November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಜ್ಯ ಸರ್ಕಾರದ ವಿರುದ್ಧ ಕಮಲ ಕಾರ್ಯಕರ್ತರ ಆಕ್ರೋಶ: ಅಣಕು ಶವಯಾತ್ರೆ ತಡೆದ ಪೊಲೀಸರು

ಹೊಸದಿಗಂತ ವರದಿ ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಚನ್ನಮ್ಮ ವೃತ್ತದಲ್ಲಿ ಮುಖ್ಯಮಂತ್ರಿ ಅವರ ಅಣಕು ಶವಯಾತ್ರೆ ನಡೆಸಲು ಕಾರ್ಯಕರ್ತರು...

ಹೆತ್ತ ಕಂದಮ್ಮನನ್ನೇ ಕಸದ ರಾಶಿಗೆ ಎಸೆದ ತಾಯಿ: ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಹಸುಗೂಸು ರಕ್ಷಣೆ

ಹೊಸದಿಗಂತ ವರದಿ ಕಲಬುರಗಿ: ಹೆತ್ತ ಹಸುಗೂಸನ್ನೇ ಕಸದ ರಾಶಿಗೆ ಎಸೆದು ಪರಾರಿಯಾಗಲು ಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಮಗು ರಕ್ಷಿಸಲ್ಪಟ್ಟಿದೆ. ಗ್ರಾಮದ ಕಸದ ರಾಶಿಯ ಬಳಿ ಮಹಿಳೆಯೊಬ್ಬರು...

ಎಂಆರ್‌ಪಿಎಲ್ ಘಟಕದಲ್ಲಿ ಸ್ಫೋಟ: ಗಾಯಾಳು ಪೈಕಿ ಓರ್ವ ಸಾ*ವು

ಹೊಸದಿಗಂತ ವರದಿ ಮಂಗಳೂರು:ಮಂಗಳೂರಿನ ಬೈಕಂಪಾಡಿಯಲ್ಲಿರುವ ಎಂಆರ್‌ಪಿಎಲ್ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (ಸಿಎಚ್‌ಟಿಯು) ಬುಧವಾರ ಸಂಭವಿಸಿದ ಭಾರೀ ಸ್ಫೋಟ ಮತ್ತು ಅಗ್ನಿದುರಂತದಲ್ಲಿ ಗಾಯಾಳುಗಳ ಪೈಕಿ ಒಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಮೃತಪಟ್ಟಿದ್ದಾರೆ. ಉಳಿದ 9...

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಎರಡು ಕಾರುಗಳು ಡಿಕ್ಕಿ: ಹೆದ್ದಾರಿ ದುರವಸ್ಥೆಗೆ ಮತ್ತೊಂದು ಬಲಿ

ಹೊಸ ದಿಗಂತ ವರದಿ ಉಳ್ಳಾಲ:ಮಸೀದಿಗೆ ತೆರಳಲೆಂದು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ರಾ.ಹೆ 66ರ ಕುಂಪಲ ಬೈಪಾಸ್ ಎಂಬಲ್ಲಿ ನಡೆದಿದೆ. ಅತ್ತಾವರ ಕಾಪ್ರಿಗುಡ್ಡೆ...

ರಾಜಧಾನಿಯಲ್ಲಿ ವರುಣಾರ್ಭಟ: ನಾಳೆಯೂ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಂಗಳೂರಿನಲ್ಲಿ ಸದ್ಯಕ್ಕೆ ವರುಣನದೇವ ಬಿಡುವು ಪಡೆಯುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಎರಡು ದಿನಗಳಿಂದ ತಡರಾತ್ರಿ ಅಥವಾ ಮುಂಜಾನೆ ವೇಳೆ ಅಬ್ಬರಿಸುತ್ತಿದ್ದ ಮಳೆ, ಇಂದು ಕಚೇರಿ ಬಿಡುವ ಸಂಜೆ ವೇಳೆಗೆಲ್ಲಾ ಪ್ರತ್ಯಕ್ಷನಾಗಿದ್ದಾನೆ. https://twitter.com/sustainme_in/status/2105253643796808151?s=20 ನಗರದ...

ಗುತ್ತಿಗೆದಾರರ ಬಾಕಿ ಬಿಲ್ ವಿವಾದ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಪತ್ರ ಬರೆದ ಸಂಘ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸುಮಾರು 38,000 ಕೋಟಿ ರೂ. ಬಿಲ್ ಬಿಡುಗಡೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಈಗ ನೇರವಾಗಿ...

