27.7 C
Mangalore
Thursday, November 26, 2026
27.7 C
Mangalore
Thursday, November 26, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನದಿಯಲ್ಲಿ ಇರಬೇಕಾದ ಮೊಸಳೆ ಈಗ ಗ್ರಾಮದೊಳಗೆ: ಅರಣ್ಯ ಇಲಾಖೆ ಫುಲ್ ಅಲರ್ಟ್!

ಹೊಸದಿಗಂತ ಬೀದರ್: ಜಿಲ್ಲೆಯ ಔರಾದ್ (ಬಿ) ಮಾರ್ಗ ಮಧ್ಯೆ ಇರುವ ಕೌಠಾ (ಬಿ) ಗ್ರಾಮದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹತ್ತಿರದ ಮಾಂಜರಾ ನದಿಯಿಂದ ಈ ಮೊಸಳೆ ಗ್ರಾಮದ ಹತ್ತಿರ ಬಂದಿದೆ...

ಟಿ20 ವಿಶ್ವಕಪ್ । ಪಾಕ್-ನ್ಯೂಜಿಲೆಂಡ್ ಸೂಪರ್ 8 ಮ್ಯಾಚ್ ಆರಂಭಕ್ಕೆ ವರುಣ ಅಡ್ಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ನ ಮೊದಲ ಸೂಪರ್ -8 ರ ಗ್ರೂಪ್ -2 ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಇತ್ತ...

ರಾವೂರ್‌ನಲ್ಲಿ ಶಿವಾಜಿ ಜಯಂತಿ ವೇಳೆ ಕಿರಿಕ್: ಎಂಟು ಜನರ ಮೇಲೆ ‘ಸುಮೋಟೋ’ ಕೇಸ್ ಅಸ್ತ್ರ!

ಹೊಸದಿಗಂತ ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ವೇಳೆ ಎರಡು ಸಮುದಾಯಗಳ ನಡುವೆ ಉಂಟಾಗಿದ್ದ ಸಂಘರ್ಷಕ್ಕೆ ಸಂಬಂಧಿಸಿದಂತೆ, ವಾಡಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ...

ಗೆಳತಿ ಸೋಫಿ ಶೈನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿಖರ್ ಧವನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾ ಮಾಜಿ ಆಟಗಾರ ಶಿಖರ್ ಧವನ್ ಅವರು ತಮ್ಮ ದೀರ್ಘಕಾಲದ ಗೆಳತಿ ಸೋಫಿ ಶೈನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 21 ರ ಶನಿವಾರದಂದು ಆಪ್ತ ಸ್ನೇಹಿತರು...

ಪ್ರೀತಿ ಗೆದ್ದಿತು, ಮನುಷ್ಯತ್ವ ಸೋತಿತು: ಮಗಳ ಪ್ರೇಮ ವಿವಾಹಕ್ಕೆ ಅಳಿಯನ ಮನೆಯನ್ನೇ ಸುಟ್ಟು ಹಾಕಿದ ಮಾವ!

ಹೊಸದಿಗಂತ ಮಂಡ್ಯ: ಪ್ರೀತಿ ಕುರುಡು ಎನ್ನುತ್ತಾರೆ, ಆದರೆ ಇಲ್ಲಿ ಆಕ್ರೋಶ ಕಣ್ಣು ಮರೆಸಿದೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನನ್ನೇ ವರಿಸಿದಳು ಎಂಬ ಕಾರಣಕ್ಕೆ, ಸ್ವಂತ ತಂದೆಯೇ ಅಳಿಯನ ಮನೆಗೆ ಬೆಂಕಿ ಹಚ್ಚಿ ದಾರುಣ...

ಇಳೆಗೆ ಮತ್ತೆ ತಂಪೆರೆದ ವರುಣ: ಸುಬ್ರಹ್ಮಣ್ಯ, ಬೆಳ್ತಂಗಡಿ, ಕಾರ್ಕಳದ ವಿವಿಧೆಡೆ ಭಾರೀ ಮಳೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಇಂದು ಭಾರೀ ಮಳೆಯಾಗಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುಡುಗು ಮಿಂಚಿನ ಭಾರೀ ಮಳೆ ಸುರಿದಿದೆ.ಸಂಜೆ ಸುಮಾರು 6.10ಕ್ಕೆ ಆರಂಭವಾದ...

