32.5 C
Mangalore
Sunday, November 22, 2026
32.5 C
Mangalore
Sunday, November 22, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

National Girl Child Day | ಸಮಾನತೆಗೆ ಒಂದು ದಿನ, ಸಬಲತೆಗೆ ಒಂದು ಸಂದೇಶ!

ಒಮ್ಮೆ ಮೌನವಾಗಿ ಸಮಾಜದ ಅಂಚಿನಲ್ಲಿ ನಿಂತಿದ್ದ ಹೆಣ್ಣು ಮಕ್ಕಳು, ಇಂದು ತಮ್ಮ ಕನಸುಗಳೊಂದಿಗೆ ಜಗತ್ತಿನ ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಆದರೆ ಇನ್ನೂ ಶಿಕ್ಷಣ, ಆರೋಗ್ಯ, ಸುರಕ್ಷತೆ, ಸಮಾನ ಅವಕಾಶಗಳ ವಿಷಯದಲ್ಲಿ ಅನೇಕ ಸವಾಲುಗಳು...

ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ‌: ಸಲೀಂ ಅಹ್ಮದ್ ಕಿಡಿ

ಹೊಸದಿಗಂತ ವರದಿ ಹುಬ್ಬಳ್ಳಿ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ‌. ಈಗಾಗಲೇ ನಮ್ಮ ಸರ್ಕಾರ ಅವರ ನಡೆ ಖಂಡಿಸಿದ್ದು, ಮುಂದಿನ ನಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ...

ಸದನದಲ್ಲಿ ರಾಜ್ಯಪಾಲರಿಗೆ ಅಗೌರವ | ಹುದ್ದೆಗೆ ಮಾಡಿದ ದೊಡ್ಡ ಅಪಮಾನ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಹೊಸದಿಗಂತ ವರದಿ ಕಲಬುರಗಿ: ರಾಜ್ಯಪಾಲರನ್ನು ಅಸ್ತ್ರವನ್ನಾಗಿಸಿಕೊಂಡು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸದನದಲ್ಲಿ ರಾಜ್ಯಪಾಲರಿಗೆ ಅಗೌರವ ತೋರಿದ್ದು, ಸಂವಿಧಾನಿಕ ಹುದ್ದೆಗೆ ಮಾಡಿದ ದೊಡ್ಡ...

KSRTC ಬಸ್-ಆಟೋ ನಡುವೆ ಡಿಕ್ಕಿ: 6 ಮಕ್ಕಳು ಸೇರಿ ಏಳು ಜನರಿಗೆ ಗಾಯ

ಹೊಸದಿಗಂತ ವರದಿ ಚಿತ್ರದುರ್ಗ: ಸರ್ಕಾರಿ ಬಸ್ ಹಾಗೂ ಆಪೆ ಆಟೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋ ಚಾಲಕ ಹಾಗೂ ಆರು ಜನ ಮಕ್ಕಳು ಗಾಯಗೊಂಡಿರುವ ಘಟನೆ ನಗರದ ಹೊಸ ಬಡ್ ಡಿಪೋ ಬಳಿಯ...

ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತನ ಜೀವ ತೆಗೆದ ‘ಕಿಲ್ಲರ್ ಚಿರತೆ’ ಕೊನೆಗೂ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದೆ. ಕರ್ನಾಟಕ ಅರಣ್ಯ ಇಲಾಖೆಯು ಡ್ರೋನ್ ಕಣ್ಗಾವಲು ಮತ್ತು ಬೋನುಗಳ ಸಹಾಯದಿಂದ ನಡೆಸಿದ ಕಾರ್ಯಾಚರಣೆಯಲ್ಲಿ,...

ಮನೆ ಹಂಚಿಕೆ ಸಮಾರಂಭ: ಪೋಸ್ಟರ್ ಕಟೌಟ್ ಕುಸಿದು ಬಿದ್ದು ನಾಲ್ವರಿಗೆ ಗಾಯ

ಹೊಸದಿಗಂತ ವರದಿ ಹುಬ್ಬಳ್ಳಿ: ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಕೋಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ವಸತಿ ಇಲಾಖೆಯಿಂದ ಏರ್ಪಡಿಸಿದ ಮನೆಗಳ ಹಂಚಿಕೆ ಸಮಾರಂಭ ಕೊನೆಯ ಹಂತ ಸಿದ್ಧತೆ ವೇಳೆ ಕಟೌಟ್ ನಿರ್ಮಿಸುವಾಗ ಅವಘಡವಾಗಿ ಮೂರು, ನಾಲ್ಕು...

