29.5 C
Mangalore
Wednesday, November 25, 2026
29.5 C
Mangalore
Wednesday, November 25, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಚಿವರ ಮನವಿಗೆ ಮಣಿದ ರಾಜ್ಯಪಾಲರು: ದಲಿತ ಸಮುದಾಯದ ಪಾಲಿಗೆ ಇಂದು ‘ಐತಿಹಾಸಿಕ ದಿನ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಲವು ದಿನಗಳ ಕಾಲ ಕುತೂಹಲ ಮತ್ತು ಗೊಂದಲಗಳಿಗೆ ಕಾರಣವಾಗಿದ್ದ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕ-2025 ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಅಧಿಕೃತವಾಗಿ ಸಹಿ...

14 ಎಸೆತಗಳಲ್ಲಿ ಫಿಫ್ಟಿ! ಡಿವೈ ಪಾಟೀಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿ ಭಾರತಕ್ಕೆ ಕಿರೀಟ ತೊಡಿಸಿದ್ದ ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ದೇಶಿ ಟೂರ್ನಿಯಲ್ಲೂ ರನ್ ಮಳೆ ಹರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ....

ಉದಯಪುರದಲ್ಲಿ ರಶ್ಮಿಕಾ-ವಿಜಯ್ ಕಲ್ಯಾಣೋತ್ಸವ! ಕಡೆಗೂ ವೆಡ್ಡಿಂಗ್ ಫೋಟೋಸ್ ರಿವೀಲ್ ಮಾಡೇಬಿಟ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಖ್ಯಾತರಾಗಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಫೆಬ್ರವರಿ 26ರಂದು ನಡೆದ ಅದ್ಧೂರಿ...

ಭಾರತ-ಇಸ್ರೇಲ್ ಸ್ನೇಹ ಪರ್ವ: ತಂತ್ರಜ್ಞಾನ, ಅಭಿವೃದ್ಧಿಯ ಹೊಸ ಯುಗ ಆರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್ ಪ್ರವಾಸವು ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಕೇವಲ ಸ್ನೇಹಕ್ಕಷ್ಟೇ ಸೀಮಿತವಾಗದೆ, ಈ ಭೇಟಿಯು ಆರ್ಥಿಕ...

ಮೊಹಾಲಿಯಲ್ಲಿ ಬಾಕ್ಸಿಂಗ್ ಅಬ್ಬರ: ‘ಇಂಡಿಯಾ ನಾಕ್‌ಔಟ್ ನೈಟ್ಸ್’ಗೆ ಅದ್ಧೂರಿ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೊಹಾಲಿಯ ಸಿಜಿಸಿ ಯುನಿವರ್ಸಿಟಿಯ ಸೆಂಟರ್ ಲಾನ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಸುಮಾರು 3000ಕ್ಕೂ ಹೆಚ್ಚು ಕ್ರೀಡಾಭಿಮಾನಿಗಳ ಹರ್ಷೋದ್ಗಾರದ ನಡುವೆ 'ಇಂಡಿಯಾ ನಾಕ್‌ಔಟ್ ನೈಟ್ಸ್' ವೃತ್ತಿಪರ ಬಾಕ್ಸಿಂಗ್ ಲೀಗ್‌ನ ಉದ್ಘಾಟನಾ ಆವೃತ್ತಿಯು...

ತೆಲಂಗಾಣದಲ್ಲಿ ವೇತನ ಕ್ರಾಂತಿ: ಹಿರಿಯ ಪೌರಕಾರ್ಮಿಕರ ಸಂಬಳ ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲಂಗಾಣ ರಾಜ್ಯದ ಸರ್ಕಾರಿ ವಲಯದ ವೇತನ ಶ್ರೇಣಿಯು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹೈದರಾಬಾದ್ ನಗರದ ಸ್ವಚ್ಛತೆಯನ್ನು ಕಾಪಾಡುವ ಹಿರಿಯ ನೈರ್ಮಲ್ಯ ಕಾರ್ಮಿಕರು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನೂ ಮೀರಿಸುವಂತಹ ವೇತನ ಪಡೆಯುತ್ತಿರುವುದು...

ಆರೋಗ್ಯಕ್ಕೆ ಇಲ್ಲ ರಜೆ: ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಇನ್ಮುಂದೆ ಭಾನುವಾರವೂ ಒಪಿಡಿ ಸೇವೆ ಲಭ್ಯ!