ಮೈಸೂರಿನ ಕಾವೇರಿ ನರ್ಸಿಂಗ್ ಕಾಲೇಜಿನಲ್ಲಿ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಕಟ್ಟಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಂಸ್ಕೃತಿಕ ನಗರಿಯ ದೇವೇಗೌಡ ಸರ್ಕಲ್ ಬಳಿ ಇರುವ ಕಾವೇರಿ ನರ್ಸಿಂಗ್ ಕಾಲೇಜಿನಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಮಧ್ಯಾಹ್ನದ ವೇಳೆಗೆ ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ, ನೋಡನೋಡುತ್ತಿದ್ದಂತೆಯೇ...

ಶಿಕಾರಿಪುರದ ಯುವಜನತೆಯ ಬಾಳಿಗೆ ಆಸರೆಯಾದ ‘ಬೃಹತ್ ಉದ್ಯೋಗ ಮೇಳ’: 351 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ!

ಹೊಸದಿಗಂತ ಶಿಕಾರಿಪುರ: ಶಿಕಾರಿಪುರ ತಾಲೂಕಿನ ಯುವಜನತೆ ಮತ್ತು ಪೋಷಕರ ಉದ್ಯೋಗದ ಕನಸನ್ನು ನನಸು ಮಾಡುವಲ್ಲಿ 'ಶಿಕಾರಿಪುರ ಬೃಹತ್ ಉದ್ಯೋಗ ಮೇಳ' ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿವೇಕ್ ಆಳ್ವ...

ಪಂಜಾಬ್, ಕಾಶ್ಮೀರದಲ್ಲಿ ಎರಡು ಐಇಡಿ ಪತ್ತೆ: ಹೈ ಅಲರ್ಟ್ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಪಂಜಾಬ್ ಮತ್ತು ಕಾಶ್ಮೀರದಲ್ಲಿ 2 ಐಇಡಿಗಳು ಪತ್ತೆಯಾಗಿವೆ. ಹೈ ಅಲರ್ಟ್ ಘೋಷಿಸಲಾಗಿದೆ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯಿಂದ ದೆಹಲಿಯಲ್ಲಿ ಭಯೋತ್ಪಾದನಾ ದಾಳಿಯ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ವಿಚಾರ ಹೊರಬೀಳುತ್ತಿದ್ದಂತೆ...

ಮಗಳ ಪ್ರೇಮಕ್ಕೆ ಅಡ್ಡಿಯಾದದ್ದೇ ಅಪರಾಧವಾಯಿತೇ? ಸೇಡಿನ ಜ್ವಾಲೆಗೆ ಬೆಂದು ಹೋದ ಸಂಸಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೀತಿಯ ಹೆಸರಿನಲ್ಲಿ ಜೈಲು ಪಾಲಾಗಿದ್ದ ಯುವಕನೊಬ್ಬ, ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನ ಪ್ರೇಯಸಿಯ ತಾಯಿಯನ್ನೇ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿ ನಡೆದಿದೆ. 38...

ಲೆಬನಾನ್ ಮೇಲೆ ಮತ್ತೆ ಇಸ್ರೇಲ್ ದಾಳಿ: ಹಿಜ್ಬುಲ್ಲಾ ನಾಯಕ ಸೇರಿ 10 ಮಂದಿಯ ಹ*ತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಲೆಬನಾನ್‌ನ ಬೆಕಾ ಕಣಿವೆ ಮೇಲೆ ಮತ್ತೆ ಇಸ್ರೇಲ್ ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಬಾಲ್‌ಬೆಕ್ ಪ್ರದೇಶದಲ್ಲಿರುವ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳ ಮೇಲೆ ದಾಳಿ...

ಅಕ್ಷರ ಜಾತ್ರೆಗೆ ಮೂಡುಬಿದಿರೆ ಸಜ್ಜು: ಆಳ್ವಾಸ್ ಕನ್ನಡ ಮಾಧ್ಯಮ ಪ್ರವೇಶಕ್ಕೆ ರಾಜ್ಯದ ಎಲ್ಲೆಡೆಯಿಂದ ವಿದ್ಯಾರ್ಥಿಗಳ ದಂಡು!

ಹರೀಶ್ ಕೆ.ಆದೂರು ಹೊಸದಿಗಂತ ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪ್ರವೇಶಾತಿಗೆ ಪ್ರವೇಶ ಪರೀಕ್ಷೆ ಭಾನುವಾರ ನಡೆಯಲಿದೆ. ಇದಕ್ಕಾಗಿ ಇಡೀ ಕರ್ನಾಟಕದಿಂದ ಶನಿವಾರವೇ ಮೂಡುಬಿದಿರೆಯತ್ತ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸತೊಡಗಿದ್ದಾರೆ. ಇವರೆಲ್ಲರಿಗೂ ಸುಸಜ್ಜಿತ ವ್ಯವಸ್ಥೆಯನ್ನು ಆಳ್ವಾಸ್...