32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Why So | ಸಣ್ಣ ವಯಸ್ಸಿನಲ್ಲೇ ಕಿವಿ ಚುಚ್ಚಿಸೋದು ಯಾಕೆ? ಇದರ ಹಿಂದಿರೋ ಕಾರಣವಾದ್ರೂ ಏನು?

ಹುಟ್ಟಿದ ಕೆಲವೇ ತಿಂಗಳಲ್ಲಿ ಮಗುವಿನ ಕಿವಿಯಲ್ಲಿ ಚಿಕ್ಕ ಚಿನ್ನದ ಓಲೆ ಕಾಣಿಸಿಕೊಂಡರೆ ಅದೊಂದು ಸಂಭ್ರಮದ ಕ್ಷಣ. ಕೆಲವರಿಗೆ ಇದು ಅಲಂಕಾರವಾಗಿ ಕಾಣಿಸಿದರೆ, ಇನ್ನೂ ಕೆಲವರಿಗೆ ಇದು ಸಂಪ್ರದಾಯ. ಆದರೆ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ...

ಸುಮ್ನೆ ಬಿಡಲ್ಲ! ಹಾವಿಂದ ನಿಮ್ಮನ್ನು ಕಚ್ಚಿಸ್ತೀನಿ: ಪೊಲೀಸ್‌ಗೆ ಅವಾಝ್‌ ಹಾಕಿದ ಆಟೋ ಡ್ರೈವರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕುಡಿದು ಗಾಡಿ ಓಡಿಸುತ್ತಿದ್ದ ಆಟೋ ಡ್ರೈವರ್‌ನ್ನು ತಡೆದಿದ್ದಕ್ಕೆ ಚಾಲಕ ಪೊಲೀಸರಿಗೆ ಅವಾಝ್‌ ಹಾಕಿದ್ದಾನೆ. ನಿಮ್ಮನ್ನು ಸಾಯಿಸ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಹೈದರಾಬಾದ್‌ನ ಚಂದ್ರಾಯಣಗುಟ್ಟ ಕ್ರಾಸ್‌ರೋಡ್ಸ್‌ನ ಬಳಿ ಶನಿವಾರ ರಾತ್ರಿ ಅಂಥದ್ದೇ...

ಪೊಲೀಸ್ ಠಾಣೆಯಲ್ಲಿ ಬಹಿರಂಗವಾಯ್ತು ಪ್ರೇಮಿಯ ಹಳೆ ಪುರಾಣ: ತಾಳಿ ಕಿತ್ತೆಸೆದು ಮನೆಗೆ ಹೋದ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೀತಿ ಮತ್ತು ನಂಬಿಕೆಯ ಮೇಲೆ ಆರಂಭವಾದ ಸಂಬಂಧ ಪೊಲೀಸ್ ಠಾಣೆ ತಲುಪುತ್ತಿದ್ದಂತೆಯೇ ತಿರುವು ಪಡೆದುಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರನ ಹಳೆಯ ಕೃತ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದಂತೆ, ಯುವತಿಯೊಬ್ಬಳು...

ರೈಲಿನ ಮೇಲೆ ಹತ್ತಿ ನಿಂತು ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿದ ಯುವಕ, ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಒಬ್ಬ ಯುವಕ ರೈಲಿನ ಮೇಲೆ ಹತ್ತಿ ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಿದ್ದಾನೆ. ಶ್ರೀಕಾಕುಳಂ ಜಿಲ್ಲೆಯ ಸೋಂಪೇಟ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಭುವನೇಶ್ವರದಿಂದ ತಿರುಪತಿಗೆ ಸೂಪರ್...

ಹೆದ್ದಾರಿ ಮಧ್ಯೆ ಭೀಕರ ಅಪಘಾತ: ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದ ಕಾರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಿಲ್ಲೆಯ ಗುಬ್ಬಿ ತಾಲೂಕಿನ ಎಚ್‌ಎಎಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ–206ರಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಿಪಟೂರಿನಿಂದ ತುಮಕೂರು ಕಡೆಗೆ ಸಾಗುತ್ತಿದ್ದ ಕಾರು ಅಚಾನಕ್ ಚಾಲಕನ ನಿಯಂತ್ರಣ ತಪ್ಪಿ...

ವಿಜಯ ಹಝಾರೆ ಟ್ರೋಫಿ | ಕಮ್‌ಬ್ಯಾಕ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಹೆಗಲಿಗೆ ಕ್ಯಾಪ್ಟನ್ ಪಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಯದ ಕಾರಣದಿಂದ ಕೆಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ಶ್ರೇಯಸ್ ಅಯ್ಯರ್ ಮತ್ತೆ ಆಟದ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಉಂಟಾದ ಗಂಭೀರ ಗಾಯದ...

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೇಂದ್ರದ ಮಾಜಿಸ ಚಿವ, ಕಾಂಗ್ರೆಸ್​​ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನರಾಗಿದ್ದಾರೆ. ಸುರೇಶ್ ಕಲ್ಮಾಡಿ ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು...

