23.5 C
Mangalore
Monday, November 23, 2026
23.5 C
Mangalore
Monday, November 23, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಜೇನುಕಲ್ಲು ಗುಡ್ಡದ ಮೇಲಿನಿಂದ ಜಿಗಿದು ಧಾರವಾಡದ ವ್ಯಕ್ತಿ ಆತ್ಮ*ಹತ್ಯೆ

ಹೊಸದಿಗಂತ ವರದಿ ಯಲ್ಲಾಪುರ :ತಾಲೂಕಿನ ಪ್ರವಾಸಿ ತಾಣ ಜೇನುಕಲ್ಲು ಗುಡ್ಡದ ಮೇಲಿನಿಂದ ಜಿಗಿದು ಧಾರವಾಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಧಾರವಾಡದ ಹೊಸಯಲ್ಲಾಪುರದ ನಿವಾಸಿ ಶ್ರೀನಿಧಿ ಕಡಕೋಳ (23) ಎಂಬ ಯುವಕ ಮನೆಯಲ್ಲಿ ಸ್ಕೂಟಿಯಲ್ಲಿ ಗೋಕರ್ಣ...

ದೇಶಕ್ಕೂ ಕಾಡಿತಾ ಪೆಟ್ರೋಲ್, ಡೀಸೆಲ್ ಕೊರತೆ? ಇಂಧನ ಬಿಕ್ಕಟ್ಟು ಕೇಂದ್ರಕ್ಕೆ ತಂದಿತಾ ಇಕ್ಕಟ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಬಹುದು ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ದೇಶದಲ್ಲಿ ಇಂಧನ ಪೂರೈಕೆ ಸಮರ್ಪಕವಾಗಿದ್ದು,...

SHOCKING | ಗೃಹಿಣಿ ಆತ್ಮಹತ್ಯೆ! ಒಂದೇ ಸಾಂಬಾರ್‌ ಮೂರು ದಿನ ಬಡಿಸಿದ್ದಕ್ಕೆ ಗಂಡನ ಜತೆ ಜಗಳ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ಮಾಡಿದ ಸಾಂಬಾರ್‌ ಖಾಲಿಯಾಗೋವರೆಗೂ ಹೊಸ ಸಾಂಬಾರ್‌ ಮಾಡೋದಿಲ್ಲ. ಮೂರು ದಿನದವರೆಗೂ ಒಂದೇ ಸಾಂಬಾರ್‌ನ್ನು ಬಿಸಿ ಮಾಡಿ ಕೊಟ್ಟಿದ್ದ ವಿಷಯಕ್ಕೆ ಪತಿ ಪತ್ನಿ ನಡುವೆ ಜಗಳ ನಡೆದಿದೆ....

ಫಿನ್ಲೆಂಡ್‌ನ ಫೇಮಸ್ ʼಫೇಸರ್ ಚಾಕೊಲೇಟ್ʼನ್ನು ಭಾರತೀಯ ಗ್ರಾಹಕರಿಗೆ ತಲುಪಿಸಲಿರುವ ರಿಲಯನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) ಫಿನ್ಲೆಂಡ್‌‌ನ ಪ್ರಮುಖ ಆಹಾರ ಕಂಪನಿ ಫೇಸರ್ ನೊಂದಿಗೆ ಒಪ್ಪಂದವನ್ನು ಘೋಷಿಸಿದೆ. ಇದರ ಅಡಿಯಲ್ಲಿ ಪ್ರೀಮಿಯಂ ಚಾಕೊಲೇಟ್ ಮತ್ತು ಮಿಠಾಯಿ ನಂತಹ ಆಹಾರ ಉತ್ಪನ್ನಗಳನ್ನು...

ಪೆಟ್ರೋಲ್‌ ಬೆಲೆ ಲೀಟರ್‌ಗೆ 321 ರೂಪಾಯಿ: ಮಧ್ಯಪ್ರಾಚ್ಯ ಯುದ್ಧಕ್ಕೆ ಹೈರಾಣಾದ ಜನ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದರ ಏರಿಕೆ ಸಮಸ್ಯೆಯಿಂದ ಪಾಕಿಸ್ತಾನ ಬಳಲಿ ಬೆಂಡಾಗಿದೆ. ಪ್ರತೀ ಲೀಟರ್‌ ಪೆಟ್ರೋಲ್‌ನ ಬೆಲೆ 321 ರೂಪಾಯಿ ಆಗಿದ್ದು, ಜನ ಹೈರಾಣಾಗಿದ್ದಾರೆ.ಸಂಘರ್ಷ ಹೆಚ್ಚಾದ ನಂತರ ಅಂತರರಾಷ್ಟ್ರೀಯ...

Viral | ಕ್ಲಾಸ್‌ರೂಮ್‌ನಲ್ಲೇ ಉಲ್ಟಾ ಮಲ್ಕೊಂಡು ಮಕ್ಕಳ ಕಾಲಲ್ಲಿ ಬೆನ್ನು ತುಳಿಸಿಕೊಂಡ ಟೀಚರಮ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಾಲೆಯಲ್ಲಿ ಪಾಠ ಮಾಡೋದು ಬಿಟ್ರೆ ಶಿಕ್ಷಕರಿಗೆ ಇನ್ಯಾವ ಕೆಲಸವೂ ಇಲ್ಲ. ಪ್ರೊಫೆಷನಲ್‌ ಆಗಿ ಬಿಹೇವ್‌ ಮಾಡೋದನ್ನು ಬಿಟ್ಟು ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿ ವಿದ್ಯಾರ್ಥಿನಿ ಕಾಲಿನಿಂದ ಬೆನ್ನು ತುಳಿಸಿಕೊಂಡಿದ್ದಾರೆ. https://twitter.com/SurajKrBauddh/status/2029955935926636650?ref_src=twsrc%5Etfw%7Ctwcamp%5Etweetembed%7Ctwterm%5E2029955935926636650%7Ctwgr%5E76f6f5d03ce0d4a2b8ca2f48eeb733de3c13a00b%7Ctwcon%5Es1_&ref_url=https%3A%2F%2Ftv9kannada.com%2Fnational%2Fchitrakoot-teacher-misconduct-headmistress-made-students-give-massage-viral-video-outrage-1157477.html ಉತ್ತರ ಪ್ರದೇಶದ...

