24.5 C
Mangalore
Monday, November 23, 2026
24.5 C
Mangalore
Monday, November 23, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪಲ್ಯ, ಗ್ರೇವಿ & More 29 | ದೇವಸ್ಥಾನದಲ್ಲಿ ಸಿಗೋ ಸಿಹಿ ಕುಂಬಳಕಾಯಿ ಸಾಂಬಾರ್ ಮಾಡೋದು ಇದೇ ರೀತಿ

ದೇವಸ್ಥಾನಗಳಲ್ಲಿ ಪ್ರಸಾದವಾಗಿ ಸಿಗುವ ಅನ್ನ ಹಾಗೂ ಸಿಹಿ ಕುಂಬಳಕಾಯಿ ಸಾಂಬಾರ್ ತನ್ನ ವಿಶಿಷ್ಟ ಸಿಹಿ-ಖಾರ ರುಚಿಯಿಂದ ಬಹಳ ಜನಪ್ರಿಯವಾಗಿದೆ. ಮನೆಯಲ್ಲೇ ಅದೇ ದೇವಸ್ಥಾನ ಶೈಲಿಯ ರುಚಿಯನ್ನು ಪಡೆಯಲು ಈ ಸರಳ ರೆಸಿಪಿಯನ್ನು ಫಾಲೋ...

Thought Of The Day | ಜಗತ್ತನ್ನು ಗೆಲ್ಲಲು ಯುದ್ಧದ ಅಗತ್ಯವಿಲ್ಲ.. ಮೌನ, ಸಹಬಾಳ್ವೆಯ ಶಾಂತಿಯೇ ಸಾಕು

"ಶಾಂತಿ" ಎಂಬ ಪದ ಕೇಳಲು ಎಷ್ಟು ಮೃದುವಾಗಿದೆಯೋ, ಅದನ್ನು ಸಾಧಿಸುವುದು ಅಷ್ಟೇ ಸವಾಲಿನ ಕೆಲಸ. ಇಂದಿನ ವೇಗದ ಬದುಕಿನಲ್ಲಿ ನಾವೆಲ್ಲರೂ ಐಶ್ವರ್ಯ, ಅಂತಸ್ತು ಮತ್ತು ಅಧಿಕಾರದ ಹಿಂದೆ ಓಡುತ್ತಿದ್ದೇವೆ. ಆದರೆ ಈ ಓಟದ...

WEATHER | ಮೋಡಗಳ ಮರೆಯಲ್ಲಿ ಸೂರ್ಯನ ದರುಶನ: ರಾಜ್ಯದ ಹವಾಮಾನದಲ್ಲಿ ಏರುಪೇರು!

ಮುಂದಿನ ಎರಡು ದಿನಗಳ ಕಾಲ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಲಕ್ಷಣಗಳಿಲ್ಲದಿದ್ದರೂ, ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ಇರಲಿದ್ದು, ಸೂರ್ಯ-ಮೋಡಗಳ ನಡುವೆ ಕಣ್ಣಾಮುಚ್ಚಾಲೆ...

ದಿನಭವಿಷ್ಯ: ತಾಳ್ಮೆಯೇ ನಿಮ್ಮ ರಕ್ಷಾಕವಚ, ವಿಘ್ನಗಳ ನಡುವೆ ಸಂಯಮದ ಪರೀಕ್ಷೆ

ಮೇಷ   ಅಶಾಂತ ಮನಸ್ಥಿತಿ. ವೃತ್ತಿ ಕ್ಷೇತ್ರದ ಕೆಲವು ಬೆಳವಣಿಗೆಯಿಂದ ಅಸಮಾಧಾನ. ಮನೆ ಸದಸ್ಯರ ಸಂಗದಲ್ಲಿ ನೆಮ್ಮದಿ. ಧನಪ್ರಾಪ್ತಿ.  ವೃಷಭಸಣ್ಣ ವಿಷಯಕ್ಕೂ ರೇಗುವ ಸನ್ನಿವೇಶ ಉಂಟಾದೀತು. ತಾಳ್ಮೆ ವಹಿಸಿ. ನಿಮ್ಮ ಕೆಲಸದಲ್ಲಿ ಬೇಕೆಂದೇ ಕೆಲವರು...

ಇನ್ಮುಂದೆ ಇರಾನ್ ಬೆದರಿಸಲ್ಲ, ಅದೊಂದು ಸೋತ ರಾಷ್ಟ್ರ: ಟೆಹ್ರಾನ್ ಕೆಣಕಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ನೆರೆ ದೇಶಗಳು ಸಂಕಷ್ಟಕ್ಕೆ ಒಳಗಾಗಿದ್ದು, ಇಂದು ಇರಾನ್ ಮಧ್ಯಪ್ರಾಚ್ಯ ನೆರೆಹೊರೆಯವರ ಬಳಿ ಕ್ಷಮೆಯಾಚಿಸಿ, ಇನ್ನು ಮುಂದೆ ಅವರ ಮೇಲೆ ಗುಂಡು ಹಾರಿಸುವುದಿಲ್ಲ...