ಹಸುಗಳಿಗೂ ತಟ್ಟಿದ ಚಳಿ ಎಫೆಕ್ಟ್: ಕಡಿಮೆಯಾಗಿದೆ ಹಾಲು ಉತ್ಪಾದನೆ, ಹೈನೋದ್ಯಮ ಕಂಗಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾವಿರಾರು ಕುಟುಂಬಗಳ ಜೀವನಾಧಾರವಾಗಿರುವ ಹೈನೋದ್ಯಮ ಇದೀಗ ಸಂಕಷ್ಟವೊಂದನ್ನು ಎದುರಿಸುತ್ತಿದೆ. ಹಸುಗಳನ್ನೇ ಕುಟುಂಬದ ಸದಸ್ಯರಂತೆ ಸಾಕುವ ರೈತರಿಗೆ, ಇತ್ತೀಚಿನ ಚಳಿಗಾಲ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಳಿಯ ಪರಿಣಾಮ ಹಸುಗಳ ಆಹಾರ ಸೇವನೆ...

ALERT | ಪ್ರಯಾಣಿಕರೇ ಗಮನಿಸಿ.. ಮೆಜೆಸ್ಟಿಕ್‌-ಮಲ್ಲೇಶ್ವರ 3 ತಿಂಗಳು ರಸ್ತೆ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೆಜೆಸ್ಟಿಕ್‌ನಿಂದ ಮಲ್ಲೇಶ್ವರದ ಮಂತ್ರಿಮಾಲ್‌ವರೆಗಿನ ರಸ್ತೆಗೆ ವೈಟ್‌ ಟ್ಯಾಪಿಂಗ್‌ ನಡೆಯಲಿರುವ ಕಾರಣ ಮೂರು ತಿಂಗಳು ಬಂದ್‌ ಆಗಲಿದೆ. ಇದು ಮುಖ್ಯರಸ್ತೆಯಾಗಿರುವ ಕಾರಣ ತುಂಬಾ ಮಂದಿಗೆ ಓಡಾಟಕ್ಕೆ ಸಮಸ್ಯೆಯಾಗಲಿದೆ. ಬಿ ಸ್ಮೈಲ್ ಕಡೆಯಿಂದ...

CINE | ಬಾಲಯ್ಯನ ಫ್ಯಾನ್ಸ್ ಗೆ ಗುಡ್ ನ್ಯೂಸ್: OTTಗೆ ಬರ್ತಿದೆ ‘ಅಖಂಡ 2’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಬಿಡುಗಡೆಯಾಗುವ ಮೊದಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಬಾಲಕೃಷ್ಣ ಅಭಿನಯದ ‘ಅಖಂಡ 2’ ಚಿತ್ರ ಈಗ ಮತ್ತೆ ಸುದ್ದಿಯಲ್ಲಿದೆ. ಥಿಯೇಟರ್‌ನಲ್ಲಿ ಆರಂಭಿಕ ದಿನಗಳಲ್ಲಿ ಜೋರಾಗಿ ಓಡಿದರೂ, ದೀರ್ಘಕಾಲ ಬಾಕ್ಸಾಫೀಸ್‌ನಲ್ಲಿ ಹಿಡಿತ...

ತಿಂಡಿ-ಊಟ-ಡಿನ್ನರ್‌ ಜತೆ ಮಿಸ್‌ ಮಾಡದೇ ತಿನ್ನಿ ಗಾರ್ಲಿಕ್‌ ಸಾಟೆ ವೆಜಿಟೇಬಲ್ಸ್‌, ರೆಸಿಪಿ ಇಲ್ಲಿದೆ..

ಹೇಗೆ ಮಾಡೋದು? ಕ್ಯಾರೆಟ್‌, ಕೋಸು, ಮೂಲಂಗಿ, ನವಿಲುಕೋಸು, ಬ್ರಾಕಲಿ, ಮಶ್ರೂಮ್‌ ಇನ್ನಿತರ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.ನಂತರ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿಇದನ್ನೂ ಓದಿ: ದಿನಭವಿಷ್ಯ: ಈ ರಾಶಿಯವರಿಗೆ ಇಂದು...

WEATHER | ರಾಜ್ಯದಲ್ಲಿ ಹೆಚ್ಚಾಗ್ತಿದೆ ಚಳಿಚಳಿ ಫೀಲಿಂಗ್‌, ಇಂದು ಕೂಡ ಹಲವೆಡೆ ಒಣ ಹವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಚಳಿಗಾಲದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವೆಡೆ ಮಂಜು ಹಾಗೂ ಒಣ ಹವೆಯ ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಕಳೆದ ಕೆಲ ದಿನಗಳಿಂದ ಕೆಲವೆಡೆ ತುಂತುರು ಮಳೆಯಾದರೂ, ರಾಜ್ಯದ...