28.8 C
Mangalore
Thursday, November 19, 2026
28.8 C
Mangalore
Thursday, November 19, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪ್ರೀತಿ ಒಪ್ಪದಿದ್ದಕ್ಕೆ ರಕ್ತಪಾತ: ಯಲ್ಲಾಪುರದಲ್ಲಿ ಮುಗಿಲು ಮುಟ್ಟಿದ ಆಕ್ರೋಶ, ನಾಳೆ ಬಂದ್ ಗೆ ಕರೆ

ಹೊಸದಿಗಂತ ಯಲ್ಲಾಪುರ ಕಾಳಮ್ಮ ನಗರದಲ್ಲಿ ಮುಸ್ಲಿಂ ವ್ಯಕ್ತಿಯಿಂದ ನಡೆದ ಹಿಂದೂ ಮಹಿಳೆಯ ಹತ್ಯೆಗೆ ಈಗ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಭಾನುವಾರ ಯಲ್ಲಾಪುರ ಬಂದ್ ಗೆ ಕರೆ ನೀಡಲಾಗಿದೆ. ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ...

Food | ಚಿಕನ್ ಕಿಂತಲೂ ರುಚಿ ಈ ಎಗ್ ಚಂಕ್ಸ್! ಒಮ್ಮೆ ಟ್ರೈ ಮಾಡಿದ್ರೆ ಮತ್ತೆ ಮತ್ತೆ ಕೇಳ್ತೀರಾ

ಬೇಕಾಗುವ ಸಾಮಗ್ರಿಗಳು ಮೊಟ್ಟೆ: 4 ರಿಂದ 5 ಈರುಳ್ಳಿ: 2 ಟೊಮೆಟೊ: 2 ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ ಮಸಾಲೆ ಪುಡಿಗಳು: ಅಚ್ಚ ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಗರಂ ಮಸಾಲಾ ಹಸಿಮೆಣಸಿನಕಾಯಿ: 2 ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು: ಸ್ವಲ್ಪ ಉಪ್ಪು...

CINE | ಹಳೆಯ ನೆನಪು ಮರುಕಳಿಸಲಿವೆ: ಮಾ.13ಕ್ಕೆ ರಮ್ಯಾ-ಪುನೀತ್ ಕೆಮಿಸ್ಟ್ರಿ ರೀ-ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಚಿತ್ರರಂಗದಲ್ಲಿ ವಿಶೇಷ ಸಂಭ್ರಮ ಮನೆಮಾಡಿದೆ. ಈ ಸಂಭ್ರಮಕ್ಕೆ ಪೂರಕವಾಗಿ ಅಪ್ಪು ನಟನೆಯ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾ...

ಮೃತ ರಾಜಶೇಖರ್ ಕುಟುಂಬಕ್ಕೆ ಸರ್ಕಾರದ ಆಸರೆ: ಸಚಿವರಿಂದ ಬರೋಬ್ಬರಿ 25 ಲಕ್ಷ ಪರಿಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಮೃತಪಟ್ಟ ರಾಜಶೇಖರ್ ಅವರ ನಿವಾಸಕ್ಕೆ ಇಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಕುಟುಂಬಸ್ಥರಿಗೆ...

ಪ್ರೀತಿ ನಿರಾಕರಿಸಿದ್ದೇ ತಪ್ಪಾಯ್ತೇ? ಮಹಿಳೆಯ ಕುತ್ತಿಗೆಗೆ ಇರಿದು ಭೀಕರ ಕೊಲೆ, ಆರೋಪಿ ಪರಾರಿ

ಹೊಸದಿಗಂತ ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ನಡೆದಿದೆ. ಪತಿಗೆ ವಿಚ್ಛೇದನ ನೀಡಿದ್ದ ರಂಜಿತಾ ಮಲ್ಲಪ್ಪ ಬನ್ಸೋಡೆ(30) ಪಟ್ಟಣ ದ ರಾಮಪುರ...

ಚಿಂತೆ ಬಿಟ್ಟಾಕಿ | ಬಣ್ಣ ಕಳೆದುಕೊಂಡ ಬದುಕು: ಮನದ ಕತ್ತಲೆಯಲ್ಲಿ ಬೆಳಕಿನ ಹುಡುಕಾಟ!

ಜಗತ್ತು ಬಣ್ಣಗಳಿಂದ ತುಂಬಿದೆ ಎನ್ನುತ್ತಾರೆ. ಆದರೆ, ಖಿನ್ನತೆ ಎಂಬ ಕಪ್ಪು-ಬಿಳುಪಿನ ಕನ್ನಡಕವನ್ನು ತೊಟ್ಟಾಗ, ಆ ಬಣ್ಣಗಳೆಲ್ಲವೂ ಬೂದಿಯಂತೆ ಭಾಸವಾಗುತ್ತವೆ. ಹೊರಗಿನ ಲೋಕದಲ್ಲಿ ಸೂರ್ಯ ಪ್ರಕಾಶಮಾನವಾಗಿ ಬೆಳಗುತ್ತಿದ್ದರೂ, ಮನದ ಒಳಗಿನ ಕೋಣೆಯಲ್ಲಿ ಕಾರ್ಮೋಡಗಳು ಕವಿದಿರುತ್ತವೆ. ಖಿನ್ನತೆ...

