26.1 C
Mangalore
Saturday, November 21, 2026
26.1 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದಿನಭವಿಷ್ಯ: ಸಂಧಾನವೇ ಇಂದಿನ ಮಂತ್ರ, ವ್ಯವಹಾರದಲ್ಲಿ ಪ್ರಗತಿ.. ಆರ್ಥಿಕ ಲಾಭದ ಕಾಲ!

ಮೇಷಆರೋಗ್ಯ ಸ್ಥಿರ. ಪ್ರಮುಖ ಕಾರ್ಯಕ್ಕೆ ಗಮನ ಕೊಡಲು ಇದರಿಂದ ಸಹಕಾರಿ. ಕಟು ಮಾತು ಮನೆಯಲ್ಲಿ ಸಂಬಂಧ ಕೆಡಿಸಬಹುದು.ವೃಷಭಇತ್ತೀಚಿನ ಸಮಸ್ಯೆ ಯಿಂದ ನಿರಾಳತೆ. ಕೆಲವರ ಜತೆ ವ್ಯವಹಾರದಲ್ಲಿ ಎಚ್ಚರವಿರಲಿ. ಜಗಳ, ನಷ್ಟ ಉಂಟಾದೀತು. ಕೋಪಕ್ಕೆ...

ಆರಾಮದಾಯಕ ನಿದ್ದೆಯೇ ಆರೋಗ್ಯದ ಬುನಾದಿ.. ಸುಖ ನಿದ್ದೆ ನಿಮ್ಮದಾಗಲಿ: ಶುಭರಾತ್ರಿ!!

ಇಂದಿನ ಧಾವಂತದ ಬದುಕಿನಲ್ಲಿ ನಾವು ಎಷ್ಟೋ ಬಾರಿ ಕೆಲಸದ ಒತ್ತಡಕ್ಕೆ ಸಿಲುಕಿ ನಮ್ಮ ನಿದ್ದೆಯನ್ನು ನಿರ್ಲಕ್ಷಿಸುತ್ತೇವೆ. ಆದರೆ, ಒಂದು ರಾತ್ರಿಯ ಸರಿಯಾದ ನಿದ್ದೆ ಕೇವಲ ಸುಸ್ತನ್ನು ಮಾತ್ರವಲ್ಲ, ನಮ್ಮ ದೇಹ ಮತ್ತು ಮನಸ್ಸಿನ...

ನಿಮ್ಮ ಯಶಸ್ಸು ಭಾರತದ ಯಶಸ್ಸಿನ ಮೆಟ್ಟಿಲು: ಯುವಜನತೆಗೆ ಪ್ರಧಾನಿ ಮೋದಿ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುವಕರ ಶಕ್ತಿಯೇ ಭಾರತದ ಶಕ್ತಿಯಾಗುತ್ತದೆ. ಯುವಕರು ಎಂದಿಗೂ ಅಪಾಯಗಳನ್ನು ಅಥವಾ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ, ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಕಸಿತ ಭಾರತ ಯುವ...

ಕೇರಳ ಕಮ್ಯುನಿಸ್ಟ್ ನಾಯಕನ ಪುತ್ರನ ಚೆಂಡೆ ವಾದನದಲ್ಲಿ ಜೊತೆಯಾದ ಪ್ರಧಾನಿ ನಮೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದ ಕಣ್ಣೂರು ಜಿಲ್ಲೆಯ ಮಟ್ಟೂಲ್‌ನ ನಿವಾಸಿ ಕೆ.ವಿ.ಪ್ರಣವ್ ೨೩ವರ್ಷದ ತರುಣ. ಚೆಂಡೆ ಕಲಾವಿದನಾದ ಈತನ ಶಿಂಕರಿಮೇಳಂ ತಂಡ ಗುಜರಾತಿನ ಶ್ರೀ ಸೋಮನಾಥ ದೇವಾಲಯದ ಶ್ರೀಸೋಮನಾಥ ಸ್ವಾಭಿಮಾನ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು....

ಮರದ ಕೆಳಗೆ ಪಾಠ ಮಾಡಿದರೂ ಅಡ್ಡಿಯಿಲ್ಲ, ಮೊದಲು ಶಿಕ್ಷಕರನ್ನು ಕೊಡಿ: ಶೈಕ್ಷಣಿಕ ಸುಧಾರಣೆಗೆ ಖರ್ಗೆ ಆಗ್ರಹ

ಹೊಸದಿಗಂತ ಕಲಬುರಗಿ: "ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಟ್ಟಡಗಳಿಗಿಂತ ನುರಿತ ಶಿಕ್ಷಕರ ಅಗತ್ಯತೆ ಹೆಚ್ಚಿದೆ. ಶಾಲಾ ಕಟ್ಟಡಗಳಿಲ್ಲದಿದ್ದರೂ ಪರವಾಗಿಲ್ಲ, ಮಕ್ಕಳನ್ನು ಮರದ ಕೆಳಗೆ ಕೂರಿಸಿಯಾದರೂ ಪಾಠ ಮಾಡೋಣ. ಆದರೆ, ಗುಣಮಟ್ಟದ ಶಿಕ್ಷಣ ನೀಡಲು ಪರಿಪೂರ್ಣ ಶಿಕ್ಷಕರ...

