November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೈಕ್‌ನಲ್ಲಿ ಸ್ಟಂಟ್ ಮಾಡಿ ರೀಲ್ಸ್‌ ಪೋಸ್ಟ್: ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿದ ಪೊಲೀಸರು

ಹೊಸದಿಗಂತ ವರದಿ ಚಿತ್ರದುರ್ಗ: ನಗರದ ಪ್ರಮುಖ ರಸ್ತೆಯಲ್ಲಿ ಅಪಾಯಕರ ರೀತಿಯಲ್ಲಿ ಬೈಕ್ ಚಲಾಯಿಸಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದ ಯುವಕನೊಬ್ಬನ ವಿರುದ್ಧ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದ ಮುಖ್ಯರಸ್ತೆಯಲ್ಲಿ ಕೆಎ-16 ಹೆಚ್‌ಸಿ-4095...

ಮದುವೆಯಾಗಿ ನಾಲ್ಕೇ ತಿಂಗಳಿಗೆ ಟೆಕ್ಕಿ ಆತ್ಮಹ*ತ್ಯೆ: 5 ಲಕ್ಷ ರೂ. ವರದಕ್ಷಿಣೆ ಕಿರುಕುಳ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ಐಟಿ ಎಂಜಿನಿಯರ್‌ ಮಹಿಳೆಯೊಬ್ಬರು ಪುಣೆಯ ವಡಾಚಿವಾಡಿ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಾರು ಖರೀದಿಸಲು ತವರು ಮನೆಯಿಂದ 5 ಲಕ್ಷ ತರಬೇಕೆಂದು ಪತಿ ಹಾಗೂ ಅತ್ತೆ-ಮಾವ...

ಸಿದ್ದರಾಮಯ್ಯ ಮೂರ್ತಿ ತೆರವು ಖಂಡಿಸಿ ‘ಕಲಬುರಗಿ ಚಲೋ’: ಮರುಸ್ಥಾಪನೆಗೆ ಕುರುಬರ ಸಂಘ ಒತ್ತಾಯ

ಹೊಸದಿಗಂತ ವರದಿ ಕಲಬುರಗಿ: ನಗರದ ಹೈಕೋರ್ಟ್ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿ ಹಾಗೂ ನಾಮಫಲಕವನ್ನು ತೆರವುಗೊಳಿಸಿರುವ ಕ್ರಮ ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಜಿಲ್ಲಾ ಶಾಖೆ ಮಂಗಳವಾರ...

ಪ್ರಧಾನಿ ಮೋದಿ ಪದವಿ ಮಾಹಿತಿ ಪಡೆಯುವ ಕೇಜ್ರಿವಾಲ್‌ ಪ್ರಯತ್ನಕ್ಕೆ ಬ್ರೇಕ್: ಮೇಲ್ಮನವಿ ವಜಾ, 25 ಸಾವಿರ ರೂ. ದಂಡ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕೋರಿ ನಡೆದಿದ್ದ ಕಾನೂನು ಹೋರಾಟದಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್‌ನಲ್ಲಿ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್‌ ಪರ ಯತ್ನಾಳ್ ಬ್ಯಾಟಿಂಗ್: ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಹೊಸದಿಗಂತ ವರದಿ ವಿಜಯಪುರ: ಭಾರತೀಯ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಓರ್ವ ದಕ್ಷ ಅಧಿಕಾರಿ, ಅವರು ಯಾವ ಪಕ್ಷದ ಏಜೆಂಟರೂ ಅಲ್ಲ, ಈ ದಲಿತ ಅಧಿಕಾರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ...

ಭಯೋತ್ಪಾದನೆ ಬಗ್ಗೆ ಭಾರತದ ನೋವು ಅರ್ಥೈಸಿಕೊಳ್ಳಿ: ಅಮೆರಿಕಕ್ಕೆ ಜೈಶಂಕರ್‌ ರಾಜತಾಂತ್ರಿಕ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಭಾರತದ ಕಳವಳವನ್ನು ಅಮೆರಿಕ ಸಂಪೂರ್ಣವಾಗಿ ಅರ್ಥೈಸಿಕೊಳ್ಳದಿದ್ದರೆ ಉಭಯ ದೇಶಗಳ ನಡುವಿನ ಸಂಬಂಧ ಸುಲಭವಾಗಿ ಮುಂದುವರಿಯಲು ಅಡ್ಡಿಯಾಗಬಹುದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಅಮೆರಿಕ-ಪಾಕಿಸ್ತಾನ...

