29.5 C
Mangalore
Friday, November 20, 2026
29.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಚಂದದ ಊರುಗಳಾದ ಶಿವಮೊಗ್ಗ-ಮೈಸೂರಿನ ಏರ್‌ಕ್ವಾಲಿಟಿ ಬೆಂಗಳೂರಿಗಿಂತ ಕೆಟ್ಟದಾಗಿದೆಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ವಿವಿಧೆಡೆ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ಆದರೆ ಇಷ್ಟು ದಿನ ಸಾಧಾರಣವಾಗಿದ್ದ ಮೈಸೂರು ಮತ್ತು ಶಿವಮೊಗ್ಗದ ಗಾಳಿಯ ಗುಣಮಟ್ಟ ಇಂದು...

ಆ್ಯಶಸ್‌ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್: ಹ್ಯಾರಿ ಬ್ರೂಕ್‌ಗೆ ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಪ್ರತಿಷ್ಠಿತ ಆ್ಯಶಸ್‌ ಸರಣಿ ಇಂಗ್ಲೆಂಡ್ ಪಾಲಿಗೆ ನಿರಾಸೆ ತಂದಿದೆ. ಐದು ಪಂದ್ಯಗಳ ಸರಣಿಯನ್ನು ಆತಿಥೇಯ ಆಸ್ಟ್ರೇಲಿಯಾ 4–1 ಅಂತರದಿಂದ ಗೆದ್ದು ಕೊಂಡಿದ್ದು, ಇಂಗ್ಲೆಂಡ್ ತಂಡ ಹೀನಾಯ...

VIRAL | ಈ ಕೆಲಸ ಪ್ರಯಾಣಿಕರು ಯಾರೂ ಮಾಡೋದಿಲ್ಲ! ರೈಲಿನ ಸಿಂಕ್‌ನಲ್ಲಿ ಕಟ್ಟಿದ್ದ ಕಸ ತೆಗೆದ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತೀಯ ರೈಲ್ವೆ ರೈಲನ್ನು ಎಷ್ಟೇ ಸ್ವಚ್ಛ ಮಾಡಿದ್ರೂ ರೈಲು ಗಲೀಚಾಗಿರೋಕೆ ಪ್ರಯಾಣಿಕರೂ ಅರ್ಧ ಕಾರಣವೇ. ತಮ್ಮ ಜಾಗದಲ್ಲಿ ಗಲೀಜಿದ್ರೆ ಕೂಗಾಡುವ ಪ್ರಯಾಣಿಕರು, ಸಾರ್ವಜನಿಕ ಜಾಗ ಅಂದರೆ ಫೂಟ್‌ಪಾತ್‌, ಸಿಂಕ್‌ ಅಥವಾ...

LIFE | ಜೀವನ ನಮಗೆ ಇದನ್ನೇ ತಾನೇ ಕಲಿಸೋದು! ನಿಮಗೂ ಅನುಭವ ಆಗಿರಬೇಕಲ್ವಾ?

ಜೀವನ ಎಂದರೆ ಯಾವಾಗಲೂ ಸಂತೋಷ, ಸುಲಭ ಸೌಕರ್ಯಗಳ ಸರಮಾಲೆ ಅಲ್ಲ. ಕೆಲವೊಮ್ಮೆ ಅದು ಮೌನವಾಗಿ ಪಾಠ ಕಲಿಸುತ್ತದೆ, ಮತ್ತೆ ಕೆಲವೊಮ್ಮೆ ಕಠಿಣ ಅನುಭವಗಳ ಮೂಲಕ ನಮ್ಮೊಳಗಿನ ಶಕ್ತಿಯನ್ನು ಹೊರತೆಗೆಯುತ್ತದೆ. ಪ್ರತಿದಿನವೂ ನಾವು ಎದುರಿಸುವ...

WEATHER | ಶೀತದಲೆಯ ಪರಿಣಾಮ ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಶುಷ್ಕ ವಾತಾವರಣವಿತ್ತು. ಆದರೀಗ ಕೆಲ ಜಿಲ್ಲೆಗಳಲ್ಲಿಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಚಳಿಗಾಲದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,...

