29.5 C
Mangalore
Wednesday, November 25, 2026
29.5 C
Mangalore
Wednesday, November 25, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕ್ರಿಕೆಟಿಗ ರಿಂಕು ಸಿಂಗ್‌ ತಂದೆ ಖಚಂದ್ರ ಸಿಂಗ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕ್ರಿಕೆಟಿಗ ರಿಂಕು ಸಿಂಗ್‌ ಅವರ ತಂದೆ ಖಚಂದ್ರ ಸಿಂಗ್‌ ನಿಧನರಾಗಿದ್ದಾರೆ. ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಂಕು ಸಿಂಗ್‌ ಅವರ ತಂದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ತಂದೆ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ತುರ್ತಾಗಿ...

ಪಾಕ್–ಅಫ್ಘಾನ್ ಗಡಿಯಲ್ಲಿ ಮತ್ತೆ ಉದ್ವಿಗ್ನತೆ: ಮಿಲಿಟರಿ ದಾಳಿಗೆ 55 ಸೈನಿಕರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಗಡಿಭಾಗದಲ್ಲಿ ಮತ್ತೆ ಭಾರಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಪಾಕಿಸ್ತಾನದ ವಾಯುದಾಳಿಗೆ ಪ್ರತಿಯಾಗಿ ಅಫ್ಘಾನ್ ಪಡೆ ನಡೆಸಿದ ಮಿಲಿಟರಿ ದಾಳಿಯಲ್ಲಿ 55 ಪಾಕ್ ಸೈನಿಕರು ಸಾವನ್ನಪ್ಪಿದ್ದು, 23...

ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ-1 ಆರಂಭ, ಎಷ್ಟು ಮಕ್ಕಳು ಎಕ್ಸಾಂ ಬರೀತಿದ್ದಾರೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾಳೆಯಿಂದ ರಾಜ್ಯಾದ್ಯಂತ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಆರಂಭವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ಎಲ್ಲ ತಯಾರಿ ನಡೆಸಿದ್ದು, ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಈ ಬಾರಿ ಒಟ್ಟಾರೆ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮಾ.17ರವರೆಗೆ ನಡೆಯುವ...

CINE | ಟಾಕ್ಸಿಕ್ ನ ಮತ್ತೊಂದು ಖತರ್ನಾಕ್ ಕ್ಯಾರೆಕ್ಟರ್ ರಿವೀಲ್: ಹಾಲಿವುಡ್ ನಟ ಡ್ಯಾರೆಲ್ ಡಿ’ಸಿಲ್ವಾ ಎಂಟ್ರಿ

‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರವನ್ನು ನಟ ಯಶ್ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಬಾರಿ ಭಾರತೀಯ ನಟರಲ್ಲ, ಹಾಲಿವುಡ್ ಹಿನ್ನೆಲೆಯ ಕಲಾವಿದ ಡ್ಯಾರೆಲ್ ಡಿ’ಸಿಲ್ವಾ ಚಿತ್ರತಂಡಕ್ಕೆ ಸೇರ್ಪಡೆಯಾಗಿರುವುದು ವಿಶೇಷ. ‘ಸಾಲ್ವಡಾರ್’ ಎಂಬ ಪಾತ್ರದಲ್ಲಿ ಅವರು...

ಕುಡಿಯುವ ಹಾಲಿಗೆ ಕಲಬೆರಕೆ ಮಾಡುತ್ತಿದ್ದ ಎಂಟು ಮಂದಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೋಲಾರದಲ್ಲಿ ಹಾಲಿನ ಕಲಬೆರಕೆ ದಂಧೆ ಮಾಡಿ ಜಿಲ್ಲಾಡಳಿತದ ನಿದ್ದೆಗೆಡಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಕೋಲಾರ ಜಿಲ್ಲೆಗೆ ಹೊಂದಿಕೊಂಡಂತೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿವೆ. ಹೀಗಾಗಿ ಅಲ್ಲಿನ ಕೆಲವು ಖಾಸಗಿ ವ್ಯಕ್ತಿಗಳು...

T20 ವಿಶ್ವಕಪ್ | ಸೆಮಿಸ್ ಸ್ಥಾನ ಭದ್ರಪಡಿಸಿಕೊಂಡ ದಕ್ಷಿಣ ಆಫ್ರಿಕಾ: ವಿಂಡೀಸ್‌ಗೆ ಭಾರೀ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್...

CINE | ವಿರೋಷ್‌ ವೈರಲ್‌, ರಶ್ಮಿಕಾ-ವಿಜಯ್‌ ಮದುವೆಯ ಫೋಟೊಗಳಿಗೆ ದಾಖಲೆಯ ವ್ಯೂಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಿನ್ನೆಯಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಆತ್ಮೀಯರು, ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಿದ್ದು, ಕೆಲವೇ ಜನರ ಸಮ್ಮುಖದಲ್ಲಿ ಸಾಂಪ್ರದಾಯಕವಾಗಿ ರಶ್ಮಿಕಾ ವಿಜಯ್‌ ಮದುವೆಯಾಗಿದ್ದಾರೆ.ಮದುವೆಯ ಫೋಟೊ...

