November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಇಂದು ಸಂಜೆ ಬೃಹತ್ ಸಮಾವೇಶ: ಕನೇರಿ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಜಾಗೃತಿ; 250ಕ್ಕೂ ಹೆಚ್ಚು ಮಠಾಧೀಶರ ಭಾಗಿ

ಹೊಸದಿಗಂತ ವರದಿ ಕಲಬುರಗಿ: ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಇಂದು ಸಂಜೆ 6 ಗಂಟೆಗೆ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಕನೇರಿ ಮಠದ ಪೂಜ್ಯ ಶ್ರೀ ಅದೃಶ್ಯ...

ಕೊನೆ ಕ್ಷಣದವರೆಗೂ ಹೋರಾಡಿ ಮಂಡಿಯೂರಿದ ಸಿಂಧು, ಉನ್ನತಿ; ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ನಿರಾಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಭಾನುವಾರ ನಡೆದ ಬ್ಯಾಡ್ಮಿಂಟನ್ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಆದರೆ ಮತ್ತೊಂದೆಡೆ ಬಾಕ್ಸಿಂಗ್ ಹಾಗೂ ಬಿಲ್ಲುಗಾರಿಕೆಯಲ್ಲಿ ಪದಕದ ಭೇಟೆಯನ್ನು ಮುಂದುವರಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ನಿರಾಸೆ ಭಾರತದ ಬ್ಯಾಡ್ಮಿಂಟನ್ ಕ್ವೀನ್,...

‘ಭಯೋತ್ಪಾದನೆಗೆ ಭಾರತದ ಖಡಕ್ ಸಂದೇಶ’: ಮನ್ ಕಿ ಬಾತ್‌ನಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್ ಸಾಹಸ ನೆನೆದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ʼಭಾರತದ ಮೇಲೆ ಯಾರಾದರೂ ವಕ್ರದೃಷ್ಟಿ ಬೀರಿದರೆ ಅವರಿಗೆ ತಕ್ಕ ಪ್ರತ್ಯುತ್ತರ ಸಿಗಲಿದೆ ಎಂಬುದನ್ನು ನಮ್ಮ ದೇಶ ಜಗತ್ತಿಗೆ ಸ್ಪಷ್ಟಪಡಿಸಿದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕಿ ಬಾತ್'...

ಕರೂರ್ ದುರಂತಕ್ಕೆ ಒಂದು ವರ್ಷ: ‘ಮರೆಯಲಾಗದ ನೋವಿದು’: ಸಿಎಂ ವಿಜಯ್ ಭಾವುಕ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಳೆದ ವರ್ಷ ನಡೆದ ಕರೂರ್ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡ 41 ಜನರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ರಾಜಕೀಯ...

ವದಂತಿ ಕಿಡಿ: ಪಂಜಾಬ್‌ನ LPU ಕ್ಯಾಂಪಸ್‌ನಲ್ಲಿ ಪ್ರತಿಭಟನೆ; ಆಸ್ತಿಪಾಸ್ತಿ ಧ್ವಂಸ, ರಾಷ್ಟ್ರೀಯ ಹೆದ್ದಾರಿ ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಂಜಾಬ್‌ನ ಪ್ರಸಿದ್ಧ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಕ್ಯಾಂಪಸ್‌ನಲ್ಲಿ ಭಾನುವಾರ ಮುಂಜಾನೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿದ್ಯಾರ್ಥಿನಿಯೊಬ್ಬಳ ಮೇಲಿನ ಅತ್ಯಾಚಾರ ಹಾಗೂ ಆತ್ಮಹತ್ಯೆಯ ವದಂತಿಗಳಿಂದ ಆಕ್ರೋಶಗೊಂಡ...

ಅದ್ಬುತ ಸಾಧನೆ: ಗೋಲ್ಡನ್ ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಶ್ರೀರಾಮಕುಂಜೇಶ್ವರ‌ ಪಿಯು ಕಾಲೇಜಿನ ರಕ್ಷಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೈಗಳನ್ನು ಸೊಂಟದಲ್ಲಿ ಜೊತೆಯಾಗಿ ಹಿಡಿದುಕೊಂಡು ಮುಂದಕ್ಕೆ ಮತ್ತು ಹಿಂದಕ್ಕೆ 30 ನಿಮಿಷದಲ್ಲಿ 3 ಸಾವಿರಕ್ಕೂ ಅಧಿಕ ಬಾರಿ ಮುಟ್ಟಿಸುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಶ್ರೀರಾಮಕುಂಜೇಶ್ವರ ಪದವಿ...

