November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಆಟೋದಲ್ಲಿ 17 ಶಾಲಾ ಮಕ್ಕಳನ್ನು ಕೂರಿಸಿಕೊಂಡ ಹೊರಟ ಚಾಲಕ: ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಟೋವೊಂದರಲ್ಲಿ ಎಷ್ಟು ಜನ ಕೂರೋಕೆ ಸಾಧ್ಯ? ಹೆಚ್ಚೆಂದರೆ ನಾಲ್ಕು ಜನ ಅಡ್ಜಸ್ಟ್‌ ಮಾಡಿಕೊಂಡು ಕೂರಬಹುದು, ಮಕ್ಕಳಾದರೆ ಐದು ಜನರನ್ನು ಕೂರಿಸಬಹುದು. ಆದರೆ ಮಕ್ಕಳನ್ನು ಶಾಲೆಯಿಂದ ಮನೆಗೆ ಮನೆಯಿಂದ ಶಾಲೆಗೆ ಕರೆದುಕೊಂಡುಬರುವ...

ಕೃಷಿ ಕೆಲಸದ ವೇಳೆ ದುರಂತ: ವಿದ್ಯುತ್ ಲೈನ್‌ಗೆ ಏಣಿ ತಾಗಿ ಯುವ ರೈತ ಸಾ*ವು

ಹೊಸದಿಗಂತ ವರದಿ ಸಕಲೇಶಪುರ: ಕೃಷಿ ಕೆಲಸಕ್ಕೆ ತೆರಳಿದ್ದ ಯುವ ರೈತನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಕೆಲವಳ್ಳಿ ಗ್ರಾಮದಲ್ಲಿ ಬೆಳಗ್ಗೆ ನಡೆದಿದೆ. ಮೃತ ರೈತನನ್ನು ಕುನಿಗನಹಳ್ಳಿ...

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹೊಡೆತ: ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಳಹರಿವು ಕುಸಿದಿರುವ ನಡುವೆಯೇ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿರುವ ಶಿಫಾರಸು ಕರ್ನಾಟಕದಲ್ಲಿ ಮತ್ತೆ...

ಗೆಳತಿ ಜೊತೆ ಬಂದು ಗಣಪತಿ ದೇವರ ದರುಶನ ಪಡೆದ ಬಾಲಿವುಡ್‌ ನಟ ಗೋವಿಂದ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಾಲಿವುಡ್‌ ನಟ ಗೋವಿಂದ ತಮ್ಮ ವೈವಾಹಿಕ ಜೀವನದ ವಿಷಯವಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ಪ್ರತೀ ಬಾರಿಯೂ ಮುಂಬೈನ ಫೇಮಸ್‌ ಲಾಲ್‌ಬಾಗ್‌ಚಾ ರಾಜಾ ಗಣಪತಿ ದರುಶನಕ್ಕೆ ಪತ್ನಿ ಜೊತೆ ಆಗಮಿಸುತ್ತಿದ್ದ ಗೋವಿಂದ ಈ...

ಯಶವಂತರಾಯಗೌಡ ರಾಜೀನಾಮೆ ಬೆನ್ನಲ್ಲೇ ಸರ್ಕಾರದ ಕ್ರಮ: ಬರ ಪರಿಶೀಲನಾ ಪಟ್ಟಿಗೆ ಇಂಡಿ ತಾಲೂಕು ಸೇರ್ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಸೇರಿಸದಿರುವುದನ್ನು ಖಂಡಿಸಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ವಿಜಯಪುರ ಜಿಲ್ಲೆಯ...

ಜಾರ್ಖಂಡ್‌ ನಲ್ಲಿ ಭೀಕರ ಅಪಘಾತ: ಸಚಿವೆಯ ಪುತ್ರಿ ಸೇರಿ ನಾಲ್ವರ ದಾರುಣ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಷಾ ಸಿಂಗ್ ಸೇರಿದಂತೆ ನಾಲ್ವರು ಮೃತಪಟ್ಟಿ ಘಟನೆ...

