32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದೆಹಲಿಯಲ್ಲಿ ದಟ್ಟ ಮಂಜು, ಅತಿಯಾದ ಶೀತಗಾಳಿ: ಶಾಲೆಗಳಿಗೆ ರಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದು, ಮಂಜು ಮತ್ತು ಶೀತ ಅಲೆಗಳು ಕಾಣಿಸಿಕೊಂಡಿದ್ದು, ಈ ಋತುವಿನ ಅತ್ಯಂತ ಕಠಿಣ ಹವಾಮಾನಕ್ಕೆ ನಗರ ಸಾಕ್ಷಿಯಾಗುತ್ತಲೇ ಇದೆ. ಪ್ರತಿಕೂಲ ಹವಾಮಾನದ ಮಧ್ಯೆ, ಗೋಚರತೆ...

ಸಮಸ್ಯೆಗಳಿದ್ದರೂ ಬಾಂಗ್ಲಾ ಮಹಿಳೆಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಂಗ್ಲಾದೇಶದಲ್ಲಿ ಹಿಂದುಗಳ ನರಮೇಧ ನಡೆಯುತ್ತಿದೆ. ತಿಂಗಳಲ್ಲಿ ಅಲ್ಲಿನ 6 ಅಲ್ಪಸಂಖ್ಯಾತರನ್ನು ಹತ್ಯೆ ಮಾಡಲಾಗಿದೆ. ಎರಡೂ ದೇಶಗಳ ನಡುವೆ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇಷ್ಟೆಲ್ಲ ಬಿಕ್ಕಟ್ಟಿನ ನಡುವೆಯೂ ಭಾರತ ಮಾನವೀಯತೆ...

ಬಿಡಿಎ ಅಂದ್ರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ಹೋಗಿಸೋದು ನಮ್ಮ ಗುರಿ: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಐವತ್ತು ವರ್ಷ ತುಂಬಿದ್ದು, ಈ ವರ್ಷದಿಂದಾದರೂ ಘನತೆ ಬದಲಾಯಿಸಿ. ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು. ನಮಗೆ...

VIRAL | 10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಮಹಾತಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೆಲವರಿಗೆ ಗಂಡು ಮಗುವೇ ಬೇಕು ಎನ್ನುವ ಆಸೆ ಇರುತ್ತದೆ. ಮೊದಲ ಎರಡು ಮಗು ಹೆಣ್ಣಾದರೂ ಇನ್ನೊಂದು ಗಂಡಾಗುತ್ತದೆ ಎನ್ನುವ ಆಸೆಯಲ್ಲಿ ಇರುತ್ತಾರೆ. ಮೂರನೇ ಮಗುವೂ ಹೆಣ್ಣಾದರೆ ಅಲ್ಲಿಗೆ ಸಾಕು ಎಂದು...

ಅಡಿಕೆ ಕೆಲಸ ಮಾಡಿ ಮನೆಗೆ ಬರುತ್ತಿದ್ದವರ ಭೀಕರ ಅಂತ್ಯ! ಕಾರ್‌ ಮರಕ್ಕೆ ಡಿಕ್ಕಿಯಾಗಿ ನಾಲ್ವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಾಸಲು ಬಳಿ ಕಳೆದ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಿರಣ್(25), ಅರುಣ್(32),...

AWARENESS | ಪ್ರತೀ ಊರಲ್ಲೂ ಬರಬೇಕು ʼಡಿಜಿಟಲ್‌ ಡೀಟಾಕ್ಸ್‌ʼ ಏಳು ಗಂಟೆಗೆ ಎಲ್ಲ ಗ್ಯಾಡ್ಜೆಟ್ಸ್‌ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಮಯದ ಅರಿವೇ ಇಲ್ಲದಂತೆ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮೊಬೈಲ್‌, ಟಿವಿ ಹಾಗೂ ಲ್ಯಾಪ್‌ಟಾಪ್‌ ಬಳಕೆ ಮಾಡುವ ಈ ಕಾಲದಲ್ಲಿ ಗ್ಯಾಡ್ಜೆಟ್ಸ್‌ಗಳಿಂದ ದೂರ ಇರಲು ಸ್ಟ್ರಿಕ್ಟ್‌ ರೂಲ್ಸ್‌ ಅನಿವಾರ್ಯವಾಗಿದೆ.ಏನಿದು ಡಿಜಿಟಲ್‌...

ಮರಕ್ಕೆ ಡಿಕ್ಕಿಯಾಗಿ ಕಾರಿಗೆ ಬೆಂಕಿ: ಇಬ್ಬರು ಪ್ರಯಾಣಿಕರು ಸಜೀವ ದಹನ

ಹೊಸದಿಗಂತ ವರದಿ ಹೊನ್ನಾವರ : ಕಾರಿಗೆ ಹೊತ್ತಿಕೊಂಡ ಬೆಂಕಿಯಲ್ಲಿ ಇಬ್ಬರು ಸುಟ್ಟು ಕರಕಲಾದ ದುರ್ಘಟನೆ ಗೇರುಸೊಪ್ಪ-ಸುಳೆಮುರ್ಕಿ ಕ್ರಾಸ್ ಸಮೀಪ ತಡರಾತ್ರಿ ನಡೆದಿದೆ.ಕಾರು ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು...

