30.5 C
Mangalore
Sunday, November 22, 2026
30.5 C
Mangalore
Sunday, November 22, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CL-7 ಲೈಸೆನ್ಸ್ ಲಂಚ ಕೇಸ್: ಅಬಕಾರಿ DC, SP ಸೇರಿ ಮೂವರಿಗೆ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೋಟೆಲ್ ಮತ್ತು ವಸತಿ ಗೃಹಗಳಿಗೆ ಅಬಕಾರಿ ಇಲಾಖೆಯಿಂದ ನೀಡಲಾಗುವ ಮದ್ಯ ಪರವಾನಗಿ ನೀಡುವ CL-7 ಲೈಸೆನ್ಸ್ ಮಾಡಿಸಿಕೊಡುವುದಕ್ಕೆ ಲಂಚ ಬೇಡಿಕೆ ಇಟ್ಟ ಆರೋಪದಡಿ ಬೆಂಗಳೂರಿನ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು...

BBK12 ಫಿನಾಲೆಗೂ ಮುನ್ನ ಕಿಚ್ಚನ ಕ್ಯೂಟ್ ಪೋಸ್ಟ್: ಏನ್ ಹೇಳಿದ್ರು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದ್ದು, ವಿನ್ನರ್ ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿ ತೀವ್ರವಾಗಿದೆ. ಈ ಮಧ್ಯೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್...

ಪಾಕ್ ನ ಮತ್ತೊಂದು ಸಂಚು ವಿಫಲ: ಪಠಾಣ್‌ಕೋಟ್‌ನಲ್ಲಿ 3 AK–47 ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರ ಸಂಚೊಂದನ್ನು ವಿಫಲಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ನರೋತ್ ಜೈಮಲ್ ಸಿಂಗ್ ಗಡಿ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ...

ಒಂದು ಚೂರು ಭಯಾನೇ ಇಲ್ಲ ಸ್ವಾಮೀ! ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟ: ಅಸಿಸ್ಟೆಂಟ್ ಜೈಲರ್ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟಿಕೆ ಮತ್ತೆ ಆತಂಕ ಮೂಡಿಸಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಅಸಿಸ್ಟೆಂಟ್ ಜೈಲರ್ ಮೇಲೆಯೇ ಕೈದಿಗಳು ದೈಹಿಕ ಹಲ್ಲೆ ನಡೆಸಿದ...

Parenting Tips | ಮಕ್ಕಳು ಹೇಳಿದಂತೆ ಕೇಳ್ಬೇಕು ಅಂದ್ರೆ ಮೊದಲು ನೀವು ಈ ಅಭ್ಯಾಸಗಳನ್ನು ಬಿಟ್ಟುಬಿಡಿ!

ಮಕ್ಕಳನ್ನು ಬೆಳೆಸುವುದು ಪಠ್ಯ ಪುಸ್ತಕದ ನಿಯಮಗಳಂತೆ ನಡೆಯುವ ಪ್ರಕ್ರಿಯೆಯಲ್ಲ. ಪ್ರತಿದಿನವೂ ಹೊಸ ಅನುಭವ, ಹೊಸ ಪಾಠ. ಪೋಷಕರಾಗಿ ನಾವು ಮಕ್ಕಳಿಗೆ ಏನು ಹೇಳುತ್ತೇವೆ ಎನ್ನುವುದಕ್ಕಿಂತ, ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದೇ ಅವರ ಮನಸ್ಸಿನಲ್ಲಿ...

ಮಣಿಪುರ ಹಿಂಸಾಚಾರ: ಗ್ಯಾಂಗ್ ರೇ*ಪ್ ಗೆ ಒಳಗಾಗಿದ್ದ ಕುಕಿ ಯುವತಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಣಿಪುರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಮೈಥಿ–ಕುಕಿ ಸಮುದಾಯಗಳ ನಡುವಿನ ಘರ್ಷಣೆಯ ವೇಳೆ ಅಪಹರಣಗೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಬುಡಕಟ್ಟು ಸಮುದಾಯದ ಯುವತಿ ಇಂಫಾಲದಲ್ಲಿ ಸಾವನ್ನಪ್ಪಿದ್ದಾರೆ. ಆ ಭೀಕರ ದೌರ್ಜನ್ಯದಿಂದ ಉಂಟಾದ...

Viral | ಹನುಮಂತನಿಗೆ ಪ್ರದಕ್ಷಿಣೆ ಹಾಕಿದ ನಾಯಿಗೆ ಭಕ್ತರಿಂದ ಪೂಜೆ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ನಡೆದ ಅಸಾಮಾನ್ಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹನುಮಾನ್ ದೇವಾಲಯದಲ್ಲಿ ವಿಗ್ರಹದ ಸುತ್ತ ನಿರಂತರವಾಗಿ ಪ್ರದಕ್ಷಿಣೆ ಹಾಕಿದ ನಾಯಿಯೊಂದು ಇದೀಗ...

