32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

WEATHER | ನಡುಗಿಸುವ ಚಳಿ, ಕಾಡುವ ಒಣಹವೆ: ಹವಾಮಾನ ಇಲಾಖೆಯಿಂದ ಲೇಟೆಸ್ಟ್ ಅಪ್ಡೇಟ್

ರಾಜ್ಯದ ಹವಾಮಾನದಲ್ಲಿ ಕಳೆದ ಕೆಲವು ದಿನಗಳಿಂದ ಏರುಪೇರು ಕಂಡುಬರುತ್ತಿದೆ. ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದ್ದರೆ, ಇನ್ನುಳಿದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ...

Rice series 79 | ಫಟಾಫಟ್ ಅಂತ ರೆಡಿ ಆಗುತ್ತೆ ನೋಡಿ ಈ ಸಿಂಪಲ್ & ಟೇಸ್ಟಿ ಬಟರ್ ಕಾರ್ನ್ ರೈಸ್!

ಕೆಲವೊಮ್ಮೆ ಲೈಟ್ ಆಗಿರೋ ಆದ್ರೆ ರುಚಿಯಾಗಿರುವ ಬ್ರೇಕ್ ಫಾಸ್ಟ್ ಮಾಡ್ಬೇಕು ಅನಿಸುತ್ತೆ. ಅಂಥ ಸಮಯದಲ್ಲಿ ನಾನು ಆಯ್ಕೆಮಾಡೋದು ಬಟರ್ ಕಾರ್ನ್ ರೈಸ್. ಕಡಿಮೆ ಪದಾರ್ಥಗಳು, ಸರಳ ವಿಧಾನ & ಮನಸ್ಸಿಗೆ ಇಷ್ಟವಾಗುವ ಸಾಫ್ಟ್...

ದಿನಭವಿಷ್ಯ: ಆರ್ಥಿಕವಾಗಿ ಇಂದು ಸದೃಢ ದಿನ, ಟೀಕಾಕಾರರ ಬಾಯಿ ಮುಚ್ಚಿಸುವ ಸಮಯ

ಮೇಷ ಕುಟುಂಬ ಸದಸ್ಯರ ಕುರಿತಂತೆ ಏನೋ ಚಿಂತೆ. ಆದರೆ ಕಳವಳ ಬೇಡ. ಶೀಘ್ರವೆ ಮಾನಸಿಕ ನೆಮ್ಮದಿ ದೊರಕುವ ಬೆಳವಣಿಗೆ ಸಂಭವಿಸಲಿದೆ.    ವೃಷಭಖಾಸಗಿ ಬದುಕಲ್ಲಿ ಪೂರಕ ಬೆಳವಣಿಗೆ. ಸ್ವಂತ ಉದ್ಯೋಗ ಹೊಂದಿದವರಿಗೆ ಲಾಭ. ಕೆಲಸಕ್ಕೆ...

ವೆನಿಜುವೆಲಾದ ಮೇಲೆ ಅಮೆರಿಕ ದಾಳಿ: ಶಾಂತಿಯುತ ಮಾತುಕತೆಗೆ ಭಾರತ ಸಲಹೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ವೆನಿಜುವೆಲಾದ ಮೇಲೆ ಅಮೆರಿಕ ಸೇನೆಯ ದಾಳಿ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿರುವುದಕ್ಕೆ ಭಾರತ, ಚೀನಾ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಟೀಕಿಸಿವೆ....

ವೆನೆಜುವೆಲಾ ಅಧ್ಯಕ್ಷ ಮಡುರೊ ಸೆರೆ: ಟ್ರಂಪ್ ನಡೆಗೆ ಬಿಗ್ ಸೆಲ್ಯೂಟ್ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು!

ಹೊಸದಿಗಂತ ಡಿಜಿಟಲ್ ಡೆಸ್ಕ್ : ವೆನೆಜುವೆಲಾದಲ್ಲಿ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೇನೆಯು ಬಂಧಿಸಿದ್ದು, ಈ ಕ್ರಮಕ್ಕೆ ಜಗತ್ತಿನಾದ್ಯಂತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ...

ಬಳ್ಳಾರಿ ಹತ್ಯಾ ರಾಜಕಾರಣದ ವಿರುದ್ಧ ರಾಜ್ಯಾದ್ಯಂತ ಹೋರಾಟ: ರೇಣುಕಾಚಾರ್ಯ ಎಚ್ಚರಿಕೆ

ಹೊಸದಿಗಂತ ವರದಿ, ಬಳ್ಳಾರಿ: ಕಾನೂನು ಕೈಗೆತ್ತಿಕೊಂಡು ದೌರ್ಜನ್ಯ, ಗೂಂಡಾಗಿರಿ, ಗುಂಡಿನ ದಾಳಿ ನಡೆಸಿ, ಕೈ ಕಾರ್ಯಕರ್ತನ ಹತ್ಯೆಗೆ ಕಾರಣರಾದ ನಗರ ಶಾಸಕ ನಾರಾ ಭರತ್ ರೆಡ್ಡಿ, ಆಪ್ತ ಸತೀಶ್ ರೆಡ್ಡಿ ಹಾಗೂ ಅವರ ಸಹಚರರನ್ನು...