ಟಿಎಂಸಿ ಸರಕಾರದಿಂದ ರಾಷ್ಟ್ರಪತಿಗಳಿಗೆ ಅವಮಾನ: ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಷ್ಟ್ರಪತಿಗಳು ಸಿಲಿಗುರಿಗೆ ಆಗಮಿಸಿದಾಗ ಮುಖ್ಯಮಂತ್ರಿ ಮಮತಾ...

ಶುಭರಾತ್ರಿ: ನಾಳೆ ಸಂಡೇ ಅಂತ ಫೋನ್ ನೋಡಿ ಕಣ್ಣು ಕೆಡಿಸಿಕೊಳ್ಳಬೇಡಿ.. ಹೊದಿಕೆ ಹೊದ್ದು ಆರಾಮಾಗಿ ಮಲಗಿ!

ನಾಳೆ ಭಾನುವಾರ! ವಾರವಿಡೀ ಕೆಲಸದ ಒತ್ತಡದಲ್ಲಿ ಬೆಂದ ನಿಮಗಾಗಿ ಒಂದು ಸಣ್ಣ ಕಿವಿಮಾತು. ನಾಳೆ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿದು ಕೂರಬೇಡಿ. ಆ ಇನ್‌ಸ್ಟಾಗ್ರಾಮ್ ರೀಲ್ಸ್, ವಾಟ್ಸಾಪ್ ಮೆಸೇಜ್‌ಗಳು ಎಲ್ಲೂ ಓಡಿ...

ರಾಜ್ಯ ಸರಕಾರದಿಂದ ಕಂಬಳಕ್ಕೆ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ

ಹೊಸದಿಗಂತ ವರದಿ,ಬಂಟ್ವಾಳ: ಅವಿಭಜಿತ ದ.ಕ.ಜಿಲ್ಲೆಯಲ್ಲಿ ನಡೆಯುವ ಕಂಬಳ ಜಾತ್ಯಾತೀತ,ದರ್ಮಾತೀತವಾಗಿ ಭಾಗವಹಿಸುವ ಜನಪ್ರಿಯ ಕ್ರೀಡೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕಂಬಳಕ್ಕೆ ಪ್ರೋತ್ಸಾಹ, ಬೆಂಬಲದ ಜತೆಗೆ ಹಣಕಾಸಿನ ನೆರವನ್ನೂ...

ಡಿವೋರ್ಸ್ ಕುರಿತು ಕೊನೆಗೂ ಮೌನ ಮುರಿದ ವಿಜಯ್: ಅಭಿಮಾನಿಗಳಲ್ಲಿ ಮಾಡಿದ ಮನವಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪತ್ನಿ ಸಂಗೀತಾ ಸೊರ್ನಲಿಂಗಂ ಅವರೊಂದಿಗಿನ ವಿಚ್ಛೇದನ ವದಂತಿ ನಡುವೆ, ನಟ ವಿಜಯ್ ಇಂದು ಟಿವಿಕೆ ರಾಜಕೀಯ ಪಕ್ಷದ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾರ್ಟಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳ...

ಚಿಕನ್ ಅಂದ್ರೆ ಪಂಚಪ್ರಾಣನಾ? ವೀಕೆಂಡ್ ಧಮಾಕ ಮಾಡುವ ಮುನ್ನ ಈ ಸುದ್ದಿ ಓದಿ

ವಾರಾಂತ್ಯ ಬಂತೆಂದರೆ ಸಾಕು, ಬಹುತೇಕರ ಮನೆಯಲ್ಲಿ ಚಿಕನ್ ಅಡುಗೆಯದ್ದೇ ಕಾರುಬಾರು. ಆದರೆ "ವೀಕೆಂಡ್ ಅಂತ ಜಾಸ್ತಿ ಚಿಕನ್ ತಿನ್ನಬೇಡಿ" ಎಂದು ಆರೋಗ್ಯ ತಜ್ಞರು ಯಾಕೆ ಎಚ್ಚರಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ವೀಕೆಂಡ್‌ನಲ್ಲಿ ನಾವು ಸಾಮಾನ್ಯವಾಗಿ...

ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ…ಮಮತಾ ಬ್ಯಾನರ್ಜಿ ವಿರುದ್ಧ ರಾಷ್ಟ್ರಪತಿ ಮುರ್ಮು ಅಸಮಾಧಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಒಂಬತ್ತನೇ ಅಂತಾರಾಷ್ಟ್ರೀಯ ಆದಿವಾಸಿ(ಸಂತಾಲ್) ಸಮಾವೇಶದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಭಾಗವಹಿಸಿದರು. ಆದರೆ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳುವುದು ಹಾಗಿರಲಿ ಕಾರ್ಯಕ್ರಮಕ್ಕೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...

ರಾಜಕೀಯದ ನಡುವೆ ಬಾಲ್ಯದ ಸಿಹಿ ನೆನಪು: ಸಿದ್ದರಾಮಯ್ಯ ‘ತಂಬಿಟ್ಟು’ ಕಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸ್ವಕ್ಷೇತ್ರದ ಪಿಲ್ಲಹಳ್ಳಿಯಲ್ಲಿ ನಡೆದ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನೆ ಹಾಗೂ ಕುಂಭ ಕಳಶೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,...