33.5 C
Mangalore
Sunday, November 22, 2026
33.5 C
Mangalore
Sunday, November 22, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Gold Rate | ಹಳದಿ ಲೋಹದ ಓಟಕ್ಕೆ ಬ್ರೇಕ್: ಇಂದು ಚಿನ್ನ, ಬೆಳ್ಳಿ ದರ ಅಗ್ಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿನ್ನೆಯಷ್ಟೇ ಗಗನಕ್ಕೇರಿದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಅಲ್ಪ ಸಮಾಧಾನ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದರೂ, ಭಾರತದಲ್ಲಿ ಮಾತ್ರ...

ರಾಜಭವನ vs ಸರ್ಕಾರ: ಹಗ್ಗಜಗ್ಗಾಟದ ನಡುವೆಯೇ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಹೆಸರು ಬದಲಾವಣೆಯ ನಡೆಯನ್ನು ಖಂಡಿಸಿ, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿಶೇಷ ಅಧಿವೇಶನವು ಇಂದಿನಿಂದ ಆರಂಭಗೊಂಡಿದೆ. ರಾಜಕೀಯ ಮೇಲಾಟಗಳ ನಡುವೆ ಈ ಅಧಿವೇಶನ...

Relationship | ಪ್ರೀತಿ ಎಲ್ಲಿ ಜಾಸ್ತಿ ಇರುತ್ತೋ ಅಲ್ಲಿ ಜಗಳ ಆಗುತ್ತೆ ಅಂತಾರಲ್ಲ ಇದು ಎಷ್ಟು ಕರೆಕ್ಟ್?

“ಪ್ರೀತಿ ಎಲ್ಲಿ ಜಾಸ್ತಿ ಇರುತ್ತೋ ಅಲ್ಲಿ ಜಗಳ ಆಗುತ್ತೆ” ಅನ್ನೋ ಮಾತು ನಮ್ಮಲ್ಲಿ ತುಂಬಾ ಸಾಮಾನ್ಯ. ಜಗಳ ಆದ್ರೆ ಮಾತ್ರ ಪ್ರೀತಿ ಇದೆ ಅಂತಲೂ ಕೆಲವರು ಸಮಾಧಾನ ಪಡ್ಕೊಳ್ತಾರೆ. ಆದರೆ ಈ ಮಾತು...

ಒಂದೇ ಓವರ್‌ನಲ್ಲಿ ಬದಲಾದ ಪಂದ್ಯದ ಹಣೆಬರಹ: ಹೋಬಾರ್ಟ್ ಹರಿಕೇನ್ಸ್ ಗೆಲುವಿನ ನಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ನಡೆದ ನಾಕೌಟ್ ಪಂದ್ಯವು ಪ್ರೇಕ್ಷಕರ ಉಸಿರು ಬಿಗಿಹಿಡಿಯುವಂತೆ ಮಾಡಿತ್ತು. ಮಳೆಯ ಅಡಚಣೆಯ ನಡುವೆಯೂ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು ಮೆಲ್ಬೋರ್ನ್...

CINE |ರಾಜನಾದ ನಟ ಡಾಲಿ ಧನಂಜಯ್: ಮತ್ತೆ ಬೆಳ್ಳಿತೆರೆಗೆ ‘ಇಮ್ಮಡಿ ಪುಲಿಕೇಶಿ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾದಮಿಯ ಐತಿಹಾಸಿಕ ನೆಲದಲ್ಲಿ ಮತ್ತೆ ಮೊಳಗಲಿದೆ ಚಾಲುಕ್ಯರ ಶೌರ್ಯಗಾಥೆ. ಕನ್ನಡನಾಡಿನ ವೈಭವ, ಸಾಮ್ರಾಜ್ಯದ ಶಕ್ತಿ ಮತ್ತು ಇತಿಹಾಸದ ಗಂಭೀರತೆಯನ್ನು ಬೆಳ್ಳಿತೆರೆಗೆ ತರುವ ಮಹತ್ವದ ಘೋಷಣೆ ಒಂದನ್ನು ಬಾಗಲಕೋಟೆ ಜಿಲ್ಲೆ ಕಂಡಿದೆ....