Sadist | ನಿಮ್ಮ ಅಕ್ಕಪಕ್ಕ ಇರೋ ಸ್ಯಾಡಿಸ್ಟ್ ಜನರನ್ನು ಗುರುತಿಸೋದು ಹೇಗೆ? ಇಂಥವರಿಂದ ದೂರ ಇರೋದೇ ಒಳ್ಳೆದು

ನಮ್ಮ ಬದುಕಿನ ಪಯಣದಲ್ಲಿ ಕೆಲವರು ನಗುತ್ತಾ ನಮ್ಮ ಜೊತೆಯಲ್ಲೇ ಸಾಗುತ್ತಾರೆ. ಆದರೆ ಅವರ ನಗೆಯ ಹಿಂದೆ ಇನ್ನೊಬ್ಬರ ನೋವಿನಿಂದ ಸಂತೋಷಪಡುವ ವಿಚಿತ್ರ ಮನೋಭಾವ ಅಡಗಿರಬಹುದು. ಇಂಥವರನ್ನೇ ‘ಸ್ಯಾಡಿಸ್ಟ್’ ಎಂದು ಕರೆಯುತ್ತಾರೆ. ಅವರು ಶಾರೀರಿಕವಾಗಲಿ,...

ಬಿಜೆಪಿ ಸಂಸದ ಮನೋಜ್ ತಿವಾರಿ ಮನೆಯಲ್ಲಿ ಕಳ್ಳತನ: 5.40 ಲಕ್ಷ ದೋಚಿದ ಮಾಜಿ ಉದ್ಯೋಗಿ ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿ ಸಂಸದ ಹಾಗೂ ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ನಡೆದ ಕಳ್ಳತನ ಪ್ರಕರಣ ಇದೀಗ ಬಹಿರಂಗವಾಗಿದೆ. ಅಂಧೇರಿ ಪಶ್ಚಿಮದ ಶಾಸ್ತ್ರಿ ನಗರದಲ್ಲಿರುವ ಸುಂದರ್‌ಬನ್ ಅಪಾರ್ಟ್‌ಮೆಂಟ್‌ನ ಅವರ...

‘ಕಾಶಿಯ ಹೆಸರಿಗೆ ಕಳಂಕ ತರುವ ಸಂಚು’: ಕಾಂಗ್ರೆಸ್ ವಿರುದ್ಧ ಸಿಎಂ ಯೋಗಿ ಗುಡುಗು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರಣಾಸಿಯ ಮಣಿಕರ್ಣಿಕಾ ಘಾಟ್ ನವೀಕರಣಕ್ಕೆ ಸಂಬಂಧಿಸಿದಂತೆ ಹರಡಿರುವ ವದಂತಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟನೆ ನೀಡಿದ್ದಾರೆ. ವಾರಣಾಸಿಯಲ್ಲಿ ಯಾವುದೇ ದೇವಸ್ಥಾನವನ್ನಾಗಲಿ ಅಥವಾ ಐತಿಹಾಸಿಕ ಪ್ರತಿಮೆಯನ್ನಾಗಲಿ ಕೆಡವಿಲ್ಲ ಎಂದು ಅವರು...

ಗ್ರೀನ್‌ಲ್ಯಾಂಡ್ ವಿವಾದ: ಡೆನ್ಮಾರ್ಕ್, ಯುಕೆ, ಫ್ರಾನ್ಸ್ ಗೆ ಟ್ಯಾಕ್ಸ್ ಹಾಕಿಯೇ ಬಿಟ್ಟ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ರೀನ್‌ಲ್ಯಾಂಡ್‌ನ್ನು ತನ್ನ ಪ್ರಭಾವಕ್ಕೆ ತರಲು ಅಮೆರಿಕ ಮುಂದಾಗಿರುವ ಕ್ರಮಕ್ಕೆ ಯುರೋಪಿಯನ್ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವ್ಯಾಪಾರ ಒತ್ತಡಕ್ಕೆ ಮೊರೆ ಹೋಗಿದ್ದಾರೆ....

Kitchen Tips | ಒಡೆದ ತೆಂಗಿನಕಾಯಿ ತಿಂಗಳುಗಟ್ಟಲೆ ಫ್ರೆಶ್ ಆಗಿರ್ಬೇಕು ಅಂದ್ರೆ ಈ ಟ್ರಿಕ್ಸ್ ಟ್ರೈ ಮಾಡಿ

ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ಪದಾರ್ಥಗಳಲ್ಲಿ ತೆಂಗಿನಕಾಯಿ ಪ್ರಮುಖವಾದದ್ದು. ಸಾಂಬಾರ್, ಪಲ್ಯ, ಚಟ್ನಿ, ಪಾಯಸ ಎಲ್ಲದಕ್ಕೂ ತೆಂಗಿನಕಾಯಿ ಬೇಕೇ ಬೇಕು. ಆದರೆ ಒಮ್ಮೆ ತೆಂಗಿನಕಾಯಿ ಒಡೆದ ಬಳಿಕ ಕೆಲವೇ ದಿನಗಳಲ್ಲಿ ದುರ್ವಾಸನೆ ಬರುತ್ತದೆ, ಹುಳು...