ಗಾಂಧಿ ಹೆಸರು ಕೈಬಿಟ್ಟ ಕೇಂದ್ರದ ವಿರುದ್ಧ ‘ನರೇಗಾ ಬಚಾವೋ ಸಂಗ್ರಾಮ’ ಸಾರಿದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ರಾಮೀಣ ಭಾಗದ ಬಡವರ ಜೀವನಾಡಿಯಾಗಿದ್ದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ'ಯನ್ನು 'ವಿಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)' ಎಂದು ಮರುನಾಮಕರಣ ಮಾಡಿರುವುದನ್ನು...

ರಾಜಸ್ಥಾನ ಬಿಟ್ಟರೆ ನಮ್ಮಲ್ಲೇ ಹೆಚ್ಚು ಮಳೆಯಾಶ್ರಿತ ಭೂಮಿ: ಹಸಿರು ಕರ್ನಾಟಕಕ್ಕಾಗಿ ಸಿಎಂ ಹೊಸ ಪ್ಲಾನ್!

ಹೊಸದಿಗಂತ ರಾಯಚೂರು: ದೇಶದಲ್ಲಿ ರಾಜಸ್ಥಾನದ ನಂತರ ಅತಿ ಹೆಚ್ಚು ಮಳೆಯಾಶ್ರಿತ ಭೂಮಿ ಹೊಂದಿರುವುದು ಕರ್ನಾಟಕ. ಈ ಒಣ ಭೂಮಿಯನ್ನು ಹಸಿರಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರಾಯಚೂರು ಜಿಲ್ಲೆಯ ಸಿಂಧನೂರು...

Life Lessons | ಸೋಲು ಅಂತಿಮವಲ್ಲ, ಗೆಲುವು ಸುಲಭವಲ್ಲ: ವಿಜಯದ ಗುಟ್ಟು ನಿಮ್ಮಲ್ಲೇ ಇದೆ!

ಗೆಲುವು ಎಂದರೆ ಏನು? ನೂರಾರು ಜನರ ಓಟದ ಸ್ಪರ್ಧೆಯಲ್ಲಿ ಮೊದಲಿಗರಾಗಿ ಬಂದು ಚಿನ್ನದ ಪದಕ ಕೊರಳಿಗೆ ಹಾಕಿಕೊಳ್ಳುವುದೇ? ಅಥವಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆಯುವುದೇ? ಖಂಡಿತವಾಗಿಯೂ ಇವು...

ಡಿಗ್ರಿ + ಡಿಜಿಟಲ್ ಜ್ಞಾನ + RDX: ಉನ್ನತ ಶಿಕ್ಷಣ ಪಡೆದವರ ದಾರಿ ತಪ್ಪಿಸುತ್ತಿದೆಯೇ ಮೂಲಭೂತವಾದ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಹೆಚ್ಚುತ್ತಿರುವ 'ವೈಟ್-ಕಾಲರ್' ಉಗ್ರವಾದದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಉನ್ನತ ಶಿಕ್ಷಣ ಪಡೆದ ಯುವಕರು ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕಾರಿ...

ಆಧಾರ್ ಕಾರ್ಡ್ ಮಾಡಿಸಲು ಹೋದ ತಾಯಿ-ಮಗು ಮನೆಗೆ ಮರಳಲೇ ಇಲ್ಲ: ಆಗಿದ್ದಾದ್ರು ಏನು?

ಹೊಸದಿಗಂತ ಅಂಕೋಲಾ: ಆಧಾರ್ ಕಾರ್ಡ್ ಮಾಡಿಸುವುದಾಗಿ ಮಗನೊಂದಿಗೆ ಮನೆಯಿಂದ ಹೊರಬಂದ ಮಹಿಳೆಯೊಬ್ಬರು ತನ್ನ 3 ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ತಾಲೂಕಿನ...

ನ್ಯೂಜಿಲೆಂಡ್ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಶುಭ್​ಮನ್ ಗಿಲ್ ಸಾರಥ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗಾಗಿ ಬಿಸಿಸಿಐ 15 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಿದೆ. ಯುವ ಆಟಗಾರ ಶುಭ್‌ಮನ್ ಗಿಲ್ ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದು, ಅನುಭವಿ ಆಟಗಾರರಾದ ರೋಹಿತ್...