LIFE | ಇನ್ನೊಬ್ಬರನ್ನು ಕ್ಷಮಿಸಿಬಿಡೋದು ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳುವ ಔಷಧವೇ?

ಜೀವನದಲ್ಲಿ ಕೆಲವರು ನಮಗೆ ನೋವು ಕೊಡುತ್ತಾರೆ. ಕೆಲವರು ಮಾತಿನಿಂದ, ಕೆಲವರು ನಡೆ-ನುಡಿಯಿಂದ, ಮತ್ತೊಬ್ಬರು ನಂಬಿಕೆಯನ್ನು ಒಡೆದು. ಆ ನೋವು ಮನಸ್ಸಿನಲ್ಲಿ ಗಟ್ಟಿ ಗುರುತು ಬಿಟ್ಟು ಹೋಗುತ್ತದೆ. ಅದನ್ನು ಮರೆಯುವುದು ಸುಲಭವಲ್ಲ. ಆದರೆ ಒಂದು...

ಪಲ್ಯ, ಗ್ರೇವಿ & More 20 | ಅಬ್ಬಬ್ಬಾ! ಎಂಥಾ ರುಚಿ ಈ ಬಟರ್ ಮಶ್ರೂಮ್ ಮಸಾಲಾ

ಹೋಟೆಲ್ ಸ್ಟೈಲ್ ರುಚಿ ಮನೆಯಲ್ಲಿ ಸಿಗಬೇಕೆಂದರೆ ಈ ಬಟರ್ ಮಶ್ರೂಮ್ ಮಸಾಲಾ ಒಮ್ಮೆ ಟ್ರೈ ಮಾಡಲೇಬೇಕು. ಸಾಫ್ಟ್ ಮಶ್ರೂಮ್, ಬೆಣ್ಣೆಯ ಸುವಾಸನೆ ಮತ್ತು ಕ್ರೀಮಿ ಮಸಾಲಾ, ರಿಚ್ ಗ್ರೇವಿ ಟೇಸ್ಟ್. ಚಪಾತಿ, ರೊಟ್ಟಿ,...

WEATHER | ರಾಜ್ಯದ ವಾತಾವರಣದಲ್ಲಿ ಏನೂ ಸ್ಪೆಷಲ್‌ ಇಲ್ಲ, ಇನ್ನೂ ಏಳು ದಿನ ಒಣಹವೆ ಮುಂದುವರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಒಣಹವೆ ಇರಲಿದ್ದು, ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಣಹವೆ ಹಾಗೂ ಬಿಸಿಲು ಹೆಚ್ಚಿರುವ ಜಿಲ್ಲೆಗಳಲ್ಲಿ ಆರೋಗ್ಯದ ಕಡೆ ಜನ...

ದಿನಭವಿಷ್ಯ: ಹಿಡಿದ ಕೆಲಸ ಅಚ್ಚುಕಟ್ಟಾಗಿ ಪೂರೈಸಿ, ಅನಿರೀಕ್ಷಿತ ಧನಲಾಭ

ಮೇಷಎಲ್ಲ ಸುಸೂತ್ರವಾಗಿ ಸಾಗುವುದು. ಆದರೆ ಸಂಗಾತಿ ಜತೆ ಭಿನ್ನಮತ. ಇತರರ ಟೀಕಿಸದಿರಿ. ನಿಮ್ಮ ನಡೆನುಡಿ ಪರಾಮರ್ಶಿಸಿ. ನಿಮ್ಮಲ್ಲೇ ತಪ್ಪಿರಬಹುದು.ವೃಷಭಹೆಚ್ಚು ಹೊಣೆ ನಿಮ್ಮ ಮನೆಯಲ್ಲೂ, ವೃತ್ತಿಯಲ್ಲೂ. ಹಿಡಿದ ಕೆಲಸ ಅಚ್ಚುಕಟ್ಟಾಗಿ ಪೂರೈಸಿ. ಟೀಕೆಗೆ ಆಸ್ಪದ...

ಶುಭರಾತ್ರಿ | ಇಂದಿನ ಸೋಲು-ಗೆಲುವಿನ ಲೆಕ್ಕ ಮುಗಿಯಿತು.. ಈಗ ಕನಸಿನ ಲೋಕಕ್ಕೆ ಪ್ರಯಾಣ ಬೆಳೆಸಿ!

ದಿನವಿಡೀ ಬೆನ್ನತ್ತಿದ ಜಂಜಾಟಗಳು, ಸವಾಲುಗಳು ಎಲ್ಲವನ್ನೂ ಇಂದಿಗೆ ಇಲ್ಲೇ ಬಿಟ್ಟುಬಿಡಿ. ನಾಳಿನ ಬಗ್ಗೆ ಆತಂಕ ಬೇಡ, ಇಂದಿನ ಸೋಲುಗಳ ಬಗ್ಗೆ ಅತೃಪ್ತಿ ಬೇಡ. ಮನಸ್ಸನ್ನು ಹಗುರವಾಗಿಸಿಕೊಂಡು, ಒಂದು ಸುಂದರ ಕನಸಿನ ಲೋಕಕ್ಕೆ ಜಾರಲು...