32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೇಸಿಗೆಯ ಬಾಯಾರಿಕೆಯಿಂದ ಸೌಂದರ್ಯದ ರಹಸ್ಯದವರೆಗೆ: ಆರೋಗ್ಯದ ಸಂಜೀವಿನಿ ಈ ನಿಂಬೆ!

ನೋಡಲು ಪುಟ್ಟದಾಗಿದ್ದರೂ, ತನ್ನ ಹಳದಿ ಹೊಳಪಿನಿಂದ ಎಲ್ಲರ ಗಮನ ಸೆಳೆಯುವ ಹಣ್ಣೆಂದರೆ ಅದು ನಿಂಬೆಹಣ್ಣು. ಅಡುಗೆಮನೆಯ ಮೂಲೆಯಲ್ಲಿ ಸುಮ್ಮನೆ ಬಿದ್ದಿರುವ ಈ ಹಣ್ಣು, ನಿಜವಾಗಿಯೂ ಒಂದು ಅದ್ಭುತಗಳ ಪೆಟ್ಟಿಗೆ. ಕೇವಲ ಒಂದು ಹೋಳು...

BBL ಇತಿಹಾಸದಲ್ಲಿ ಕ್ರಿಸ್ ಲಿನ್ ಅಧಿಪತ್ಯ: 4 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಕ್ರಿಸ್ ಲಿನ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಚರಿತ್ರೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 4,000 ರನ್ಗಳ ಗಡಿಯನ್ನು ದಾಟಿದ ಮೊದಲ...

ಸಾವಿನಲ್ಲೂ ಮಗುವನ್ನು ಬಿಟ್ಟಿರದ ತಾಯಿ: ಕೆರೆಯಲ್ಲಿ ಪತ್ತೆಯಾಯ್ತು ಅಮ್ಮ-ಮಗನ ಮೃತದೇಹ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಾಯಿ ಮತ್ತು ಮೂರು ವರ್ಷದ ಹಸುಗೂಸಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಕರುಣಾಜನಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ನಡೆದಿದೆ. ಕೊಡಿಯಾಲ ಗ್ರಾಮದ...

ತರಕಾರಿ ತರಲು ಹೊರಟ ಅಮ್ಮ–ಮಗಳು, ಮನೆಗೆ ಮರಳಿದ್ದು ಶವವಾಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತರಕಾರಿ ತರಲು ಹೊರಟಿದ್ದ ಅಮ್ಮ ಮಗಳ ಜೀವನ ದುರ್ಘಟನೆಯಲ್ಲಿ ಅಂತ್ಯಗೊಂಡಿದೆ. ಕೋರ್ಬಾ ಜಿಲ್ಲೆಯ ದರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ...

ವೆನೆಜುವೆಲಾ ಆಯ್ತು ಇನ್ನು ಮುಂದಿನ ಸರದಿ, ಯಾರ ಮೇಲಿದೆ ಟ್ರಂಪ್ ಕೆಂಗಣ್ಣು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆನೆಜುವೆಲಾ ಅಧ್ಯಕ್ಷರ ಬಂಧನದ ಬಳಿಕ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಮತ್ತೊಂದು ಕಠಿಣ ತಿರುವು ಕಂಡುಬಂದಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಗ್ರೀನ್‌ಲ್ಯಾಂಡ್ ಮತ್ತು ಕ್ಯೂಬಾವನ್ನು ಅಮೆರಿಕದ ನಿಯಂತ್ರಣಕ್ಕೆ ತರಬೇಕೆಂಬ...

ಕೋಗಿಲು ಲೇಔಟ್ ವಿವಾದ: BBMP ಜಾಗದಲ್ಲಿ ಹಕ್ಕುಪತ್ರ ಅಸಾಧ್ಯ, ಬಡವರಿಗೆ ಪರ್ಯಾಯ ವಸತಿ ಭರವಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: "ಕೋಗಿಲು ಲೇಔಟ್‌ನಲ್ಲಿ ನಿರ್ಮಾಣವಾಗಿರುವ ಮನೆಗಳು ಅನಧಿಕೃತ ಎನ್ನುವುದು ಸತ್ಯ. ಇದು ಕಂದಾಯ ಇಲಾಖೆಗೆ ಸೇರಿದ್ದಲ್ಲ, ಬದಲಿಗೆ ಬಿಬಿಎಂಪಿ ಜಾಗವಾಗಿದೆ. ಸರ್ಕಾರಿ ಅಥವಾ ಬಿಬಿಎಂಪಿ ಜಾಗ ಒತ್ತುವರಿ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಲು...