ಅಮೆರಿಕ ಏನಾದರೂ ದಾಳಿ ಮಾಡಿದ್ರೆ ಟ್ರಂಪ್ ಗೆ ಮರೆಯಲಾಗದ ಪಾಠ ಕಲಿಸುತ್ತೇವೆ: ಇರಾನ್ ಖಡಕ್ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್...

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಸಂಕಲ್ಪ: ಡಿಸಿಎಂ ಡಿ.ಕೆ.ಶಿವಕುಮಾರ್

ಹೊಸದಿಗಂತ ಕಲಬುರಗಿ: "ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಿಎಸ್‌ಎಲ್‌ವಿ ಉಡಾವಣೆ ವಿಫಲ: ವೈಫಲ್ಯದಿಂದ ಎದೆಗುಂದದೆ ಭವಿಷ್ಯದ ಯೋಜನೆಯತ್ತ ದಿಟ್ಟ ಹೆಜ್ಜೆ ಎಂದ ಇಸ್ರೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೋದ 2026ರ ಹೊಸ ವರ್ಷದ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ ವಿಫಲವಾಗಿದೆ. ಆದರೆ ಈ ವಿಫಲದಿಂದ ಎದೆಗುಂದದೆ, ಭವಿಷ್ಯದ ಯೋಜನೆಗಳತ್ತ ಇಸ್ರೋ ಇದೀಗ ತನ್ನ ದೃಷ್ಟಿಯನ್ನು ನೆಟ್ಟಿದೆ. ಇಸ್ರೋದ ಇಒಎಸ್-ಎನ್1‌ ಕಣ್ಗಾವಲು...

ಹಾಡಹಗಲೇ ಮಕ್ಕಳ ಕಿಡ್ನ್ಯಾಪ್: ಬೈಕ್ ಅಪಘಾತದಿಂದ ಬಯಲಾಯ್ತು ಆರೋಪಿಯ ಅಸಲಿಯತ್ತು!

ಹೊಸದಿಗಂತ ಧಾರವಾಡ: ನಗರದ ಕಮಲಾಪುರದ 4ನೇ ನಂಬರ್ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಇಬ್ಬರು ಮಾಸೂಮರನ್ನು ದ್ವಿಚಕ್ರ ವಾಹನದಲ್ಲಿ ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ 3ನೇ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮಿ...

Snacks | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ‘ಬಟರ್ ಗಾರ್ಲಿಕ್ ಬ್ರೆಡ್’!

ಬೇಕಾಗುವ ಸಾಮಗ್ರಿಗಳು: ಬ್ರೆಡ್ ಸ್ಲೈಸ್‌ಗಳು: 4-5ಬೆಣ್ಣೆ: 3 ದೊಡ್ಡ ಚಮಚಬೆಳ್ಳುಳ್ಳಿ: 1 ಚಮಚಕೊತ್ತಂಬರಿ ಸೊಪ್ಪು: ಸ್ವಲ್ಪಚಿಲ್ಲಿ ಫ್ಲೇಕ್ಸ್ : ಅರ್ಧ ಚಮಚಒರೆಗಾನೊ: ಅರ್ಧ ಚಮಚಚೀಸ್: ತುರಿದಿದ್ದು ತಯಾರಿಸುವ ಸರಳ ವಿಧಾನ: ಒಂದು ಸಣ್ಣ ಬಟ್ಟಲಿನಲ್ಲಿ ಮೃದುವಾದ ಬೆಣ್ಣೆಯನ್ನು...

ಎರಡನೇ ಮದುವೆಗೆ ರೆಡಿಯಾದ ʻಗಬ್ಬರ್‌ ಸಿಂಗ್‌ʼ: ಐರಿಶ್ ಮೂಲದ ಗೆಳತಿ ಜೊತೆ ಎಂಗೇಜ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಕ್ರಿಕೆಟಿಗ ಶಿಖರ್ ಧವನ್ ಎರಡನೇ ಮದುವೆಗೆ ಸಜ್ಜಾಗಿದ್ದು, ಐರಿಶ್ ಮೂಲದ ಸೋಫಿ ಶೈನ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಧವನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಮೊದ್ಲು...

ಎಚ್ಚರಿಕೆ! ನೀರು ಕುಡಿಯಲು ಮರೆತರೆ, ಆಸ್ಪತ್ರೆ ಸೇರುವುದು ಗ್ಯಾರಂಟಿ!

ನೀರು ಜೀವದ ಆಧಾರ. ಆದರೆ ಇಂದಿನ ಅವಸರದ ಜೀವನದಲ್ಲಿ ಅನೇಕರು ನೀರು ಕುಡಿಯುವುದನ್ನೇ ಮರೆಯುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ನೀವು ಕೂಡ ದಿನಕ್ಕೆ ಬೇಕಾಗುವಷ್ಟು ನೀರನ್ನು ಕುಡಿಯುತ್ತಿಲ್ಲವೇ? ಹಾಗಿದ್ದರೆ, ನಿಮ್ಮ ದೇಹಕ್ಕೆ ನೀವೇ ತಿಳಿಯದಂತೆ...