28.8 C
Mangalore
Thursday, November 19, 2026
28.8 C
Mangalore
Thursday, November 19, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಂಡೆಗೆ ಅಳವಡಿಸಲಾಗಿದ್ದ ಸ್ಫೋಟಕ ಸ್ಫೋಟಿಸಿ 4 ಚಿರತೆಗಳು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಂಡೆಗೆ ಅಳವಡಿಸಲಾಗಿದ್ದ ಸ್ಫೋಟಕ ಸ್ಫೋಟಿಸಿ 4 ಚಿರತೆಗಳು ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಬೆಂಗಳೂರಿನ ಯಶವಂತಪುರ ಸಮೀಪ ಅಕ್ರಮ ಕಲ್ಲು ಗಣಿಗಾರಿಕೆ ವೇಳೆ ನಡೆದ ಬ್ಲಾಸ್ಟ್‌ಗೆ ಗರ್ಭಿಣಿ ಚಿರತೆ...

ಅಮೆರಿಕದಲ್ಲಿ ಉಗ್ರರ ದಾಳಿ ವಿಫಲ: ಐಸಿಸ್ ಪ್ರೇರಿತ ಸಂಚು ಬಯಲು, ಅಪ್ರಾಪ್ತ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಸಂಭ್ರಮಾಚರಣೆಗೆ ಮುನ್ನ ಅಮೆರಿಕದಲ್ಲಿ ಸಂಭವಿಸಬಹುದಾಗಿದ್ದ ಭಯೋತ್ಪಾದಕ ದಾಳಿಯನ್ನು ಎಫ್‌ಬಿಐ ಯಶಸ್ವಿಯಾಗಿ ತಡೆದಿದೆ. ಉತ್ತರ ಕೆರೊಲಿನಾದಲ್ಲಿ ಐಸಿಸ್ ಪ್ರೇರಣೆಯಿಂದ ದಾಳಿ ನಡೆಸಲು ಯೋಜಿಸಿದ್ದ ಅಪ್ರಾಪ್ತ ಯುವಕನನ್ನು ಬಂಧಿಸಲಾಗಿದೆ ಎಂದು...

CINE | ಮೋಡಿ ಮಾಡೋಕೆ ರೆಡಿಯಾದ ಚಿರಂಜೀವಿ-ನಯನತಾರಾ ಜೋಡಿ: ‘ಮನ ಶಂಕರ ವರ ಪ್ರಸಾದ್ ಗಾರು’ ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೆಗಾಸ್ಟಾರ್ ಚಿರಂಜೀವಿ ಹಾಗೂ ಲೇಡಿ ಸೂಪರ್‌ಸ್ಟಾರ್ ನಯನತಾರಾ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಮನ ಶಂಕರ ವರ ಪ್ರಸಾದ್ ಗಾರು’ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು...

ನಮ್ರತಾ-ಕಾರ್ತಿಕ್‌ ಒಳ್ಳೆ ಜೋಡಿ, ಮದುವೆ ಆದ್ರೆ ಫುಲ್‌ ಖುಷಿ ಪಡ್ತೀನಿ ಎಂದ ಸಂಗೀತಾ ಶೃಂಗೇರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಗ್‌ಬಾಸ್‌ನಲ್ಲಿ ಕಾರ್ತಿಕ್‌-ಸಂಗೀತಾ ಕಪಲ್‌ನಂತೆ ಕಾಣಿಸಿಕೊಂಡಿದ್ದರು. ಸೀಸನ್‌ನ ಸೆಕೆಂಡ್‌ ಹಾಫ್‌ನಲ್ಲಿ ಕಾರ್ತಿಕ್‌ ನಮ್ರತಾ ಜತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದಾಗಿ ಎಲ್ಲರೂ ಇದನ್ನು ಲವ್‌ ಟ್ರಯಾಂಗಲ್‌ ಎಂದು ಎಲ್ಲರೂ ತಮಾಷೆ ಮಾಡುತ್ತಿದ್ದರು. https://hosadigantha.com/life-is-it-human-weakness-to-forgive-those-who-wish-us-harm/ ನಮ್ರತಾ...

ಬೆಂಗಳೂರಿನಲ್ಲಿ ಶೀಘ್ರವೇ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ರೀತಿಯ ಮತ್ತೊಂದು ಬೃಹತ್‌ ಪಾರ್ಕ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅರಣ್ಯ ಇಲಾಖೆ ಯಲಹಂಕ ಬಳಿಯ ಮಾದಪ್ಪನಹಳ್ಳಿ 153 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ಬೆಂಗಳೂರಲ್ಲಿ ಲಾಲ್ ಬಾಗ್,...

ಟೀಮ್ ಇಂಡಿಯಾ ಮಹಿಳಾ ತಂಡಕ್ಕೆ ಫಿಟ್‌ನೆಸ್ ಬಲ: ಹೊಸ ಸ್ಟ್ರೆಂಥ್ ಕೋಚ್ ನೇಮಕಕ್ಕೆ BCCI ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: 2025ರಲ್ಲಿ ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಭಾರತದ ಮಹಿಳಾ ಕ್ರಿಕೆಟ್ ತಂಡ ಈಗ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದೆ. ಈ ಮಹತ್ವದ ಟೂರ್ನಿಯ ಮುನ್ನ...