ಸರ್ಕಾರದ ವಿರುದ್ಧ ರಾಜ್ಯದಲ್ಲಿ ಜನ ದಂಗೆ ಏಳುವ ಸ್ಥಿತಿ ನಿರ್ಮಾಣ: ವಿಜಯೇಂದ್ರ ಕಿಡಿ

ಹೊಸದಿಗಂತ ವರದಿ, ಕಲಘಟಗಿ : ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷದ ಆಡಳಿತದ ಅವಧಿಯಲ್ಲಿ...

ಹಳಿ ಏರಲು ಭಾರತದ ಮೊದಲ ಹೈಡ್ರೋಜನ್ ರೈಲು ಸಜ್ಜು: ಯಾವಾಗ? ಏನಿದರ ವಿಶೇಷತೆಗಳು?

ಹೊಸದಿಗಂತ ಡಿಜಿಟಲ್ ಡೆಸ್ಕ್ : ಜನವರಿ 26, 2026 ರಂದು ಭಾರತದ ಮೊದಲ ಹೈಡ್ರೋಜನ್ ರೈಲು ಜಿಂದ್ ಮತ್ತು ಸೋನಿಪತ್ ನಡುವೆ ಸಂಚಾರ ಆರಂಭಿಸಲಿದೆ. 2026 ರ ಆರಂಭದಲ್ಲೇ ಭಾರತವು ಪರಿಸರ ಸ್ನೇಹಿ ಸಾರಿಗೆಯಲ್ಲಿ ಒಂದು...

ಬೀದಿ ನಾಯಿಗಳ ಕುರಿತು ‘ಸುಪ್ರೀಂ’ ಮಧ್ಯಂತರ ತೀರ್ಪಿಗೆ ವಿರೋಧ: ಪ್ರಾಣಿ ಪ್ರಿಯರಿಂದ ಮೌನ ಪ್ರತಿಭಟನೆ

ಹೊಸದಿಗಂತ ವರದಿ, ಮಂಗಳೂರು ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಸಿದಂತೆ ಸುಪ್ರೀಂ ಕೋರ್ಟ್‌ನ ಮಧ್ಯಂತರ ತೀರ್ಪು ವಿರೋಧಿಸಿ ಪ್ರಾಣಿ ಪ್ರಿಯರಿಂದ ‘ಮಾಡು ಅಥವಾ ಮಡಿ- ಒಂದು ದಿನ ಒಂದು ಧ್ವನಿ ಒಂದು ಹೋರಾಟ’ ಮೌನ ಪ್ರತಿಭಟನೆ...

ವಿಮಾನ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಫ್ಲೈಟ್‌ನಲ್ಲಿ ಪವರ್ ಬ್ಯಾಂಕ್ ಮೂಲಕ ಮೊಬೈಲ್‌ ಚಾರ್ಜ್‌ ಮಾಡುವಂತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ಭಾರತದಲ್ಲಿ ವಿಮಾನ ಪ್ರಯಾಣದ ಸುರಕ್ಷತಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ನಾಗರಿಕ ವಿಮಾನಯಾನ ನಿಯಂತ್ರಕ ಸಿವಿಲ್ ಏರೋನಾಟಿಕ್ಸ್ ನಿರ್ದೇಶನಾಲಯ (DGCA) ಇದೀಗ ವಿಮಾನದೊಳಗೆ ಪವರ್ ಬ್ಯಾಂಕ್‌ ಬಳಕೆಯನ್ನು ನಿಷೇಧಿಸಿದೆ. ಸುರಕ್ಷತೆಯ ದೃಷ್ಟಿಯಿಂದ ವಿಮಾನದಲ್ಲಿ...

ಪರಶುರಾಮನಿಗೇ ಕನ್ನ ಹಾಕಿದ ಖದೀಮರು: ಥೀಮ್ ಪಾರ್ಕ್‌ನ ಮೇಲ್ಛಾವಣಿಯ ತಾಮ್ರದ ಹೊದಿಕೆ ಎಸ್ಕೇಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ಗೆ ನುಗ್ಗಿದ ಕಳ್ಳರು ಥೀಮ್ ಪಾರ್ಕ್‌ನ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ ಅಪಾರ ಪ್ರಮಾಣದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು...

ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್ : ಮರಾಠಿ ಬಿಗ್ ಬಾಸ್ ಆವೃತ್ತಿ ಮೂರರಲ್ಲಿ ಜನಪ್ರಿಯ ಸ್ಪರ್ಧಿಯಾಗಿದ್ದ ಜಯ್ ದುಧಾನೆಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜಯ್ ದುಧಾನೆ ಬಂಧನ ಟಿವಿ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಜಯ್ ದುಧಾನೆ...