23.5 C
Mangalore
Thursday, November 19, 2026
23.5 C
Mangalore
Thursday, November 19, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಪ್ಪ ಅಮ್ಮ ಒಟ್ಟಿಗೆ ಸಂಸಾರ ಮಾಡ್ತಿಲ್ಲ ಅಂತ ಮನನೊಂದು ಬಾಲಕಿ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಂದೆ-ತಾಯಿ ಬೇರೆಯಾಗಿದ್ದಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗಿ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಕುಟುಂಬದ ಭಿನ್ನಾಭಿಪ್ರಾಯಗಳು ಮಕ್ಕಳ ಮನಸ್ಸಿನ ಮೇಲೆ ಹೇಗೆ ಪರಿಣಾಮ...

ವೈಯಕ್ತಿಕ ಪ್ರಶ್ನೆಗಳಿಗೆ ಸುದೀಪ್ ಫುಲ್ ಸ್ಟಾಪ್; ಕಿಚ್ಚನ ನಿಲುವಿಗೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ‘ಮಾರ್ಕ್’ ಚಿತ್ರವನ್ನು ಅಭಿಮಾನಿಗಳೊಂದಿಗೆ ವೀಕ್ಷಿಸಿ ಸಂಭ್ರಮಿಸಿದರು. ಸಿನಿಮಾ ವೀಕ್ಷಣೆಯ ಬಳಿಕ ಎಂದಿನಂತೆ ಮಾಧ್ಯಮಗಳ ಎದುರು ಬಂದ ಸುದೀಪ್‌ ಅವರಿಗೆ, ನಟಿ ವಿಜಯಲಕ್ಷ್ಮಿ...

ಹೊಸ ವರುಷಕ್ಕೆ ಗುರುರಾಯರ ಆಶೀರ್ವಾದ: ತುಂಗಭದ್ರೆಯಲ್ಲಿ ಮಿಂದೆದ್ದ ಭಕ್ತ ಸಮೂಹ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷ 2026ರ ಸಂಭ್ರಮ ಮಂತ್ರಾಲಯದಲ್ಲಿ ಭಕ್ತಿ ಪರಾಕಾಷ್ಠೆ ತಲುಪಿದೆ. ಭಕ್ತರ ಪಾಲಿನ ಕಾಮಧೇನು, ಕಲ್ಪವೃಕ್ಷ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದುಬಂದಿದೆ. ವರ್ಷಾಂತ್ಯದ ರಜೆ ಹಾಗೂ...

Global Family Day | ಇಂದು ಜಾಗತಿಕ ಕುಟುಂಬ ದಿನ: ಸಂಬಂಧಗಳ ಬೆಸುಗೆ, ಮೌಲ್ಯಗಳನ್ನು ಅರಿತುಕೊಳ್ಳಿ

ಎಲ್ಲರ ಬದುಕು ಎಷ್ಟೇ ವೇಗವಾಗಿ ಮುಂದೆ ಸಾಗುತ್ತಿದ್ದರೂ, ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿ ಕುಟುಂಬಕ್ಕೇ ಮಾತ್ರ ಸೀಮಿತ. ದಿನನಿತ್ಯದ ಓಟದಲ್ಲಿ ಮರೆತಿರುವ ಆ ಆತ್ಮೀಯ ಸಂಬಂಧಗಳನ್ನು ನೆನಪಿಸುವುದಕ್ಕಾಗಿ ಪ್ರತಿ ವರ್ಷ ಜನವರಿ 1ರಂದು...

CINE | ಸದ್ದಿಲ್ಲದೆ ಮುಗಿಯಿತು ಶೂಟಿಂಗ್: 2026ರಲ್ಲಿ ಬಿಡುಗಡೆಯಾಗಲಿದೆ ‘ದಿ ಕೇರಳ ಸ್ಟೋರಿ’ ಮುಂದುವರಿದ ಭಾಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ, ವಿವಾದ ಮತ್ತು ಯಶಸ್ಸಿನ ನಡುವೆ ಸದ್ದು ಮಾಡಿದ್ದ ‘ದಿ ಕೇರಳ ಸ್ಟೋರಿ’ ಚಿತ್ರದ ಎರಡನೇ ಭಾಗ ಈಗ ಸದ್ದಿಲ್ಲದೆ ಸಿದ್ಧವಾಗಿದೆ. ಲವ್ ಜಿಹಾದ್‌ನಂತಹ ಸೂಕ್ಷ್ಮ ವಿಷಯವನ್ನು...

ಬದುಕಿನ ಖಾಲಿ ಪುಟ ತುಂಬಲು ರೆಡಿಯಾಗಿ: 2026ರ ಸಂಕಲ್ಪಕ್ಕೆ ಸಾಕ್ಷಿಯಾದ ಗೂಗಲ್ ಡೂಡಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 2025ರ ಕಹಿ ನೆನಪುಗಳನ್ನು ಇತಿಹಾಸದ ಪುಟಗಳಿಗೆ ಸೇರಿಸಿ, ಜಗತ್ತು ಈಗ 2026ರ ಹೊಸ ಭರವಸೆಯ ಮುಂಜಾವಿಗೆ ಸಾಕ್ಷಿಯಾಗಿದೆ. ಎಲ್ಲೆಡೆ ಹೊಸ ವರ್ಷದ ಸಡಗರ ಮನೆ ಮಾಡಿದ್ದರೆ, ಅತ್ತ ಸರ್ಚ್ ಇಂಜಿನ್...