Viral | ಇವಳೇನು ರಾಕ್ಷಸಿನಾ?: ಪುಟ್ಟ ನಾಯಿ ಮರಿಗಳನ್ನು ಗೋಡೆಗೆ ಬಡಿದು ಕೊಂದ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ದಿನೇ ದಿನೇ ಹೆಚ್ಚುತ್ತಿರುವ ಈ ಕಾಲದಲ್ಲಿ ಮತ್ತೊಂದು ಮನಕಲುಕುವ ಘಟನೆ ತಮಿಳುನಾಡಿನ ಮದುರೈನಲ್ಲಿ ಬೆಳಕಿಗೆ ಬಂದಿದೆ. ಸಣ್ಣ ವಿಷಯಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಬೀದಿಯಲ್ಲಿ ಆಟವಾಡುತ್ತಿದ್ದ ನಾಯಿ...

ಸಿಲಿಂಡರ್‌ ಬೆಲೆ ಜಾಸ್ತಿ ಆಗ್ತಿದ್ದ ಹಾಗೆಯೇ ಹೊಟೇಲ್‌ನಲ್ಲಿ ಊಟ-ತಿಂಡಿ ರೇಟ್‌ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯುದ್ಧ ಎಲ್ಲೇ ಆದ್ರೂ ಸಾಮಾನ್ಯ ಜನರಿಗೆ ಏನಾದ್ರು ಒಂದು ಎಫೆಕ್ಟ್‌ ಆಗೇ ಆಗುತ್ತದೆ. ಇದೀಗ ಇಸ್ರೇಲ್‌- ಇರಾನ್‌ ನಡುವಿನ ಯುದ್ಧದಿಂದಾಗಿ ಭಾರತದಲ್ಲಿ ಗೃಹ ಬಳಕೆಯ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌...

ರೇಟ್ ಕಡಿಮೆಮಾಡ್ಕೊಂಡ ಕೆಂಪು ಸುಂದರಿ: ಟೊಮೇಟೊ ಬೆಳೆದ ರೈತರ ಗೋಳು ಕೇಳೋರ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೊಮೇಟೊ ಬೆಲೆಯಲ್ಲಿ ಉಂಟಾದ ತೀವ್ರ ಕುಸಿತದಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನೆ ಹೆಚ್ಚಾದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದು ಹಾಗೂ ಇತರೆ ರಾಜ್ಯಗಳಿಗೆ ಸಾಗಣೆ ಕಡಿಮೆಯಾಗಿರುವುದು...

ಹಬ್ಬದಲ್ಲಿ ಕುರಿಯ ರಕ್ತ ಹೀರಿದ ಅರ್ಚಕ, ಬೆಚ್ಚಿಬಿದ್ದ ಚಾಮರಾಜನಗರ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಾಮರಾಜನಗರದ ಜಾತ್ರೆಯೊಂದರಲ್ಲಿ ಅರ್ಚಕರೊಬ್ಬರು ಕುರಿಯ ರಕ್ತವನ್ನು ಹೀರಿ ಕುಡಿದಿದ್ದಾರೆ, ಈ ಆಚರಣೆ ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ದೊಡ್ಡಮ್ಮ ತಾಯಿ ಹಬ್ಬ ನಡೆದಿದೆ. ಈ ವೇಳೆ ಹರಕೆಯ...

ಕಾರ್ಖಾನೆಗಳು ಬಂದ್‌ ಆಗ್ಬೇಕು ಇಲ್ಲ ನಮ್ಮ ಜೀವ ಹೋಗ್ಬೇಕು ದಯಾಮರಣ ಬೇಕೆಂದ ಗ್ರಾಮಸ್ಥರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೊಪ್ಪಳದಲ್ಲಿ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದ್ದು ಕಪ್ಪುಕಣಗಳ ಧೂಳಿನಿಂದ ಜನ ರೋಸಿಹೋಗಿದ್ದಾರೆ. ಕುಡಿಯೋಕೆ ಒಳ್ಳೆ ನೀರಿಲ್ಲ, ಉಸಿರಾಡೋಕೆ ಗಾಳಿಯಿಲ್ಲ, ಕೆಲಸಕ್ಕೆ ಕೃಷಿಭೂಮಿ ಮಲಿನವಾಗಿದೆ. ಈ ರೀತಿ ಬದುಕೋಕಿಂತ ಸಾಯೋದು ಮೇಲು ಎಂದು...

ಮಕ್ಕಳ ಮೇಲೂ ಬಿತ್ತು ಯುದ್ಧದ ಕೆಂಗಣ್ಣು: ಪಠ್ಯಪುಸ್ತಕಗಳ ರೇಟ್ ಹೆಚ್ಚಳ, ಪೋಷಕರು ಕಂಗಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಾಗದ ಹಾಗೂ ಮುದ್ರಣ ವೆಚ್ಚ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 2026–27ನೇ ಶೈಕ್ಷಣಿಕ...