33.5 C
Mangalore
Sunday, November 22, 2026
33.5 C
Mangalore
Sunday, November 22, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅರಾವಳಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿ: ಸುಪ್ರೀಂ ಕೋರ್ಟ್ ನಿರ್ದೇಶನ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅರಾವಳಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದರೆ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ...

ಹಾವೇರಿ ಜಿಲ್ಲಾಧಿಕಾರಿ ನಡೆಗೆ ಶ್ಲಾಘನೆ, ಜಾತ್ರೆಯಲ್ಲಿ ಪ್ರಾಣಿ-ಪಕ್ಷಿ ಬಲಿ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಾವೇರಿ ತಾಲೂಕಿನ ಹಾವನೂರು ಗ್ರಾಮದಲ್ಲಿ ಜನವರಿ 23 ರಿಂದ ಒಂದುವಾರ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರೆ ನಡೆಯಲಿದೆ. ಈ ಸಮಯದಲ್ಲಿ ದೇವಸ್ಥಾನದ ಆವರಣ ಹಾಗೂ ಗ್ರಾಮದ ವ್ಯಾಪ್ತಿಯಲ್ಲಿ ಪ್ರಾಣಿ -...

ಬಾರ್‌ನಲ್ಲಿ ಸಣ್ಣ ವಿಷಯಕ್ಕೆ ನಡೆದ ಕಿರಿಕ್‌ ಕೊ*ಲೆಯಲ್ಲಿ ಅಂತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಿಕ್ಕಮಗಳೂರು ನಗರದ ಬಾರ್‌ ಒಂದರಲ್ಲಿ ಬಿಹಾರಿ ಕಾರ್ಮಿಕರು ಹಾಗೂ ವ್ಯಕ್ತಿಯೊಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ತೇಜು (40) ಬಿಹಾರಿ ಕಾರ್ಮಿಕರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ....

ಹಿಂದು ಸಂಪ್ರದಾಯದಂತೆ ದಶಾಶ್ವಮೇಧ ಘಾಟ್‌ನಲ್ಲಿ ಮದುವೆಯಾದ ವಿದೇಶಿ ಜೋಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಷ್ಯಾದ ದಂಪತಿ ದಶಾಶ್ವಮೇಧ ಘಾಟ್‌ನಲ್ಲಿರುವ ನಲ್ವಾ ವೀರ್ ಬಾಬಾ ದೇವಸ್ಥಾನದಲ್ಲಿ ವೈದಿಕ ಆಚರಣೆಗಳು ಮತ್ತು ಹಿಂದು ಪದ್ಧತಿಗಳನ್ನು ಅನುಸರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಷ್ಯಾದ ನಿವಾಸಿಗಳಾದ ಮರಿನ್ (36) ಮತ್ತು...

ಆಡಲು ಭಾರತಕ್ಕೆ ಬನ್ನಿ, ಇಲ್ಲವೇ ಟೂರ್ನಿನಿಂದಲೇ ಔಟ್: ಬಾಂಗ್ಲಾಗೆ 24 ಗಂಟೆಯ ಡೆಡ್ ಲೈನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲ್ಲ ಎಂದು ಪಟ್ಟುಹಿಡಿದಿದ್ದ ಬಾಂಗ್ಲಾದೇಶಕ್ಕೆ ಭಾರೀ ಹಿನ್ನಡೆಯಾಗಿದೆ. ಬಾಂಗ್ಲಾದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ್ದು, ವಿಶ್ವಕಪ್ ನಿಗದಿಯಂತೆ ನಡೆಯಲಿದೆ...

FOOD | ಇಂದೇ ಟ್ರೈ ಮಾಡಿ ಕ್ಯಾರೆಟ್‌ ರೈಸ್‌ ಬಾತ್‌, ಟೇಸ್ಟ್‌ ಮಾತ್ರ ಸೂಪರ್‌

ಸಾಮಾಗ್ರಿಗಳುಕ್ಯಾರೇಟ್- 2ಈರುಳ್ಳಿ- 1ಹಸಿ ಮೆಣಸಿನಕಾಯಿ- 4ಕರಿಬೇವು- ಸ್ವಲ್ಪಕೊತ್ತಂಬರಿ ಸೊಪ್ಪು- ಸ್ವಲ್ಪಲಿಂಬೆಹಣ್ಣಿನ ರಸ- ಸ್ವಲ್ಪಶುಂಠಿ- ಸ್ವಲ್ಪಎಣ್ಣೆ- ಸ್ವಲ್ಪಉದ್ದಿನಬೇಳೆ- ಸ್ವಲ್ಪಸಾಸಿವೆ-ಸ್ವಲ್ಪಕಡಲೆಬೀಜ- ಸ್ವಲ್ಪಅರಿಶಿಣ- ಸ್ವಲ್ಪಉಪ್ಪು- ರುಚಿಗೆ ತಕ್ಕಷ್ಟು ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ...