ಕ್ಯಾಬ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳಿ: ಓಲಾ, ಉಬರ್, ರ‍್ಯಾಪಿಡೋಗೆ ದೆಹಲಿ ಹೈಕೋರ್ಟ್ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್, ಬುಧವಾರ ಉಬರ್, ಓಲಾ,...

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಸಮರ: ಅ.2 ರಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಇಂಡಿಯಾ ಒಕ್ಕೂಟ, ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳ ರಕ್ಷಣೆಗಾಗಿ ಹಾಗೂ ಚುನಾವಣಾ ಆಯೋಗದ ಧೋರಣೆಯನ್ನು ಖಂಡಿಸಿ ಅ. 2 ರಿಂದ 8...

No UPI dayಗೆ ಕರೆಕೊಟ್ಟ ರಿಟೇಲ್‌ ಮಾರಾಟಗಾರರು: ಅ.2ರಂದು ಬರೀ ಕ್ಯಾಶ್‌ ವಹಿವಾಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಎಲ್ಲಿಗೆ ಹೋದರೂ ಕ್ಯಾಶ್‌ ಇಲ್ಲ ಅಂದ್ರೆ ಏನಾಯ್ತು ಕೈಯಲ್ಲಿ ಫೋನ್‌ ಇದೆಯಲ್ಲಾ ಎಂದುಕೊಂಡೇ ಮುಂದೆ ಸಾಗುತ್ತೀವಿ. ಚಿಲ್ಲರೆ ಇಲ್ಲ ಎಂದು ಅಂಗಡಿಯವರು ಹೇಳಿದರೆ ಕ್ಯಾಶ್‌ ವಾಪಾಸ್‌ ತೆಗೆದುಕೊಂಡು ಯುಪಿಐ ಮಾಡಿಬಿಡ್ತೀವಿ....

ಕ್ರಿಸ್ಪಿ, ಟೇಸ್ಟಿ, ಈಸಿ.. ನಾಲಿಗೆಗೆ ರುಚಿ ನೀಡುವ ಇನ್‌ಸ್ಟಂಟ್ ಮಖಾನ ಚಾಟ್ ರೆಸಿಪಿ

ಮಖಾನ ತುಪ್ಪ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹಸಿಮೆಣಸಿನಕಾಯಿ ಖಾರದ ಪುಡಿ ಚಾಟ್ ಮಸಾಲ ಜೀರಿಗೆ ಪುಡಿ ಉಪ್ಪು ನಿಂಬೆರಸ ಕೊತ್ತಂಬರಿ ಸೊಪ್ಪು ಬಾಣಲೆಗೆ ೧ ಚಮಚ ತುಪ್ಪ ಹಾಕಿ, ಮಖಾನವನ್ನು ಸಣ್ಣ ಉರಿಯಲ್ಲಿ ೪-೫ ನಿಮಿಷ ಚೆನ್ನಾಗಿ ಹುರಿದು, ಒಂದು ಅಗಲವಾದ ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ....

‘ನನ್ನ ಹೆಂಡತಿ ಮಗುವಿನಂತೆ’ ಎಂದ ಫಹಾದ್ ಫಾಸಿಲ್: ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತಾ ಹಾಸ್ಯದ ಮಾತು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲಯಾಳಂ ಚಿತ್ರರಂಗದ ಪ್ರಸಿದ್ಧ ದಂಪತಿ ಫಹಾದ್ ಫಾಸಿಲ್ ಹಾಗೂ ನಜ್ರಿಯಾ ನಜೀಮ್ ಮದುವೆಯಾಗಿ ದಶಕಕ್ಕೂ ಹೆಚ್ಚು ಕಾಲ ಕಳೆದಿದೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ, ಸಿನಿಮಾಗಳ ಪ್ರಚಾರದ ವೇಳೆಯೂ...

ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ: ಕಾನೂನು ಹೋರಾಟದ ಸುಳಿವು ನೀಡಿದ ಹಿಂಜಾವೇ ಶ್ರೀಕಾಂತ್ ಶೆಟ್ಟಿ

ಹೊಸದಿಗಂತ ವರದಿ ಕಲಬುರಗಿ: ಕಲಬುರಗಿ ಜಿಲ್ಲೆಗೆ ಪ್ರವೇಶಕ್ಕೆ ವಿಧಿಸಲಾಗಿರುವ ನಿರ್ಬಂಧ ಆದೇಶಕ್ಕೆ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಆಕ್ಷೇಪ ವ್ಯಕ್ತಪಡಿಸಿದ್ದು,ಇದು ತಮ್ಮ ಸಾಂವಿಧಾನಿಕ ಹಕ್ಕುಗಳ...