26.1 C
Mangalore
Monday, November 23, 2026
26.1 C
Mangalore
Monday, November 23, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಳಗಾವಿಗೆ ಆಗಮಿಸಿದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್: ಆತ್ಮೀಯವಾಗಿ ಬರಮಾಡಿಕೊಂಡ ಸತೀಶ್ ಜಾರಕಿಹೊಳಿ

ಹೊಸದಿಗಂತ ವರದಿ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರ ಹಾಗೂ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಕಳಸಾರೋಹಣ, ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ...

ಅರಣ್ಯಾಧಿಕಾರಿಗಳ ಮನೆಗೆ ಕನ್ನ ಹಾಕಿದ ಖದೀಮರು: 181 ಗ್ರಾಂ ಚಿನ್ನ,‌ 10 ಲಕ್ಷ ರೂಪಾಯಿ ಗಾಯಬ್

ಹೊಸದಿಗಂತ ವರದಿ ಉಳ್ಳಾಲ:ಅರಣ್ಯಾಧಿಕಾರಿಯೋರ್ವರು ನೆಲೆಸಿದ್ದ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಸೇರಿದಂತೆ ಹತ್ತೂವರೆ ಲಕ್ಷ ರೂಪಾಯಿ ನಗದು,181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಘಟನೆ ಉಳ್ಳಾಲ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್: ಬೆಂಗಳೂರಿನಲ್ಲಿ ಅದ್ಧೂರಿ ಮದುವೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ತಂಡದ ಪ್ರತಿಭಾವಂತ ವೇಗದ ಬೌಲರ್ ವೈಶಾಕ್ ವಿಜಯ್‌ಕುಮಾರ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅವರು ತಮ್ಮ ದೀರ್ಘಕಾಲದ ಗೆಳತಿ...

Why So | ಅರಿಶಿಣ ಶಾಸ್ತ್ರ ಆದ ಬಳಿಕ ವಧು-ವರರು ಮನೆಯಿಂದ ಹೊರಗೆ ಹೋಗ್ಬಾರ್ದು ಅಂತಾರಲ್ಲ ಯಾಕೆ?

ಭಾರತೀಯ ವಿವಾಹ ಸಂಪ್ರದಾಯಗಳಲ್ಲಿ ಅನೇಕ ವಿಶೇಷ ಆಚರಣೆಗಳಿವೆ. ಅದರಲ್ಲಿ ಪ್ರಮುಖವಾದದ್ದು ಅರಿಶಿಣ ಶಾಸ್ತ್ರ. ಮದುವೆಯ ಒಂದು ಅಥವಾ ಎರಡು ದಿನಗಳ ಮೊದಲು ವಧು-ವರರಿಗೆ ಅರಿಶಿಣ ಹಚ್ಚುವ ಈ ಕಾರ್ಯಕ್ರಮ ಶುದ್ಧತೆ, ಆರೋಗ್ಯ ಮತ್ತು...

ಆಟೋ ರಿಕ್ಷಾ ಫಿಟ್‌ನೆಸ್‌ ಸರ್ಟಿಫಿಕೇಟ್‌ ಪಡೆಯೋಕೆ ಭಾರೀ ಶುಲ್ಕ ಕೊಡಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:15 ವರ್ಷಕ್ಕಿಂತ ಹಳೆಯದಾದ ಆಟೋರಿಕ್ಷಾಗಳ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ತಪಾಸಣಾ ಶುಲ್ಕವನ್ನು 1,000 ರೂ.ಗಳಿಂದ ಈಗ 9,200 ರೂ.ಗಳಿಗೆ ಏರಿಸಲಾಗಿದೆ. ಇದು ಆಟೋ ಚಾಲಕರ ಚಿಂತೆಗೆ ಕಾರಣವಾಗಿದೆ. ನಮಗೆ ವಿಷಯ ಗೊತ್ತಿಲ್ಲ,...

SUMMER | ಬೇಸಿಗೆಯಲ್ಲಿ ಈ ಕೆಲಸಗಳನ್ನು ಮಾಡದೇ ಇದ್ರೆ ಬೆಸ್ಟ್‌!

ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ಮನೆಯಿಂದ ಹೊರಗೆ ಬಂದು ಮೇಲೆ ನೋಡೋಕೆ ಕಷ್ಟ ಎನ್ನುವಷ್ಟು ಬಿಸಿಲು ಚುಚ್ಚುವಂತಿದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ, ಸಮ್ಮರ್‌ನಲ್ಲಿ ಆರೋಗ್ಯ ಕಾಪಾಡೋಕೆ ಈ ಕೆಲಸಗಳನ್ನು ಮಾಡಬೇಡಿ..ಪ್ಯಾಕೇಜ್‌ ಜ್ಯೂಸ್‌,...

ಪ್ರೀತಿ ಮಾಡೋಕೆ ಒಕೆ ಆದರೆ ಮದುವೆಯಾಗೋಕೆ ಜಾತಿ ಬೇಕು ಎಂದ ಪ್ರಿಯಕರ, ಯುವತಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರೀತಿ ಮಾಡೋಕೆ ಯಾವ ಅಡ್ಡಿಯೂ ಇಲ್ಲ, ಆದರೆ ಮದುವೆ ಅಂತ ಬಂದಾಗ ಜನರಿಗೆ ಜಾತಿ ಅಡ್ಡವಾಗುತ್ತದೆ. ಪ್ರೀತಿಯ ಮುಂದೆ ಜಾತಿಯನ್ನು ಆಯ್ಕೆ ಮಾಡಿ ಪ್ರೀತಿಸಿದವರ ಕೈ ಬಿಡುತ್ತಾರೆ. ತಮಿಳುನಾಡಿನ ಸೇಲಂನಲ್ಲಿ...