ಚೆಸ್ ಒಲಿಂಪಿಯಾಡ್: ಉಜ್ಬೇಕಿಸ್ತಾನ್ ಧೂಳೀಪಟ ಮಾಡಿದ ಭಾರತ; ಚಿನ್ನದ ಪದಕದ ಮೇಲೆ ಕಣ್ಣಿಟ್ಟ ಡಿ. ಗುಕೇಶ್ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 46ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ವಿಜಯಯಾತ್ರೆ ಮುಂದುವರಿದಿದೆ. ಶನಿವಾರ ನಡೆದ ರೋಚಕ 10ನೇ ಸುತ್ತಿನ ಪಂದ್ಯದಲ್ಲಿ ಭಾರತದ ಪುರುಷರ ತಂಡವು ಉಜ್ಬೇಕಿಸ್ತಾನ್-2 ತಂಡವನ್ನು 3.5-0.5 ಅಂತರದಿಂದ ಮಣಿಸಿ ಭರ್ಜರಿ ಜಯ...

ಅಮೆರಿಕ-ಚೀನಾ ಶೃಂಗಸಭೆ ಯಶಸ್ವಿ: ಕ್ಸಿ-ಟ್ರಂಪ್ ನಡುವೆ 30 ಬಿಲಿಯನ್ ವ್ಯಾಪಾರ ಒಪ್ಪಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮೂರು ದಿನಗಳ ಮಹತ್ವದ ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಉಭಯ ದೇಶಗಳ ನಡುವೆ ಕೇವಲ ಸಾರ್ವಜನಿಕ ಪ್ರದರ್ಶನ...

‘ಕನ್ನಡದ ಶಿವಮಣಿ’ ಖ್ಯಾತಿಯ ಪ್ರಸಿದ್ಧ ಡ್ರಮ್ಮರ್ ದೇವ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮ ಅದ್ಭುತ ರಿದಮ್‌ಗಳ ಮೂಲಕವೇ ಮೋಡಿ ಮಾಡಿದ್ದ ಖ್ಯಾತ ಡ್ರಮ್ ವಾದಕ ಮತ್ತು ಸಂಗೀತ ನಿರ್ದೇಶಕ ಡ್ರಮ್ಮರ್ ದೇವ (64) ಅವರು ತೀವ್ರ...

ಚಿಂತೆ ಬಿಡಿ, ತಿಂಡಿ ಮಾಡಿ 101 | ಬೆಳಗಿನ ತಿಂಡಿಗೆ ಏನು ಮಾಡೋದು ಅಂತ ಗೊತ್ತಾಗ್ತಿಲ್ವಾ? ಈ ಸ್ಪೆಷಲ್ ‘ಸುಸ್ಲಾ’ ಟ್ರೈ ಮಾಡಿ

ಬೆಳಗ್ಗೆ ಎದ್ದ ತಕ್ಷಣ ಇವತ್ತು ತಿಂಡಿಗೆ ಏನು ಮಾಡೋದು? ಅನ್ನೋ ಯೋಚನೆ ಎಲ್ಲರ ಮನೆ ಕಥೆ. ಅದರಲ್ಲೂ ಆಫೀಸ್, ಮಕ್ಕಳ ಸ್ಕೂಲ್ ಅಂತ ಅವಸರ ಇರುವಾಗಲಂತೂ ಟೆನ್ಷನ್ ಡಬಲ್ ಆಗುತ್ತೆ. ಇಂಥ ಟೈಮ್‌ನಲ್ಲಿ...

WEATHER | ರಾಜ್ಯದಲ್ಲಿ ಚುರುಕಾಗದ ಮುಂಗಾರು: ಮುಂದಿನ 2 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಕೆಲವೆಡೆ ಕೊಂಚ ಬಿಡುವು ನೀಡಿದ್ದ ಮುಂಗಾರು ಮಳೆ ಈಗ ಮತ್ತೆ ಚುರುಕಾಗುವ ಲಕ್ಷಣಗಳು ಗೋಚರಿಸುತ್ತಿವೆ. ಭಾರತೀಯ ಹವಾಮಾನ ಇಲಾಖೆಯು ಇಂದು ಮತ್ತು ನಾಳೆ  ರಾಜ್ಯದ ನಾನಾ ಜಿಲ್ಲೆಗಳಲ್ಲಿ ವ್ಯಾಪಕ...

ದಿನಭವಿಷ್ಯ | ಅಂದುಕೊಂಡ ಕೆಲಸ ಯಶಸ್ಸು, ಕಾಯುತ್ತಿದ್ದ ಹಣ ನಿಮ್ಮ ಕೈಗೆ ಸೇರಲಿದೆ

ಮೇಷ ಉದ್ದೇಶ ಪ್ರಾಪ್ತಿ.ಉತ್ಸಾಹದ ದಿನ. ದೀರ್ಘ ಕಾಲದಿಂದ ಕಾಯುತ್ತಿದ್ದ ಹಣ ಪಾವತಿಯಾಗಲಿದೆ. ದೈಹಿಕ ನೋವಿದ್ದರೆ ಇಂದು ಶಮನ ಕಾಣಲಿದೆ.  ವೃಷಭಕೌಟುಂಬಿಕ ಪರಿಸರ ಉಲ್ಲಾಸದಾಯಕ. ಸಂಗಾತಿ ಜೊತೆ ಹೊಂದಾಣಿಕೆ. ಕುಟುಂಬ ಸದಸ್ಯರ ಜತೆ ಕಾಲ ಕಳೆಯುವ ಜತೆಗೇ...