34.5 C
Mangalore
Monday, November 23, 2026
34.5 C
Mangalore
Monday, November 23, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್‌ ಮಧ್ಯಂತರ ಸುಪ್ರೀಂ ಲೀಡರ್‌ ಆಗಿ ಅಲಿರೆಜಾ ಅರಾಫಿ ಆಯ್ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ನ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಇದರ ಬಳಿಕ ಖಮೇನಿಯ ಮುಂದಿನ ಉತ್ತರಾಧಿಕಾರಿಯಾಗುತ್ತಾರೆ ಎಂಬ ಪ್ರಶ್ನೆಗಳು ತಲೆಎತ್ತಿದ್ದವು. ಸದ್ಯ...

ಇರಾನ್ ಸುಪ್ರೀಂ ಲೀಡರ್ ಭಾವಚಿತ್ರಕ್ಕೆ ಬೆಂಕಿ: ಯುವತಿಯ ವಿಭಿನ್ನ ಪ್ರತಿರೋಧದ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಅದೇ ಜ್ವಾಲೆಯಲ್ಲಿ ಯುವತಿಯೊಬ್ಬಳು ಸಿಗರೇಟ್ ಹಚ್ಚಿಕೊಳ್ಳುತ್ತಿರುವ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದೆ. ಇಸ್ರೇಲ್ ಮತ್ತು ಅಮೆರಿಕದ ವೈಮಾನಿಕ...

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಅಬುಧಾಬಿಯಲ್ಲಿ ಕ್ರಿಕೆಟ್ ಸ್ತಬ್ಧ!

ಹೊಸದಿಗಂತ ಡಿಜಿಟಲ್ ಡೆಸ್ಕ್ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧವು ಇದೀಗ ಕ್ರೀಡಾ ಲೋಕದ ಮೇಲೂ ಕಪ್ಪು ನೆರಳು ಬೀರಿದೆ. ಯುಎಇಯ ಪ್ರಮುಖ ನಗರಗಳಾದ ದುಬೈ ಮತ್ತು ಅಬುಧಾಬಿಯ ಆಯಕಟ್ಟಿನ ಸ್ಥಳಗಳ...

ಯುದ್ಧಭೂಮಿಯಲ್ಲಿ ಸಿಲುಕಿದ ಕಲಬುರಗಿ ಮಂದಿ: ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ ಪ್ರಕಟ

ಹೊಸದಿಗಂತ ಕಲಬುರಗಿ: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಜ್ವಾಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಜಿಲ್ಲೆಯ ನಿವಾಸಿಗಳ ಸುರಕ್ಷತೆಗಾಗಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮಹತ್ವದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಯುದ್ಧ ಪೀಡಿತ...

Myth | ಬಣ್ಣದ ಲೋಕದ ಸಡಗರ.. ಯಾಕಾಗಿ ಆಚರಿಸುತ್ತೇವೆ ಹೋಳಿ ಹಬ್ಬ?

ಹೋಳಿ ಎಂದರೆ ಕೇವಲ ಬಣ್ಣಗಳಾಟವಲ್ಲ, ಅದು ಅಧರ್ಮದ ವಿರುದ್ಧ ಧರ್ಮ ಜಯಿಸಿದ ಸಂಕೇತ. ವಸಂತ ಕಾಲದ ಆಗಮನವನ್ನು ಸಾರುವ ಈ ಹಬ್ಬದ ಹಿಂದೆ ರೋಚಕವಾದ ಪೌರಾಣಿಕ ಹಿನ್ನೆಲೆಯಿದೆ. ಹೋಳಿ ಹಬ್ಬದ ಪ್ರಮುಖ ಹಿನ್ನೆಲೆ ಇರುವುದು...

ಮಗನಿಗೆ ಕೂಡ ವಿಜಯ್ ಮೇಲೆ ಸಿಟ್ಟಿದ್ಯಾ? ಡಿವೋರ್ಸ್ ಬೆನ್ನಲೇ ತಂದೆಯನ್ನ ಅನ್​ಫಾಲೋ ಮಾಡಿದ್ನಾ ಜೇಸನ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ದಳಪತಿ ವಿಜಯ್ ಹಾಗೂ ಸಂಗೀತಾ ಅವರ ವಿಚ್ಛೇದನ ಕುರಿತ ಚರ್ಚೆಗಳು ಮುಂದುವರಿಯುತ್ತಿರುವ ಬೆನ್ನಲ್ಲೇ, ಅವರ ಪುತ್ರ ಜೇಸನ್ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ಅನ್​ಫಾಲೋ ಮಾಡಿದ್ದಾನೆ ಎಂಬ ಸುದ್ದಿ...