FOOD | ಬೇಸಿಗೆಗೆ ಬೆಸ್ಟ್‌ ರಾಗಿ, ರುಚಿ ಹಾಗೂ ಆರೋಗ್ಯವಾದ ರಾಗಿ ದೋಸೆ ಇಂದೇ ತಯಾರಿಸಿ

ಸಾಮಗ್ರಿಗಳುರಾಗಿಅಕ್ಕಿಉದ್ದಿನಬೇಳೆಕಡ್ಲೆಬೇಳೆಉಪ್ಪು https://hosadigantha.com/food-this-thimare-tambuli-will-keep-your-body-cool-try-it/ ಮಾಡುವ ವಿಧಾನಮೊದಲು ರಾಗಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿನಂತರ ತೊಳೆದ ಅಕ್ಕಿ, ಕಡ್ಲೆಬೇಳೆ, ಉದ್ದಿನಬೇಳೆ, ಮೆಂತ್ಯೆ ಹಾಕಿಇನ್ನು ಎಂಟು ಗಂಟೆಗಳ ಕಾಲ ನೆನೆಸಿನಂತರ ನುಣ್ಣಗೆ ರುಬ್ಬಿ ರಾತ್ರಿಯಿಡೀ ಫರ್ಮೆಂಟ್‌ ಆಗಲು ಬಿಡಿಬೆಳಗ್ಗೆ ಇದನ್ನು ದೋಸೆಯಾಗಿ...

ಜೀ಼ ಕನ್ನಡದಲ್ಲಿ ಹೊಚ್ಚ ಹೊಸ ಧಾರಾವಾಹಿ: ವಿಧಿಯಾಟದ ಸುತ್ತ ನಡೆಯುವ ಕಥೆ ʼಕೃಷ್ಣ ರುಕ್ಕುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸದಾ ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸಿ ನಂ.1 ಸ್ಥಾನ ಪಡೆದಿರುವ ಜೀ಼ ಕನ್ನಡ 2026 ಶುರುವಿಗೆ ಮತ್ತೊಂದು ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚಹೊಸ...

ಗಟ್ಟಿಗಿತ್ತಿ ಹೆಣ್ಣನ್ನು ಸಮಾಜ ಇನ್ನೂ ಯಾಕೆ ಪ್ರಶ್ನಿಸುತ್ತಿದೆ? ಆಕೆ ಕೇಳಿದ್ದು ತನ್ನ ಹಕ್ಕನ್ನು ಮಾತ್ರ

ಹೆಣ್ಣು ಇಂದು ಕೆಲಸ ಮಾಡುತ್ತಾಳೆ, ಸಂಪಾದಿಸುತ್ತಾಳೆ, ನಿರ್ಧಾರ ತೆಗೆದುಕೊಳ್ಳುತ್ತಾಳೆ. ಆದರೂ ಸಮಾಜ ಇನ್ನೂ ಕೇಳುವ ಪ್ರಶ್ನೆ ಒಂದೇ “ಇಷ್ಟು ಧೈರ್ಯ ಯಾಕೆ?” ಯಾಕೆಂದರೆ ಅವಳು ಈಗ ಮೌನವಾಗಿಲ್ಲ. ಹೆಣ್ಣಿನ ಸ್ವಾತಂತ್ರ್ಯವನ್ನು ಇನ್ನೂ ಹಲವರು “ಅತಿರೇಕ” ಎಂದು...

VIRAL | ನಮಗೇ ಜೋರ್‌ ಮಾಡ್ತೀರಾ ಎಂದು ಶಿಕ್ಷಕಿಗೇ ಹೊಡೆದ ಹತ್ತನೇ ತರಗತಿ ಹುಡುಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಈಗಿನ ಕಾಲದ ಮಕ್ಕಳು ಯಾರಿಗೂ ಹೆದರೋದಿಲ್ಲ. ಮನೆಯಲ್ಲಿ ಯಾರಿಗೂ ಭಯ ಪಡೋದಿಲ್ಲ ಎಂದು ಶಾಲೆಗೆ ಕಳಿಸಿದರೆ ಶಾಲೆಯಲ್ಲಿ ಟೀಚರ್ಸ್‌ ಮಾತು ಕೇಳದ ಮಟ್ಟಿಗೆ ಬೆಳೆದಿದ್ದಾರೆ. ಒಂದೇಟು ಕೊಟ್ಟರೂ ಪರವಾಗಿಲ್ಲ ಬುದ್ಧಿ...

ಯುದ್ಧದ ಮಧ್ಯೆ ಹೊರಬಂತು ಹೊಸ ಅಸ್ತ್ರ: ಡೂಮ್ಸ್‌ಡೇ ಕ್ಷಿಪಣಿ ಪರೀಕ್ಷೆ ನಡೆಸಿದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹಲವು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆ ಜಗತ್ತಿನಲ್ಲಿ ಮೂರನೇ ಮಹಾಯುದ್ಧದ ಭೀತಿ ಮತ್ತೆ ಚರ್ಚೆಗೆ ಬಂದಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೇ ಅಮೆರಿಕ ತನ್ನ...