ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ರಾಜಕೀಯ ಹಾಗೂ ಮಾನವ ಹಕ್ಕುಗಳ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಅವಾಮಿ ಲೀಗ್ ಪಕ್ಷದ ಹಿಂದು ನಾಯಕ ಪ್ರಳಯ್ ಚಾಕಿ ಅವರು ಚಿಕಿತ್ಸೆ ಕೊರತೆಯಿಂದ ಮೃತಪಟ್ಟಿದ್ದಾರೆ...
ಚಳಿಗಾಲ ಆರಂಭವಾದಂತೆಯೇ ಅನೇಕ ಮನೆಗಳ ಉದ್ಯಾನಗಳಲ್ಲಿ ಗುಲಾಬಿ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತವೆ. ಎಲೆಗಳು ಇದ್ದರೂ ಹೂವುಗಳು ಕಾಣಿಸದೇ, ಗಿಡಗಳು ಜೀವಂತಿಕೆ ಕಳೆದುಕೊಂಡಂತೆ ತೋರುತ್ತವೆ. ಸರಿಯಾದ ಪೋಷಣೆ ಮತ್ತು ಆರೈಕೆ ಇಲ್ಲದಿದ್ದರೆ ಚಳಿಗಾಲದಲ್ಲಿ ಗುಲಾಬಿ...
ಆರೋಗ್ಯಕರವಾದ ಕೂದಲು ಕೇವಲ ಸೌಂದರ್ಯದ ಸಂಕೇತವಲ್ಲ, ಅದು ನಿಮ್ಮ ದೇಹದ ಒಳಗಿನ ಆರೋಗ್ಯವನ್ನೂ ಪ್ರತಿಬಿಂಬಿಸುತ್ತದೆ. ಇಂದಿನ ಧೂಳು, ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿಯಲ್ಲಿ ಕೂದಲಿನ ಆರೈಕೆ ಅತ್ಯಗತ್ಯ. ನಿಮ್ಮ ಕೂದಲು ಬುಡದಿಂದಲೇ ಗಟ್ಟಿಯಾಗಲು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುತ್ತಿದ್ದು, ಅವರ ಈ ಭೇಟಿ ಕೇವಲ ಕ್ಷಣಿಕವಾಗಿರಲಿದೆ. ತಮಿಳುನಾಡಿನಲ್ಲಿ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಅಬ್ಬರ ಮುಂದುವರಿದಿದೆ. ವಿದೇಶಿ ಮಾರುಕಟ್ಟೆಯಲ್ಲಿನ ಭಾರಿ ಏರಿಕೆಯ ಪ್ರಭಾವದಿಂದಾಗಿ ಭಾರತದಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ಎತ್ತರಕ್ಕೆ ಏರಿವೆ. ಕಳೆದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ತೀವ್ರಗೊಂಡಿದ್ದು, ಇರಾನ್‌ನ ಒಳರಾಜಕೀಯ ಅಶಾಂತಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ವಾರಗಳಿಂದ ಇರಾನ್‌ನ ಹಲವು ನಗರಗಳಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ...
ಇತ್ತೀಚಿನ ದಿನಗಳಲ್ಲಿ ನಮ್ಮ ಅಡುಗೆಮನೆಯಲ್ಲಿ ಮೌನವಾಗಿ ಆದರೆ ಗಟ್ಟಿಯಾಗಿ ಸ್ಥಾನ ಪಡೆಯುತ್ತಿರುವುದು ಸಿರಿಧಾನ್ಯಗಳು. ಒಮ್ಮೆ ಹಳ್ಳಿಗಳ ದಿನನಿತ್ಯದ ಆಹಾರವಾಗಿದ್ದ ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ ಇವುಗಳು ಈಗ ನಗರ ಜೀವನಶೈಲಿಯ ಆರೋಗ್ಯದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾಷೆಯ ವಿಚಾರವಾಗಿ ಪರ-ವಿರೋಧದ ಚರ್ಚೆಗಳು, ಜಗಳಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿದೆ. ಇಂತಹ ವಾತಾವರಣದ ನಡುವೆ, ಜಪಾನ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನಲ್ಲಿ ದಿನೇದಿನೇ ತೀವ್ರಗೊಳ್ಳುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಹೊಸ ತಿರುವು ಪಡೆದಿವೆ. ದೇಶಾದ್ಯಂತ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಆಕ್ರೋಶದ ನಡುವೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕನಿಗೆ ಮರಣದಂಡನೆ ವಿಧಿಸಲು ಇರಾನ್...
ಚಳಿಗಾಲ ಬಂದಾಗ ಹಲವರಿಗೆ ಕಾಲು ನೆಲಕ್ಕೆ ಇಡಲಿಕ್ಕೇ ನೋವಾಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಎದ್ದ ತಕ್ಷಣ ಹಿಮ್ಮಡಿಯಲ್ಲಿ ಚುಚ್ಚುವಂಥ ನೋವು, ನಡೆಯುವಾಗ ಕಿರಿಕಿರಿ – ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸೋ ಸಮಸ್ಯೆ. ಕೆಲವರು ಇದನ್ನು...
ಸ್ನೇಹ ಅನ್ನೋದು ಜೀವನದ ಅತ್ಯಂತ ಸುಂದರವಾದ ಸಂಬಂಧ. ಉತ್ತಮ ಸ್ನೇಹಿತರಿದ್ದರೆ ಎಂತಹ ಕಷ್ಟದ ಸಂದರ್ಭಗಳನ್ನೂ ಸುಲಭವಾಗಿ ಎದುರಿಸಬಹುದು. ಸದಾ ಸಂತೋಷದಿಂದ ಕೂಡಿರುವ 'ಹ್ಯಾಪಿ ಫ್ರೆಂಡ್ಶಿಪ್ ಲೈಫ್'ಗಾಗಿ ಇಲ್ಲಿವೆ ಕೆಲವು ಬೆಸ್ಟ್ ಟಿಪ್ಸ್
ಯಾವುದೇ ಸಂಬಂಧಕ್ಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ಅಲಿಸಾ ಹೀಲಿ, ಮಾರ್ಚ್‌ನಲ್ಲಿ ಭಾರತ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಯ ನಂತರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಘೋಷಿಸಿದ್ದಾರೆ. ಭಾರತ...