26.1 C
Mangalore
Monday, November 23, 2026
26.1 C
Mangalore
Monday, November 23, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

48 ವರ್ಷಗಳ ಬಳಿಕ ತೆರೆಯಲಿದೆ ರತ್ನ ಭಂಡಾರ: ಪುರಿ ಜಗನ್ನಾಥನ ಆಭರಣಗಳ ಎಣಿಕೆಗೆ ದಿನಾಂಕ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿನ ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ರತ್ನ ಭಂಡಾರದ ಆಭರಣಗಳ ಎಣಿಕೆ ಕಾರ್ಯಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸುಮಾರು 48 ವರ್ಷಗಳ ಬಳಿಕ ನಡೆಯುತ್ತಿರುವ ಈ ಪ್ರಕ್ರಿಯೆ ಮಾರ್ಚ್...

ವಾರ್‌ ಎಫೆಕ್ಟ್‌ | ಇಂಧನ ಬೆಲೆ ಏರಿಕೆ ಭೀತಿಯಲ್ಲಿ ಪೆಟ್ರೋಲ್‌ ಬಂಕ್‌ ಎದುರು ಕ್ಯೂ ನಿತ್ತ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇರಾನ್‌-ಇಸ್ರೇಲ್‌ ಯುದ್ಧ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆ ಆಗಬಹುದು ಎಂದು ಜನರು ಪೆಟ್ರೋಲ್‌ ಬಂಕ್‌ ಮುಂದೆ ಕ್ಯೂ ನಿಂತು ಫುಲ್‌ ಟ್ಯಾಂಕ್‌ ಮಾಡಿಸಿಕೊಳ್ಳುತ್ತಿದ್ದಾರೆ. ಪೆಟ್ರೋಲ್‌ ಸ್ಥಗಿತವಾದರೆ ಅಥವಾ ದುಬಾರಿಯಾದರೆ ಎಂದು ಮುನ್ನೆಚ್ಚರಿಕಾ...

ಇರಾನ್–ಇಸ್ರೇಲ್ ಯುದ್ಧದ ಎಫೆಕ್ಟ್: ಜನ ಸಾಮಾನ್ಯರ ಜೇಬಿಗೆ ಭಾರವಾಗಲಿದೆ ಡ್ರೈಫ್ರೂಟ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ಜಾಗತಿಕ ವ್ಯಾಪಾರದಲ್ಲಿ ಅಸ್ಥಿರತೆ ಕಾಣಿಸುತ್ತಿದ್ದು, ಇದರ ನೇರ ಪರಿಣಾಮ ಬೆಂಗಳೂರಿನ ಡ್ರೈಫ್ರೂಟ್ಸ್ ಮಾರುಕಟ್ಟೆಯ ಮೇಲೂ ಬೀಳತೊಡಗಿದೆ. ವಿಶೇಷವಾಗಿ ಈಗ ರಂಜಾನ್ ಹಬ್ಬದ ಅವಧಿಯಲ್ಲಿ ಬೇಡಿಕೆ...

ರಶ್ಮಿಕಾ ರಿಸೆಪ್ಷನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ: ಕರ್ನಾಟಕದ ಹೆಮ್ಮೆ ಮೈಸೂರು ಸಿಲ್ಕ್‌ ಉಟ್ಟ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ರಿಸೆಪ್ಷನ್‌ ಸಮಾಪ್ತಿಯಾಗಿದೆ, ಇದೊಂದು ಕಾರ್ಯಕ್ರಮ ಮುಗಿಸಿ ನಾವು ರೆಸ್ಟ್‌ ಮಾಡ್ತೇವೆ ಎಂದು ವಿಜಯ್‌ ಹೇಳಿಕೊಂಡಿದ್ದಾರೆ. ಮದುವೆಯ ಲುಕ್‌ನಿಂದ ವೈರಲ್‌ ಆಗಿದ್ದ ಜೋಡಿ,...

ಇರಾನ್‌ಗೆ ಎಚ್ಚರಿಕೆ: ಅಮೆರಿಕ ಸೇನೆಗೆ 10ರಲ್ಲಿ 15 ಅಂಕ ಕೊಡ್ತೇನೆ ಎಂದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆ ಕುರಿತು ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನಲ್ಲಿ ನಾಯಕತ್ವದ ಸ್ಥಾನಕ್ಕೆ ಬರುವ ಪ್ರತಿಯೊಬ್ಬರೂ ಅಮೆರಿಕದ ಗುರಿಯಾಗಬಹುದು ಎಂದು ಅವರು ಹೇಳಿದ್ದು, ಇದರಿಂದ...

ಬೆಳ್ಳಂಬೆಳಗ್ಗೆ‌ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್: ಬೆಂಗಳೂರಿನ 4 ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಬಿಸಿಮುಟ್ಟಿಸಿದ್ದು, ಬೆಂಗಳೂರಿನ ನಾಲ್ಕು ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ ನಡೆಸಿದೆ. ಕೆಆರ್‌ಐಡಿಎಲ್ ಚೀಫ್ ಎಂಜಿನಿಯರ್ ವಸಂತ್ ವಿ ನಾಯಕ್, ಬಿಡಿಎ ವ್ಯಾಪ್ತಿಯ ಆರ್‌ಎಫ್‌ಓ ಡಾಲೇಶ್, ರೈತ ಸೇವಾ...