ವಿದ್ಯಾರ್ಥಿಗಳೇ ಗಮನಿಸಿ: ಇಂದಿನಿಂದ SSLC ಪೂರ್ವ ಸಿದ್ಧತಾ ಪರೀಕ್ಷೆಯ ಮೊದಲ ಹಂತ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪಾಲಿಗೆ ಇಂದಿನಿಂದ ಅತಿ ಪ್ರಮುಖ ದಿನ. 2025-26ನೇ ಸಾಲಿನ ವಾರ್ಷಿಕ ಪರೀಕ್ಷೆಯ ಪೂರ್ವ ಸಿದ್ಧತೆಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದಿನಿಂದ ಮೊದಲ...

ಡ್ರಿಂಕ್ಸ್ ಮಾಡಿದ ಮೇಲೆ ಕಣ್ಣುಗಳು ಯಾಕೆ ಕೆಂಪಾಗುತ್ತೆ? ಇದು ನಿಮ್ಮ ದೇಹ ಕೊಡುತ್ತಿರೋ ಅಪಾಯದ ಸೂಚನೆನಾ?

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ರೂ ಯಾರೂ ಅದನ್ನ ಕುಡಿಯೋದು ಬಿಡಲ್ಲ. ಮದ್ಯಪಾನ ನಮ್ಮ ದೇಹಕ್ಕೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಕ್ಷಣ ಗೋಚರವಾಗುವುದಿಲ್ಲ. ಅದಕ್ಕೇ ಬಹುತೇಕ ಜನರು “ಸ್ವಲ್ಪ ಕುಡಿದರೆ ಏನಾಗಲ್ಲ”...

WPL 2026ಕ್ಕೂ ಮುನ್ನ ನಾಯಕತ್ವ ಬದಲಾವಣೆ: ಯುಪಿ ವಾರಿಯರ್ಸ್‌ ಜವಾಬ್ದಾರಿ ಮೆಗ್ ಲ್ಯಾನಿಂಗ್ ಕೈಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಪ್ರೀಮಿಯರ್ ಲೀಗ್‌ 2026ರ ಆರಂಭಕ್ಕೆ ಮುನ್ನ ಯುಪಿ ವಾರಿಯರ್ಸ್ ತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಮೆಗ್ ಲ್ಯಾನಿಂಗ್ ಅವರನ್ನು ತಂಡದ ಹೊಸ ನಾಯಕಿಯಾಗಿ ಘೋಷಿಸಲಾಗಿದ್ದು,...

ಸ್ಯಾಮ್ ಕರನ್ ಅಜೇಯ ಆಟ: ದುಬೈ ಅಂಗಳದಲ್ಲಿ ಹಾರಿದ ವೈಪರ್ಸ್ ವಿಜಯ ಪತಾಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದುಬೈ ಇಂಟರ್​​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಎಂಐ ಎಮಿರೇಟ್ಸ್ ತಂಡವನ್ನು ಧೂಳೀಪಟ ಮಾಡಿದ ಡೆಸರ್ಟ್ ವೈಪರ್ಸ್ ತಂಡವು ಇಂಟರ್​​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್...

ಆಹಾರ ಕೇವಲ ಹಸಿವನ್ನಲ್ಲ, ಮನಸ್ಸನ್ನು ತಣಿಸುವ ಅಮೃತ: ನಿಮಗೂ ತಿನ್ನೋದು ಅಂದ್ರೆ ಇಷ್ಟಾನ?

ಆಹಾರ ಎನ್ನುವುದು ಬರೀ ನಮ್ಮ ಜಠರವನ್ನು ತುಂಬಿಸುವ ಇಂಧನವಲ್ಲ. ಅದು ತಟ್ಟೆಯ ಮೇಲೆ ಬಡಿಸಿದ ಕಲೆಯೂ ಹೌದು, ಹೃದಯವನ್ನು ತಟ್ಟುವ ಪ್ರೀತಿಯೂ ಹೌದು. ಬೆಳ್ಳಂಬೆಳಿಗ್ಗೆ ಮನೆಯಲ್ಲಿ ಅಮ್ಮ ಒಗ್ಗರಣೆ ಹಾಕಿದಾಗ ಏಳುವ ಆ...

ಸಣ್ಣ ಜಗಳಕ್ಕೆ ಪ್ರಾಣವೇ ಹೋಯ್ತು: ಕೊರಿಯನ್ ಗೆಳೆಯನಿಗೆ ಚಾಕು ಇರಿದ ಮಣಿಪುರದ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಷುಲ್ಲಕ ವಿಚಾರದಿಂದ ಆರಂಭವಾದ ವಾಗ್ವಾದವೊಂದು ಭೀಕರ ಅಂತ್ಯ ಕಂಡ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮಣಿಪುರ ಮೂಲದ ಯುವತಿಯೊಬ್ಬಳು ತನ್ನ ಗೆಳೆಯನೊಂದಿಗೆ ನಡೆದ ಜಗಳದ ವೇಳೆ ಆತನಿಗೆ ಚಾಕುವಿನಿಂದ ಇರಿದು...