ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಗಳಾದ ಅಮೆರಿಕ ಹಾಗೂ ಚೀನಾ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ಶ್ವೇತಭವನದಲ್ಲಿ ಹೊಸ ತಿರುವು ಸಿಕ್ಕಿದೆ. ಗುರುವಾರ ನಡೆದ ಹೈ-ಪ್ರೊಫೈಲ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ...
ಸಾಮಾಗ್ರಿಗಳುದೋಸೆ ಹಿಟ್ಟುಕೋಸುಕ್ಯಾರೆಟ್ ಬೀನ್ಸ್‌ಬಟಾಣಿಈರುಳ್ಳಿಹಸಿಮೆಣಸುಉಪ್ಪುಓಂ ಕಾಳುಅವರೆಕಾಳುಸ್ವೀಟ್ ಕಾರ್ನ್ ಮಾಡುವ ವಿಧಾನಮೊದಲು ನಿಮ್ಮ ನೆಚ್ಚಿನ ಎಲ್ಲ ತರಕಾರಿಗಳನ್ನು ಚಾಪರ್‌ಗೆ ಹಾಕಿ, ಆನಂತರ ಸಣ್ಣಗಾದಿ ಕತ್ತರಿಸಿದ ತರಕಾರಿಗಳನ್ನು ಒಂದು ಬೌಲ್‌ಗೆ ಹಾಕಿನಂತರ ಹೆಂಚನ್ನು ಕಾಯಲು ಇಡಿ, ಹೆಂಚು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ, ಇನ್ನು ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ...
ಮೇಷವೃತ್ತಿಯಲ್ಲಿ ನಿಮಗೆ ಅನುಕೂಲಕರ ಪರಿಸ್ಥಿತಿ. ಕೌಟುಂಬಿಕ ಶಾಂತಿ. ಕೆಲ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದಿರುವುದೇ ಒಳಿತು. ಧನಾಗಮನ.ವೃಷಭಸಮಯಕ್ಕೆ ಮೊದಲೆ ಕಾರ್ಯ ಸಂಪೂರ್ಣ. ನಿರಾಳತೆ. ಹಣದ ಕೊರತೆ ನೀಗಲಿದೆ. ಸಾಂಸಾರಿಕ ಸಮಸ್ಯೆಯೊಂದು ಪರಿಹಾರದ ಸಾಧ್ಯತೆ.ಮಿಥುನಫಲಪ್ರದ ದಿನ....
ಹೊಸದಿಗಂತ ವರದಿ ರಾಮನಗರ:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ(ಜಿಬಿಐಟಿ) ಯೋಜನೆ ಹಾಗೂ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿ ಭೈರಮಂಗಲ ಗ್ರಾಮದಲ್ಲಿ ಗುರುವಾರ ರೈತರಿಂದ 4ನೇ ದಿನವೂ ಉಪವಾಸ ಸತ್ಯಾಗ್ರಹ ಮುಂದುವರೆಯಿತು.
ಸೀರೆಗಳಿಂದ ತಾತ್ಕಾಲಿಕ...
ಹೊಸದಿಗಂತ ವರದಿ ಚಿತ್ರದುರ್ಗ
ರೈತ ಸಮುದಾಯಕ್ಕೆ ಕೃಷಿ ಮಾಡಲು ಅಗತ್ಯ ನೀರು ಪೂರೈಸಿದಲ್ಲಿ ಅವರು ದೇಶಕ್ಕೆ ಅನ್ನ ನೀಡುತ್ತಾರೆ. ಈ ನಿಟ್ಟಿನಲ್ಲಿ ಬರದನಾಡಿಗೆ ಭದ್ರಾ ನೀರು ಹರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಿತ್ರದುರ್ಗ ಜಿಲ್ಲೆಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ಹಾಸ್ಯ ಪ್ರದರ್ಶನ ಹಾಗೂ ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಮುಷ್ತಾಕ್ ಖಾನ್ (56) ಅವರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಹೋಟೆಲ್‌ಗಳಲ್ಲೋ ಅಥವಾ ಸೂಪರ್ ಮಾರ್ಕೆಟ್‌ಗಳಲ್ಲೋ ಕೊಳ್ಳುವ ಪನೀರ್ ನಿಜವಾಗಿಯೂ ಶುದ್ಧ ಹಾಲಿನಿಂದ ತಯಾರಾಗಿದೆಯೇ? ಇನ್ಮುಂದೆ ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ಮಾರುಕಟ್ಟೆಯಲ್ಲಿ ಹಾಲಿನ ಅಂಶವೇ ಇಲ್ಲದೆ ಕೃತಕ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ಬಾರಿಯ ನಾಡಹಬ್ಬದ ಉದ್ಘಾಟಕರ ಕುರಿತಾಗಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ನಾಡಿನ ಸಾಂಸ್ಕೃತಿಕ ಹಬ್ಬಕ್ಕೆ ಈ ಬಾರಿ ಭಕ್ತಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರುಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಬರದಿಂದ ಕಂಗಲಾಗಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಬರಪೀಡಿತ ತಾಲೂಕುಗಳ ಕೃಷಿಕರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಲು ಮುಂದಾಗಿರುವ ಸರ್ಕಾರ, ಪ್ರತಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ಣಾರೋಗ್ಯ ಹಾಗೂ ಆತ್ಮಜ್ಞಾನ ಎರಡೂ ಬೇರೆಬೇರೆಯಲ್ಲ. ಭಾರತೀಯ ಪರಂಪರೆಯಲ್ಲಿ ಆರೋಗ್ಯಕ್ಕೆ ಬೇರೆ ಹಾಗೂ ಆತ್ಮಜ್ಞಾನಕ್ಕೆ ಬೇರೆ ಎಂದು ಬೇರೆಬೇರೆಯಾಗಿ ಹೇಳಿಲ್ಲ. ಯಾವುದು ಆರೋಗ್ಯಕ್ಕೆ ಹಿತವೋ ಅದು ಆತ್ಮಜ್ಞಾನಕ್ಕೆ ಪೂರಕವೂ ಹೌದು....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಲೋಕದಲ್ಲಿ ಸಿಲ್ಕ್ ಸ್ಮಿತಾ ಎನ್ನುವುದು ಕೇವಲ ಹೆಸರಲ್ಲ, ಅದು ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಒಂದು ಮ್ಯಾಜಿಕ್. ಬೆಳ್ಳಿಪರದೆಯ ಮೇಲೆ ತಮ್ಮ ಕಣ್ಣೋಟದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸೆಳೆದಿದ್ದರು. ಆದರೆ, ಜಗತ್ತಿಗೆ...