ಕಾದಾಟದ ಗಾಯ, ಮುರಿದ ದಂತದೊಂದಿಗೆ ಬಂದಿದ್ದ ಆನೆ ದುಬಾರೆಯಲ್ಲಿ ಸಾ*ವು

ಹೊಸದಿಗಂತ ವರದಿ ಮಡಿಕೇರಿ: ಕಾದಾಟದ ಗಾಯ ಹಾಗೂ ಮುರಿದ ದಂತದೊಂದಿಗೆ ಬಂದಿದ್ದ 19 ವರ್ಷದ ಆನೆಯೊಂದು ದುಬಾರೆ ಆನೆ ಶಿಬಿರದಲ್ಲಿ ಮಂಗಳವಾರ ಮೃತಪಟ್ಟಿದೆ. ಕಾದಾಟದ ಗಾಯಗಳು ಹಾಗೂ ಮುರಿದ ದಂತದೊಂದಿಗೆ 19 ವರ್ಷ ಪ್ರಾಯದ ಗಂಡಾನೆಯೊಂದನ್ನು...

ಮಹಿಳೆಯರ ಖಾತೆಗೆ ಬಂದ ಗೃಹಲಕ್ಷ್ಮೀ ಹಣ ಮುಟ್ಟುವಂತಿಲ್ಲ: ಬ್ಯಾಂಕ್‌ಗಳಿಗೆ ಸಿಎಂ ಡಿಕೆಶಿ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೃಹಲಕ್ಷ್ಮೀ ಯೋಜನೆಯಡಿ ಬರುವ 2,000 ರೂ ನೆರವು ಮಹಿಳೆಯರ ಕೈಗೆ ಸೇರುವ ಮೊದಲೇ ಸಾಲದ ಕಂತು ಅಥವಾ ಬಡ್ಡಿಗೆ ಜಮೆಯಾಗುತ್ತಿದೆ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ...

ಅರುಣಾಚಲ ಗಡಿಯಲ್ಲಿ ಅಸ್ಸಾಂ ರೈಫಲ್ಸ್‌ ಮೇಲೆ ಉಗ್ರರ ದಾಳಿ: ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಮ್ಯಾನ್ಮಾರ್ ಗಡಿಯ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್‌ ಗಸ್ತು ತಂಡದ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ನಂಪಾಂಗ್...

ಕೃಷಿ ಹೊಂಡದಲ್ಲಿ ಸ್ಫೋಟ ಕೇಸ್‌ ರದ್ದು: ಕಣ್ಣೀರಿಡುತ್ತಾ ವಿಡಿಯೋ ಮಾಡಿದ ಡ್ರೋನ್‌ ಪ್ರತಾಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಎಸೆದು ಸ್ಫೋಟಿಸಿದ ಪ್ರಕರಣದಲ್ಲಿ ಕನ್ನಡದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಕೋರ್ಟ್ ಬಿಗ್...

ಪಾಕಿಸ್ತಾನದ ಹೊಸ ತಗಾದೆ: ಬಾಂಗ್ಲಾದ ಅಣು ಇಂಧನ ಹೊತ್ತ ರಷ್ಯಾದ ವಿಮಾನಕ್ಕೆ ವಾಯು ಗಡಿ ನಿರ್ಬಂಧಿಸಿದ ಪಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಾಕಿಸ್ತಾನದೊಂದಿಗೆ ಹಳಸಿದ ರಾಜತಾಂತ್ರಿಕ ಬಾಂಧವ್ಯವನ್ನು ಮರುಸ್ಥಾಪಿಸಲು ಹೆಜ್ಜೆ ಇಡುತ್ತಿರುವ ಬಾಂಗ್ಲಾದೇಶಕ್ಕೆ ಇಸ್ಲಾಮಾಬಾದ್ ಭಾರೀ ಆಘಾತ ನೀಡಿದೆ. ಬಾಂಗ್ಲಾದೇಶದ ಮಹತ್ವಾಕಾಂಕ್ಷೆಯ 'ರೂಪ್‌ಪುರ ಅಣು ವಿದ್ಯುತ್ ಸ್ಥಾವರ'ಕ್ಕೆ ಬೇಕಾಗುವ ಪರಮಾಣು ಇಂಧನವನ್ನು ಹೊತ್ತು ತರುತ್ತಿದ್ದ...

ಮೇಲುಕೋಟೆ ಪುಳಿಯೊಗರೆ ತಿನ್ನುವ ಆಸೆ ಆಗಿದ್ಯಾ? ಸಿಂಪಲ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಹುಣಸೆಹಣ್ಣು ಒಣ ಮೆಣಸಿನಕಾಯಿಧನಿಯಾಮೆಂತ್ಯಎಳ್ಳು ಒಣ ತೆಂಗಿನ ತುರಿ ಕಡಲೆಬೇಳೆ ಉದ್ದಿನಬೇಳೆ ಬೆಲ್ಲ ಉಪ್ಪುಅರಿಶಿನಎಣ್ಣೆ ಸಾಸಿವೆ ಕಡಲೆಬೇಳೆ ಉದ್ದಿನಬೇಳೆ ಕಡಲೆಬೀಜ ಒಣ ಮೆಣಸಿನಕಾಯಿ ಕರಿಬೇವುಇಂಗು ಬೇಯಿಸಿದ ಅನ್ನ ಮಾಡುವ ವಿಧಾನಮೊದಲು ಹುಣಸೆಹಣ್ಣನ್ನು ಸ್ವಲ್ಪ ಬಿಸಿ...