ಇನ್ಮುಂದೆ ಈ ರೀತಿ ಆಗಲ್ಲ: ಅಶ್ಲೀಲ ಸಾಹಿತ್ಯದ ಹಾಡುಗಳಿಗೆ ‘ನೋ’ ಎಂದ ಶ್ರೇಯಾ ಘೋಷಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ‘ಚಿಕ್ನಿ ಚಮೇಲಿ’ ರೀತಿಯ ಹಾಡುಗಳನ್ನು ಇನ್ನು ಮುಂದೆ ಹಾಡುವುದಿಲ್ಲ ಎಂದು ಅವರು ಹೇಳಿದ...

ಪೈಲ್ಸ್‌ ಆಪರೇಷನ್‌ ಆಗಿದೆ ಅಂದಿದ್ದಕ್ಕೆ ಪ್ರೂಫ್‌ ತೋರಿಸು ಎಂದ ಹಿರಿಯ ಅಧಿಕಾರಿ! ಕಚೇರಿಯಲ್ಲೇ ಪ್ಯಾಂಟ್‌ ತೆಗೆದ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪೈಲ್ಸ್‌ ಆಪರೇಷನ್‌ ಆಗಿದೆ ಅಂದಿದ್ದಕ್ಕೆ ಪ್ರೂಫ್‌ ತೋರಿಸು ಎಂದು ಹಿರಿಯ ಅಧಿಕಾರಿ ಕೇಳಿದ್ದು, ಸಿಬ್ಬಂದಿ ಕಚೇರಿಯಲ್ಲಿಯೇ ಪ್ಯಾಂಟ್‌ ಬಿಚ್ಚಿ ತೋರಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ. ಲೋಕೋ ಪೈಲಟ್‌ ರಾಜೇಶ್‌ ಮೀನಾ ಪೈಲ್ಸ್‌...

ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ನಾಕೌಟ್: ಇದು ನಮ್ಮ ಪಾಲಿಗೆ ಕೆಟ್ಟ ರಾತ್ರಿ ಎಂದ ಮಾರ್ಕ್ರಾಮ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಸಿ ಟಿ20 ವಿಶ್ವಕಪ್ 2026ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಒಂಬತ್ತು ವಿಕೆಟ್‌ಗಳ ಭಾರೀ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಅಜೇಯವಾಗಿ ಸೆಮಿಫೈನಲ್ ಗೆ ಬಂದಿದ್ದ ದಕ್ಷಿಣ ಆಫ್ರಿಕಾ...

LIFE | ಹೆಚ್ಚು ಯೋಚನೆ ಮಾಡೋದು ನಿಮ್ಮ ಮನಸ್ಸಿಗೆ ಒಳ್ಳೆದಲ್ಲ ನೆನಪಿರಲಿ

ಒಂದು ಸಣ್ಣ ಮಾತು… ಒಂದು ಸಣ್ಣ ಘಟನೆ… ಆದರೆ ಅದು ನಿಮ್ಮ ಮನಸ್ಸಿನಲ್ಲಿ ನೂರು ಬಾರಿ ಮರುಕಳಿಸುತ್ತಿದೆಯಾ? ರಾತ್ರಿ ಮಲಗುವಾಗಲೂ ಅದೇ ಯೋಚನೆ, ಬೆಳಿಗ್ಗೆ ಎದ್ದರೂ ಅದೇ ಚಿಂತನೆ ಹೀಗೆ ಮನಸ್ಸೇ ನಿಮ್ಮನ್ನು...

ಮಟ್ಕಾ ದಂಧೆ ವಿಷಯ ಗೊತ್ತಿದ್ದರೂ ಸುಮ್ಮನಿದ್ದರಾ ಪಿಎಸ್‌ಐ? ಬಸನಗೌಡ ಬಿರಾದರ ಅಮಾನತು

ಹೊಸದಿಗಂತ ವರದಿ ಹಾವೇರಿ:ಕರ್ತವ್ಯ ಲೋಪ ಆರೋಪದಡಿ ತಾಲೂಕಿನ ಗುತ್ತಲ ಪೊಲೀಸ್ ಠಾಣೆಯ ಪಿಎಸ್‌ಐ ಬಸನಗೌಡ ಬಿರಾದಾರ ಅವರನ್ನು ಅಮಾನತು ಮಾಡಿ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಆದೇಶಿಸಿದ್ದಾರೆ.  ಗುತ್ತಲ ಪಟ್ಟಣದಲ್ಲಿ ಸೋಮವಾರ ನಾಡಕಚೇರಿ...

ಪಲ್ಯ, ಗ್ರೇವಿ & More 26 | ಸ್ವಲ್ಪ ಸ್ವಲ್ಪ ತರಕಾರಿ ಉಳ್ದಿದ್ರೆ ಅದ್ರಿಂದ ಮಿಕ್ಸ್ ವೆಜಿಟೇಬಲ್ ಪಲ್ಯ ರೆಡಿ ಮಾಡಿ

ಮನೆಯಲ್ಲಿ ಸ್ವಲ್ಪ ಸ್ವಲ್ಪ ತರಕಾರಿ ಉಳ್ದಿದ್ರೆ ಅದ್ರಿಂದ ಮಿಕ್ಸ್ ವೆಜಿಟೇಬಲ್ ಪಲ್ಯ ಮಾಡಿ. ವಿವಿಧ ತರಕಾರಿಗಳ ಪೌಷ್ಟಿಕಾಂಶ ಮತ್ತು ರುಚಿ ಒಂದೇ ಪದಾರ್ಥದಲ್ಲಿ ಸಿಗುತ್ತದೆ. ಚಪಾತಿ, ಪೂರಿ, ಅನ್ನ–ಸಾಂಬಾರ್ ಎಲ್ಲಕ್ಕೂ ಸೂಪರ್ ಕಾಂಬಿನೇಷನ್...