Viral | ಇನ್ಸ್ಟಾ ಓಪನ್ ಮಾಡಿದ್ರೆ ಕಾಣೋದು ಆ ಕ್ಯೂಟ್ ಪೆಂಗ್ವಿನ್! ಅಂಥದ್ದೇನಿದೆ ವಿಡಿಯೋದಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇನ್‌ಸ್ಟಾಗ್ರಾಮ್ ರೀಲ್ಸ್ ಓಪನ್ ಆಗ್ತಿದಂತೆ ಒಂಟಿಯಾಗಿ ಪರ್ವತದತ್ತ ನಡೆದು ಹೋಗುತ್ತಿರುವ ಪೆಂಗ್ವಿನ್ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋ ನೋಡಿ ಹಲವರು ಕರುಣೆಯಿಂದ ಮರುಗಿದರೆ, ಇನ್ನೂ ಕೆಲವರು ಇದನ್ನು ಮೀಮ್‌ಗಳಾಗಿ...

ಪಾಕಿಸ್ತಾನದ ಮದುವೆ ಸಮಾರಂಭದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: 7 ಬಲಿ, 25 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ವಾಯವ್ಯ ಭಾಗದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್‌ ದಾಳಿ ಮದುವೆ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿಸಿದೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿರುವ ಶಾಂತಿ ಸಮಿತಿ...

ರಾಜ್ಯ ಸರ್ಕಾರ ‘ಲಿಕ್ಕರ್ ಗ್ಯಾರಂಟಿ’ ಯೋಜನೆ ಜಾರಿಗೆ ತಂದಿದೆ: ಶಾಸಕ ಮಹೇಶ ಟೆಂಗಿನಕಾಯಿ ವ್ಯಂಗ್ಯ

ಹೊಸದಿಗಂತ ವರದಿ ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಕೊಳಗೇರಿ ಮಂಡಳಿಯಿಂದ ನಿರ್ಮಿಸಿದ ಮನೆ ಹಂಚಿಕೆಯ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಬರುವವರಿಗೆ ಸರ್ಕಾರ ಮದ್ಯ ವಿತರಿಸಲು ಮುಂದಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು. ಶನಿವಾರ ನಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಹಳ್ಳಿಯಲ್ಲಿ ಜೀವನ ಮಾಡೋಕಾಗಲ್ಲ ಅಂತ ಮನನೊಂದು ಆತ್ಮಹ*ತ್ಯೆ ಮಾಡಿಕೊಂಡ ನವವಿವಾಹಿತೆ!

ಹೊಸದಿಗಂತ ವರದಿ ಕಲಬುರಗಿ: ಬದುಕಿ ಬಾಳಬೇಕು ಎಂಬ ಆಸೆಯಿಂದ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಯುವತಿ ಕೊರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಮೃತಳನ್ನು ಅನುಸುಯಾ ಅವಿನಾಶ್ ಆಕಡೆ...

CINE | ಗೋಲ್ಡ್ ಸ್ಮಗ್ಲಿಂಗ್​​ ನ ‘ತಸ್ಕ್‌ರೀ’: ನೆಟ್‌ಫ್ಲಿಕ್ಸ್‌ನಲ್ಲಿ ಬಂದಿದೆ ಹೊಸ ವೆಬ್ ಸೀರಿಸ್! ಮಿಸ್ ಮಾಡ್ದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ದೇಶಾದ್ಯಂತ ಚರ್ಚೆಗೆ ಗ್ರಾಸವಾದ ಚಿನ್ನ ಕಳ್ಳ ಸಾಗಣೆ ಪ್ರಕರಣಗಳ ನಡುವೆಯೇ, ಅದೇ ವಿಷಯವನ್ನಾಧರಿಸಿದ ವೆಬ್ ಸರಣಿಯೊಂದು ಗಮನ ಸೆಳೆಯುತ್ತಿದೆ. ಇಮ್ರಾನ್ ಹಶ್ಮಿ ನಟನೆಯ ‘ತಸ್ಕ್‌ರೀ: ದಿ ಸ್ಮಗ್ಲರ್ಸ್ ವೆಬ್’...

ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ಹೊಸ ಪ್ಲಾನ್: ರೆಡಿ ಆಗ್ತಿದೆ ಬೆಂಗಳೂರು ಪೊಲೀಸರ ‘ಟ್ರಾಫಿಕ್ ಬ್ಲೂಪ್ರಿಂಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆ ಎದುರಿಸುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಬೆನ್ನಲ್ಲೇ, ಇದೀಗ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ....