ತೂಕ ಇಳಿಸೋಕೆ ಡಯೆಟ್ ಮಾಡ್ತಿರೋರಿಗೆ ಟೇಸ್ಟಿ ಆಗಿ, ಆರೋಗ್ಯಕರವಾಗಿಯೂ ತಿನ್ನೋಕೆ ಈ ಕ್ವಿನೋವಾ ಚಿತ್ರಾನ್ನ ಬೆಸ್ಟ್. ಅಕ್ಕಿ ಬದಲು ಕ್ವಿನೋವಾ ಬಳಸಿದ್ರೆ ಪ್ರೋಟೀನ್ ಹೆಚ್ಚು, ಕ್ಯಾಲೊರಿಗಳು ಕಡಿಮೆ ಹೊಟ್ಟೆ ತುಂಬಿದ ಅನುಭವವೂ ಹೆಚ್ಚು...
ಸಾಮಾಗ್ರಿಗಳುಟೊಮ್ಯಾಟೊಬೆಳ್ಳುಳ್ಳಿಜೀರಿಗೆ ಕೊತ್ತಂಬರಿ ಸೊಪ್ಪುಹುಣಸೆಹುಳಿಖಾರದಪುಡಿಗರಂ ಮಸಾಲಾಮಾಡುವ ವಿಧಾನಮೊದಲು ಈ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಈ ಮಿಶ್ರಣ ಹಾಕಿಇದು ಎಣ್ಣೆಬಿಡುವವರೆಗೂ ಬಾಡಿಸಿ, ಉಪ್ಪು ಅರಿಶಿಣ ಸೇರಿಸಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕೇರಳದಲ್ಲಿ ನಡೆದ ಹಿಟ್ & ರನ್ ಅಪಘಾತದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ.
ಕೇರಳದ ತ್ರಿಕ್ಕಲತ್ತೂರು ಪಲ್ಲಿತಾಳಂ ಬಳಿಯ ಎಂಸಿ ರಸ್ತೆಯಲ್ಲಿ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ಮೃತರನ್ನು ಮುತ್ತುರಾಜು (29) ಮತ್ತು ಸರವಣನ್...
ಹೊಸದಿಗಂತ ವರದಿ ಯಾದಗಿರಿ:
ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ ಹಿನ್ನಲೆಯಲ್ಲಿ ಜಿಲ್ಲೆಯ ಶಹಾಪುರ ತಾಲೂಕಿನಮಹಲ ರೋಜಾದ ಸ್ವಯಂ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೊ ಪ್ರಕರ ದಾಖಲಿಸಲಾಗಿದೆ.
ಮಲ್ಲಿಕಾರ್ಜುನ ಮುತ್ಯಾ (25) ಮೂಲತಃ...
ಹೊಸದಿಗಂತ ಡಿಜಿಟಲ್ ಡೆಸ್ಕ್:ನೀನೇ ಚನಾಗಿರು, ನಾನು ಈ ಪ್ರಪಂಚನೇ ಬಿಟ್ಟು ಹೋಗ್ತೀನಿ ಎಂದು ಸ್ಟೇಟಸ್ ಹಾಕಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತುಮಕೂರಿನ ತುರುವೇಕೆರೆಯಲ್ಲಿ ಡಿಪ್ಲಮಾ ಓದುತ್ತಿದ್ದ ವಿದ್ಯಾರ್ಥಿ ನೀರಿಗೆ ಹಾರಿ ಜೀವ ಬಿಟ್ಟಿದ್ದಾನೆ. ತುರುವೇಕೆರೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನಿಗಳು “ಸಿಎಂ ಆಗಬೇಕು” ಎಂದು ಘೋಷಣೆ ಕೂಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್, ಈ ವಿಷಯದಲ್ಲಿ ತಾವು ಯಾವುದೇ ಗೊಂದಲಕ್ಕೆ ಕಾರಣರಾಗಲು ಬಯಸುವುದಿಲ್ಲ ಎಂದು ಹೇಳಿದರು. ಸಿಎಂ...
ನಿಮ್ಮ ಡ್ರೀಮ್ ಹೌಸ್ ಹೇಗಿರಬಹುದು ಎಂದು ಇಮ್ಯಾಜಿನ್ ಮಾಡಿಕೊಳ್ಳಿ. ಕಾಂಪೌಂಡ್ ಹಾಕದೇ ಇರುವಷ್ಟು ದೊಡ್ಡ ಮನೆ, ಸುತ್ತ ಲಾನ್, ಮನೆಯ ಹಿಂಬದಿ ಹಾಗೂ ಮುಂದೆ ದೊಡ್ಡ ಮರಗಳು. ಅಲ್ವಾ?
ಮನೆಯಾಗಲಿ, ರಸ್ತೆಯಾಗಲಿ ಊರಾಗಲೀ ಚಂದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಉದ್ಯಮಿ ಕುಟುಂಬವೊಂದು ಮೊದಲ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಆಡಳಿತಕ್ಕೆ ನೀಡಿದ್ದ ₹35,000 ಸಾಲವನ್ನು ಬಡ್ಡಿ ಸಮೇತ ವಾಪಸ್ ಪಡೆಯಲು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. 1917ರಲ್ಲಿ...
ಬಿಸಿಲಿನ ತಾಪಮಾನ ಏರಿದಾಗ ಮೈ ಬಿಸಿ ಬಿಸಿಯಾಗಿ ಬಾಯಾರಿಕೆಯಾದಾಗ ತಕ್ಷಣ ನೆನಪಿಗೆ ಬರುವುದು ಎಳನೀರು. ಆದರೆ ಇದು ಕೇವಲ ದಾಹ ನೀಗಿಸುವ ಪಾನೀಯವಲ್ಲ, ನೈಸರ್ಗಿಕ ಎನರ್ಜಿ ಡ್ರಿಂಕ್ ಕೂಡ ಹೌದು. ದೇಹಕ್ಕೆ ಅಗತ್ಯವಿರುವ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಆನ್‌ಲೈನ್ ಗೇಮಿಂಗ್ ಹುಚ್ಚಿಗೆ ಬಿದ್ದು, ಸಾಲ ತೀರಿಸಲಾಗದೇ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿದೆ.
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ತಾಯಿ, ತಂದೆ ಹಾಗೂ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಮಾತ್ರ ಬದುಕುಳಿದಿದ್ದಾರೆ. ಮೂವರು ಒಟ್ಟಿಗೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಸೇರಿ ಹಲವು ದೇಶಗಳಲ್ಲಿ ಯೂಟ್ಯೂಬ್ ತನ್ನ ಕಡಿಮೆ ಬೆಲೆಯ ‘ಪ್ರೀಮಿಯಂ ಲೈಟ್’ ಯೋಜನೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ. ಬಳಕೆದಾರರ ಬಹುಕಾಲದ ಬೇಡಿಕೆಯಾದ ಬ್ಯಾಕ್‌ಗ್ರೌಂಡ್ ಪ್ಲೇ ಮತ್ತು ಆಫ್‌ಲೈನ್ ಡೌನ್‌ಲೋಡ್ ವೈಶಿಷ್ಟ್ಯಗಳನ್ನು...
ಹೊಸದಿಗಂತ ವರದಿ ಹುಬ್ಬಳ್ಳಿ:
ಕಳೆದ ಎರಡು ದಿನ ಕರ್ನಾಟಕ ಬಲಿಷ್ಠ ಕರ್ನಾಟಕ ತಂಡದ ಬಾಲರ್ ಗಳನ್ನು ಕಾಡಿದ ಜಮ್ಮು ಕಾಶ್ಮೀರದ ತಂಡ ಮೂರನೇ ದಿನ ಮೊದಲ ಅವಧಿಯಲ್ಲಿ ಸರ್ವ ಪತನ ಕಂಡಿತು.
ಇಲ್ಲಿಯ ರಾಜನಗರದ ಕೆಎಸ್...