ಟ್ರಂಪ್ ನಡೆಗೆ ಸಿದ್ದರಾಮಯ್ಯ ಆಕ್ಷೇಪ: ಇಸ್ರೇಲ್-ಅಮೆರಿಕ ಜಂಟಿ ದಾಳಿ ವಿರುದ್ಧ ಸಿಎಂ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದ್ವಂದ್ವ...

ಪುದುಚೇರಿ ದೆಹಲಿಯ ಒಂದು ಕುಟುಂಬಕ್ಕೆ ಎಟಿಎಂ ಆಗಿದೆ: ಡಿಎಂಕೆ–ಕಾಂಗ್ರೆಸ್ ವಿರುದ್ಧ ಮೋದಿ ಘರ್ಜನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಸುಮಾರು 2,700 ಕೋಟಿ ರೂ. ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ...

ಇರಾನ್ ಸುಪ್ರೀಂ ಲೀಡರ್ ನೆನಪಲ್ಲಿ ಸ್ತಬ್ಧವಾದ ಅಲೀಪುರ: ಅಂಗಡಿ-ಮುಂಗಟ್ಟು ಬಂದ್, ಗ್ರಾಮಸ್ಥರ ಶೋಕ

ಹೊಸದಿಗಂತ ಡಿಜಿಟಲ್ ಡೆಸ್ಕ್ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ನಿಧನರಾಗಿದ್ದಾರೆ ಎಂಬ ವಾರ್ತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ಆತಂಕ ಮತ್ತು...

FOOD | ಆಲೂಗೆಡ್ಡೆ ಅವಲಕ್ಕಿ ಇದ್ರೆ ಸಾಕು ಗರಿಗರಿಯಾದ ಬೋಂಡಾ ರೆಡಿ ಆಗುತ್ತೆ

ಮನೆಗೆ ಅತಿಥಿಗಳು ಬಂದಾಗಲೋ ಅಥವಾ ಮಕ್ಕಳು ಶಾಲೆಯಿಂದ ಬಂದ ನಂತರ ಅವರಿಗೆ ತಿನ್ನೋಕೆ ಬೇಗ ತಯಾರಿಸಬಹುದಾದ ಸರಳ ತಿಂಡಿ ಅಂದ್ರೆ ಅದು ಈ ಬೋಂಡಾ. ಆಲೂಗೆಡ್ಡೆ ಮತ್ತು ಅವಲಕ್ಕಿ ಇದ್ದರೆ ಸಾಕು, ರುಚಿಕರವಾದ...

ಏಳು ಹೆಜ್ಜೆಗಳ ನಂಟು ಏಳು ತಿಂಗಳಿಗೂ ಉಳಿಯುತ್ತಿಲ್ಲ ಯಾಕೆ? ಬದಲಾದ ಕಾಲಘಟ್ಟದ ಕಹಿ ಸತ್ಯ

ಹಿಂದಿನ ಕಾಲದಲ್ಲಿ ಮದುವೆ ಎಂದರೆ ಎರಡು ಜೀವಗಳ ನಡುವಿನ ಬದ್ಧತೆಯಾಗಿತ್ತು. ಆದರೆ ಇಂದು ಅದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅನುಕೂಲಕ್ಕೆ ಸೀಮಿತವಾಗುತ್ತಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ಬದಲು, 'ಬೇರ್ಪಡುವುದೇ ಸುಲಭದ ದಾರಿ' ಎಂಬ...

ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಗಾಳಿ: ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ ಸಂಗೀತ

ಹೊಸದಿಗಂತ ಡಿಜಿಟಲ್ ಡೆಸ್ಕ್ ತಮಿಳುನಾಡಿನ ಖ್ಯಾತ ನಟ ಹಾಗೂ ರಾಜಕೀಯ ರಂಗಕ್ಕೆ ಕಾಲಿಟ್ಟಿರುವ 'ದಳಪತಿ' ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ತಲ್ಲಣ ಶುರುವಾಗಿದೆ. ಅವರು ತಮ್ಮದೇ ಆದ ರಾಜಕೀಯ ಪಕ್ಷವನ್ನು ಘೋಷಿಸಿ ಚುನಾವಣೆಗೆ ಸಿದ್ಧತೆ...