ರಾಜ್ಯಪಾಲರು ಅಧಿವೇಶನಕ್ಕೆ ಬರ್ತಾರೆ, ಭಾಷಣ ಓದುತ್ತಾರೆ! ಎ.ಎಸ್.ಪೊನ್ನಣ್ಣ ವಿಶ್ವಾಸ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಸೃಷ್ಟಿಯಾಗಿರುವ ಭಿನ್ನಾಭಿಪ್ರಾಯಗಳ ನಡುವೆಯೇ, ರಾಜ್ಯಪಾಲರು ವಿಶೇಷ ಅಧಿವೇಶನಕ್ಕೆ ಆಗಮಿಸಿ ಭಾಷಣ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭರವಸೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ...

ನಾಗೇಂದ್ರಗೆ ತಪ್ಪದ ‘ವಾಲ್ಮೀಕಿ’ ಸಂಕಷ್ಟ: ಜಾಮೀನು ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಅಲ್ಪಕಾಲದ ನೆಮ್ಮದಿಯ ನಂತರ ಈಗ ಮತ್ತೆ ಕಾನೂನು ಸಂಘರ್ಷ ಎದುರಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ...

ಅಧಿವೇಶನಕ್ಕೆ ರಾಜ್ಯಪಾಲರ ಎಂಟ್ರಿ: ವಿಧಾನಸೌಧದಲ್ಲಿಂದು ಸಿದ್ದರಾಮಯ್ಯ-ಗೆಹ್ಲೋಟ್ ಮುಖಾಮುಖಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲ ಸಮರದ ನಡುವೆಯೇ, ಇಂದಿನ ವಿಶೇಷ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಆಗಮಿಸುವುದು ಈಗ ಅಧಿಕೃತವಾಗಿದೆ. ಸಂವಿಧಾನದ ವಿಧಿ 176.1 ರ ಅನ್ವಯ ಅಧಿವೇಶನವನ್ನು...

ಕರಾಚಿ ಅಗ್ನಿ ದುರಂತ | ಮೃತರ ಸಂಖ್ಯೆ 61ಕ್ಕೆ ಏರಿಕೆ: ಒಂದೇ ಮಳಿಗೆಯಲ್ಲಿತ್ತು 30 ಶವಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುವ ಕರಾಚಿಯ ಸದರ್ ಪ್ರದೇಶದಲ್ಲಿನ ಗುಲ್ ಪ್ಲಾಜಾ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿದೆ. ಪರಿಶೀಲನಾ ಕಾರ್ಯದ...

ಕೆರಿಬಿಯನ್ ಪಡೆಗೆ ಸ್ಪಿನ್ ಬಲೆ ಬೀಸಿದ ಮುಜೀಬ್: ಸರಣಿ ಗೆದ್ದು ಇತಿಹಾಸ ಬರೆದ ಅಫ್ಘಾನಿಸ್ತಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಪಿನ್ ಮಾಂತ್ರಿಕ ಮುಜೀಬ್ ಉರ್ ರೆಹಮಾನ್ ಅವರ ಸ್ಫೋಟಕ ಹ್ಯಾಟ್ರಿಕ್ ಸಾಧನೆಯ ಬಲದಿಂದ ಅಫ್ಘಾನಿಸ್ತಾನ್ ತಂಡವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 39 ರನ್‌ಗಳ ಭರ್ಜರಿ...

Viral | ಸ್ಟೇಜ್ ಮೇಲೆ ಕೂತು ಮುಖದ ಹತ್ತಿರ ಬಂದು ಮಾತನಾಡಿದ ವ್ಯಕ್ತಿ: ಖಡಕ್ ತಿರುಗೇಟು ಕೊಟ್ಟ ಸಂಸದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಮಾಜವಾದಿ ಪಕ್ಷದ ಸಂಸದೆ ಹಾಗೂ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ನಿಶ್ಚಿತಾರ್ಥದ ಸುದ್ದಿಯಿಂದ ಇತ್ತೀಚೆಗೆ ಗಮನ ಸೆಳೆದಿರುವ ಪ್ರಿಯಾ ಸರೋಜ್, ಈಗ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಡೆದ ಅಸಹಜ ಘಟನೆಯಿಂದ...

IND vs NZ | ನಮ್ಮ ಸೋಲಿಗೆ ಅದೇ ಕಾರಣ: ಕಿವೀಸ್ ನಾಯಕ ಸ್ಯಾಂಟ್ನರ್ ಹೇಳಿದ್ದಿಷ್ಟು!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 48 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಗೆ ಆತ್ಮವಿಶ್ವಾಸದ ಆರಂಭ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ...