27.5 C
Mangalore
Thursday, November 26, 2026
27.5 C
Mangalore
Thursday, November 26, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಾ.03ಕ್ಕೆ ಈ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ 25 ನಿಮಿಷ ಗೋಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರ್ಚ್ 3ರಂದು ಫಾಲ್ಗುಣ ಪೂರ್ಣಿಮೆಯಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುವಾಗ, ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಈ ಗ್ರಹಣ ಉಂಟಾಗಲಿದೆ....

ಪ್ರೀತಿಯಿಂದ ಬೆಳೆಸಿದ ಮಕ್ಕಳಿಂದ ರಿಜೆಕ್ಷನ್‌, ತುತ್ತು ಅನ್ನಕ್ಕೂ ಪರದಾಡಿ ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಯಸ್ಸಾದ ನಂತರ ಪೋಷಕರು ಮಕ್ಕಳಾಗ್ತಾರೆ, ಅವರನ್ನು ಪ್ರೀತಿಯಿಂದ ಕಾಳಜಿಯಿಂದ ನೋಡ್ಕೋಬೇಕು ಅನ್ನೋದು ಪ್ರತಿಯೊಬ್ಬ ಮಗುವಿಗೂ ಗೊತ್ತಿರಬೇಕಾದ ವಿಷಯ. ಆದರೆ ಬದುಕಿಗೆ ಬೆಳಕು ಕೊಟ್ಟ ಪೋಷಕರನ್ನು ಬೀದಿಗೆ ಮಕ್ಕಳು ಬಿಟ್ಟಿದ್ದಾರೆ. ತುತ್ತು ಅನ್ನಕ್ಕೂ...

Viral | ಮೈದಾನದಲ್ಲೇ ಕ್ಲಾಸ್ ತಗೊಂಡ ಗಂಭೀರ್: ಕೋಚ್ ಮಾತಿಗೆ ಖಡಕ್ ರಿಯಾಕ್ಷನ್ ಕೊಟ್ಟ ಪಾಂಡ್ಯ

2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಮೊದಲ ಸೋಲು ಎದುರಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 76 ರನ್‌ಗಳಿಂದ ಗೆದ್ದು ಭಾರತಕ್ಕೆ ಭಾರಿ ಆಘಾತ ನೀಡಿದೆ. ಈ ಸೋಲಿನಿಂದ...

ಆರ್ಗಾನಿಕ್‌ ತರಕಾರಿಗಳಲ್ಲಿಯೂ ಲೆಡ್‌ ಅಂಶ ಪತ್ತೆ! ತಿನ್ನೋದಾದ್ರೂ ಏನನ್ನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಸಿಗುತ್ತಿರುವ ತರಕಾರಿಗಳಲ್ಲಿ ಹೆಚ್ಚು ಲೆಡ್‌ ಪ್ರಮಾಣ ಕಂಡುಬಂದಿದೆ. ಆರೋಗ್ಯ ಚೆನ್ನಾಗಿರಲಿ ಎಂದು ಸೇವಿಸುವ ತರಕಾರಿಗಳೇ ಆರೋಗ್ಯಕ್ಕೆ ಹಾನಿ ಮಾಡುತ್ತಿವೆ. ಕೇಂದ್ರ ಮಾಲೀನ್ಯ ನಿಯಂತ್ರಣ ಮಂಡಳಿಯು ರಾಜ್ಯದಾದ್ಯಂತ 70ಕ್ಕೂ ಹೆಚ್ಚು ತರಕಾರಿ...

ಕಂದಕಕ್ಕೆ ಉರುಳಿದ ಪಿಕಪ್ ವಾಹನ: ಐವರು ಸಾ*ವು, ಏಳು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಧರಣಿ ತಾಲೂಕಿನ ರಾಣಿಗಾಂವ್ ಘಾಟ್ ವಿಭಾಗದಲ್ಲಿ, ಶಿವಝಿರಿ ಸಮೀಪ ಪಿಕಪ್ ವಾಹನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಘಟನಾ ಸ್ಥಳದಲ್ಲೇ ಐವರು...

Relationship | ವಿಚ್ಛೇದನ ಆಗೋಕೆ ಇದೇ ಮುಖ್ಯ ಕಾರಣವಂತೆ!

ಮದುವೆ ಎನ್ನುವುದು ಎರಡು ಮನಸ್ಸುಗಳ, ಎರಡು ಕುಟುಂಬಗಳ ಒಕ್ಕೂಟ. ಪ್ರೀತಿ, ನಂಬಿಕೆ ಮತ್ತು ಬದ್ಧತೆ ಎಂಬ ಮೂರು ಸ್ತಂಭಗಳ ಮೇಲೆ ದಾಂಪತ್ಯ ನಿಂತಿರುತ್ತದೆ. ಆದರೆ ಕೆಲವು ಅಭ್ಯಾಸಗಳು ಮತ್ತು ಮನೋಭಾವಗಳು ನಿಧಾನವಾಗಿ ಸಂಬಂಧದ...