Rice series 82 | ಸೌತೆಕಾಯಿಂದ ಚಿತ್ರಾನ್ನ ಮಾಡ್ತಾರೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ರೆಸಿಪಿ

ಬೆಳಗಿನ ಉಪಾಹಾರವಾಗಲಿ ಅಥವಾ ಮಧ್ಯಾಹ್ನದ ಲಂಚ್‌ಗೆ ಆಗಲಿ, ಸೌತೆಕಾಯಿ ಚಿತ್ರಾನ್ನ ಒಮ್ಮೆ ಮಾಡಿ ನೋಡಿ. ಲೈಟ್ ಮತ್ತು ರುಚಿಕರವಾದ ರೈಸ್ ತಿಂಡಿ ಇದು. ದೇಹಕ್ಕೆ ತಂಪು ನೀಡುವ ಗುಣ ಇರುವುದರಿಂದ ಇದು ಆರೋಗ್ಯಕರ...

ದಿನಭವಿಷ್ಯ: ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಬಹುದು, ಆದರೆ ಉತ್ಸಾಹಕ್ಕೆ ಯಾವುದೇ ಕೊರತೆ ಇಲ್ಲ

ಮೇಷಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಉತ್ಸಾಹಕ್ಕೆ ಕೊರತೆಯಿಲ್ಲ. ವೃತ್ತಿಯಲ್ಲಿ ಪೂರಕ ಬೆಳವಣಿಗೆ. ಕೌಟುಂಬಿಕ ಹೊಣೆ ಅಧಿಕ.ವೃಷಭಕೆಲಸದಲ್ಲಿ ಸಂಕಷ್ಟ. ಆದರೆ ಖಾಸಗಿ ಬದುಕಿಗೆ ತೊಂದರೆ ಉಂಟಾಗದು. ಕುರುಡಾಗಿ ಅನ್ಯರನ್ನು ಅನುಕರಿಸಬೇಡಿ. ಸ್ವಂತಿಕೆಗೆ ಗಮನ ಕೊಡಿ.ಮಿಥುನವೃತ್ತಿಯಲ್ಲಿ...

ನ್ಯಾಷನಲ್ ಹೆರಾಲ್ಡ್ ನೆಪದಲ್ಲಿ ಕರ್ನಾಟಕದ ಹಣ ದೆಹಲಿ ಪಾಲು? ಆರ್.ಅಶೋಕ್ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ನೀಡುವ ಮೂಲಕ ರಾಜ್ಯ ಸರ್ಕಾರವು ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್‌ನ ವೈಯಕ್ತಿಕ ಖಜಾನೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ...

ಬಿಜೆಪಿ ಪ್ರತಿಭಟನೆಗೆ ಮಣಿದ ಆಯುಕ್ತರು: ಸುಜಾತಾ ಹಂಡಿ ಕೇಸ್ ತನಿಖೆಗೆ ಎಸಿಪಿ ಶಿವರಾಜ್ ಕಟಕಬಾವಿ ನೇಮಕ

ಹೊಸದಿಗಂತ ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಬಂಧನ ಮತ್ತು ಆ ಬಳಿಕ ನಡೆದ ಬೆಳವಣಿಗೆಗಳು ಹುಬ್ಬಳ್ಳಿಯಲ್ಲಿ ಸಂಚಲನ ಮೂಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಮಹತ್ವದ...

ಕ್ಷುಲ್ಲಕ ಕಾರಣಕ್ಕೆ 6 ವರುಷದ ಬಾಲಕಿಯ ಭೀಕರ ಕೊಲೆ: ಚರಂಡಿಯಲ್ಲಿ ಪತ್ತೆಯಾಯ್ತು ಶವ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಪತ್ನಿಯೊಂದಿಗೆ ನಡೆದ ಜಗಳ, ಕೊನೆಯಲ್ಲಿ ಆರು ವರ್ಷದ ಮಗುವಿನ ಪ್ರಾಣಪಕ್ಷಿ ಹಾರಿಹೋಗುವಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರುಹಳ್ಳಿಯಲ್ಲಿ ಈ ಘನಘೋರ ಕೃತ್ಯ...

ಬೆಂ-ಮೈ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಹೊಸದಿಗಂತ ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರೊಂದು ಆಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಮದ್ದೂರು ತಾಲೂಕಿನ ನಿಡಘಟ್ಟದ ಬಳಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ...

ಬೀದಿ ನಾಯಿಗಳ ಅಟ್ಟಹಾಸ: 3 ವರುಷದ ಮಗು ಮೇಲೆ 15 ನಾಯಿಗಳಿಂದ ಭೀಕರ ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೀದಿ ನಾಯಿಗಳ ದಾಳಿ ದಿನೇ ದಿನೇ ಮಿತಿಮೀರುತ್ತಿದ್ದು, ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚೆಗೆ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯಲ್ಲಿ, ಸುಮಾರು 15 ಬೀದಿ ನಾಯಿಗಳು ಕೇವಲ ಮೂರು...