ಗಣರಾಜ್ಯೋತ್ಸವದ ಸಂಭ್ರಮಕ್ಕೆ ಉಗ್ರರ ಕರಿನೆರಳು: ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜನವರಿ 26 ಗಣರಾಜ್ಯೋತ್ಸವವನ್ನು ಆಚರಿಸಲು ದೇಶವೇ ಸಜ್ಜಾಗುತ್ತಿದ್ದು, ಈ ಸಮಯದಲ್ಲಿ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ. ಪಾಕಿಸ್ತಾನ ಮತ್ತು ಪಂಜಾಬ್ ದರೋಡೆಕೋರರಿಂದ ಬೆಂಬಲಿತವಾದ ಭಯೋತ್ಪಾದಕರ ಗುಂಪು ದೇಶದ ವಿವಿಧ...

ಕರ್ನಾಟಕದಲ್ಲಿ SIR: ಬೂತ್ ಅಧಿಕಾರಿಗೆ ಮ್ಯಾಪಿಂಗ್‌ಗಾಗಿ ಈ ದಾಖಲೆಗಳನ್ನು ನೀಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತ ಚುನಾವಣಾ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿರುವುದರಿಂದ, ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್‌ ಕಾರ್ಯ ಪ್ರಗತಿಯಲ್ಲಿದ್ದು, 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಈ ಕೆಳಕಂಡ...

ಎಟರ್ನಲ್‌ ಸಿಇಒ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ದೀಪಿಂದರ್‌ ಗೋಯೆಲ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಎಟರ್ನಲ್‌ (ಈ ಹಿಂದೆ ಜೊಮಾಟೋ ಆಗಿತ್ತು) ಸಂಸ್ಥಾಪಕ ಹಾಗೂ ಗ್ರೂಪ್‌ನ ಸಿಇಒ ಸ್ಥಾನಕ್ಕೆ ದೀಪಿಂದರ್‌ ಗೋಯೆಲ್‌ ರಾಜೀನಾಮೆ ನೀಡಿದ್ದಾರೆ. ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ದೀಪಿಂದರ್‌ ಗೋಯೆಲ್‌ ಘೋಷಣೆ ಮಾಡಿದ್ದು, ಈ...

ಕೇರಳದ ದೀಪಕ್ ಆತ್ಮಹತ್ಯೆ ಕೇಸ್: ವಿಡಿಯೋ ವೈರಲ್ ಮಾಡಿದ ಶಿಮ್ಜಿತಾ ಅರೆಸ್ಟ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಿಂಬಿಸಿ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಸಾರವಾದ ನಂತರ ಕೋಝಿಕ್ಕೋಡ್ ಮೂಲದ ದೀಪಕ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಆರೋಪಿ ಶಿಮ್ಜಿತಾಳನ್ನು ಬಂಧಿಸಲಾಗಿದೆ. ವಡಕಾರದಲ್ಲಿರುವ...

ಕ್ರಿಕೆಟಿಗ ಚಾಹಲ್‌ ಗೆ ಕೈಕೊಟ್ರಾ ಆರ್‌ಜೆ ಮಹಾವಶ್‌? ನೆಟ್ಟಿಗರಲ್ಲಿ ಈ ಡೌಟ್ ಬಂದಿದ್ದು ಏಕೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟೀಮ್‌ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ತಮ್ಮ ವೈಯಕ್ತಿಕ ಜೀವನದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಯುಜ್ವೇಂದ್ರ ಚಾಹಲ್ 2020 ರಲ್ಲಿ ಕೊರಿಯೋಗ್ರಾಫರ್‌ ಮತ್ತು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಧನಶ್ರೀ ವರ್ಮಾ ಅವರನ್ನು...

ದೇವಾಲಯಗಳ ಪುನರುಜ್ಜೀವನ ಆಗಬೇಕು, ಯಾಕೆಂದು ವಿವರಿಸಿದ ಯದುವೀರ ಒಡೆಯರ್

ಹೊಸದಿಗಂತ ವರದಿ ಚಿತ್ರದುರ್ಗ:ದೇವರ ಆರಾಧನೆ ನೆಪದಲ್ಲಿ ಜನರಿಗೆ ರಕ್ಷಣೆ ನೀಡಲಾಗುತ್ತಿದೆ. ಆ ಮೂಲಕ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಈ ಹಿನ್ನೆಲೆಯಲ್ಲಿ ದೇವಾಲಯಗಳ ಪುನರುಜ್ಜಿವನ ಆಗಬೇಕಿದೆ ಎಂದು ಮೈಸೂರು...