November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಶುಭರಾತ್ರಿ: ಚಿಂತೆಗೊಂದು ‘ಗುಡ್ ನೈಟ್’ ಹೇಳಿ.. ನಾಳಿನ ಶುಭಾರಂಭಕ್ಕೆ ಇಂದಿನ ವಿಶ್ರಾಂತಿಯೇ ಮುನ್ನುಡಿ!

ಬೆಳಗಿನಿಂದ ಸಂಜೆಯವರೆಗೆ ಓಟ, ಆಫೀಸಿನ ಕೆಲಸ, ಮನೆಯ ಜವಾಬ್ದಾರಿ, ನಾಳೆಯ ಚಿಂತೆ... ಹೀಗೆ ಪ್ರತಿಯೊಬ್ಬರ ಜೀವನವೂ ಒಂದಿಲ್ಲೊಂದು ಜಂಜಾಟದಲ್ಲಿ ಮುಳುಗಿರುತ್ತದೆ. ದಿನವಿಡೀ ದುಡಿದು ದಣಿದ ಮೇಲೆ, ಇಡೀ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ...

ದಸರಾ, ದೀಪಾವಳಿ ಹಬ್ಬದ ಖರೀದಿಗೆ ಮುನ್ನವೇ ಗ್ರಾಹಕರಿಗೆ ಶಾಕ್‌: ಅಕ್ಟೋಬರ್‌ 1ರಿಂದ ಏಸಿ, ಟಿವಿ, ಫ್ರಿಡ್ಜ್‌ ಬೆಲೆ ಏರಿಕೆ??

ಹೊಸದಿಗಂತ ಡಿಜಿಟಲ್ ಡಿಸ್ಕ್: ದಸರಾ, ದೀಪಾವಳಿ ಹಬ್ಬದ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಗ್ರಾಹಕರ ಜೇಬಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ! ಹೌದು, ಏರ್‌ ಕಂಡಿಷನರ್‌, LED ಟಿವಿ, ವಾಷಿಂಗ್‌ ಮಷಿನ್‌, ಫ್ರಿಡ್ಜ್‌ ಸೇರಿದಂತೆ...

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಡಬಲ್ ಧಮಾಕಾ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು

ಹೊಸದಿಗಂತ ಡಿಜಿಟಲ್ ಡಿಸ್ಕ್: ಚೆಸ್ ಒಲಿಂಪಿಯಾಡ್‌ನ 46ನೇ ಆವೃತ್ತಿಯಲ್ಲಿ ಭಾರತ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಪುರುಷರ ತಂಡ ಬೆಳ್ಳಿ ಪದಕ ಗೆದ್ದರೆ, ಮಹಿಳಾ ತಂಡ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ಭಾನುವಾರ ನಡೆದ...

ಕೊಹ್ಲಿ-ಗಿಲ್ ಶತಕದ ಧಮಾಕ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಹೆಜ್ಜೆಯಲ್ಲೇ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದೆ. 'ಕಿಂಗ್' ವಿರಾಟ್ ಕೊಹ್ಲಿ...

ಉದ್ಯೋಗಿಗಳ PFಗೆ ಹೊಸ ಲೆಕ್ಕಾಚಾರ: ನಿಮ್ಮ ಸಂಬಳ 25 ಸಾವಿರವೇ? ಹಾಗಾದರೆ PFನಲ್ಲಿ ಆಗಲಿದೆ ಈ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡಿಸ್ಕ್: ಉದ್ಯೋಗಿಗಳ ಭವಿಷ್ಯ ನಿಧಿ (EPF)ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ಉದ್ಯೋಗಿಗಳ ಕಡ್ಡಾಯ EPF ವ್ಯಾಪ್ತಿಗೆ ಅನ್ವಯಿಸುವ ಮಾಸಿಕ ವೇತನ ಮಿತಿಯನ್ನು 15,000 ರೂ.ನಿಂದ 25,000ಕ್ಕೆ ಹೆಚ್ಚಿಸಲಾಗಿದೆ. ಸೆ.17ರಿಂದ...

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 86ನೇ ಶತಕದ ಮೈಲಿಗಲ್ಲು: ವಿಂಡೀಸ್ ವಿರುದ್ಧ ಅಬ್ಬರಿಸಿದ ‘ಕಿಂಗ್ ಕೊಹ್ಲಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಕ್ರಿಕೆಟ್‌ನ 'ರನ್ ಮಷಿನ್' ಎಂದೇ ಪ್ರಸಿದ್ಧರಾಗಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ವೈಭವದ ಮೂಲಕ...