ಮಸೀದಿ ಬಳಿಯ ಅಕ್ರಮ ಕಟ್ಟಡಗಳು ಧ್ವಂಸ: ದೆಹಲಿಯಲ್ಲಿ ಕಲ್ಲುತೂರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಧಾನಿ ದೆಹಲಿಯಲ್ಲಿ ಬೃಹತ್‌ ಬುಲ್ಡೋಜರ್‌ ಕಾರ್ಯಾಚರಣೆ ನಡೆದಿದೆ.ಇದೇ ಜನವರಿ 6 ಮತ್ತು 7ರ ಮಧ್ಯರಾತ್ರಿ (ಬುಧವಾರ ರಾತ್ರಿ) 1 ಗಂಟೆ ಸುಮಾರಿಗೆ ದೆಹಲಿಯ ತುರ್ಕಮನ್‌ ಗೇಟ್‌ನಲ್ಲಿರುವ ಫೈಜ್-ಎ-ಇಲಾಹಿ ಮಸೀದಿ ಬಳಿ...

ಈ ಮೂರು ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡ್ಬೇಡಿ!

ಜನರಿಗೆ ಎಲ್ಲವನ್ನೂ ಹೇಳಿಕೊಳ್ಳೋದು ಅಂದ್ರೆ ಇಷ್ಟ. ಸೊಸೈಟಿಯಲ್ಲಿ ಜನರು ನಮ್ಮ ಬಗ್ಗೆ ಏನಂದುಕೊಳ್ತಾರೆ. ಅವರು ನನ್ನ ಬಗ್ಗೆ ಬರೀ ಬೆಸ್ಟ್‌ ವಿಷಯಗಳನ್ನು ಮಾತ್ರ ತಿಳ್ಕೋಬೇಕು ಅಂತ ಓವರ್‌ಶೇರ್‌ ಮಾಡೋ ಅಭ್ಯಾಸ ಹಲವರಿಗಿದೆ. ಬಟ್‌...

Rice series 81 | ತಿನ್ನೋಕೂ ಆಗ್ಬೇಕು-ಬಾಕ್ಸ್‌ಗೂ ತಗೊಂಡು ಹೋಗ್ಬೇಕಾ? ಪುದೀನಾ ಚಿತ್ರಾನ್ನಾ ಮಾಡಿನೋಡಿ

ಸಾಮಾಗ್ರಿಗಳುಈರುಳ್ಳಿಬೆಳ್ಳುಳ್ಳಿಶುಂಠಿಹಸಿಮೆಣಸುಪುದೀನಾಕೊತ್ತಂಬರಿಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಒಣಮೆಣಸುಇದನ್ನೂ ಓದಿ: WEATHER | ಇಂದೂ ರಾಜ್ಯದೆಲ್ಲೆಡೆ ಒಣ ಹವೆ, ಮಂಜು ಕವಿದ ವಾತಾವರಣಮಾಡುವ ವಿಧಾನಮೊದಲು ಮಿಕ್ಸಿಗೆ ಪುದೀನಾ,ಶುಂಠಿ,ಬೆಳ್ಳುಳ್ಳಿ,ಹಸಿಮೆಣಸು ಹಾಕಿ ರುಬ್ಬಿ ಇಟ್ಟುಕೊಳ್ಳಿನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಒಣಮೆಣಸು, ಈರುಳ್ಳಿ ಹಾಕಿ...

WEATHER | ಇಂದೂ ರಾಜ್ಯದೆಲ್ಲೆಡೆ ಒಣ ಹವೆ, ಮಂಜು ಕವಿದ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಶುಷ್ಕ ವಾತಾವರಣವಿದ್ದು, ಇಂದೂ ಸಹ ಅದೇ ಹವಾಮಾನ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಚಳಿಗಾಲದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,...

ದಿನಭವಿಷ್ಯ: ಈ ರಾಶಿಯವರಿಗೆ ಕೆಲಸವೂ ಸುಲಭ, ಹಣದ ಸಂಕಷ್ಟವೂ ಇಲ್ಲ

ಮೇಷಸಹೋದ್ಯೋಗಿ ನಿಮಗೆ  ತೊಂದರೆ ಸೃಷ್ಟಿಸಬಹುದು. ಸಹನೆ ಕಾಯ್ದುಕೊಳ್ಳಿ. ಹಣ ಗಳಿಕೆ ಕಷ್ಟಕರವಾಗಲಿದೆ. ಸಂಗಾತಿ ಜತೆ ವಾಗ್ವಾದ ನಡೆದೀತು.    ವೃಷಭವೃತ್ತಿ ಕ್ಷೇತ್ರದಲ್ಲಿ ಸಹಕಾರ. ಕೆಲಸ ಸುಲಲಿತ. ಆರ್ಥಿಕ ಸಮಸ್ಯೆ ಕಾಡದು. ಭಾವನಾತ್ಮಕವಾಗಿ ಸಂತೋಷದ...