ನಿಧಾನವಾಗಿ ವಿಷವಾಗ್ತಿದೆ ಜೀವವಾಯು, ಬೆಂಗಳೂರಿನಲ್ಲಿ ನಾಲ್ಕು ವರ್ಷದಲ್ಲೇ ಅತೀ ಕಳಪೆ ಏರ್ ಕ್ವಾಲಿಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೆಹಲಿಯಲ್ಲಿ ಜೀವವಾಯು ವಿಷಯವಾಗಿದೆ. ಪ್ರತೀ ಮನೆಯಲ್ಲಿಯೂ ಏರ್‌ ಪ್ಯೂರಿಫೈಯರ್‌ಗಳನ್ನು ಇಟ್ಟುಕೊಳ್ಳುವಂತಾಗಿದೆ. ಇದೀಗ ದೆಹಲಿ ನಂತರ ರಾಜಧಾನಿ ಬೆಂಗಳೂರಿನ ವಾಯುಗುಣಮಟ್ಟ ಕಳಪೆ ಮಟ್ಟಕ್ಕೆ ಬಂದಿರುವುದು ರಾಜಧಾನಿ ಬೆಂಗಳೂರಿಗೆ ನಡುಕ ಹುಟ್ಟಿಸಿದೆ.ಬೆಂಗಳೂರಿನ ವಾಯು...

LIFE | ನಮಗೆ ಕೇಡು ಬಯಸೋರನ್ನು ಕ್ಷಮಿಸೋದು ಮನುಷ್ಯನ ದುರ್ಬಲತೆನಾ?

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ನೋವು ಕೊಟ್ಟವರು, ಕೆಡುಕನ್ನು ಬಯಸಿದವರು ಎದುರಾಗುತ್ತಾರೆ. ಅಂಥ ಸಂದರ್ಭಗಳಲ್ಲಿ ಪ್ರತೀಕಾರವೇ ನ್ಯಾಯ ಅನ್ನೋ ಭಾವನೆ ಸಹಜ. ಆದರೆ ಮನಸ್ಸು ಶಾಂತವಾಗಬೇಕೆಂದರೆ ಕ್ಷಮೆಯೇ ಸರಿಯಾದ ಮಾರ್ಗ ಅಂತಾರೆ ಹೌದಾ? ನಮಗೆ...

Rice series 76 | Corn Herbs Rice: ಬೆಳಗ್ಗೆ ಎದ್ದು ಟೇಸ್ಟಿ ಬ್ರೇಕ್ ಫಾಸ್ಟ್ ಮಾಡಿ

ಬೆಳಗ್ಗೆ ಲೈಟ್ ಆಗಿ ತಿನ್ಬೇಕು ಅಂದಾಗ ಮಸಾಲೆಗಳಿಲ್ಲದ ಈ Corn Herbs Rice ಒಳ್ಳೆಯ ಆಯ್ಕೆ. ಸಿಹಿ ಜೋಳದ ಸಹಜ ಸಿಹಿತನಕ್ಕೆ ಹರ್ಬ್ಸ್‌ಗಳ ಸುಗಂಧ ಸೇರಿದಾಗ ಅನ್ನಕ್ಕೆ ವಿಶಿಷ್ಟ ರುಚಿ ಬರೋದಂತು ಖಂಡಿತ. ಬೇಕಾಗುವ...

WEATHER |ಇನ್ನೆರಡು ದಿನ ಭಾರೀ ಚಳಿ, ಅಲ್ಲಲ್ಲಿ ಮಳೆಯೂ ಬರಲಿದೆಯಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಂದಿನ 2-3 ದಿನಗಳ ಕಾಲ ರಾಜ್ಯದ ಕೆಲವೆಡೆ ತಾಪಮಾನ ಕುಸಿಯಲಿದ್ದು, ಚಳಿ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಒಳಹವೆ ಇರಲಿದೆ ಎಂದು ವರದಿ...

ದಿನಭವಿಷ್ಯ: ನಿಮ್ಮದೇ ಬ್ಯುಸಿನೆಸ್‌ ಆರಂಭಿಸುವ ಆಲೋಚನೆ ಇದ್ರೆ ಖಂಡಿತಾ ಮುನ್ನುಗ್ಗಿ!

ಮೇಷನೀವು ನಿರೀಕ್ಷಿಸದ ಬದಲಾವಣೆ ಸಂಭವ. ಅದನ್ನು ಒಪ್ಪಿಕೊಳ್ಳಿ. ಕುಟುಂಬಸ್ಥರು ಕಿವಿಮಾತು ಹೇಳಿದರೆ ಅದನ್ನು ಪಾಲಿಸುವುದು ವಿಹಿತ.  ವೃಷಭಸ್ವಂತ ಉದ್ದಿಮೆಯಲ್ಲಿ ಆಂಶಿಕ ಯಶಸ್ಸು. ಅನುಚಿತ ಆಹಾರ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ. ಪ್ರೀತಿಯ ವಿಚಾರದಲ್ಲಿ ಬಿಕ್ಕಟ್ಟು.ಮಿಥುನಉತ್ಸಾಹ ಹೆಚ್ಚಿಸುವ...

ಮೊದಲು ನಿಮ್ಮ ಶಾಸಕನನ್ನು ಒದ್ದು ಒಳಗೆ ಹಾಕಿ: ಸರಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಸಚಿವ ಮತ್ತು ಶಾಸಕ ಜಿ. ಜನಾರ್ಧನ ರೆಡ್ಡಿ ಅವರ ಬಳ್ಳಾರಿಯ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು,...