ಭಕ್ತಿಯ ಹೊನಲಿನಲ್ಲಿ ಹೊಸ ವರುಷದ ಆರಂಭ: ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಭಕ್ತರ ಹರ್ಷೋದ್ಗಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಮೊದಲ ದಿನದಂದು ಕರಾವಳಿಯ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತಿಯ ಅಲೆ ಎದ್ದಿದೆ. ಮಂಗಳೂರಿನ ಐತಿಹಾಸಿಕ ಮತ್ತು ಪವಿತ್ರ ಕ್ಷೇತ್ರವಾದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ...

CINE | ಹೊಸ ವರುಷಕ್ಕೆ ತಲೈವಾ ಸ್ಪೆಷಲ್ ವಿಶ್: 1 ಫೋಟೋಗೆ 10 ಲಕ್ಷ ಲೈಕ್ಸ್, ಇದೇ ಅಲ್ವಾ ಫ್ಯಾನ್ಸ್ ಪ್ರೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರುಷ 2026 ಆರಂಭವಾಗುತ್ತಿದ್ದಂತೆಯೇ ಸಿನಿಮಾ ಲೋಕದ ತಾರೆಯರು ತಮ್ಮ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಪೋಸ್ಟ್, ಸ್ಟೋರಿ ಹಾಗೂ ಫೋಟೋಗಳ ಮೂಲಕ ಸೆಲೆಬ್ರಿಟಿಗಳು ಫ್ಯಾನ್ಸ್‌ ಜೊತೆ ಸಂಭ್ರಮ ಹಂಚಿಕೊಂಡಿದ್ದಾರೆ. ಈ...

ಜಪಾನ್‌ನಲ್ಲಿ ಭಾರೀ ಭೂಕಂಪನ: ಭಯದಿಂದ ದಿಕ್ಕಾಪಾಲಾಗಿ ಓಡಿದ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರುಷದ ಸಂಭ್ರಮಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಜಪಾನ್‌ನಲ್ಲಿ 6 ತೀವ್ರತೆಯ ಭೂಕಂಪ ಸಂಭವಿಸಿದೆ. ನೋಡಾ ನಗರದಿಂದ ಪೂರ್ವಕ್ಕೆ ಸುಮಾರು 91 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ...

ಹೊಸ ವರುಷದ ಮೊದಲ ದಿನವೇ ಶಾಕ್: ವಾಣಿಜ್ಯ LPG ಸಿಲಿಂಡರ್ ಬೆಲೆ ದಿಢೀರ್ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಸಂಭ್ರಮದ ನಡುವೆಯೇ ಗ್ರಾಹಕರಿಗೆ ಗ್ಯಾಸ್ ದರ ಏರಿಕೆಯ ಬಿಸಿ ತಟ್ಟಿದೆ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿವೆ. ಆದರೆ, ಗೃಹ...

ಹೊಸ ವರುಷದ ಪಾರ್ಟಿಗೆ ಖಾಕಿ ಬ್ರೇಕ್: ರೆಸಾರ್ಟ್‌ನಲ್ಲಿ ಎಂಜಾಯ್ ಮಾಡ್ತಿದ್ದವರಿಗೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 2025ಕ್ಕೆ ವಿದಾಯ ಹೇಳಿ 2026ನ್ನು ಜನರು ಸಂಭ್ರಮದಿಂದ ಸ್ವಾಗತಿಸಿದ ಬೆನ್ನಲ್ಲೇ, ಹೊಸ ವರುಷದ ಆಚರಣೆಗಳಿಗೆ ಪೊಲೀಸರು ಅಡ್ಡಿಪಡಿಸಿದ ಘಟನೆಗಳು ಬೆಳಕಿಗೆ ಬಂದಿವೆ. ಪಾರ್ಟಿ ಮತ್ತು ಸಂಭ್ರಮದಲ್ಲಿ ತೊಡಗಿದ್ದವರಿಗೆ ಖಾಕಿ ಪಡೆ...

ಹೊಸ ವರುಷಕ್ಕೆ ಮಾಲಿನ್ಯದ ಎಫೆಕ್ಟ್: ರಾಜ್ಯದ ಹಲವೆಡೆ ಗಾಳಿ ಗುಣಮಟ್ಟ ‘ಕಳಪೆ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಮೊದಲ ದಿನವೇ ಕರ್ನಾಟಕದ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಸಂಭ್ರಮಾಚರಣೆಯ ನಂತರ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 'ಮಧ್ಯಮ'ದಿಂದ 'ಕಳಪೆ' ಮಟ್ಟಕ್ಕೆ...