ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೊರವಲಯದ ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಮಿಕನೊಬ್ಬನನ್ನು ಬಲಿಪಡೆದಿದ್ದ ಈ ಕಾಡಾನೆಯನ್ನು, ನೂರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬಿಗ್‌ಬಾಸ್ ಮನೆಯಲ್ಲಿ ಜಗ್ಗಮಮ್ಮಿ ಖ್ಯಾತಿಯ ಜಗದೀಶ್ ಅವರು ತಮ್ಮ ಜೀವನದ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಗಿಚ್ಚಿಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದು, ಜಗ್ಗ ಅವರ ಬಳಿ ತಮಗೆ ಒಂದು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿಯಲ್ಲಿಸತತವಾಗಿ ಸುರಿಯುತ್ತಿರುವ ಹಿಮಪಾತ ನಡುವೆಯೇ ಉತ್ತರಾಖಂಡದ ಕಾಳಿಂದಿ ಖಾಲ್ ಚಾರಣ ಮಾರ್ಗದಲ್ಲಿ ಸಿಲುಕಿಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ 19 ಚಾರಣಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ರಾಜ್ಯ ವಿಪತ್ತು ಸ್ಪಂದನಾ ಪಡೆಯ (SDRF) ಕಮಾಂಡೆಂಟ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬದ ಆಚರಣೆಗೆ ಈಗಾಗಲೇ ಸಾಕಷ್ಟು ತಯಾರಿ ನಡೆದಿದೆ. ಈ ಬಾರಿ ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕಿಯಿಂದ ಸಂಗೀತದೌತಣ ನಡೆಯಲಿದೆ.
ಹೌದು, ಬಾಲಿವುಡ್ ಗಾಯಕಿ, ದುರಂಧರ್ ಹಾಡನ್ನು ಹಾಡಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಸಾಲು ಸಾಲು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಈಗಿನಿಂದಲೇ ಭರ್ಜರಿ ತಾಲೀಮು ನಡೆಸುತ್ತಿದೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ಎಲ್ಲಾ ನೂತನ ರಾಜ್ಯ ಉಸ್ತುವಾರಿಗಳು ಮತ್ತು...
ಮಂಗಳವಾರದಂದು ಬರುವ ಸಂಕಷ್ಟ ಚತುರ್ಥಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ ಅಥವಾ ಅಂಗಾರಕಿ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣಪತಿ ಆರಾಧನೆಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮಂಗಳವಾರ ಬರುವ ಈ ಸಂಕಷ್ಟಿ ವ್ರತವನ್ನು ಮಾಡಿದಲ್ಲಿ ಒಂದು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಯೋಜನೆಯ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆಯೇ ವಿನಃ ನೀರಾವರಿಗಲ್ಲ ಎಂಬ ಸತ್ಯವನ್ನು ಕೇಂದ್ರ ಸಚಿವರು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ, ತಮಿಳುನಾಡು ಸರ್ಕಾರವೂ ತನ್ನದೊಂದು ನಿಯೋಗವನ್ನು ಕಳುಹಿಸಿ ಯೋಜನಾ...
ದಸರಾ ಅಂದರೆ ಕರ್ನಾಟಕದ ಜನರಿಗೆ ಏನೋ ಒಂದು ರೀತಿಯ ಖುಷಿ. ದಸರಾ ಸಮಯದಲ್ಲಿ ಮೈಸೂರಿಗೆ ತೆರಳಿ ಬಣ್ಣಬಣ್ಣದ ಲೈಟ್‌ಗಳನ್ನು ನೋಡಿ, ಇಡೀ ದಿನ ನಡೆಯುವ ವರ್ಣರಂಜಿತ ಕಾರ್ಯಕ್ರಮಗಳನ್ನು ಕುಳಿತು ವೀಕ್ಷಿಸುವುದು ಜನರಿಗೆ ಇಷ್ಟ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೆಟಿಕ್ಸ್ ವಲಯದಿಂದ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಭಾರತದ ಉದಯೋನ್ಮುಖ ಆಟಗಾರ್ತಿ ವಿತ್ಯಾ ರಾಮರಾಜ್, ಭಾರತದ 'ಚಿನ್ನದ ಹುಡುಗಿ' ಪಿ.ಟಿ. ಉಷಾ ಅವರ 42 ವರ್ಷಗಳ ಹಳೆಯ ರಾಷ್ಟ್ರೀಯ...
ಸಾಮಾಗ್ರಿಗಳುಈರುಳ್ಳಿಖಾರದಪುಡಿಗರಂ ಮಸಾಲಾಸಾಂಬಾರ್ ಪುಡಿಮ್ಯಾಗಿ ಮಸಾಲಾಕೊತ್ತಂಬರಿ ಸೊಪ್ಪುಪನೀರ್ ಬೇಯಿಸಿದ ಆಲೂಗಡ್ಡೆಉಪ್ಪುಎಣ್ಣೆಗೋಧಿಹಿಟ್ಟುಮಾಡುವ ವಿಧಾನಮೊದಲು ಬಟ್ಟಲಿಗೆ ಗೋಧಿಹಿಟ್ಟು, ಉಪ್ಪು ಹಾಕಿ ಬೆಚ್ಚಗಿನ ನೀರಿನಲ್ಲಿ ಕಲಸಿಕೊಳ್ಳಿ, ಆನಂತರ ಅದನ್ನು ನೆನೆಯಲು ಇಡಿನಂತರ ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ನಿನ್ನೆ ತಡರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಕೂಡ ರಾಜ್ಯದಲ್ಲಿ ಜೋರು ಮಳೆ ಸುರಿಯಲಿದ್ದು, ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಬಗ್ಗೆ...
ಮೇಷದೈನಂದಿನ ಕಾರ್ಯಕ್ಕೆ ಅಡ್ಡಿ. ಕೆಲವು ಬೆಳವಣಿಗೆ ಉದ್ವಿಗ್ನತೆ ಹೆಚ್ಚಿಸಲಿದೆ. ಹಣಕ್ಕೆ ಸಂಬಂಧಿಸಿ ತೃಪ್ತಿಕರ ಪರಿಸ್ಥಿತಿ. ಪ್ರೀತಿಯ ವಿಚಾರದಲ್ಲಿ ಅಸಮಾಧಾನ.ವೃಷಭಕಿಷ್ಟಕರ ಸನ್ನಿವೇಶ. ತಾಳ್ಮೆಯ ನಡೆ ಅವಶ್ಯ. ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಆರೋಗ್ಯ ಸಮಸ್ಯೆ ಕಾಡಬಹುದು....