ವಿದೇಶಿಗರನ್ನು ಬೆರಗುಗೊಳಿಸಿದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಇಂತಹ ಸೇವೆಗಳ ಅನುಕೂಲತೆಯನ್ನು ಶ್ಲಾಘಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ದೆಹಲಿಗೆ ಬಂದಿದ್ದ ಅಮೆರಿಕದ ವ್ಯಕ್ತಿಯೊಬ್ಬರು ಕೇವಲ ಆರು ನಿಮಿಷಗಳಲ್ಲಿ ಬ್ಲಿಂಕಿಟ್‌ ಆರ್ಡರ್...

ಬೆಂಗಳೂರಿನ ಪಿಜಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ವ್ಯಕ್ತಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪಿಜಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅವಘಡ ಸಂಭವಿಸಿದ್ದು, ಅರವಿಂದ್(23) ಎಂಬುವರು ದುರ್ಮರಣ ಹೊಂದಿದ್ದಾರೆ. ದುರ್ಘಟನೆಯಲ್ಲಿ ವೆಂಕಟೇಶ್‌,...

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ: ತೆಲಂಗಾಣದ ಇಬ್ಬರು ಯುವತಿಯರು ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ. ಮೃತ ಯುವತಿಯರನ್ನ ಗಾರ್ಲಾ ಮಂಡಲದ ನಿವಾಸಿ ಪುಲ್ಲಖಂಡಂ ಮೇಘನಾ ರಾಣಿ (25) ಮತ್ತು ಮಹಾಬುಬಾಬಾದ್...

ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ ರಾಜ್ ಬಿ. ಶೆಟ್ಟಿ: ‘ರಕ್ಕಸಪುರದೋಳ್’ ಟೀಸರ್ ರಿಲೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ನಟ ರಾಜ್ ಬಿ. ಶೆಟ್ಟಿ ಅವರು ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. 2025ರಲ್ಲಿ ಅವರು ‘ಸು ಫ್ರಮ್ ಸೋ’ ಸಿನಿಮಾದಿಂದ ಭರ್ಜರಿ ಗೆಲವು ಕಂಡರು. ಅವರ ನಟನೆಗೆ ಫ್ಯಾನ್ಸ್...

ಬೇಡ ಬೇಡ ಎಂದರೂ ಮೂರು ವರ್ಷದ ಮೊಮ್ಮಗನಿಗೆ ಸಾರಾಯಿ ಕುಡಿಸಿದ ಅಜ್ಜ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹಾಲು ಕುಡಿಯಬೇಕಾದ ಎಳೆ ವಯಸ್ಸಿನ ಮೊಮ್ಮಗನಿಗೆ ಅಜ್ಜನೊಬ್ಬ ಸಾರಾಯಿ ಕುಡಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಗೆ ಸಾರ್ವಜನಿಕರು ಆಕ್ರೋಶ...