ಒಂದು ಟ್ಯಾಕಲ್‌… ಕ್ಷಣದಲ್ಲೇ ಬದಲಾಯಿತು ಪಂದ್ಯದ ಚಿತ್ರಣ: ಮೈದಾನದಲ್ಲೇ ಕುಸಿದು ಫುಟ್‌ಬಾಲ್ ಆಟಗಾರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಎದುರಾಳಿ ಆಟಗಾರನ ಟ್ಯಾಕಲ್‌ಗೆ ಒಳಗಾಗಿ ಮೈದಾನದಲ್ಲೇ ಕುಸಿದು ಬಿದ್ದ ಆಟಗಾರನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ನಡೆದಿದೆ. ಕಜ್ರಾ ಮುರ್ಮು...

ಡೀಸೆಲ್‌ ಗೆ ಗುಡ್‌ಬೈ ಹೇಳಲು ಮುಂದಾದ ರೈಲ್ವೆ ಇಲಾಖೆ: ದೇಶದ ಮೊದಲ LNG-ಡ್ಯುಯಲ್ ಫ್ಯೂಯೆಲ್ ರೈಲಿಗೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರೈಲ್ವೆ ಕೂಡಾ ಪರ್ಯಾಯ ಇಂಧನ ಬಳಕೆಯತ್ತ ಮಹತ್ವದ ಹೆಜ್ಜೆ ಇಡುತ್ತಿದ್ದು, ಇದರ ಭಾಗವಾಗಿ ದೇಶದ ಮೊದಲ LNG-ಡೀಸೆಲ್ ಡ್ಯುಯಲ್ ಫ್ಯೂಯೆಲ್ ರೈಲಿಗೆ ಭಾನುವಾರ ಗುಜರಾತ್‌ನ ಸಬರಮತಿ ರೈಲು ನಿಲ್ದಾಣದಿಂದ...

ವಿಶ್ವಸಂಸ್ಥೆಯಲ್ಲಿ ಭಾರತದ ಪರ ರಷ್ಯಾ ಸಖತ್ ಬ್ಯಾಟಿಂಗ್: ಶಾಶ್ವತ ಸದಸ್ಯತ್ವಕ್ಕೆ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕೆಂಬ ಬೇಡಿಕೆಗೆ ರಷ್ಯಾ ಮತ್ತೊಮ್ಮೆ ಬೆಂಬಲ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಯ ಭಾಗವಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ...

ಪ್ರಿಪೇಯ್ಡ್ 28 ದಿನದ ರೀಚಾರ್ಜ್‌ಗೆ ಬ್ರೇಕ್? ಮೊಬೈಲ್ ವ್ಯಾಲಿಡಿಟಿ, ಡೇಟಾ ಬಳಕೆಗೆ ಬಂತು TRAI ಹೊಸ ರೂಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೊಬೈಲ್ ರೀಚಾರ್ಜ್‌ ಬಳಕೆದಾರರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ 30 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್‌ ಆಯ್ಕೆ...

ಸಿನಿಮಾ ಸಾಹಸ ದೃಶ್ಯವನ್ನೂ ಮೀರಿಸಿದ ಚೇಸ್‌! ಕಾರಿನ ರೂಫ್ ಹಿಡಿದು 40 ಕಿ.ಮೀ. ಸಾಗಿದ ಪೊಲೀಸ್ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ಕಾರಿನ ರೂಫ್ ಹಿಡಿದು ಪೊಲೀಸ್ ಸಿಬ್ಬಂದಿ ಸುಮಾರು 40 ಕಿ.ಮೀ. ದೂರ ಸಾಗಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೊ ಇದೀಗ ಸಾಮಾಜಿಕ...

ಗೂಂಡಾ ಕಾಯ್ದೆ ಜಾರಿ ಖಂಡಿಸಿ ನಾಳೆ ‘ಬಿ.ಸಿ.ರೋಡು ಚಲೋ’: ಪ್ರತಿಭಟನಾ ಸಭೆಗೆ ಹಿಂಜಾವೇ ಬೆಂಬಲ

ಹೊಸದಿಗಂತ ವರದಿ ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕೊಳತ್ತಮಜಲು‌ ನಿವಾಸಿ ರಹಿಮಾನ್ ಕೊಲೆ ಪ್ರಕರಣದಲ್ಲಿ ಬಂಧಿರಾಗಿರುವ ಭರತ್ ಕುಮ್ಡೇಲು ಸೇರಿದಂತೆ 8 ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಕೋಕಾ ಕಾಯ್ದೆಯಲ್ಲಿ‌ ಮೈಸೂರು ನ್ಯಾಯಾಲಯ...