ಹೊಸದಿಗಂತ ಮಂಗಳೂರು ರೋಗಿಗಳು ವಾರಾಂತ್ಯಗಳಲ್ಲಿಯೂ ಸಹ ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯುವಂತಾಗಲು ಮಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯು ಹೊರರೋಗಿ ವಿಭಾಗ (OPD) ಸೇವೆಯನ್ನು ಮಾರ್ಚ್ 1, 2026...

ಖಾತೆ ಬದಲಾವಣೆ ಹೆಸರಲ್ಲಿ ಲಂಚ ವಸೂಲಿ: ಲೋಕಾಯುಕ್ತ ಬಲೆಗೆ ಬಿದ್ದ ವಿಲೇಜ್ ಅಕೌಂಟೆಂಟ್!

ಹೊಸದಿಗಂತ ಹಾವೇರಿ : ತನ್ನ ಕಾರ್ಯವ್ಯಾಪ್ತಿಯಲ್ಲಿ ಇಲ್ಲದ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಿಗರೊಬ್ಬರು ಗುರುವಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ತಾಲೂಕಿನ ನೆಗಳೂರ ಗ್ರಾಮದಲ್ಲಿ...

ಶಾಲೆಗೆ ಹೋದ ಮಗಳು ಹೆಣವಾಗಿ ಮರಳಿದಳು: 9 ವರುಷದ ಬಾಲಕಿ ಹೃದಯಾಘಾತಕ್ಕೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾಲಾ ಮೈದಾನದಲ್ಲಿ ಗೆಳೆಯರೊಂದಿಗೆ ನಗುನಗುತ್ತಾ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಕ್ಷಣಾರ್ಧದಲ್ಲಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಗೋಟನ್‌ನಲ್ಲಿ ನಡೆದಿದೆ. ಐದನೇ ತರಗತಿ ವಿದ್ಯಾರ್ಥಿನಿ ದಿವ್ಯಾ (9) ಮೃತಪಟ್ಟ ದುರ್ದೈವಿ. ಕೇವಲ ನಾಲ್ಕು...

ಜಿಯೋ ‘ಆದಾಯ’ದ ವೇಗಕ್ಕೆ ಬೆರಗಾದ ಮಾರುಕಟ್ಟೆ: ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋದ್ದೇ ಸಿಂಹಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ (Q3FY26) ಕುರಿತು ಐಸಿಐಸಿಐ ಸೆಕ್ಯೂರಿಟೀಸ್ ಮತ್ತು ಸಿಎಲ್ಎಸ್ಎ ನೀಡಿರುವ ವರದಿಗಳು,...

ಕಾಳಿ ನದಿಯಲ್ಲಿ ಮೊಸಳೆ ಅಟ್ಟಹಾಸ: ಸ್ಥಳೀಯರ ಸಮಯಪ್ರಜ್ಞೆಯಿಂದ ಬದುಕುಳಿದ ಎಮ್ಮೆ!

ಹೊಸದಿಗಂತ ದಾಂಡೇಲಿ: ನಗರದ ಹಳಿಯಾಳ ರಸ್ತೆಯ 3ನೇ ಗೇಟ್ ವಿನಾಯಕ ನಗರದ ಸಮೀಪದ ಕಾಳಿ ನದಿಯಲ್ಲಿ ಗುರುವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ನದಿ ತೀರದಲ್ಲಿದ್ದ ಎಮ್ಮೆಯ ಮೇಲೆ ಮೊಸಳೆಯೊಂದು ಹಠಾತ್ ದಾಳಿ ನಡೆಸಿ, ಅದನ್ನು...

ಮ್ಯೂಸಿಕ್, ಮಸ್ತಿ, ಬಣ್ಣಗಳ ಆಟ: 2026ರ ಹೋಳಿ ಹಬ್ಬಕ್ಕೆ ಸಿಲಿಕಾನ್ ಸಿಟಿಯಲ್ಲಿ ‘ಟಿಕೆಟ್ ಟು ಹಾಲಿವುಡ್’ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯಲ್ಲಿ ಈಗ ಬಣ್ಣಗಳದ್ದೇ ಸದ್ದು. ಈ ಬಾರಿ ಹೋಳಿ ಕೇವಲ ಹಬ್ಬವಾಗಿ ಉಳಿಯದೆ, ಒಂದು ಬೃಹತ್ ಸಂಭ್ರಮವಾಗಿ ಮಾರ್ಪಟ್ಟಿದೆ. ಜಾಗತಿಕ ಮಟ್ಟದ EDM ಮ್ಯೂಸಿಕ್‌ನಿಂದ ಹಿಡಿದು ನಮ್ಮೂರಿನ ದೇಸಿ...