ಮಧ್ಯಾಹ್ನದ ಊಟದ ಜೊತೆ ಒಂದೊಳ್ಳೆ ಸ್ವೀಟ್‌ ಕಾರ್ನ್‌ ಕೋಸಂಬರಿ ಮಾಡಿನೋಡಿ, ಟೇಸ್ಟ್‌ ಸೂಪರ್‌

ಸಾಮಾಗ್ರಿಗಳುಸ್ವೀಟ್‌ಕಾರ್ನ್‌ ಕ್ಯಾರೆಟ್‌ ತುರಿದಾಳಿಂಬೆಕಾಯಿತುರಿಹಸಿಮೆಣಸುಕೊತ್ತಂಬರಿಪೇರಲೆ ಹಣ್ಣುಮಾಡುವ ವಿಧಾನಮೊದಲು ಒಂದು ಬೌಲ್‌ಗೆ ಸ್ವೀಟ್‌ ಕಾರ್ನ್‌, ನೀರು ಹಾಗೂ ಉಪ್ಪನ್ನು ಹಾಕಿ ಬೇಯಲು ಬಿಡಿಆನಂತರ ಇದನ್ನು ತೆಗೆದು ತಣ್ಣಗಾಗಲು ಬಿಡಿ. ನಂತರ ಬೌಲ್‌ಗೆ ಸ್ವೀಟ್‌ಕಾರ್ನ್‌, ಹೆಚ್ಚಿದ ಪೇರಲೆ...

ಚಿಕ್ಕೋಡಿಯ ತಾಲೂಕು ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅನೀರಿಕ್ಷಿತ ಭೇಟಿ

ಹೊಸದಿಗಂತ ವರದಿ ಚಿಕ್ಕೋಡಿ/ ಬೆಳಗಾವಿ : ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರಪ್ಪ ಅವರು ಗುರುವಾರ ಚಿಕ್ಕೋಡಿಯ ತಾಲೂಕು ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ಆಸ್ಪತ್ರೆಯಲ್ಲಿನ ಔಷಧ ಮಳಿಗೆಯಲ್ಲಿ ಪುರುಷರಿಗೆ, ಮಹಿಳೆಯರಿಗೆ...

ಜಮೀನು ಮ್ಯೂಟೇಷನ್‌ಗೆ 10 ಸಾವಿರ ರೂಪಾಯಿ ಲಂಚ: ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಹೊಸದಿಗಂತ ವರದಿ ಕಲಬುರಗಿ: ಜಮೀನು ಮ್ಯೂಟೇಷನ್ ಮಾಡಿಕೊಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚದ ಹಣ ಸ್ವೀಕರಿಸುತ್ತಿದ್ದ...

ಜೀವನ ಎನ್ನುವುದು ಸುದೀರ್ಘ ಪಯಣ: ಹೊಸ ಸಿನಿಮಾಗಾಗಿ ಆಡಿಷನ್ಸ್‌ ಕಾಲ್‌ ಮಾಡಿದ ರಿಷಬ್‌ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಹಳಷ್ಟು ಮಂದಿಗೆ ಟ್ಯಾಲೆಂಟ್‌ ಇರುತ್ತದೆ ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು. ಇಂಡಸ್ಟ್ರಿಯ ಒಳಕ್ಕೆ ಹೇಗೆ ಹೋಗಬೇಕು ಎನ್ನುವುದು ಗೊತ್ತಿರುವುದಿಲ್ಲ. ಇಂತಹ ಪ್ರತಿಭೆಗಳಿಗೆ ರಿಷಭ್‌ ಶೆಟ್ಟಿ ಸುವರ್ಣಾವಕಾಶವನ್ನು ನೀಡಿದ್ದಾರೆ. ರಿಷಬ್‌ ಶೆಟ್ಟಿ ಫಿಲಂಸ್‌...

ನಂದಿನಿ ಹಾಲಿನ ದರ ಏರಿಕೆಗೆ ಗ್ರೀನ್ ಸಿಗ್ನಲ್?: ಲೀಟರ್‌ಗೆ 4-5 ರೂ. ದುಬಾರಿ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಹೌದು! ರಾಜ್ಯ ಸರ್ಕಾರ ಇದೀಗ ನಂದಿನಿ ಹಾಲಿನ ದರ ಏರಿಕೆ ಮಾಡಲು ಮುಂದಾಗಿದೆ. ಹಾಲು ಉತ್ಪಾದಕರ ಒಕ್ಕೂಟಗಳ ಬೇಡಿಕೆ...

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರ: CWMA ಆದೇಶ ಪಾಲಿಸಲು ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ತಿಕ್ಕಾಟ ಮುಂದುವರಿದಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನೀರು ಬಿಡುಗಡೆ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ...