ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಹಾಗೂ ಅದರ ನಿರೂಪಕ ನಟ ಕಿಚ್ಚ ಸುದೀಪ್ ಅವರು ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೋನ ಸಂಚಿಕೆಯೊಂದರಲ್ಲಿ ರಣಹದ್ದುಗಳ ಬಗ್ಗೆ ಸುದೀಪ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಸಂಕ್ರಾಂತಿ ಬಳಿಕ ಮತ್ತೆ ಪವರ್ ಶೇರ್ ಸದ್ದು ಶುರು ಆಗಲಿದೆ. ನಾಯಕತ್ವ ಬದಲಾವಣೆ ಗೊಂದಲ ವಿಚಾರವಾಗಿ ಡಿಕೆಶಿ ಒತ್ತಡ ತಂತ್ರ ಪ್ರಯೋಗಿಸಲು ಮುಂದಾಗಿದ್ದು, ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ್ದಾರೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಅಪರಾಧಿಗಳು ಈಗ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ಭೀತಿಯ ಮೂಲಕ ವೃದ್ಧರನ್ನು ಗುರಿಯಾಗಿಸುತ್ತಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ವಾಸವಿರುವ NRI ಡಾಕ್ಟರ್ ದಂಪತಿಯನ್ನು 17 ದಿನಗಳ...
ಸಾಮಾಗ್ರಿಗಳುಅವಲಕ್ಕಿಎಣ್ಣೆಶೇಂಗಾಕಡ್ಲೆಕೊಬ್ಬರಿಉಪ್ಪುಖಾರಒಣಮೆಣಸುಕರಿಬೇವು
ಮಾಡುವ ವಿಧಾನಏರ್ ಫ್ರೈಯರ್ ನಲ್ಲಿ ಮಾಡುವುದಾದ್ರೆ ಈ ಇಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕುರುಂ ಕುರುಂ ಎನ್ನುವ ವರೆಗೂ ಫ್ರೈ ಮಾಡಿ ತಿನ್ನಿ
ಎಣ್ಣೆಯಲ್ಲಿ ಕರಿಯುವುದಾದ್ರೆ ಎಲ್ಲವನ್ನೂ ಸಪರೇಟ್ ಆಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಅಮೆರಿಕ ರಾಷ್ಟ್ರಗಳು ನಿಜವಾದ ಸ್ನೇಹಿತರು ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ.
ದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಗೋರ್, ಪ್ರಧಾನಿ ನರೇಂದ್ರ ಮೋದಿ ಮತ್ತು...
ಹೊಸದಿಗಂತ ವರದಿ ಗದಗ:
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆ ಹಿನ್ನೆಲೆ ಸೋಮವಾರ ಲಕ್ಕುಂಡಿ ಗ್ರಾಮಕ್ಕೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು ಸೇರಿದಂತೆ ಶಾಸಕ ಸಿ.ಸಿ ಪಾಟೀಲ, ಎಸ್.ವಿ. ಸಂಕನೂರು ಹಾಗೂ ಹಿರಿಯ ಅಧಿಕಾರಿಗಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾಗೆ ಅನಿರೀಕ್ಷಿತ ಬದಲಾವಣೆ ಎದುರಾಗಿದೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯುವ ಪ್ರತಿಭೆ ಆಯುಷ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನಾಯಕ ಕೆ. ಅಣ್ಣಾಮಲೈ, ತಮ್ಮ ವಿರುದ್ಧ ಮಾಡಿದ ವ್ಯಂಗ್ಯ ಮತ್ತು ಬೆದರಿಕೆಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರೈತನ ಮಗನಾಗಿರುವುದೇ ತನ್ನ ದೊಡ್ಡ ಶಕ್ತಿ ಎಂದು ಹೇಳಿದ ಅವರು, ರಾಜಕೀಯ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಲಕ್ಕುಂಡಿಯ ಮನೆಯೊಂದರಲ್ಲಿ ಪಾಯ ತೆಗೆಯುವ ವೇಳೆ ಚಿನ್ನ ಸಿಕ್ಕಿದ್ದು, ಈ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಚಿನ್ನ ಸಿಕ್ಕಾಗ ಜಿಲ್ಲಾಡಳಿತಕ್ಕೆ ನೀಡಿದ ಕುಟುಂಬ ಇದೀಗ ಅದು ನಮ್ಮ ಹಿರಿಯರದು ನಮಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಸಿಎಂ ಸಿದ್ದರಾಮಯ್ಯ ಎದುರೇ ಜನರು ನನ್ನ ಪರ ಕೂಗಿದ್ದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಡಿಕೆಶಿ ಎದುರೇ ಜನ ನನ್ನ ಪರವಾಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಸರಿಯಾಗಿ ಶಾಲೆಗೆ ಹೋಗು, ಮನೆಗೆ ಬಂದು ಅಭ್ಯಾಸ ಮಾಡು, ದೊಡ್ಡವನಾಗಿ ಒಳ್ಳೆ ನೌಕರಿ ಗಿಟ್ಟಿಸಿಕೋ ಎಂದು ಎಲ್ಲ ಪೋಷಕರೂ ಹೇಳುತ್ತಾರೆ. ಆದರೆ ಇಷ್ಟು ಸಣ್ಣ ಮಾತಿಗೆ ಮಕ್ಕಳು ಆತ್ಮಹತ್ಯೆ ದಾರಿ...
ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳು ನಮ್ಮ ಚರ್ಮದ ಆರೈಕೆಯಲ್ಲೂ ಅಚ್ಚರಿ ಫಲಿತಾಂಶ ನೀಡುತ್ತವೆ. ಕ್ಯಾರೆಟ್ ಅಂಥದ್ದೇ ಒಂದು ಸೂಪರ್ ಫುಡ್. ಹಲ್ವಾ, ಸಾಂಬಾರ್‌ಗೆ ಮಾತ್ರ ಸೀಮಿತವಾಗಿರುವ ಕ್ಯಾರೆಟ್, ಚರ್ಮದ ಕಾಂತಿ, ತಾಜಾತನ ಮತ್ತು ಆರೋಗ್ಯವನ್ನು...