FOOD | ಐದೇ ನಿಮಿಷದಲ್ಲಿ ಕ್ರೀಮಿ ಈರುಳ್ಳಿ ಚಟ್ನಿ ಮಾಡಬಹುದು, ಇಲ್ಲಿದೆ ಸಿಂಪಲ್‌ ರೆಸಿಪಿ

ಸಾಮಾಗ್ರಿಗಳುಈರುಳ್ಳಿಹಸಿಮೆಣಸುಬೆಳ್ಳುಳ್ಳಿಮೊಸರುಉಪ್ಪುಕೊತ್ತಂಬರಿ ಸೊಪ್ಪುಖಾರದಪುಡಿಸಾಂಬಾರ್‌ ಪುಡಿಗರಂ ಮಸಾಲಾಎಣ್ಣೆಕಸೂರಿ ಮೇಥಿಮಾಡುವ ವಿಧಾನಮೊದಲು ಕುಟಾಣಿಗೆ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಹಾಕಿ ಕುಟ್ಟಿನಂತರ ಇದಕ್ಕೆ ಈರುಳ್ಳಿ ಹಾಕಿ ಕುಟ್ಟಿನಂತರ ಮೊಸರು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ ಹಾಕಿ ಮಿಕ್ಸ್‌...

ಮೆಕ್ಸಿಕೋದಲ್ಲಿ ಡ್ರಗ್ ದೊರೆ ಎಲ್ ಮೆಂಚೊ ಎನ್‌ಕೌಂಟರ್: ಭುಗಿಲೆದ್ದ ಹಿಂಸಾಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಾದ್ಯಂತ ಹಿಂಸಾಚಾರಕ್ಕೆ ಕಾರಣವಾಗಿದ್ದ ಕುಖ್ಯಾತ ಮಾದಕ ವಸ್ತು ಸಂಘಟನೆಯ ನಾಯಕ ನೆಮೆಸಿಯೊ ಒಸೆಗುರಾ ಅಲಿಯಾಸ್ ‘ಎಲ್ ಮೆಂಚೊ’ ಸೈನ್ಯದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆ. ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಸಂಘಟನೆಯ 59 ವರ್ಷದ...

ರೈತ ಹೋರಾಟಗಾರರ ಮೇಲೆ ಪೊಲೀಸರಿಂದ ಲಾಠಿಚಾರ್ಜ್‌: ಶೃಂಗೇರಿ, ಕೊಪ್ಪ ಸ್ತಬ್ಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದು, ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದು, ಅನ್ನದಾತನ ಆಕ್ರೋಶಕ್ಕೆ ಕಾರಣವಾಗುದೆ. ಲಾಠಿಚಾರ್ಜ್‌ ಖಂಡಿಸಿ ಇಂದು ಶೃಂಗೇರಿ,...

ರಣರಂಗವಾದ ಜೆಎನ್‌ಯು ಕ್ಯಾಂಪಸ್‌: ಎಬಿವಿಪಿ–ಲೆಫ್ಟ್​ ವಿಂಗ್​ ಮಧ್ಯೆ ಘರ್ಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ರಾಜಕೀಯ ಮತ್ತೆ ತೀವ್ರಗೊಂಡಿದ್ದು, ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ಘಟನೆ ನಡೆದ ಬಳಿಕ ಕ್ಯಾಂಪಸ್‌ನಲ್ಲಿ ಉದ್ವಿಗ್ನ...

ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್‌ ಆಗಿದ್ದ ಮುಕುಲ್‌ ರಾಯ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೋಲ್ಕತ್ತಾದ ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್‌ ಆಗಿದ್ದ ಮುಕುಲ್‌ ರಾಯ್‌ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂತ್ರಪಿಂಡದ ತೊಂದರೆ ಹಾಗೂ ಇನ್ನಿತರ ವಯೋಸಹಜ ದೈಹಿಕ ತೊಂದರೆಗಳಿಂದ ರಾಯ್‌ ಅವರು...

CINE | ‘ಟಾಕ್ಸಿಕ್’ ವಿರುದ್ಧ ಟ್ವೀಟ್ ಸಮರ ಸಾರಿದ ಆರ್‌ಜಿವಿ: ಸುಮ್ನೆ ಬಿಡ್ತಾರಾ ಫ್ಯಾನ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಹೇಳಿಕೆಯಿಂದ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸರಾಗಿದ್ದಾರೆ. ಮಾರ್ಚ್ 19ರಂದು ಒಂದೇ ದಿನ ಬಿಡುಗಡೆಯಾಗುತ್ತಿರುವ ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳ ಕುರಿತು...